ಕಾರ್ ವಾಷಿಂಗ್ ಸರ್ವಿಸ್: ಕಾರ್ ವಾಷಿಂಗ್ ಸರ್ವಿಸ್ ಶುರುಮಾಡಿದ್ರೆ ನೀವು ಇದರ ಜೊತೆ ಕಾರ್ ವಾಶ್, ಟ್ರಕ್ ವಾಶ್, ಬೈಕ್ ವಾಶ್ ಮಾಡಬಹುದು. ಕಾರ್ ವಾಷಿಂಗ್ ವರ್ಕ್‌ಶಾಪ್ ತೆರೆದು ಈ ಕೆಲಸ ಶುರು ಮಾಡಬಹುದು. ಮಾರುಕಟ್ಟೆಯಲ್ಲಿ, ಪೆಟ್ರೋಲ್ ಬಂಕ್ ಬಳಿ ಕಾರ್ ವಾಷಿಂಗ್ ವರ್ಕ್‌ಶಾಪ್ ಓಪೆನ್ ಮಾಡಬಹುದು.

ಡ್ರೈವಿಂಗ್ ಸ್ಕೂಲ್: ನೀವು ಕಾರ್, ಬೈಕ್, ಸ್ಕೂಟಿ ಓಡಿಸುವುದರಲ್ಲಿ ಪರ್ಫೆಕ್ಟ್ ಆಗಿದ್ರೆ, ಡ್ರೈವಿಂಗ್ ಸ್ಕೂಲ್ ಓಪೆನ್ ಮಾಡಬಹುದು. ಇದಕ್ಕೆ ಬೇಕಾಗಿರುವ ಬಂಡವಾಳ, ಲೈಸೆನ್ಸ್ ಎಲ್ಲವನ್ನೂ ಪಡೆದು, ಕೆಲ ನಿಯಮಗಳನ್ನ ಅನುಸರಿಸಿ ನಂತರ ಡ್ರೈವಿಂಗ್ ಸ್ಕೂಲ್ ಶುರು ಮಾಡಬೇಕು.
Xrox ಮತ್ತು ಪ್ರಿಂಟಿಂಗ್ ಅಂಗಡಿ: Xrox ಮಷಿನ್, ಪ್ರಿಂಟಿಂಗ್ ಮಷಿನ್ ಖರೀದಿ ಮಾಡಿ Xrox ಮತ್ತು ಪ್ರಿಂಟಿಂಗ್ ಅಂಗಡಿ ಇಡಬಹುದು. ಸ್ಕೂಲ್ ಕಾಲೇಜಿನ ಬಳಿ. ಆಫೀಸ್ ಬಳಿ Xrox ಮತ್ತು ಪ್ರಿಂಟಿಂಗ್ ಅಂಗಡಿ ಇಡಬಹುದು.
ಫಿಟ್‌ನೆಸ್ ಸೆಂಟರ್: ಈಗಿನ ಯುವಕ ಯುವತಿಯರೆಲ್ಲ ಆಕರ್ಷಕ ಮೈಕಟ್ಟು ಹೊಂದಲು, ಫಿಟ್‌ನೆಸ್ ಸೆಂಟರ್ ಮೊರೆ ಹೋಗುತ್ತಾರೆ. ನೀವು ಒಳ್ಳೆಯ ಫಿಟ್‌ನೆಸ್ ಟ್ರೇನರ್ ಆಗಿದ್ರೆ ಲೈಸೆನ್ಸ್ ಪಡೆದು ಫಿಟ್‌ನೆಸ್ ಸೆಂಟರ್ ತೆರೆಯಬಹುದು.
ಟ್ರಾವೆಲ್ ಏಜನ್ಸಿ: ಜನ ದೂರದ ಊರಿಗೆ ಹೋಗಲು ಅಥವಾ ಪ್ಯಾಕೆಜ್ ಟ್ರಿಪ್ ಹೋಗಲು ಬಸ್‌ಗಳ ಮೊರೆ ಹೋಗುತ್ತಾರೆ. ಬಸ್‌ನಲ್ಲಿ ಕಂಫರ್ಟೇಬಲ್ ಆದ ಜಾಗ ಬೇಕಂದ್ರೆ, ಟಿಕೇಟನ್ನು ಮೊದಲೇ ಬುಕ್ ಮಾಡಬೇಕಾಗುತ್ತದೆ. ಆಗ ಜನ ಮೊರೆ ಹೋಗುವುದು ಟ್ರಾವೆಲ್ ಏಜನ್ಸಿಗೆ. ಹಾಗಾಗಿ ಇದಕ್ಕೆ ಬೇಕಾಗಿರುವ ಬಂಡವಾಳ ಹೂಡಿ, ಉದ್ಯಮ ಶುರು ಮಾಡುವುದಕ್ಕೆ ಬೇಕಾದ ಸರಿಯಾದ ಮಾಹಿತಿ ಪಡೆದು ಟ್ರಾವೆಲ್ ಏಜನ್ಸಿ ಮಾಡಬಹುದು.
