Wednesday, October 15, 2025

Latest Posts

ಬುರ್ಕಾಧಾರಿ ಮಹಿಳೆಯಿಂದ ಚಿನ್ನದಂಗಡಿಯಲ್ಲಿ ಬ್ಲಾಕ್ ಮ್ಯಾಜಿಕ್….!

- Advertisement -

Banglore News:

ಬೆಂಗಳೂರು, ಅಟ್ಟೂರು ಲೇಔಟ್ ನಲ್ಲಿ ಬುರ್ಕಾಧಾರಿ ಮಹಿಳೆಯಿಂದ ಚಿನ್ನದಂಗಡಿಯಲ್ಲಿ  ಬ್ಲಾಕ್ ಮ್ಯಾಜಿಕ್ ಪ್ರಕರಣ ಬೆಳಕಿಗೆ  ಬಂದಿದೆ. ಬುರ್ಕಾ  ಧರಿಸಿ  ಬಂದ ಮಹಿಳೆ ಬರೋಬ್ಬರಿ 85 ಸಾವಿರ ಎಗರಿಸಿ ಹೋದ ಪ್ರಕರಣ ಕಂಡುಬಂದಿದೆ. ಮುಖ ತೋರಿಸ್ತಿದ್ದಂತೆ ಜ್ಞಾನ ಕಳೆದುಕೊಳ್ಳುತ್ತಿದ್ದಾರೆ ಚಿನ್ನದಂಗಡಿ  ಮಾಲೀಕರು. ಹಾಗೆಯೇ ನಕಲಿ ಬಂಗಾರ ನೀಡಿ ಹಣ ಎಗರಿಸಿ ಹೋಗುತ್ತಿದ್ದಾರೆ. ಯಲಹಂಕ ಆರ್ ಟಿ  ನಗರ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಬ್ಲಾಕ್  ಮ್ಯಾಜಿಕ್ ನಿಂದ ಆತಂಕಗೊಂಡಿದ್ದಾರೆ ಮಾಲೀಕರು. ಪ್ರಕರಣ ದಾಖಲಾರೂ ಪೊಲೀಸರು ನಿರ್ಲಕ್ಷ್ಯ ತೋರಿದ್ದಾರೆ ಎನ್ನಲಾಗುತ್ತಿದೆ.

ಚಿಕ್ಕಮಗಳೂರು: ಐತಿಹಾಸಿಕ ಸೇತುವೆಯಲ್ಲಿ ಕಂದಕ,ಜನರಲ್ಲಿ ಆತಂಕ

ಪಾರ್ಸಲ್ ವೆಜ್ ಆಹಾರದಲ್ಲಿ ಸಿಕ್ಕಿತು ಇಲಿ ತಲೆಬುರುಡೆ…!

“ತಪ್ಪು ಮಾಡಿದರೆ ನಾವೇ ಹಗ್ಗ ಕಳುಹಿಸಿಕೊಡುತ್ತೇವೆ”: ಡಿ.ಕೆ.ಶಿ

- Advertisement -

Latest Posts

Don't Miss