Health Tips: ನಿಮ್ಮ ಮಕ್ಕಳು ಬುದ್ಧಿವಂತರು, ಚೈತನ್ಯದಾಯಕರು, ಶಕ್ತಿವಂತರೂ ಆಗಬೇಕು ಅಂತಾ ನಿಮಗೂ ಆಸೆ ಇದೆಯಾ..? ಹಾಗಾದ್ರೆ ಅವರ ದಿನಚರಿ ಹೇಗಿರಬೇಕು ಎಂದು ವೈದ್ಯರೇ ವಿವರಿಸಿದ್ದಾರೆ ನೋಡಿ.
https://youtu.be/XvY2KaSqf_8
ಮಕ್ಕಳು ಓದುವುದರಲ್ಲೂ, ಸ್ಪೋರ್ಟ್ಸ್‌ನಲ್ಲೂ, ಬೇರೆ ಬೇರೆ ಕೆಲಸಗಳಲ್ಲೂ ಜಾಣರಾಗಿಬೇಕು ಅಂದ್ರೆ, ಅವರ ದಿನಚರಿ ಅತ್ಯುತ್ತಮವಾಗಿರಬೇಕು. ಅವರ ಆಹಾರ ಆರೋಗ್ಯಕರವಾಗಿರಬೇಕು. ಕಾಯಿಸಿ, ಆರಿಸಿದ ಶುದ್ಧ ನೀರಿನ ಸೇವನೆ ಮಾಡುವುದು...
Health Tips: ಚಿಕ್ಕ ಮಕ್ಕಳ ಆರೈಕೆ ಬಗ್ಗೆ ಎಷ್ಟೇ ಕಾಳಜಿ ಮಾಡಿದರೂ ಅದು ಕಮ್ಮಿ ಅಂತಾ ಹೇಳಲಾಗುತ್ತದೆ. ಏನೇ ಆರೈಕೆ ಮಾಡುವುದಿದ್ದರೂ, ಅದರ ಬಗ್ಗೆ ತಿಳಿದು, ಮಾಹಿತಿ ಪಡೆದು, ಸೂಕ್ಷ್ಮ ರೀತಿಯಿಂದ ಶಿಶುಗಳನ್ನು ಬೆಳೆಸಬೇಕಾಗುತ್ತದೆ. ಹಾಗಾಗಿ ವೈದ್ಯರಾಗಿರುವ ಡಾ.ಪ್ರಿಯಾ ಶಿವಳ್ಳಿ ಅವರು ಎದೆ ಹಾಲು ಕುಡಿಸುವ ಬಗ್ಗೆ ಮಾಹಿತಿ ನೀಡಿದ್ದಾರೆ.
https://youtu.be/NXAP6wILVUQ
ಶಿಶುಗಳು ಜನಿಸಿ 2 ವಾರದ...
Health Tips: ಮುಂಚೆ ಎಲ್ಲ ಜ್ವರ, ನೆಗಡಿ ಅಥವಾ ಯಾವುದೇ ಖಾಯಿಲೆ ಬಂದರೆ ಮನೆ ಮದ್ದು ಮಾಡಿ, ಯಾವುದಕ್ಕೂ ಗುಣವಾಗದಿದ್ದಾಗ ಮಾತ್ರ, ವೈದ್ಯರ ಬಳಿ ಹೋಗುತ್ತಿದ್ದರು. ಅದನ್ನು ಸ್ವಚಿಕಿತ್ಸೆ ಎನ್ನುತ್ತಾರೆ. ಅಂದರೆ ನಮ್ಮ ಸಮಸ್ಯೆಗೆ ನಾವೇ ಪರಿಹಾರ ಕಂಡುಕ``ಳ್ಳುವುದು. ಹಾಗಾದ್ರೆ ಸ್ವಚಿಕಿತ್ಸೆ ಉತ್ತಮ ಹೌದೋ, ಅಲ್ಲವೋ ಅನ್ನೋ ಬಗ್ಗೆ ವೈದ್ಯರಾಗಿರುವ ಡಾ. ಪ್ರಕಾಶ್ ರಾವ್...
