Health Tips: ಮೊದಲೆಲ್ಲ ಸಲಿಂಗ ಕಾಮ, ಸಲಿಂಗ ವಿವಾಹವೆಂದರೆ, ಅಪರೂಪಕ್ಕೆ ಒಂದಾಗಿರುತ್ತಿತ್ತು. ಆದರೆ ಇತ್ತೀಚೆಗೆ, ಹಲವು ಸಲಿಂಗ ವಿವಾಹದ ಬಗ್ಗೆ ನಾವು ಕೇಳುತ್ತಿದ್ದೇವೆ. ಕೋರ್ಟ್ ಕೂಡ ಇದಕ್ಕೆ ಒಪ್ಪಿಗೆ ಸೂಚಿಸಿದೆ. ಹಾಗಾದ್ರೆ ಇತ್ತೀಚೆಗೆ ಸಲಿಂಗ ವಿವಾಹ ಹೆಚ್ಚಾಗಲು ಕಾರಣವೇನು ಅಂತಾ ತಿಳಿಯೋಣ ಬನ್ನಿ..
ಹಲವು ವರ್ಷಗಳ ಹಿಂದೆ ಇಂಥ ಕೇಸ್ಗಳು ಬಂದಾಗ, ಅದಕ್ಕೆ ಚಿಕಿತ್ಸೆ ಕೊಡಿಸಿ,...
Health Tips: ಹುಟ್ಟಿದ ಮಗುವಿನ ಆರೈಕೆ ಹೇಗಿರಬೇಕು ಎಂಬ ಬಗ್ಗೆ ನಾವು ನಿಮಗೆ ಈ ಮೊದಲೇ ಹೇಳಿದ್ದೆವು. ಇದೀಗ ಮಗುವಿಗೆ ಯಾವ ರೀತಿ ಸ್ನಾನ ಮಾಡಿಸಬೇಕು. ಸ್ನಾನ ಮಾಡಿಸುವಾಗ ಯಾವ ತಪ್ಪು ಮಾಡಬಾರದು ಅನ್ನೋ ಬಗ್ಗೆ ವಿವರಿಸಲಿದ್ದೇವೆ. ಈ ಬಗ್ಗೆ ವೈದ್ಯರಾದ ಸುರೇಂದ್ರ ಅವರು ಮಾಹಿತಿ ನೀಡಿದ್ದಾರೆ.
ವೈದ್ಯರು ಹೇಳುವ ಪ್ರಕಾರ, ಶಿಶುವಿಗೆ ಬಿಸಿ ಬಿಸಿ...
Health Tips: ಹಲವರಿಗೆ ಕ್ಯಾನ್ಸರ್ ಕೊನೆಯ ಸ್ಟೇಜ್ಗೆ ಬಂದಾಗಲೇ, ತಮಗೆ ಕ್ಯಾನ್ಸರ್ ಇದೆ ಎಂದು ಗೊತ್ತಾಗುತ್ತದೆ. ಅಪರೂಪಕ್ಕೆ ಕೆಲವರು ಹೆಲ್ತ್ ಚೆಕಪ್ ಮಾಡಿಸಿದಾಗ, ಕ್ಯಾನ್ಸರ್ನ ಮೊದಲ ಸ್ಟೇಜ್ ಬಗ್ಗೆ ಗೊತ್ತಾಗುತ್ತದೆ. ಹಾಗಾದ್ರೆ ಕ್ಯಾನ್ಸರ್ ಲಕ್ಷಣಗಳೇನು ಅಂತಾ ತಿಳಿಯೋಣ ಬನ್ನಿ..
ಪುರುಷರಿಗೆ ಹೆಚ್ಚಾಗಿ ಲಿವರ್ ಕ್ಯಾನ್ಸರ್ ಬರುತ್ತದೆ. ಹೆಣ್ಣು ಮಕ್ಕಳಿಗೆ ಬ್ರೀಸ್ಟ್ ಕ್ಯಾನ್ಸರ್ ಬರುತ್ತದೆ. ದೇಹದಲ್ಲಿ ನಾರ್ಮಲ್...
Health Tips: ಹಲವು ಜನಪ್ರಿಯ ವ್ಯಕ್ತಿಗಳು ಮಾನ ಹಾನಿಗೆ ಹೆದರಿ, ಅಥವಾ ಯಾವುದೇ ವೈಯಕ್ತಿಕ ವಿಷಯಕ್ಕೆ ಸಂಬಂಧಿಸಿದಂತೆ, ಆತ್ಮಹತ್ಯೆ ಮಾಡಿಕೊಂಡ ಸುದ್ದಿಯನ್ನು ಕೇಳಿರುತ್ತೇವೆ. ಹಾಗಾದ್ರೆ ಜನಪ್ರಿಯತೆಗೂ ಸ್ವಹಾನಿಗೂ ಏನು ಸಂಬಂಧ ಅನ್ನೋ ಬಗ್ಗೆ ವೈದ್ಯರಾದ ಡಾ.ಶ್ರೀಧರ್ ವಿವರಿಸಿದ್ದಾರೆ.
