Friday, July 11, 2025

ಬ್ಯೂಟಿ ಟಿಪ್ಸ್

Beauty Tips: ಕಾಲಿನ ಸೌಂದರ್ಯ ಹೆಚ್ಚಿಸಲು ಫಾಲೋ ಮಾಡಿ ಈ ಟಿಪ್ಸ್

Beauty Tips: ನೀವು ಬ್ಯೂಟಿ ಪಾರ್ಲರ್‌ನಲ್ಲಿ ಪೆಡಿಕ್ಯೂರ್ ಎಂಬ ಸರ್ವಿಸ್ ಹೆಸರು ಕೇಳಿರುತ್ತೀರಿ. ಇದನ್ನು ಮಾಡುವುದರಿಂದ ನಿಮ್ಮ ಕಾಲಿನ ಉಗುರು, ಚರ್ಮ, ಹಿಮ್ಮಡಿ, ಪಾದ ಎಲ್ಲವೂ ಸಾಫ್ಟ್ ಆಗಿ ಸ್ಮೂತ್ ಆಗುತ್ತದೆ. ಆದರೆ ನೀವು ಹೆಚ್ಚು ಖರ್ಚಿಲ್ಲದೇ, ಇದನ್ನು ಮನೆಯಲ್ಲಿಯೇ ಮಾಡಿಕ``ಳ್ಳಬಹುದು. ಆ ಬಗ್ಗೆ ಸಣ್ಣ ಮಾಹಿತಿ ಇಲ್ಲಿದೆ ನೋಡಿ. 1 ಬಾಲ್ದಿ ಉಗುರು ಬೆಚ್ಚಗಿನ...

Health Tips: ಶೇಂಗಾ ಚಿಕ್ಕಿ ಸೇವನೆ ಮಾಡಿ ಹಿಮೋಗ್ಲೋಬಿನ್ ಹೆಚ್ಚಿಸಿಕೊಳ್ಳಿ

Health Tips: ಶೇಂಗಾ ಚಿಕ್ಕಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲಾ ಹೇಳಿ..? ಚಿಕ್ಕ ಮಕ್ಕಳಿಂದ ಹಿಡಿದು, ಹಿರಿಯರವರೆಗೂ ಶೇಂಗಾ ಚಿಕ್ಕಿಯನ್ನು ಜನ ಇಷ್ಟಪಟ್ಟು ತಿನ್ನುತ್ತಾರೆ. ಈ ಶೇಂಗಾ ಚಿಕ್ಕಿ ಬರೀ ರುಚಿ ಮಾತ್ರವಲ್ಲ. ಬದಲಾಗಿ ಆರೋಗ್ಯಕರವೂ ಹೌದು. ಅದು ಹೇಗೆ ಅಂತಾ ತಿಳಿಯೋಣ ಬನ್ನಿ.. ಶೇಂಗಾ ಚಿಕ್ಕಿ ಅಥವಾ ಶೇಂಗಾ ಮತ್ತು ಬೆಲ್ಲ ಸೇರಿಸಿ ಸೇವಿಸಿದರೆ,...

