- Advertisement -
ಸಿನಿಮಾ ಸುದ್ದಿ:
ಬಾಲಿವುಡ್ ಕಿಂಗ್ ಖಾನ್ ಗೆ ಚಿತ್ರಿಕರಣದ ವೇಳೆ ಮೂಗಿಗೆ ಗಾಯವಾಗಿದ್ದು ಚಿತ್ರೀಕರಣ ಸ್ಥಗಿತಗೊಳಿಸಿ ಭಾರತಕ್ಕೆ ಮರಳಿದ್ದಾರೆ.ಅಮೇರಿಕಾದ ಲಾಸ್ ಎಂಜಲಿಸ್ ನಲ್ಲಿ ಸಿನಿಮಾ ಚಿತ್ರೀಕರಣದ ವೇಳೆ ಶಾರುಕ್ ಖಾನ್ ಮೂಗಿಗೆ ಬಲವಾಗಿ ಏಟಾಗಿದ್ದು ಚಿತ್ರೀಕರಣ ಸ್ಥಗಿತಗೊಳಿಸಿ ಭಾರತಕ್ಕೆ ಮರಳಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತಿದ್ದಾರೆ.
ಸದ್ದಿಲ್ಲದೆ ಶುರುವಾಗಿದೆ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ “ಕೃಷ್ಣಂ ಪ್ರಣಯ ಸಖಿ” ಶೂಟಿಂಗ್
- Advertisement -