Sunday, July 12, 2026

ಆರೋಗ್ಯ

ಚಿಕನ್ ಖರೀದಿಸುವ ಮುನ್ನ ಈ ವಿಷಯಗಳನ್ನು ಗಮನಿಸಿ …!

Health tips: ಕೋಳಿ ಅಂಗಡಿಗಳ ಮುಂದೆ ಕೋಳಿ ಖರೀದಿಸುವ ಪರಿಸ್ಥಿತಿ ಬದಲಾಗಿದೆ, ಚಿಕನ್ ಮಾರುವ ಅಂಗಡಿಗಳು AC ಅಂಗಡಿಗಳಾಗಿ ಮಾರ್ ಪಾಡ್ ಆಗಿದೆ ,ಅಲ್ಲಿ ಮಾರುವ ಚಿಕನ್ನಲ್ಲಿ ಒಂದು ಹನಿ ರಕ್ತ ಕಣಗಳು ಇರುವುದಿಲ್ಲ ಅಷ್ಟು ಸ್ವಚ್ಛವಾಗಿರುತ್ತದೆ. ಆದರೆ ಇದು ಫ್ರೆಶ್ ಚಿಕನ್ ಅಥವಾ ಹಳೆಯ ಚಿಕನ್ ಎಂದು ಕಂಡು ಹಿಡಿಯಲು ಸಾಮಾನ್ಯವಾಗಿ ಹಾಗುವುದಿಲ್ಲ ಈ...

ಒಣ ಕೊಬ್ಬರಿಯ ಆರೋಗ್ಯ ರಹಸ್ಯಗಳು…!

Health tips: ತೆಂಗಿನ ವೃಕ್ಷಕ್ಕೆ ಕಲ್ಪ ವೃಕ್ಷ ಎಂದು ಕರೆಯುತ್ತಾರೆ, ಯಾವುದೇ ಶುಭ ಸಮಾರಂಭಗಳಲ್ಲಿ ತೆಂಗಿನ ಎಲೆ ಇದ್ದರೆ ಅದರ ಕಳೆಯೇ ಬೇರೆ ಎನ್ನಬಹುದು ಇದನ್ನು ಎಲ್ಲ ಸಂಭ್ರಮಾಚರಣೆಯಲ್ಲೂ ಬಳಸುತ್ತಾರೆ, ಹಾಗೆಯೆ ತೆಂಗಿನ ಕಾಯಿಯನ್ನು ಸಹ ಎಲ್ಲ ಸಮಾರಂಭಗಳಲ್ಲಿ ಬಳಸುತ್ತಾರೆ. ಹಾಗೆಯೆ ಒಣ ಕೊಬ್ಬರಿಯನ್ನು ಸಾಮಾನ್ಯವಾಗಿ ಎಲ್ಲ ಸಿಹಿಯ ಪದಾರ್ತಗಳನ್ನು ಮಾಡುವಾಗ ಉಪಯೋಗಿಸುತ್ತಾರೆ, ಕಾಯಿಒಬ್ಬಟು ಮಾಡಲು...

