Monday, December 23, 2024

Latest Posts

ರಾಜೀನಾಮೆ ವಿಚಾರವಾಗಿ ಬಿಎಸ್ ವೈ ಹೇಳಿದ್ದೆನು…?

- Advertisement -

www.karnatakatv.net: ರಾಜೀನಾಮೆ ಕೊಡೊ ಪ್ರಶ್ನೆಯೆ ಇಲ್ಲ, ನನಗೆ  ರಾಜಿನಾಮೆ ಕೊಡಿ ಅಂತ ಹೈಕಮಾಂಡ್ ಹೇಳಿಲ್ಲ ಎಂದು ದೆಹಲಿಯಲ್ಲಿ ಸಿಎಂ ಸ್ಫಷ್ಟನೆ ನೀಡಿದ್ದಾರೆ , ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡೊಲ್ಲ,  ರಾಜ್ಯ ರಾಜಕಿಯ ಬಗ್ಗೆ ಜೆ ಪಿ ನ್ಡತಾ ಜೋತೆ ಚರ್ಚೆ ನಡೆಸುವುದಾಗಿ ಹೇಳಿದ್ದಾರೆ.  ರಾಜಿನಾಮೆ ವದಂತಿಗೆ ತೆರೆ ಎಳೆದ ಯಡಿಯೂರಪ್ಪ, ರಾಜನಾಥ್ ಸಿಂಗ್  ಬೇಟಿಯಾಗ ಚರ್ಚೆಯನ್ನು ಮಾಡುತ್ತೆವೆ ಎಂದು ಹೇಳಿದರು.  

- Advertisement -

Latest Posts

Don't Miss