ಬೆಂಗಳೂರು: ಬಲವಂತದ ಮತಾಂತರ ಆರೋಪದ ಮೇಲೆ ಯಶವಂತಪುರದಲ್ಲಿ ಪೊಲೀಸರು ಯುವಕನ್ನನು ಬಂಧಿಸಿದ್ದಾರೆ. ಮತಾಂತರ ನಿಷೇಧ ಕಾಯ್ದೆ ಜಾರಿಯಾದ ನಂತರ ರಾಜಧಾನಿಯಲ್ಲಿ ಮೊದಲ ಆರೋಪಿಯನ್ನು ಬಂಧಿಸಿದ ಪೊಲೀಸರು ಚಾರ್ಜ್ ಶೀಟ್ ಸಲ್ಲಿಸಲು ತಯಾರಿ ಮಾಡುತ್ತಿದ್ದಾರೆ.
ಸ್ಪೀಡ್ ರೈಲುಗಳಿಗೆ ಜಾನುವಾರುಗಳು ಬಲಿ : ಹಳಿಗಳ ಪಕ್ಕದಲ್ಲಿ ಬೇಲಿ ಹಾಕಲು ರೈಲ್ವೆ ಇಲಾಖೆ ಚಿಂತನೆ
ಸೈಯದ್ ಮೊಹಿನ್ (24) ಎಂಬ ಆರೋಪಿ ಯುವತಿಯನ್ನು ಬಲವಾಂತವಾಗಿ ಮತಾಂತರಕ್ಕೆ ಒತ್ತಾಯಿಸಿದ್ದ. ವಿಷಯ ತಿಳಿದ ಯುವತಿಯ ಪೋಷಕರು ತಮ್ಮ ಮಗಳನ್ನು ಊರು ಬಿಟ್ಟು ಕರೆದೊಯ್ದಿದ್ದರು. ಉತ್ತರ ಪ್ರದೇಶಕ್ಕೆ ಕುಟುಂಬ ಶಿಫ್ಟ್ ಆಗಿತ್ತು. ಇನ್ನುಆರೋಪಿಯನ್ನು15 ದಿನಗಳ ನಂತರ ಪೊಲೀಸರು ಬಿಡುಗಡೆ ಮಾಡಿದ್ದಾರೆ. ಪ್ರಕರಣದ ಕುರಿತು ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ತನಿಖೆ ನಡೆಸಿ ಎಸಿಎಂಎಂ ಕೋರ್ಟ್ ಗೆ ಒಂದು ತಿಂಗಳಲ್ಲಿ ಚಾರ್ಜ್ ಶೀಟ್ ಸಲ್ಲಿಸಲಿದ್ದಾರೆ.
ಅಡುಗೆ ಮನೆಯಲ್ಲಿ ಈ ವಸ್ತುಗಳನ್ನು ಬಳಸಿದರೆ..ಕ್ಯಾನ್ಸರ್ ಬರುವ ಸಾಧ್ಯತೆ ಹೆಚ್ಚುತ್ತದೆ ಎಚ್ಚರ..!