ಮಧ್ಯವಯಸ್ಕರರಲ್ಲೂ ಕಂಡುಬರುವ ಹಿಮ್ಮಡಿ ನೋವು; ತಡೆಗಟ್ಟಲು ಪಾಲಿಸಬೇಕಾದ ಕ್ರಮಗಳು

ಆರೋಗ್ಯ ಇತ್ತಿಚಿನ ದಿನಗಳಲ್ಲಿ ಬದಲಾದ ಆಹಾರ ಕ್ರಮ, ಜೀವನ ಶೈಲಿಯಿಂದ ಹಲವಾರು ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ. ಇದರಲ್ಲಿ ಹಿಮ್ಮಡಿ ನೋವು ಕೂಡ ಒಂದು ದೊಡ್ಡ ಸಮಸ್ಯೆಯಾಗಿದೆ. ಸಾಮಾನ್ಯವಾಗಿ ವಯಸ್ಸಾದವರಲ್ಲಿ ಹೆಚ್ಚು ಕಾಣಿಸುತ್ತಿದ್ದ ಹಿಮ್ಮಡಿ ನೋವು ಈಗ ಮಧ್ಯವಯಸ್ಕರಲ್ಲೂ ಕಾಡಲು ಶುರುವಾಗಿದೆ. ಇದಕ್ಕೆ ಕಾರಣ ಸರಿಯಾದ ಆಹಾರ ಕ್ರಮ ಪಾಲಿಸದಿರುವುದು ಮತ್ತು ವ್ಯಾಯಾಮ ಮಾಡದಿರುವುದು ಎಂದು ವೈದ್ಯರು...

ಉಳಿದಿರುವ ಚಪಾತಿಯಿಂದ ಮಾಡಿ ರುಚಿಯಾದ ತಿಂಡಿ..!

New Recipe ಮನೆಯಲ್ಲಿ ಚಪಾತಿಗಳು ಉಳಿದಿದ್ದರೆ ಆತಂಕ ಪಡುವ ಅಗತ್ಯವಿಲ್ಲ. ಈ ರೀತಿ ಉಳಿದ ಚಪಾತಿಗಳಿಂದ ಹೇಗೆ ರುಚಿಯಾದ ತಿಂಡಿಯನ್ನು ಮಾಡಬಹುದೆಂದು ನಾವು ಹೇಳುತ್ತೇವೆ. ಇದಕ್ಕೆ ‘ಚಪಾತಿ ಉಪ್ಪಿಟ್ಟು’ ಅಥವಾ ಚಪಾತಿ ವಗ್ಗರಣಿ ಎಂದು ಕರೆಯಬಹುದು. ಇದನ್ನು ತಯಾರಿಸುವುದು ಸುಲಭ ಮತ್ತುಇದು ತುಂಬಾ ರುಚಿಕರವಾಗಿರುತ್ತದೆ. ಒಂದು ಸಲ ರುಚಿಮಾಡಿದರೆ ನೀವು ಉದ್ದೇಶಪೂರ್ವಕವಾಗಿ ಪ್ರತಿದಿನ ಹೆಚ್ಚು ಚಪಾತಿಗಳನ್ನು...

ಚಳಿಗಾಲದಲ್ಲಿ ಬಾಧಿಸುವ ರೋಗಗಳು; ಆರೋಗ್ಯ ರಕ್ಷಣೆ ಹೇಗಿರಬೇಕು..?

Health ಚಳಿಗಾಲದಲ್ಲಿ ಕೆಲವೊಂದು ರೋಗಗಳು, ಆರೋಗ್ಯ ಸಮಸ್ಯೆ ಬಾಧಿಸುವುದು ಸಹಜ. ಸಾಮಾನ್ಯವಾಗಿ ಚಳಿಗಾಲದಲ್ಲಿ ಬರುವ ರೋಗಗಳು ನೆಗಡಿ, ಕೆಮ್ಮು, ಗಂಟಲು ನೋವು, ಕಿವಿನೋವು,ಅಸ್ತಮಾ ಮತ್ತು ನ್ಯುಮೋನಿಯಾ ರೋಗಗಳು ಕಂಡುಬರುತ್ತವೆ. ಸ್ಟ್ರೆಪ್ರೋಕೋಕಸ್ ನ್ಯುಮೋನಿಯಾ ಬ್ಯಾಕ್ಟಿರಿಯಾ ಮತ್ತು ಹೀಮೊಫಿಲಸ್ ಇನ್ ಪ್ಲ್ಯೂ ಯೆಂಝಾ ವೃರಸ್ ಪ್ರಮುಖ ಕಾರಣ. ಈ ರೋಗಾಣುಗಳು ಶೀತಲ ವಾತಾವರಣದಲ್ಲಿ ಹೆಚ್ಚು ಸಮಯ ಸಕ್ರಿಯವಾಗಿ ಬದುಕಿರುವುದರಿಂದ ...

