Wednesday, September 16, 2026

ಬ್ಯೂಟಿ ಟಿಪ್ಸ್

Health Tips: ಮುಟ್ಟಿನ ಹೊಟ್ಟೆನೋವು ನಿವಾರಣೆಗೆ ಈ ಉಪಾಯಗಳನ್ನು ಅನುಸರಿಸಿ

Health Tips: ಹಲವು ಹೆಣ್ಣು ಮಕ್ಕಳಿಗೆ ಮುಟ್ಟಿನ ಸಮಯ ಬಂತು ಅಂದ್ರೆ, ಅದೇನೋ ಗೊಂದಲ, ಆತಂಕ. ಇದಕ್ಕೆ ಕಾರಣ, ಆ ಸಮಯದಲ್ಲಿ ಬರುವ ನರಕದಂಥ ಹೊಟ್ಟೆ ನೋವು. ಹಾಗಾಗಿ ನಾವಿಂದು ಹೊಟ್ಟೆ ನೋವಿನ ಸಮಸ್ಯೆಗೆ ಯಾವ ರೀತಿಯಾಗಿ ಮನೆ ಮದ್ದು ಮಾಡಬೇಕು ಎಂದು ಹೇಳಲಿದ್ದೇವೆ. ಶುಂಠಿ, ತುಳಸಿ ಚಹಾ: ಕೊಂಚ ಶುಂಠಿ ಮತ್ತು ಕೊಂಚ ತುಳಸಿಯನ್ನು...

ಆರೋಗ್ಯ ಕಾಪಾಡಿಕೊಳ್ಳುವುದರ ಬಗ್ಗೆ ನಟ ಅಕ್ಷಯ್ ಕುಮಾರ್ ಹೀಗೆ ಹೇಳಿದ್ದಾರೆ..

Health Tips: ನಟ ಅಕ್ಷಯ್ ಕುಮಾರ್ ವಯಸ್ಸು 50 ದಾಟಿದೆ. ಆದರೆ ಅವರು ಯಾವುದೇ ಆ್ಯಂಗಲ್‌ನಿಂದಲೂ ಆ ರೀತಿ ಕಾಣುವುದಿಲ್ಲ. ಏಕೆಂದರೆ ಅವರು ಅಷ್ಟು ಫಿಟ್ ಆ್ಯಂಡ್ ಫೈನ್ ಆಗಿದ್ದಾರೆ. ಸಂದರ್ಶನವೊಂದರಲ್ಲಿ ಅಕ್ಷಯ್ ಕುಮಾರ್ ಈ ಬಗ್ಗೆ ಮಾತನಾಡಿದ್ದು, ತಾವು ಯಾವ ರೀತಿ ಆರೋಗ್ಯದ ಬಗ್ಗೆ ಗಮನ ಹರಿಸುತ್ತೇನೆ ಅಂತ ಹೇಳಿದ್ದಾರೆ. ಅಕ್ಷಯ್ ಕುಮಾರ್ ಹೇಳುವ...

Health Tips: ಚಳಿಗಾಲದಲ್ಲಿ ತಪ್ಪದೇ ಸೇವಿಸಬೇಕಾದ 5 ಆಹಾರ ಪದಾರ್ಥಗಳು

Health Tips: ಚಳಿಗಾಲ ಬಂತಂದ್ರೆ ನಾವು ಬೆಚ್ಚಗಿನ ಬಟ್ಟೆ ಹಾಕಿಕೊಳ್ಳಲು ಶುರು ಮಾಡುತ್ತೇವೆ. ಅದೇ ರೀತಿ ನಾವು ನಮ್ಮ ದೇಹವನ್ನು ಒಳಗಿನಿಂದಲೂ ಬೆಚ್ಚಗಿಡಬೇಕು ಎಂದರೆ, ಕೆಲವು ಆಹಾರಗಳನ್ನು ಸೇವಿಸಬೇಕಾಗುತ್ತದೆ. ಹಾಗಾದ್ರೆ ಯಾವುದು ಆ ಆಹಾರ ಅಂತಾ ತಿಳಿಯೋಣ ಬನ್ನಿ. ತರಕಾರಿ: ಬೀಟ್‌ರೂಟ್, ಕ್ಯಾರೇಟ್, ಮೂಲಂಗಿ ಈ ರೀತಿ ಭೂಮಿಯೊಳಗೆ ಬೆಳೆಯುವ ತರಕಾರಿಗಳನ್ನು ನಾವು ಹೆಚ್ಚು ಬಳಸಬೇಕು....

