ಸಾಮಾನ್ಯವಾಗಿ ನೆಗಡಿ-ಜ್ವರ, ತಲೆನೋವು, ಮೈಕೈ ನೋವು ಬಂದಾಗ ಪ್ಯಾರಾಸಿಟಮಾಲ್ ಮಾತ್ರೆಗಳನ್ನು ತೆಗೆದುಕೊಳ್ಳಲಾಗುತ್ತದೆ. ಆದರೆ ಇದೇ ಪ್ಯಾರಾಸಿಟಮಾಲ್ ಜೀವಕ್ಕೆ ಮಾರಕವಾಗಬಹುದು ಎಂಬ ವಿಷಯ ಬೆಳಕಿಗೆ ಬಂದಿದೆ.
ಔಷಧ ನಿಯಂತ್ರಣ ಮಂಡಳಿಯು ಜ್ವರ ಮತ್ತು ಇತರೆ ರೋಗಗಳನ್ನು ನಿಯಂತ್ರಿಸಲು ಬಳಸಲಾಗುವ ಕೆಲವು ಜೀವರಕ್ಷಕ ಔಷಧಗಳನ್ನು ಭಾರತದಾದ್ಯಂತ ಗುಣಮಟ್ಟದ ಔಷಧಿಗಳಲ್ಲ ಎಂದು ಕಂಡುಹಿಡಿದಿದೆ. ವ್ಯಾಪಕವಾಗಿ ಬಳಕೆಯಲ್ಲಿರುವ ಪ್ಯಾರಾಸಿಟಮಾಲ್, ಪ್ಯಾಂಟಾಪ್ರಜೋಲ್ ಸೇರಿದಂತೆ...
Special news: ಇತ್ತೀಚಿನ ದಿನಗಳಲ್ಲಿ ಆಹಾರ ಪದ್ದತಿ ಇರಬಹುದು ಅಥವಾ ವಾತಾವರಣಕ್ಕೆ ಹೊಂದಾಣಿಕೆ ಆಗುತ್ತಿರುವುದಾಗಿರಬಹು ಅಥವಾ ವಂಶಾವಳಿಯಾಗಿರಬಹುದು ಇವೆಲ್ಲ ಕಾರಣಗಳಿಂದ ವಯಸ್ಸಿನ ಬೇಧವಿಲ್ಲದೆ ಪುರುಷರ ತಲೆ ಬೋಳಾಗುವುದನ್ನು ನೋಡುತ್ತಿರುತ್ತೇವೆ ಆದರೆ ತಲೆ ಬೋಳಾಗಿದೆ ಎಂದು ಹಲವರು ಚಿಂತೆಯಲ್ಲಿ ಮುಳುಗಿರುತ್ತಾರೆ ಆದರೆ ಅದೊಂದು ಚಿಂತೆ ಬಿಟ್ಟರೆ ಎಲ್ಲವನ್ನು ಸಲೀಸಾಗಿ ಮುಗಿಸಬಹುದು.
ಹೌದು ಸ್ನೇಹಿತರೆ ಒತ್ತಡದಲ್ಲಿ ಸಿಲುಕಿರುವ ನಾವುಗಳು...
specia news
ಯೆಸ್ ವಿಕ್ಷಕರೆ :
ಕಳೆದ ಎರಡು ವರ್ಷಗಳ ಹಿಂದೆ ವಿಶ್ವದಲ್ಲೆಲ್ಲ ವ್ಯಾಪಿಸಿದ್ದ ಕೊರೋನಾ ಸಾಂಕ್ರಾಮಿಕ ರೋಗ ಹಲವಾರು ಜನರು ಕೇವಲ ಹೆಸರಿನಿಂದಲೆ ಕುಗ್ಗಿ ಹೊಗಿದ್ದಾರೆ. ಇನ್ನು ಕೆಲವು ಜನಗಳು ಈ ಕೊರೋನಾ ಹರಡುವಿಕೆಯಿಂದಾಗಿ ಮರಣಹೊಂದಿದ್ದಾರೆ. ಇವೆಲ್ಲ ನಿಮಗೆ ಗೊತ್ತಿರುವ ಸಂಗತಿಗಳು ಆದರೆ ಈಗ ವೈದ್ಯಕಿಯ ಲೋಕದಿಂದ ಮತ್ತೊಂದು ಭಯಾನಕ ವಿಷಯ ಹೊರಬಿದ್ದಿದೆ.
ಅದೇನೆಂದರೆ ಕೊರೊನಾ ಸಮಯದಲ್ಲಿ...
