Thursday, December 12, 2024

Latest Posts

ಆನಂದ ಸಿಂಗ್ ಅವರನ್ನು ಮನೆಗೆ ಬರಲು ಹೇಳಿದ ಬಿಎಸ್ ವೈ

- Advertisement -

www.karnatakatv.net : ಬೆಂಗಳೂರು : ಕಾವೇರಿ ನಿವಾಸದಲ್ಲಿ ಪ್ರತ್ಯೆಕವಾಗಿ ಚರ್ಚೆಯನ್ನು ಮಾಡಲಿರುವ ಬಿಎಸ್ ವೈ ಅವರು ಆನಂದ ಸಿಂಗ್ ಅವರನ್ನು ಬರಲು ಹೇಳಿದ್ದಾರೆ.

ನನಗೆ  ಪ್ರಬಲ ಖಾತೆಯನ್ನು ಕೊಡಿಸುವದಾಗಿ ಹಾಗೆ ಪ್ರವಾಸೊಧ್ಯಮದ ಖಾತೆಯನ್ನು ತಿರಸ್ಕಾರ ಮಾಡುವುದಾಗಿ ಹೇಳಿದ ಆನಂದ ಸಿಂಗ್ ಅವರು ಲೋಕಲ್ ಹೈಕಮಾಂಡ್ ಅವರ ಜೋತೆ ಚರ್ಚೆಯನ್ನು ಮಾಡಿ ತಮ್ಮ ನೋವನ್ನು ಹಂಚಿಕೊಂಡರು. ತಮಗೆ ಈಗ ಹಂಚಿಕೆ ಮಾಡಿರುವ ಪರಿಸರ ಹಾಗೂ ಪ್ರವಾಸೋದ್ಯಮ ಖಾತೆ ಬದಲು ಬೇರೆ ಖಾತೆಗಳನ್ನು ನೀಡಬೇಕು ಎಂಬ ಬೇಡಿಕೆ ಇಟ್ಟಿರುವ ಆನಂದ್ ಸಿಂಗ್ ಬೇಡಿಕೆಗೆ ಸ್ಪಂದಿಸದಿದ್ದರೆ ರಾಜೀನಾಮೆ ನೀಡುವುದಾಗಿ ಹೇಳಿದ್ದಾರೆ ಎನ್ನಲಾಗಿದೆ. ಆದಕಾರಣ ಅವರನ್ನು ಸಮಾಧಾನ ಗೋಳಿಸಲು ಯಡಿಯೂರಪ್ಪ ಅವರು ಅವರನ್ನು ತಮ್ಮ ನಿವಾಸಕ್ಕೆ ಬರಹೇಳಿದ್ದಾರೆ.

ವಿನುತಾ ಹವಾಲ್ದಾರ್ ಕರ್ನಾಟಕ ಟಿವಿ ಬೆಂಗಳೂರು

- Advertisement -

Latest Posts

Don't Miss