ಸಕ್ಕರೆ ಖಾಯಿಲೆ ಇದ್ದವರು ಚಿಯಾ ಸೀಡ್ಸ್ ಸೇವಿಸುವುದರಿಂದ ಆರೋಗ್ಯಕ್ಕಾಗಲಿದೆ ಅತ್ಯುತ್ತಮ ಲಾಭ

Health tips: ಚೀಯಾ ಸೀಡ್ಸ್ ಅಂದ್ರೆ ಹೆಚ್ಚಾಗಿ ಡಯಟ್ ಮಾಡುವವರೇ ಬಳಸುವ ಪದಾರ್ಥ. ಏಕೆಂದರೆ ಚೀಯಾ ಸೀಡ್ಸ್‌ ನೆನೆಸಿಟ್ಟು ನೀರಿಗೆ ಹಾಕಿ ಕುಡಿದರೆ, ನಮ್ಮ ಹೊಟ್ಟೆಯ ಬೊಜ್ಜು ಇಳಿಯುತ್ತದೆ. ನಮ್ಮ ದೇಹದ ತೂಕವೂ ಕಡಿಮೆಯಾಗುತ್ತದೆ. ನಾವು ತೆಳ್ಳಗಾಗುತ್ತೇವೆ ಎಂದು. ಆದರೆ ಶುಗರ್ ಇದ್ದವರು ಕೂಡ ಚೀಯಾ ಸೀಡ್ಸ್ ಬಳಸಬೇಕು. ಇದರಿಂದ ಶುಗರ್ ಕಂಟ್ರೋಲಿನಲ್ಲಿರುತ್ತದೆ. ಈ...

Health Tips: ನಿಮ್ಮ ದೇಹಕ್ಕೆ ವಿಟಮಿನ್ ಡಿ ಕೊಡುವಂಥ ಆಹಾರಗಳಿವು..

Health Tips: ನಮ್ಮ ದೇಹಕ್ಕೆ ವಿಟಾಮಿನ್ ಡಿ ಬೇಕು ಅಂದ್ರೆ ಬೆಳಿಗ್ಗೆ ಬರುವ ಸೂರ್ಯನ ತಿಳಿ ಬಿಸಿಲಿಗೆ ಮೈಯೊಡ್ಡಿ ನಿಲ್ಲಬೇಕು. ಆದದರೆ ಇತ್ತೀಚಿನ ದಿನಗಳಲ್ಲಿ ದೊಡ್ಡವರಿಗೂ ಹೀಗೆ ತಿಳಿ ಬಿಸಿಲಿಗೆ ನಿಲ್ಲುವಷ್ಟು ಪುರುಸೊತ್ತಿಲ್ಲ. ಸಣ್ಣವರನ್ನು ಹಿಡಿದು ನಿಲ್ಲುವಷ್ಟು ಪುರುಸೊತ್ತಿಲ್ಲ. ಹಾಾಗಾಗಿ ನಾವಿಂದು ಯಾವ ಆಹಾರ ಸೇವಿಸಿದರೆ, ನಮ್ಮ ದೇಹಕ್ಕೆ ವಿಟಾಮಿನ್ ಡಿ ಸಿಗುತ್ತದೆ ಅಂತಾ...

Health Tips: ಸೋಂಪಿನ ಸೇವನೆಯಿಂದಾಗುವ ಆರೋಗ್ಯ ಲಾಭಗಳಿವು..

Health Tips: ನೀವು ಹೊಟೇಲ್‌ಗೆ ಹೋದಾಗ, ಅಥವಾ ಯಾವುದೇ ಸಮಾರಂಭಗಳಿಗೆ ಹೋದಾಗ, ಅಲ್ಲಿ ಊಟವಾದ ಬಳಿಕ, ನಿಮಗೆ ತಿನ್ನಲು ಸೋಂಪು ನೀಡಲಾಗುತ್ತದೆ. ಹಾಗಾದ್ರೆ ಯಾಕೆ ಹೊಟ್ಟೆ ತುಂಬ ಊಟವಾದ ಬಳಿಕ ನಾವು ಸೋಂಪಿನ ಸೇವನೆ ಮಾಡಬೇಕು ಅಂತಾ ತಿಳಿಯೋಣ ಬನ್ನಿ. ಸೋಂಪಿನ ಸೇವನೆ ಮಾಡುವುದರಿಂದ ಕಣ್ಣಿನ ಮತ್ತು ಲಿವರ್ ಸಂಬಂಧಿ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ. ಅಲ್ಲದೇ...

Health Tips: ಯಾವಾಗ ಮೊಸರಿನ ಸೇವನೆ ಮಾಡಬಾರದು..?

Health Tips: ಈ ಮೊದಲ ಭಾಗದಲ್ಲಿ ನಾವು ಮೊಸರಿನ ಸೇವನೆ ಮಾಡುವುದರಿಂದ ಆರೋಗ್ಯಕ್ಕಾಗುವ ಲಾಭಗಳು ಏನು ಅನ್ನೋ ಬಗ್ಗೆ ಹೇಳಿದ್ದೆವು. ಇದೀಗ ಮೊಸರಿನ ಸೇವನೆ ಯಾವಾಗ ಮಾಡಬಾರದು..? ಮೊಸರು ಸೇವಿಸುವಾಗ ಯಾವ ತಪ್ಪು ಮಾಡಬಾರದು ಅಂತಾ ತಿಳಿಯೋಣ ಬನ್ನಿ. ಮೊದಲನೇಯದಾಗಿ ಮೊಸರನ್ನು ಸೂರ್ಯಾಸ್ತದ ಬಳಿಕ ಸೇವಿಸಬಾರದು. ಏಕೆಂದರೆ ಇದು ಉಷ್ಣ ಮತ್ತು ತಂಪು ಎರಡೂ ಮಿಶ್ರವಿರುವ...