International news:
ಈಗಿನ ವೇಗವಾಗಿ ಓಡುವ ಕಾಲದ ಮದ್ಯೆ ಜನರು ದುಡಿಬೇಕು, ಹಣ ಗಳಿಸಬೇಕು ಎನ್ನುವ ಹಂಬಲದಿಂದ ಸರಿಯಾದ ಸಮಯಕ್ಕೆ ಊಟ ಮಾಡದೆ ಇರುವುದು ಮತ್ತು ತಿದಿರುವ ಆಹಾರ ಜೀರ್ಣವಾಗದೆ ಇರುವುದು ಸರಿಯಾಗಿ ನಿದ್ದೆ ಮಾಡದಿರುವುದು ಇವೆಲ್ಲವು ದೇಹದ ಬೊಜ್ಜು ಜಾಸ್ತಿ ಮಾಡಲು ಪ್ರಮುಖ ಕಾರಣಗಳಾಗಿವೆ.
ಇಷ್ಟೆಲ್ಲವಾದ ನಂತರ ದೇಹ ಸಿಕ್ಕ ಸಿಕ್ಕ ಹಾಗೆ ಬೇಕಾಬಿಟ್ಟಿ ಬೆಳಿದಿರುತ್ತದೆ....
ಗ್ಲಾಕೋಮ ಅರಿವು ಕಾರ್ಯಕ್ರಮ
ಪಂಚೇಂದ್ರಿಯಗಳಲ್ಲಿ ಕಣ್ಣು ಬಹಳ ಮುಖ್ಯವಾದುದು. ಕಣ್ಣಿಗೆ ಅನೇಕ ರೀತಿಯ ಸಮಸ್ಯೆಗಳು ಬರುವ ಸಾಧ್ಯತೆ ಇರುತ್ತದೆ. ಅದರಲ್ಲಿ ಗ್ಲಾಕೋಮ ಸಹ ಒಂದು. ಇದನ್ನು "ನಿಶ್ಯಬ್ಧ ದೃಷ್ಟಿಚೋರ ಸ್ಥಿತಿ" ಅಥವಾ "ಸೈಲೆಂಟ್ ಥೀಫ್ ಆಫ್ ಸೈಟ್" ಎನ್ನುತ್ತಾರೆ. ಈ ಸಮಸ್ಯೆ ಬರುವ ಮುನ್ನ ಯಾವುದೇ ಲಕ್ಷಣಗಳು ಕಂಡುಬರುವುದಿಲ್ಲ. ನಿಧಾನವಾಗಿ ಅಂಧತ್ವ ಆವರಿಸುತ್ತದೆ. ಆದ್ದರಿಂದ ಸಾಮಾನ್ಯವಾಗಿ...
moral story
ಒಂದು ಬಲ್ಲಟಗಿ ಎನ್ನುವ ಗ್ರಾಮ ಅಲ್ಲಿ ದುರುಗಪ್ಪ ಎನ್ನುವನಿಗೆ ಒಬ್ಬನೆ ಒಬ್ಬ ಮಗನಿದ್ದ ಅವನ ಹೆಸರು ಮಾರುತಿ .ಈ ಮಾರುತಿ ಓದಿನಲ್ಲಿ ತುಂಬ ಮುಂದೆಇದ್ದ ಅವನನ್ನು ಇನ್ನ ಚೆನ್ನಾಗಿ ಓದಿಸಬೇಕು ಎಂದುಕೊಂಡು ರಾಯಚೂರು ಎನ್ನುವ ಪಟ್ಟಣಕ್ಕೆ ಬಂದು ಅಲ್ಲಿ ಒಂದು ಕಾಸಗಿ ಕಂಪನಿಯಲ್ಲಿ ಕೆಲಸವನ್ನು ಮಾಡುತ್ತಾ ಮಗನನ್ನು ಓದಿಸಲು ತಯಾರಾದರು
ಒಮ್ಮೆ ಮಾರುತಿಯ ತಂದೆ...
special story
ಚಳಿಗಾಲದಲ್ಲಿ ಯಾರು ಸಹ ಬೆಳಿಗ್ಗೆ ಬೇಗ ಏಳಲು ಬಯಸುವುದಿಲ್ಲ .ಆದರೆ ಚಾಸ್ತಿ ಚಳಿ ಇರುವ ಕಾರಣ ಕೆಲಸಕ್ಕೆ ಹೋಗಲು ಮತ್ತು ಮಕ್ಕಳು ಶಾಲೆಗೆ ಹೋಗಲು ಪರದಾಡುತಿದ್ದಾರೆ. ಪ್ರತಿದಿ ಬೆಳಿಗ್ಗೆ ಪೋಷಕರಿಗಂತೂ ಮಕ್ಕಳನ್ನು ಶಾಲೆಗೆ ಕಳೀಸುವುದೇ ಒಂದು ಯುದ್ದವಾಗುತ್ತದೆ.
ದೊಡ್ಡವರಿಗೆ ಆಗುವುದಿಲ್ಲ ಅಂತಹದರಲ್ಲಿ ಪಾಪ ಮಕ್ಕಳು ಹೇಗೆ ತಾನೆ ಏಳಲು ಸಾಧ್ಯ ನೀವೇ ಹೇಳಿ .ಹಾಗಾಗಿ...