ಹೆಚ್ಚಾಗಿ ಸಿನಿಮಾ ನಟ, ನಟಿಯರು ಈ ರೀತಿ ವೈಯಕ್ತಿಕ ವಿಷಯಕ್ಕೆ ಸಂಬಂಧಿಸಿದಂತೆ, ಆತ್ಮಹತ್ಯೆ ಮಾಡಿಕೊಳ್ಳುವುದು ಹೆಚ್ಚು. ಮೊದ...
Health Tips: ನಾವು ನೀವು ನೋಡಿರುವಂತೆ, ಹಲವು ರೋಗಗಳು ಅನುವಂಶಿಕವಾಗಿ ಬರುತ್ತದೆ. ಅದರಿಂದ ಆ ವಂಶದಲ್ಲಿ ಮಕ್ಕಳು ಹುಟ್ಟುವಾಗ, ತಂದೆ ತಾಯಿ ಹಲವು ಆರೋಗ್ಯ ಸಲಹೆಗಳನ್ನು ಪಡೆಯಲೇಬೇಕು. ಹಾಗಾದ್ರೆ ಕ್ಯಾನ್ಸರ್ ಅನುವಂಶಿಕವಾಗಿ ಬರುತ್ತದೆಯಾ..? ಸ್ತನ ಕ್ಯಾನ್ಸರ್ ಲಕ್ಷಣಗಳೇನು ಅನ್ನೋ ಬಗ್ಗೆ ವೈದ್ಯರು ಮಾಹಿತಿ ನೀಡಿದ್ದಾರೆ.
ನಾವು ಜೀವಿಸುವ ರೀತಿ, ಆಹಾರ ಪದ್ಧತಿ, ವಾಸಿಸುವ ಸ್ಥಳ ಹೀಗೆ...
Health Tips: ಕ್ಯಾನ್ಸರ್ ಗುಣಗಳೇನು..? ಸ್ತನ ಕ್ಯಾನ್ಸರ್ ಲಕ್ಷಣಗಳೇನು..? ಇದು ಅನುವಂಶಿಕವಾಗಿ ಬರುತ್ತದೆಯಾ..? ಕ್ಯಾನ್ಸರ್ ಲಕ್ಷಣ ಕಂಡುಬಂದಾಗ ಏನು ಮಾಡಬೇಕು ಎಂಬ ಬಗ್ಗೆ ನಾವು ನಿಮಗೆ ಈಗಾಗಲೇ ಹೇಳಿದ್ದೇವೆ. ಅದೇ ರೀತಿ ಇಂದು ತಾಯಿಯಿಂದ ಮಗುವಿಗೆ ಕ್ಯಾನ್ಸರ್ ಬರುತ್ತಾ ಅನ್ನೋ ಬಗ್ಗೆ ವೈದ್ಯರು ವಿವರಿಸಿದ್ದಾರೆ. ಈ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ..
ಗರ್ಭಿಣಿ ಮಹಿಳೆಗೆ...
Health Tips: ಸಲಿಂಗ ಪ್ರೇಮದ ಬಗ್ಗೆ ಮನೋವೈದ್ಯರಾದ ಡಾ.ಶ್ರೀಧರ್ ಮಾತನಾಡಿದ್ದು, ಈಗಾಗಲು ಹಲವು ಮಾಹಿತಿಗಳನ್ನು ನೀಡಿದ್ದಾರೆ. ಅದೇ ರೀತಿ ಇಂದು ಸಲಿಂಗ ವ್ಯಕ್ತಿಗಳಾಗಿ ಬದಲಾಗಲು ಕಾರಣವೇನು ಅನ್ನೋ ಬಗ್ಗೆ ಮಾಹಿತಿ ನೀಡಿದ್ದಾರೆ.
ನಾವು ಈ ಮೊದಲೇ ಹೇಳಿದಂತೆ, ಸಲಿಂಗ ಪ್ರೇಮ ಎನ್ನುವುದು ಅನಾರೋಗ್ಯ, ಕೆಟ್ಟ ಚಟ, ಕೆಟ್ಟ ಗುಣ ಅಲ್ಲ. ಇದೊಂದು ಅಪರೂಪದ ಜೀವನದ ರೀತಿ....