Health Tips: ಹಸಿ ಈರುಳ್ಳಿ ತಿನ್ನುವುದರಿಂದ ಆರೋಗ್ಯಕ್ಕಿದೆ ಹಲವು ಪ್ರಯೋಜನಗಳು

Health Tips: ಈರುಳ್ಳಿ ಇಲ್ಲಾ ಅಂದ್ರೆ, ಚಾಟ್‌ಗಳು ಸಪ್ಪೆ ಸಪ್ಪೆಯಾಗತ್ತೆ. ಜೋಳದ ರೋಟ್ಟಿ ತಿನ್ನುವಾಗಲೂ ಈರುಳ್ಳಿ ಇರಲೇಬೇಕು. ಖಾರ ತಿಂಡಿಯ ರುಚಿ ಹೆಚ್ಚಿಸಲು ಕೂಡ ಈರುಳ್ಳಿ ಅವಶ್ಯಕ. ಇಂಥ ಈರುಳ್ಳಿ ಬರೀ ರುಚಿ ಹೆಚ್ಚಿಸಲಷ್ಟೇ ಅಲ್ಲದೇ, ನಮ್ಮ ಆರೋಗ್ಯವನ್ನೂ ಕಾಪಾಡುತ್ತದೆ. ಹಾಗಾದ್ರೆ ಈರುಳ್ಳಿ ಸೇವನೆಯ ಲಾಭವೇನು ಅಂತಾ ತಿಳಿಯೋಣ ಬನ್ನಿ.. ಈರುಳ್ಳಿ ಸೇವನೆಯಿಂದ ನಮ್ಮ ದೇಹದಲ್ಲಿರುವ...

Recipe: ಲಂಚ್‌ ಬಾಕ್ಸ್‌ಗೆ ದಿ ಬೆಸ್ಟ್ ರೆಸಿಪಿ: ಕರಿಬೇವಿನ ರೈಸ್

Recipe: ಬೇಕಾಗುವ ಸಾಮಗ್ರಿ: ಕಾಲು ಕಪ್ ಕರಿಬೇವು ಪುಡಿ, ಕರಿಬೇವನ್ನು ಪೇಸ್ಟ್ ಮಡಿ ಬಳಸಿದರೂ ನಡೆಯುತ್ತದೆ. ಅನ್ನ, 2 ಹಸಿಮೆಣಸು, 1 ಸ್ಪೂನ್ ಸಾಸಿವೆ, ಜೀರಿಗೆ, ಉದ್ದಿನ ಬೇಳೆ, ಕಡಲೆಬೇಳೆ, ಸ್ವಲ್ಪ ಶೇಂಗಾ, 1 ಈರುಳ್ಳಿ, ಅರಿಶಿನ, ಗರಂ ಮಸಾಲೆ, ಉಪ್ಪು, ಎಣ್ಣೆ. ಮಾಡುವ ವಿಧಾನ: ಪ್ಯಾನ್‌ಗೆ ಎಣ್ಣೆ ಅಥವಾ ತುಪ್ಪ ಹಾಕಿ, ಸಾಸಿವೆ, ಜೀರಿಗೆ,...

Recipe: ನಾಗಪಂಚಮಿಗೆ ಮಾಡಬಹುದಾದ ಪಾತೋಳಿ ರೆಸಿಪಿ

Recipe: ಬೇಕಾಗುವ ಸಾಮಗ್ರಿ: ಅರಿಶಿನ ಎಲೆ, 1 ಕಪ್ ಅಕ್ಕಿ, ಅರ್ಧ ಕಪ್ ಕಾಯಿತುರಿ, ಉಪ್ಪು. ಇದಿಷ್ಟು ಹಿಟ್ಟಿಗಾದರೆ, ಹೂರಣಕ್ಕಾಗಿ 1 ಕಪ್ ಕಾಯಿತುರಿ, ಸಿಹಿ ಬೇಕಾಗುವಷ್ಟು ಬೆಲ್ಲ, ಏಲಕ್ಕಿ. ಮಾಡುವ ವಿಧಾನ: ಅಕ್ಕಿಯನ್ನು ಚೆನ್ನಾಗಿ ಸ್ವಚ್ಚ ಮಾಡಿ, 1 ಗಂಟೆ ನೆನೆಸಿಡಿ. ಬಳಿಕ ಮಿಕ್ಸಿ ಜಾರ್‌ಗೆ ಅಕ್ಕಿ, ಉಪ್ಪು, ಕಾಯಿತುರಿ ಹಾಕಿ ರುಬ್ಬಿಕ``ಳ್ಳಿ. ಹಿಟ್ಟು...

