- Advertisement -
www.karnatakatv.net : ಮುಂದಿನ ಸಿಎಂ ಬರುವವರೆಗೆ ಹಂಗಾಮಿ ಸಿಎಂ ಆಗಿ ಇರಲಿದ್ದೆನೆ, ಮೊದಲೇ ರಾಜೀನಾಮೆ ಕೊಡಬೇಕು ಎಂದು ತಿರ್ಮಾನಿಸಿದ್ದೆ ಆದರೆ ಈಗ ನಾನು ರಾಜೀನಾಮೆಯನ್ನು ಕೊಟ್ಟು ಬಂದಿದ್ದೆನೆ .. ಮೋದಿ ಅವರಿಗೆ ಹಾಗೂ ಶಾ ಅವರಿಗು ನಾನು ಧನ್ಯವಾದವನ್ನು ಹೇಳಲು ಇಚ್ಚಿಸುತ್ತೆನೆ. ನಾನು ಸಿಎಂ ಸ್ಥಾನ ಏರಲು ಶಿಕಾರಿಪುರದ ಜನರೆ ಕಾರಣ ಆದರಿಂದ ಅವರಿಗೆ ನಾನು ಧನ್ಯವಾದಗಳನ್ನು ಹೇಳುತ್ತೆನೆ ಈಗತಾನೆ ರಾಜೀನಾಮೆ ಕೊಟ್ಟು ಬಂದಿದ್ದೆನೆ ಅವರು ನನಗೆ ಪ್ರೀತಿಯಿಂದ ಕಳುಹಿಸಿ ಕೊಟ್ಟಿದ್ದಾರೆ .. ನನಗೆ ಯಾರ ವತ್ತಾಯವು ಇಲ್ಲ ನಾನು ಸ್ವಇಚ್ಚೆ ಇಂದ ರಾಜೀನಾಮೆಯನ್ನು ಕೊಟ್ಟಿದ್ದೆನೆ. ಮಾದ್ಯಮದ ಮಿತ್ರರಿಗೂ ಧನ್ಯವಾದ ತಿಳಿಸುತ್ತೆನೆ , ಮುಂದೆ ಯಾರೆ ಮುಖ್ಯ ಮಂತ್ರಿ ಆಗಿ ಬಂದರು ಅವರಿಗೂ ಇದೆ ರೀತಿ ಸಹಕಾರವನ್ನು ಕೊಡಿ.. ಎಂದು ಬಿಎಸ್ ವೈ ಅವರು ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ.
- Advertisement -