ಬೇಕಾಗುವ ಸಾಮಗ್ರಿ: 1 ಕಪ್ ಅಕ್ಕಿಹುಡಿ, 4 ಸ್ಪೂನ್ ತುಪ್ಪ, ಕಾಲು ಕಪ್ ಪಾಲರ್ ಪ್ಯೂರಿ, ಕಾಲು ಕಪ್ ಬೀಟ್‌ರೂಟ್ ಪ್ಯೂರಿ, 2 ಸ್ಪೂನ್ ಎಳ್ಳು, ಉಪ್ಪು, ಕರಿಯಲು ಎಣ್ಣೆ.
ಮಾಡುವ ವಿಧಾನ: ಗ್ಯಾಸ್ ಆನ್ ಮಾಡಿ, ನೀರು ಬಿಸಿ ಮಾಡಿ, ಬಿಸಿ ನೀರಿಗೆ ತುಪ್ಪ, ಚಿಲ್ಲಿ ಫ್ಲೇಕ್ಸ್, ಉಪ್ಪು, ಅಕ್ಕಿಹುಡಿ ಹಾಕಿ 2ರಂದ 3...
Health Tips: ಶಿಶುಗಳು ಜನಿಸಿದ 2ದಿನಕ್ಕೆ ಮಕ್ಕಳ ದೇಹ ಹಳದಿ ಬಣ್ಣಕ್ಕೆ ತಿರುಗುತ್ತದೆ. ಇದನ್ನು ಜಾಂಡೀಸ್ ಅಂತಾನೇ ಹೇಳಲಾಗುತ್ತದೆ. ಹಾಗಾಗಿ ಮಕ್ಕಳಿಗೆ ಅದರದ್ದೇ ಆದ ಚಿಕಿತ್ಸೆ ನೀಡಲಾಗುತ್ತದೆ. ಹಾಗಾದ್ರೆ ಹೀಗೆ ಜನಿಸಿದ ಕೆಲ ದಿನಕ್ಕೆ ಜಾಂಡೀಸ್ ಬರಲು ಕಾರಣವೇನು ಎಂದು ವೈದ್ಯರೇ ವಿವರಿಸಿದ್ದಾರೆ ನೋಡಿ.
https://youtu.be/lc5E6RzBVV4
ಡಾ.ಪ್ರಿಯ ಶಿವಳ್ಳಿ ಅವರು ಈ ಬಗ್ಗೆ ವಿವರಿಸಿದ್ದು, ಲಿವರ್ ಸಮಸ್ಯೆ...
Health Tips: ನಾವು ಯಾವ ರೀತಿಯ ಆಹಾರಗಳನ್ನು ಸೇವಿಸಬೇಕು..? ಎಂಥ ಆಹಾರ ಸೇವನೆಯಿಂದ ನಮ್ಮ ಆರೋಗ್ಯ ಅಭಿವೃದ್ಧಿಯಾಗುತ್ತದೆ ಅಂತಾ ವೈದ್ಯರು ವಿವರಿಸಿದ್ದಾರೆ.
https://youtu.be/GYC6QG-H3Fo
ವೈದ್ಯರು ಹೇಳುವ ಪ್ರಕಾರ ನಾವು 7 ರೀತಿಯ ಆಹಾರಗಳನ್ನು ಸೇವಿಸಬೇಕು. ಆಗ ನಮ್ಮ ಆರೋಗ್ಯ ವೃದ್ಧಿಸುತ್ತದೆ.
ವೈದ್ಯರಾಗಿರುವ ಡಾ.ಪ್ರಕಾಶ್.ಸಿ.ರಾವ್ ಎಂಬುವರು ಈ ಬಗ್ಗೆ ವಿವರಿಸಿದ್ದು, ಯಾವ ಆಹಾರ ಸಮತೋಲನವಾಗಿರುತ್ತದೆಯೋ ಅದೇ ಉತ್ತಮ ಆಹಾರ. ವಿಟಮಿನ್ಸ್,...
