Monday, December 23, 2024

Latest Posts

ಅಡುಗೆ ಸಾಮಗ್ರಿಗಳ ಉದ್ಯಮದ ಬಗ್ಗೆ ಇಲ್ಲಿದೆ ಕೆಲ ಟಿಪ್ಸ್..

- Advertisement -

ಇವತ್ತು ನಾವು ಅಡುಗೆ ಮನೆಯಲ್ಲಿ ಬಳಸಬಹುದಾದ ಕೆಲವು ವಸ್ತುಗಳ ಉದ್ಯಮ ಶುರುಮಾಡೋ ಬಗ್ಗೆ ಟಿಪ್ಸ್‌ಗಳನ್ನ ನೀಡಲಿದ್ದೇವೆ.

Karnataka TV Contact

ಹೋಲ್‌ಸೇಲ್ ಮಾರುಕಟ್ಟೆಯಿಂದ ಅಡುಗೆಗೆ ಬಳಸುವ ವಸ್ತುಗಳನ್ನ ತಂದು ಹೆಚ್ಚಿನ ಬೆಲೆಗೆ ಮಾರಾಟ ಮಾಡಬಹುದು. ಕಡಿಮೆ ಬಂಡವಾಳ ಹಾಕಿ ಅಡುಗೆಗೆ ಬಳಸುವ ವಸ್ತುಗಳನ್ನ ತಂದು ಮಾರಾಟ ಮಾಡಬಹುದು ಎಂಬ ಬಗ್ಗೆ ನೋಡೋಣ ಬನ್ನಿ.

ಪೀಲರ್: ತರಕಾರಿ ಸಿಪ್ಪೆಗಳನ್ನು ತೆಗಿಯೋ ಪೀಲರ್‌ಗಳು ಹೋಲ್‌ಸೇಲ್ ಬೆಲೆಯಲ್ಲಿ ಕೇವಲ 8ರಿಂದ 10 ರೂಪಾಯಿಗೆ ಸಿಗುತ್ತದೆ. ಅದನ್ನ ನೀವು 20ರಿಂದ 25 ರೂಪಾಯಿಗೆ ಮಾರಬಹುದು.

ಅಕ್ಕಿ ತೊಳೆಯೋ ಬೌಲ್: ಅಕ್ಕಿ ತೊಳೆಯೋ ಬೌಲ್‌ ಹೋಲ್‌ಸೇಲ್‌ನಲ್ಲಿ 50ರಿಂದ 60 ರೂಪಾಯಿಗೆ ಸಿಗುತ್ತದೆ. ಅದನ್ನ 100 ರೂಪಾಯಿಗೆ ಸೇಲ್ ಮಾಡಬಹುದು.

ಫ್ರೂಟ್ ಬೌಲ್: ಹಣ್ಣು ಹಂಪಲನ್ನ ಇಡುವ ಬೌಲ್‌ಗಳು 100 ರೂಪಾಯಿಗೆ ಸಿಗುತ್ತದೆ. ನೀವದನ್ನ ಮಾರುಕಟ್ಟೆಯಲ್ಲಿ 130 ರೂಪಾಯಿಗೆ ಮಾರಾಟ ಮಾಡಬಹುದು.

ಇದೇ ರೀತಿ ಪಾತ್ರೆ, ಬೌಲ್, ಗ್ಲಾಸ್ ಎಲ್ಲವನ್ನ ಕೂಡ ಹೋಲ್‌ಸೇಲ್ ರೇಟ್‌ಗೆ ಪರ್ಚೇಸ್ ಮಾಡಿ, ಹೆಚ್ಚಿನ ಬೆಲೆಗೆ ಮಾರಾಟ ಮಾಡಿ, ಲಾಭ ಪಡೆದುಕೊಳ್ಳಬಹುದು.

ಇನ್ನು ನಿಮ್ಮ ಉದ್ಯಮವನ್ನ ಪಸರಿಸುವುದಕ್ಕೆ ಸೋಶಿಯಲ್ ಮೀಡಿಯಾವನ್ನ ಬಳಸಿಕೊಳ್ಳಿ. ವಾಟ್ಸಪ್‌, ಫೇಸ್‌ಬುಕ್ ಮೂಲಕ ನಿಮ್ಮ ಉದ್ಯಮವನ್ನ ಪ್ರಮೋಟ್ ಮಾಡಿ.

ಇನ್ನು ಪಾತ್ರೆ ಅಂಗಡಿಗಳ ಶಾಪ್ ಇಡುವುದಿದ್ದರೂ,ಮಾರುಕಟ್ಟೆಯಲ್ಲಿ ಅಥವಾ ಜನಜಂಗುಳಿ ಇರುವ ಪ್ರದೇಶದಲ್ಲಿ ಇಟ್ಟರೆ ಉತ್ತಮ ಲಾಭ ಗಳಿಸಬಹುದು.

ಶ್ರೀ ಸಾಯಿ ಕೃಷ್ಣ ಜ್ಯೋತಿಷ್ಯಾಲಯ, ಪಂಡಿತ್ ಡಿ.ಎಸ್ ಜೋಷಿ – 9731355538
ನಿಮ್ಮ ಸಮಸ್ಯೆಗಳಾದ ಉದ್ಯೋಗ, ಸತಿ-ಪತಿ ಕಲಹ, ಮದುವೆ, ಪ್ರೇಮ ವಿಚಾರ, ವಶೀಕರಣ ಯಾವುದೇ ಕಠಿಣ-ಕ್ಲಿಷ್ಟ ಸಂಕಷ್ಟಗಳಿಗೆ ಸಂಪರ್ಕಿಸಿ.
ವಿಳಾಸ : ಸಾಯಿಬಾಬಾ ದೇವಸ್ಥಾನ ಎದುರು, 15ನೇ ಕ್ರಾಸ್, ಬಸ್ ನಿಲ್ದಾಣದ ಪಕ್ಕ, ಸಂಪಿಗೆ ರೋಡ್, ಮಲ್ಲೇಶ್ವರಂ, ಬೆಂಗಳೂರು
ನಿಮ್ಮ ಸಮಸ್ಯೆಗಳಿಗೆ ಕಾಶಿ ತಾಂತ್ರಿಕ ಅಘೋರಿ, ನಾಗಸಾಧುಗಳ ವಿಶೇಷ ಪ್ರಯೋಗಗಳಾದ ಮಹಾರುದ್ರ ಪೂಜೆ, ಮಂಡಲ ಪೂಜೆ, ಅಷ್ಟ ದಿಗ್ಬಂಧನೆಯ ಪೂಜೆಯಿಂದ 11 ದಿನಗಳಲ್ಲಿ ಪರಿಹಾರ ಶತಸಿದ್ಧ.
ಹೆಸರಾಂತ ವಂಶಪಾರಂಪರ್ಯ ಜ್ಯೋತಿಷ್ಯರು ಪಂಡಿತ್ ಡಿ.ಎಸ್ ಜೋಷಿ ತಮ್ಮ 25 ವರ್ಷಗಳ ಅನುಭವದಲ್ಲಿ 20,000 ಕ್ಕೂ ಹೆಚ್ಚು ಸಮಸ್ಯೆಗಳನ್ನ ಇತ್ಯರ್ಥ ಮಾಡಿ ಸಾವಿರಾರು ಕುಟುಂಬಗಳ ನೆಮ್ಮದಿಯ ಬದುಕಿಗೆ ನೆರವಾಗಿದ್ದಾರೆ.

- Advertisement -

Latest Posts

Don't Miss