Health Tips: ಪ್ರತಿದಿನ ಸಮಯಕ್ಕೆ ಸರಿಯಾಗಿ ಊಟ, ತಿಂಡಿ ಮಾಡದಿದ್ದರೂ, ಮೊಬೈಲ್ ಮಾತ್ರ ಸದಾಕಾಲ ನಮ್ಮೊಂದಿರಬೇಕು. ಅದಕ್ಕೂ ತಿಂಗಳಿಗೊಮ್ಮೆ ಸರಿಯಾಗಿ ರಿಚಾರ್ಜ್ ಮಾಡಿಸುವ ಮೂಲಕ ಊಟ ಮಾಡಿಸಬೇಕು. ಯಾವುದನ್ನೂ ಬಿಟ್ಟಿದ್ದರೂ, ಮೊಬೈಲ್ ಬಿಟ್ಟು ಇರದಷ್ಟು ಇಂದಿನ ಜನ ಅದಕ್ಕೆ ಅಡಿಕ್ಟ್ ಆಗಿದ್ದಾರೆ. ಇದರೆಂದು ಏನೇನು ಹಾನಿಯಾಗುತ್ತದೆ ಅನ್ನೋ ಬದ್ದೆ ಮನೋವೈದ್ಯರಾದ ಶ್ರೀಧರ್ ಅವರು ಸಂಪೂರ್ಣ...
Health Tips: ನಾವು ನಿಮಗೆ ಮಾನಸಿಕ ಅನಾರೋಗ್ಯ ಎಂದರೇನು. ಹದಿಹರೆಯದ ಮಕ್ಕಳಿಗೆ ಒಮ್ಮೆ ಚಟ ಹಿಡಿದರೆ, ಅವರೇನು ಮಾಡುತ್ತಾರೆ..? ಈ ವಿಷಯಗಳ ಬಗ್ಗೆ ಮಾಹಿತಿ ನೀಡಿದ್ದೆವು. ಇಂದು ಚಟ ಅಂದರೇನು ಎನ್ನುವ ಬಗ್ಗೆ ವೈದ್ಯರು ಸಂಪೂರ್ಣ ಮಾಹಿತಿ ನೀಡಿದ್ದಾರೆ.
ಕೆಲವು ಚಟುವಟಿಕೆಗಳು ಇಷ್ಟವಿದ್ದರೂ, ಇಲ್ಲದಿದ್ದರೂ ಅದನ್ನು ತಪ್ಪದೇ, ಮೈಗೂಡಿಸಿಕೊಳ್ಳುವುದೇ ಚಟ. ಚಟ ಹಿಡಿದ ಮೇಲೆ ಅದು...
Health Tips: ಈ ವಿಷಯಕ್ಕೆ ಸಂಬಂಧಿಸಿದಂತೆ ನಾವು, ಸೀಬೆ ಹಣ್ಣಿನ ಸೇವನೆಯಿಂದಾಗುವ 8 ಲಾಭಗಳಲ್ಲಿ, 4 ಆರೋಗ್ಯ ಲಾಭಗಳ ಬಗ್ಗೆ ಮಾಹಿತಿ ನೀಡಿದ್ದೆವು. ಇದೀಗ ಅದರ ಮುಂದುವರಿದ ಭಾಗವಾಗಿ, ಇನ್ನುಳಿದ 4 ಆರೋಗ್ಯ ಲಾಭಗಳೇನು ಅಂತಾ ತಿಳಿಯೋಣ ಬನ್ನಿ..
ಐದನೇಯದಾಗಿ ಸೀಬೆಹಣ್ಣಿನ ಸೇವನೆಯಿಂದ ದೇಹದ ತೂಕ ಇಳಿಯುತ್ತದೆ. ತೂಕ ಇಳಿಸಲು ಬಯಸುವವರು, ತಮ್ಮ ಡಯಟ್ ಲೀಸ್ಟ್ನಲ್ಲಿ...
ರಾಜ್ಯ ಕಾಂಗ್ರೆಸ್ನಲ್ಲಿ ಮತ್ತೊಂದು ಕುತೂಹಲಕಾರಿ ಬೆಳವಣಿಗೆ ನಡೆದಿದೆ. ಇತ್ತೀಚೆಗೆ ಸಚಿವ ಸಂಪುಟ ಪುನಾರಚನೆಗೆ 31 ಶಾಸಕರು ಹೈಕಮಾಂಡ್ ನಾಯಕರಿಗೆ ಪತ್ರ ಬರೆದ ಬೆನ್ನಲ್ಲೇ, ಇದೀಗ 24...