Recipe: ಆರೋಗ್ಯಕರ ಮತ್ತು ರುಚಿಕರ ಗೋಧಿ ದೋಸೆ ರೆಸಿಪಿ

Recipe: ಬೇಕಾಗುವ ಸಾಮಗ್ರಿ: 1 ಬೌಲ್ ಗೋಧಿ, 4ರಿಂದ 5 ಕೆಂಪು ಮೆಣಸು, 1 ಸ್ಪೂನ್ ಜೀರಿಗೆ, ಕೊತ್ತೊಂಬರಿ ಕಾಳು, ಸ್ವಲ್ಪ ಹುಣಸೆಹಣ್ಣು, ಕಾಲು ಕಪ್ ಕಾಯಿತುರಿ, ಉಪ್ಪು. ಎಣ್ಣೆ. ಮಾಡುವ ವಿಧಾನ: ಗೋಧಿಯನ್ನು 1 ರಾತ್ರಿ ನೀರಿನಲ್ಲಿ ನೆನೆ ಹಾಕಿ, ಚೆನ್ನಾಗಿ ವಾಶ್ ಮಾಡಿ, ಮಿಕ್ಸಿ ಜಾರ್‌ಗೆ ಹಾಕಿ. ಇದರ ಜತೆ ಕೆಂಪು ಮೆಣಸು,...

Health Tips: ತೆಂಗಿನ ಎಣ್ಣೆ ಬಳಕೆಯಿಂದ ಎಂಥ ಅದ್ಭುತ ಲಾಭಗಳಿದೆ ಗೊತ್ತಾ..?

Health Tips: ತೆಂಗಿನ ಎಣ್ಣೆ ಅಂದ್ರೆ ನಮಗೆ ನೆನಪಿಗೆ ಬರೋದು, ಕೂದಲಿಗೆ ಬಳಸುವ ಎಣ್ಣೆ. ಕರಾವಳಿ ಭಾಗದ ಜನ ತೆಂಗಿನ ಎಣ್ಣೆಯಿಂದಲೇ, ಕಾಸಿದ ತಿಂಡಿಗಳನ್ನು ಮಾಡ್ತಾರೆ. ಅಲ್ಲಿ ಬಜ್ಜಿ, ಬೋಂಡಾ, ಹಪ್ಪಳ, ಚಿಪ್ಸ್ ಎಲ್ಲ ಕರಿಯುವುದೇ ತೆಂಗಿನ ಎಣ್ಣೆಯಲ್ಲಿ. ಹಾಗಾದ್ರೆ ತೆಂಗಿನ ಎಣ್ಣೆ ಬಳಕೆಯಿಂದ ಏನೇನು ಲಾಭ..? ಇದನ್ನು ಬಳಸೋದಾದ್ರೂ ಹೇಗೆ ಅಂತಾ ತಿಳಿಯೋಣ...

Health Tips: ತುಳಸಿ ಕಶಾಯ ಸೇವನೆಯ ಲಾಭ ತಿಳಿದರೆ ಆಶ್ಚರ್ಯ ಪಡ್ತೀರಾ..

Health tips: ತುಳಸಿಗೆ ಹಿಂದೂ ಧರ್ಮದಲ್ಲಿ ತನ್ನದೇ ಆದ ಸ್ಥಾನಮಾನವಿದೆ. ತುಳಸಿಯನ್ನು ದೇವಿಯ ರೂಪವಾಗಿ ನಾವು ಪೂಜಿಸುತ್ತೇವೆ. ತುಳಸಿ ಗಿಡಕ್ಕೆ ಪ್ರತಿದಿನ ನೀರೆರೆದು, ಪೂಜೆ ಮಾಡುತ್ತೇವೆ. ಆದರೆ ಈ ತುಳಸಿ ಬರೀ ಪೂಜೆಗೆ ಮಾತ್ರ ಸೀಮಿತವಾಗಿಲ್ಲ. ಬದಲಾಗಿ, ಇದರ ಸೇವನೆಯಿಂದ ಹಲವು ಆರೋಗ್ಯ ಸಮಸ್ಯೆಗಳಿಂದಲೂ ಮುಕ್ತಿ ಸಿಗುತ್ತದೆ. ನಾಲ್ಕು ತುಳಸಿ ಎಲೆಯನ್ನು ನೀರಿನಲ್ಲಿ ಕುದಿಸಿ,...