Health Tips: ಬರೀ ಆರೋಗ್ಯಕರ ಆಹಾರ ಸೇವನೆಯಿಂದ ನಮ್ಮ ಜೀವನ ಉತ್ತಮವಾಗಿರುವುದಿಲ್ಲ. ನಾವು ಯಾವ ಸಮಯದಲ್ಲಿ ಎಷ್ಟು ಆರೋಗ್ಯಕರ ಆಹಾರ ಸೇವನೆ ಮಾಡುತ್ತೇವೆ ಅನ್ನೋದು ಕೂಡ ಮುಖ್ಯ. ಹಾಗಾಗಿ ನಾವಿಂದು ರಾತ್ರಿ ತಡವಾಗಿ ಆಹಾರ ಸೇವನೆ ಮಾಡಿದರೆ ಯಾವ ಆರೋಗ್ಯ ಸಮಸ್ಯೆ ಬರುತ್ತದೆ ಅಂತಾ ಹೇಳಲಿದ್ದೇವೆ ಕೇಳಿ.
ವೈದ್ಯರು ಹೇಳುವ ಪ್ರಕಾರ, ನಾವು ಸಂಜೆ 7.30ರಿಂದ...
Health Tips: ಸಿಹಿ ತಿಂಡಿ ತಿನ್ನೋದು ಅಂದ್ರೆ, ಅದು ಡ್ರಗ್ಸ್ ಸೇವನೆಗಿಂತಲೂ ಅಪಾಯಕಾರಿ ಅನ್ನೋದು ನೆನಪಿರಬೇಕು. ಅದರಲ್ಲೂ ನೀವು ಸಕ್ಕರೆ ಬಳಸಿ ಮಾಡಿರುವ ಸಿಹಿ ತಿಂಡಿ ಪ್ರತಿದಿನ ತಿಂದರೆ, ನಿಮ್ಮ ಆರೋಗ್ಯ ಹಾಳಾಗುವುದಲ್ಲದೇ, ನಿಮ್ಮ ಮುಖದ ಮೇಲೆ ನೆರಿಗೆ ಕಾಣಿಸಿಕ``ಳ್ಳಲು ಶುರುವಾಗುತ್ತದೆ.
ಪ್ರತಿದಿನ ಸಕ್ಕರೆಯಿಂದ ಮಾಡಿದ ಸಿಹಿ ಪದಾರ್ಥ ತಿನ್ನುವುದರಿಂದ ನೀವು ಬಹುಬೇಗ ವಯಸ್ಸಾದವರ ರೀತಿ...
Recipe: ಬೇಕಾಗುವ ಸಾಮಗ್ರಿ: 2 ಬೀಟ್‌ರೂಟ್, 1 ಕಪ್ ಕಾರ್ನ್ ಫ್ಲೋರ್, 1 ಕಪ್ ಸಕ್ಕರೆ ಅಥವಾ ಬೆಲ್ಲ, ಕಾಲು ಕಪ್ ತುಪ್ಪ, ಹುರಿದ ಡ್ರೈಫ್ರೂಟ್ಸ್.
ಮಾಡುವ ವಿಧಾನ: ಬೀಟ್ರೂಟ್ ಸಿಪ್ಪೆ ತೆಗೆದು ಕ್ಲೀನ್ ಮಾಡಿ, ಸಣ್ಣಗೆ ಕತ್ತರಿಸಿ. ಬಳಿಕ ನೀರು ಹಾಕಿ ರುಬ್ಬಿ, ಪೇಸ್ಟ್ ತಯಾರಿಸಿ. ಇಲ್ಲಿ ಹೆಚ್ಚು ನೀರು ಬಳಸಬೇಡಿ. ಪೇಸ್ಟ್ ಮಾಡಿಯಾದ...
ಕಾಲ ಬದಲಾಗುತ್ತಾ ಹೋಗುತ್ತಲೆ, ಸಂಬಂಧಗಳ ಸಮೀಕರಣವೂ ಹೇಗೆ ತಲೆಕೆಳಗಾಗುತ್ತದೆ ಎಂಬುದಕ್ಕೆ ಭಾರತ–ರಷ್ಯಾ ಸಂಬಂಧಗಳು ಹೊಸ ಉದಾಹರಣೆ. ಯಾವಾಗಲೊ ರಷ್ಯಾ ಭಗವದ್ಗೀತೆಯನ್ನು “ಉಗ್ರಗಾಮಿ ಸಾಹಿತ್ಯ” ಎಂದು ಲೇಬಲ್...