Women health:
ತಾಯ್ತನವು ಪ್ರತಿಯೊಬ್ಬ ಮಹಿಳೆಗೆ ದೇವರ ಕೊಡುಗೆಯಾಗಿದೆ. ತನ್ನ ಹೊಟ್ಟೆಯಲ್ಲಿ ಮಧುರವಾದ ಮಗು ಬೆಳೆಯುತ್ತಿದೆ ಎಂದು ತಿಳಿದಾಗ ತಾಯಿಯ ಸಂತೋಷಕ್ಕೆ ಮಿತಿಯಿರುವುದಿಲ್ಲ. ಆದರೆ ಆ ಸಂತೋಷದ ನಡುವೆ ಗರ್ಭಾವಸ್ಥೆಯಲ್ಲಿ ಹಾರ್ಮೋನ್ ಬದಲಾವಣೆಯಿಂದ ತಾಯಿಯಲ್ಲಿ ಕೆಲವು ದೈಹಿಕ ಮತ್ತು ಮಾನಸಿಕ ಬದಲಾವಣೆಗಳು ಸಂಭವಿಸುತ್ತದೆ. ಗರ್ಭಾವಸ್ಥೆಯ ಮೊದಲ ತ್ರೈಮಾಸಿಕದಲ್ಲಿ ವಾಕರಿಕೆ, ವಾಂತಿ ಮತ್ತು ಆಯಾಸ ಸಾಮಾನ್ಯವಾಗಿ ಕಾಡುತ್ತದೆ....
Beauty tips:
ಮೊಡವೆಗಳು ಮಹಿಳೆಯರನ್ನು ಮಾತ್ರವಲ್ಲದೆ ಪುರುಷರನ್ನೂ ಬಾಧಿಸುವ ಸಾಮಾನ್ಯ ಚರ್ಮದ ಸಮಸ್ಯೆಯಾಗಿದೆ. ಸಣ್ಣ ಮೊಡವೆ ಅಥವಾ ಕಲೆಯು ಸುಂದರವಾಗಿ ಕಾಣುವ ಮುಖದ ಸೌಂದರ್ಯವನ್ನು ಹಾಳು ಮಾಡುತ್ತದೆ. ಮೊಡವೆಗಳ ನಿವಾರಣೆಗೆ ಮಾರುಕಟ್ಟೆಯಲ್ಲಿ ದೊರೆಯುವ ವಿವಿಧ ರೀತಿಯ ಸೌಂದರ್ಯ ವರ್ಧಕಗಳನ್ನು ಬಳಸಲಾಗುತ್ತದೆ. ಇವು ಮೊಡವೆಗಳನ್ನು ಕಡಿಮೆ ಮಾಡಬಹುದು ಅಥವಾ ಹೆಚ್ಚಿಸಬಹುದು. ಆದರೆ ಅವುಗಳ ಅಂಗುಳಿನ ಕಲೆಗಳು ಹಾಗೆಯೇ...
Winter tips:
ಚಳಿಗಾಲದಲ್ಲಿ ವಾತಾವರಣದಲ್ಲಿ ತೇವಾಂಶ ಇರುವುದಿಲ್ಲ. ಇದು ಚರ್ಮವನ್ನು ಒಣಗಿಸುತ್ತದೆ. ಚಳಿಗಾಲದಲ್ಲಿ ಬಾಯಾರಿಕೆಯ ಕೊರತೆಯಿಂದ ನಾವು ನಿರ್ಜಲೀಕರಣದಿಂದ ಬಳಲುತ್ತೇವೆ. ಇದು ಆಯಾಸ, ಸ್ನಾಯು ಸೆಳೆತ, ತಲೆನೋವು, ಕಡಿಮೆ ರಕ್ತದೊತ್ತಡ ಮತ್ತು ಒಣ ಚರ್ಮದ ಜೊತೆಗೆ ಕಿರಿಕಿರಿಯಂತಹ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಅದಕ್ಕಾಗಿಯೇ ವೈದ್ಯರು ಚಳಿಗಾಲದಲ್ಲಿ ಸಾಕಷ್ಟು ನೀರು ಕುಡಿಯಲು ಸಲಹೆ ನೀಡುತ್ತಾರೆ.
ಚಳಿಗಾಲದಲ್ಲಿ ರೋಗನಿರೋಧಕ ಶಕ್ತಿ...
Sandalwood News: ಸ್ಯಾಂಡಲ್ ವುಡ್ ನಟಿ, ಬ್ರಹ್ಮಗಂಟು ಸಿರಿಯಲ್ ಖ್ಯಾತಿಯ ನಟಿ ಶೋಭಿತಾ(30) ಇಂದು ಹೈದರಾಬಾದ್‌ನ ತಮ್ಮ ಮನೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
https://youtu.be/-L5OeCDH-xg
ನಟಿ ಶೋಭಿತಾ, ಬ್ರಹ್ಮಗಂಟು ಸಿರಿಯಲ್...