Health Tips: ಮೊಸರಿನ ಸೇವನೆ ಮಾಡುವುದರಿಂದ ಆಗುವ ಆರೋಗ್ಯ ಲಾಭಗಳೇನು..?

Health Tips: ನಮ್ಮ ಊಟವನ್ನು ಪರಿಪೂರ್ಣಗೊಳಿಸುವ ಪದಾರ್ಥ ಎಂದರೆ ಮೊಸರು. ಮೊದಲು ಅನ್ನ ಸಾರು, ಪಲ್ಯ ಎಲ್ಲವೂ ತಿಂದು, ಕೊನೆಯಲ್ಲಿ ಮೊಸರು ಅಥವಾ ಮಜ್ಜಿಗೆಯಿಂದ ಊಟ ಮಾಡುವುದು ಪದ್ಧತಿ. ಮೊಸರು ಅಥವಾ ಮಜ್ಜಿಗೆ ಸೇವಿಸಿದ ಬಳಿಕ, ಬೇರೆ ಏನನ್ನೂ ಸೇವಿಸಬಾರದು ಎಂಬ ನಿಯಮವಿದೆ. ಈ ನಿಯಮ ಮಾಡಿರುವುದು ಏಕೆಂದರೆ, ನಾವು ತಿಂದ ಆಹಾರ ಸರಿಯಾಗಿ...

Recipe: ರಾಜ್ಮಾ ಮಸಾಲಾ ರೆಸಿಪಿ

Recipe: ಬೇಕಾಗುವ ಸಾಮಗ್ರಿ: ಒಂದು ಕಪ್ ನೆನೆಸಿದ ರಾಜ್ಮಾ, 1 ಪಲಾವ್ ಎಲೆ, ಚಕ್ಕೆ, ಲವಂಗ, ಏಲಕ್ಕಿ, 3 ಸ್ಪೂನ್ ತುಪ್ಪ ಅಥವಾ ಎಣ್ಣೆ, 1 ಸ್ಪೂನ್ ಜೀರಿಗೆ, 2 ಹಸಿಮೆಣಸು, 2 ಸಣ್ಣಗೆ ಹೆಚ್ಚಿದ ಈರುಳ್ಳಿ, 2 ಟೊಮೆಟೋ, 1 ಸ್ಪೂನ್ ಶುಂಠಿ ಗಾರ್ಲಿಕ್ ಪೇಸ್ಟ್, 1 ಸ್ಪೂನ್ ಖಾರದ ಪುಡಿ, ಧನಿಯಾ...

Recipe: ಪನೀರ್ ಬುರ್ಜಿ ರೆಸಿಪಿ

Recipe: ಬೇಕಾಗುವ ಸಾಮಗ್ರಿ: ಒಂದು ಕಪ್ ಪನೀರ್, 2 ಸ್ಪೂನ್ ಎಣ್ಣೆ, 1 ಸ್ಪೂನ್ ಜೀರಿಗೆ, 1 ಈರುಳ್ಳಿ, 1 ಟೊಮೆಟೋ, ಚಿಟಿಕೆ ಅರಿಶಿನ, ಅರ್ಧ ಸ್ಪೂನ್ ಖಾರದ ಪುಡಿ, ಗರಂ ಮಸಾಲೆ ಪುಡಿ, ಕಸೂರಿ ಮೇಥಿ, ಕೊತ್ತೊಂಬರಿ ಸೊಪ್ಪು, ರುಚಿಗೆ ತಕ್ಕಷ್ಟು ಉಪ್ಪು. ಮಾಡುವ ವಿಧಾನ: ಮೊದಲು ಪ್ಯಾನ್ ಬಿಸಿ ಮಾಡಿ, 2 ಸ್ಪೂನ್...
- Advertisement -spot_img

Latest News

Hubli News: ಜಗತ್ತಿನ ಕಠಿಣ ಸ್ಥಿತಿಯಲ್ಲಿಯೂ ಭಾರತ ಸದೃಢ: ರಾಗಾ ವಿರುದ್ಧ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕಿಡಿ

Hubli News: ಜಗತ್ತಿನ ಕಠಿಣ ಪರಿಸ್ಥಿತಿಯ ನಡುವೆಯೂ ಭಾರತದ ಆರ್ಥಿಕತೆ ಸದೃಢವಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದ್ದಾರೆ. ಬ್ರಿಕ್ಸ್ ಸಭೆಯಲ್ಲಿ ಜಗತ್ತಿನ ಹಲವು...
- Advertisement -spot_img