ಫೋಟೋಗ್ರಾಫಿ ಮತ್ತು ವೀಡಿಯೋಗ್ರಾಫಿ: ಮದುವೆ, ಮುಂಜಿ, ನಾಮಕರಣ ಕಾರ್ಯಕ್ರಮ ಮುಂತಾದ ಸಂದರ್ಭದಲ್ಲಿ, ಸವಿ ನೆನಪನ್ನ ಸೆರೆ ಹಿಡಿಯೋಕ್ಕೆ ವೀಡಿಯೋ ಮಾಡವ್ರು, ಫೋಟೋ ತೆಗಿಯುವುವವರು ಬೇಕೆ ಬೇಕು. ಹಾಗಾಗಿ ಫೋಟೋಗ್ರಾಫಿ ಮತ್ತು ವೀಡಿಯೋಗ್ರಾಫಿ ಸ್ಟಾರ್ಟ್ ಮಾಡಬಹುದು.
ಕಂಪ್ಯೂಟರ್ ಸರ್ವಿಸ್ ಶಾಪ್: ಈಗಂತೂ ಎಲ್ಲೆಡೆ ಕಂಪ್ಯೂಟರ್, ಲ್ಯಾಪ್‌ಟಾಪ್, ಮೊಬೈಲ್ ಬಳಸೋದು ಕಾಮನ್ ಆಗಿಬಿಟ್ಟಿದೆ. ಹಾಗಾಗಿ ಇವುಗಳಲ್ಲಿ ಸಮಸ್ಯೆ ಉಂಟಾದಾಗ, ಸರಿಪಡಿಸಿಕೊಳ್ಳಲು ಜನ ಕಂಪ್ಯೂಟರ್ ಸರ್ವಿಸ್ ಶಾಪ್ ಹುಡುಕುತ್ತಾರೆ. ಹೀಗಾಗಿ ಕಂಪ್ಯೂಟರ್ ಸರ್ವಿಸ್ ಶಾಪ್ ಓಪೆನ್ ಮಾಡಬಹುದು.

ಶ್ರೀ ಸಾಯಿ ಕೃಷ್ಣ ಜ್ಯೋತಿಷ್ಯಾಲಯ, ಪಂಡಿತ್ ಡಿ.ಎಸ್ ಜೋಷಿ – 9731355538
ನಿಮ್ಮ ಸಮಸ್ಯೆಗಳಾದ ಉದ್ಯೋಗ, ಸತಿ-ಪತಿ ಕಲಹ, ಮದುವೆ, ಪ್ರೇಮ ವಿಚಾರ, ವಶೀಕರಣ ಯಾವುದೇ ಕಠಿಣ-ಕ್ಲಿಷ್ಟ ಸಂಕಷ್ಟಗಳಿಗೆ ಸಂಪರ್ಕಿಸಿ.
ವಿಳಾಸ : ಸಾಯಿಬಾಬಾ ದೇವಸ್ಥಾನ ಎದುರು, 15ನೇ ಕ್ರಾಸ್, ಬಸ್ ನಿಲ್ದಾಣದ ಪಕ್ಕ, ಸಂಪಿಗೆ ರೋಡ್, ಮಲ್ಲೇಶ್ವರಂ, ಬೆಂಗಳೂರು
ನಿಮ್ಮ ಸಮಸ್ಯೆಗಳಿಗೆ ಕಾಶಿ ತಾಂತ್ರಿಕ ಅಘೋರಿ, ನಾಗಸಾಧುಗಳ ವಿಶೇಷ ಪ್ರಯೋಗಗಳಾದ ಮಹಾರುದ್ರ ಪೂಜೆ, ಮಂಡಲ ಪೂಜೆ, ಅಷ್ಟ ದಿಗ್ಬಂಧನೆಯ ಪೂಜೆಯಿಂದ 11 ದಿನಗಳಲ್ಲಿ ಪರಿಹಾರ ಶತಸಿದ್ಧ.
ಹೆಸರಾಂತ ವಂಶಪಾರಂಪರ್ಯ ಜ್ಯೋತಿಷ್ಯರು ಪಂಡಿತ್ ಡಿ.ಎಸ್ ಜೋಷಿ ತಮ್ಮ 25 ವರ್ಷಗಳ ಅನುಭವದಲ್ಲಿ 20,000 ಕ್ಕೂ ಹೆಚ್ಚು ಸಮಸ್ಯೆಗಳನ್ನ ಇತ್ಯರ್ಥ ಮಾಡಿ ಸಾವಿರಾರು ಕುಟುಂಬಗಳ ನೆಮ್ಮದಿಯ ಬದುಕಿಗೆ ನೆರವಾಗಿದ್ದಾರೆ.