Health Tips: ಪುದೀನಾ ಸೇವನೆಯಿಂದ ಆರೋಗ್ಯಕ್ಕಾಗುವ ಲಾಭಗಳೇನು.?

Health Tips: ಪುದೀನಾ ಬಳಸದೇ ಹಲವು ಚಾಟ್‌ಗಳನ್ನು ತಯಾರಿಸಲು ಸಾಧ್ಯವೇ ಇಲ್ಲ. ಪಾನೀಪುರಿ, ಮಸಾಲೆ ಪುರಿ, ಕಚೋರಿ, ಸಮೋಸಾ ಸೇರಿ ಹಲವು ತಿಂಡಿಗಳಲ್ಲಿ ಹಸಿರು ಚಟ್ನಿ ತಯಾರಿಸಲು ಪುದೀನಾ ಅವಶ್ಯಕ. ಆದರೆ ಪುದೀನಾ ಬರೀ ರುಚಿಕರ ತಿಂಡಿ ಮಾಡಲಷ್ಟೇ ಅಲ್ಲ. ಬದಲಾಗಿ ನಮ್ಮ ದೇಹಕ್ಕಾಗುವ ಹಲವು ಸಮಸ್ಯೆಗಳನ್ನು ನಿವಾರಿಸಲು ಪುದೀನಾ ಬಳಸಬಹುದು. ಹಾಗಾದ್ರೆ ಪುದೀನಾ...

Recipe: ಪಾಸ್ತಾದಿಂದ ತಯಾರಿಸಬಹುದು ಸ್ವಾದಿಷ್ಟ ಕುರ್‌ಕುರೆ

Recipe: ನಿಮಗೆ ಸಂಜೆ ವೇಳೆ ಚಹಾದ ಜತೆ ಏನಾದ್ರೂ ಸ್ನ್ಯಾಕ್ಸ್ ತಿನ್ನಬೇಕು ಎಂದು ಎನ್ನಿಸಿದರೆ, ನೀವು ಮ್ಯಾಕ್ರೋನಿ ಪಾಸ್ತಾದಿಂದ ಕುರ್‌ಕುರೆ ತಯಾರಿಸಬಹುದು. ಬೇಕಾಗುವ ಸಾಮಗ್ರಿ: ಪಾಸ್ತಾ 1 ಕಪ್, 1 ಸ್ಪೂನ್ ಗರಂ ಮಸಾಲೆ, ಪೆರಿ ಪೆರಿ ಮಸಾಲೆ, ಖಾರದ ಪುಡಿ, ಉಪ್ಪು, ಎಣ್ಣೆ. ಮಾಡುವ ವಿಧಾನ: 1 ಪಾತ್ರೆಯಲ್ಲಿ ನೀರು ಮತ್ತು ಉಪ್ಪು ಹಾಕಿ ಚೆನ್ನಾಗಿ...
- Advertisement -spot_img

Latest News

CM ಸಿದ್ದು ಪತ್ನಿಗೆ ಹೈಕೋರ್ಟ್ ಶಾಕ್‌! : ಸಿಎಂ ಪತ್ನಿಗೆ ನೋಟಿಸ್‌ ನೀಡುವಂತೆ ಹೈಕೋರ್ಟ್‌ ಆದೇಶ

ಮುಡಾ ಹಗರಣ ರಾಜ್ಯ ರಾಜಕೀಯ ಸೇರಿದಂತೆ ಇಡೀ ದೇಶದಲ್ಲಿ ಭಾರೀ ಸಂಚಲನ ಸೃಷ್ಟಿಸಿತ್ತು. ಏಕೆಂದರೆ, ಈ ಹಗರಣದಲ್ಲಿ ನೇರ ಸಿಎಂ ಸಿದ್ದರಾಮಯ್ಯ ವಿರುದ್ಧ ಆರೋಪ ಕೇಳಿ...
- Advertisement -spot_img