ಬ್ರೌನ್ ರೈಸ್ ನ ಪ್ರಯೋಜನಗಳು ತಿಳಿಯಿರಿ…!

Health tips: ಬ್ರೌನ್ ರೈಸ್ ಎಂದರೇನು..? ಬ್ರೌನ್ ರೈಸ್ ಎಂಬುದು ”ಸಿಪ್ಪೆ ಸುಲಿದ” ಅಕ್ಕಿಯಾಗಿದೆ. ಇದನ್ನು ಪಾಲಿಶ್ ಮಾಡದೆ ಅದರಲ್ಲಿರುವ ಪೋಷಕಾಂಶಗಳನ್ನು ಹಾಗೇ ಉಳಿಸಿಕೊಳ್ಳಲಾಗುತ್ತದೆ. ಇದರಲ್ಲಿ ಜೀವಾಕುಂರ ಪದರ, ಪಾಶ್ವರ್ ಸಿಪ್ಪೆ ಹಾಗೇ ಇರುತ್ತದೆ. ಉಳಿದ ಇತರೆ ಅಕ್ಕಿಗಳಿಗೆ ಹೋಲಿಸಿದರೆ ಇದು ಬೇಯಲು ಸ್ವಲ್ಪ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಇತರೆ ಅಕ್ಕಿಗಳಿಗಿಂತ ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ....

ಶ್ರೀಲಂಕಾದಲ್ಲಿ ಕಾಣಿಸಿಕೊಂಡ ಮೊದಲ ಮಂಕಿಪಾಕ್ಸ್..!

Health ದುಬೈನಿಂದ ತನ್ನ ದೇಶಕ್ಕೆ ಮರಳಿದ 20 ವರ್ಷದ ಯುವಕನಲ್ಲಿ ಮಂಕಿಪಾಕ್ಸ್ ಕಾಣಿಸಿಕೊಂಡಿದೆ ಎಂದು ಶ್ರೀಲಂಕಾದ ಆರೋಗ್ಯ ಸಚಿವ ಕೆಹೆಲಿಯಾ ರಂಬುಕ್ವೆಲ್ಲಾ ಹೇಳಿದ್ದಾರೆ. ಮಂಕಿಪಾಕ್ಸ್, ವೈರಸ್ ವ್ಯಕ್ತಿಯಿಂದ ವ್ಯಕ್ತಿಗೆ ಹರಡುತ್ತದೆ. ಮಂಕಿಪಾಕ್ಸ್ ಸೋಂಕಿತ ಯುವಕ ದೇಶಕ್ಕೆ ಮಂಗಳವಾರ ಆಗಮಿಸಿದ್ದ ಎಂದು ಆರೋಗ್ಯ ಸಚಿವಾಲಯ ಸಾಂಕ್ರಾಮಿಕ ರೋಗ ಘಟಕ ಮಾಹಿತಿ ನೀಡಿದ್ದಾಗಿ ಕೆಹೆಲಿಯಾ ತಿಳಿಸಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆ ಮಾಹಿತಿ...

ಮಡಿಕೇರಿ: ಒಂದೂವರೆ ತಿಂಗಳೊಳಗೆ ಬಾಕಿ ಇರುವ ಮನೆಗಳ ಹಸ್ತಾಂತರಿಸಿ- ಸಿಎಂ ಬಸವರಾಜ ಬೊಮ್ಮಾಯಿ ಸೂಚನೆ

ಮಡಿಕೇರಿ: ಎರಡು ವರ್ಷಗಳ ಹಿಂದೆ ಮಹಾಮಳೆಯಿಂದ ತೊಂದರೆಗೆ ಸಿಲುಕಿದ್ದ ಹಾಗೂ ಮನೆ ಕಳೆದುಕೊಂಡಿದ್ದ ಕುಟುಂಬ ಗಳಿಗೆ ವಿತರಿಸಲು ಬಾಕಿ ಇರುವ ಮನೆಗಳನ್ನು ಒಂದೂವರೆ ತಿಂಗಳೊಳಗೆ ಪೂರ್ಣಗೊಳಿಸಿ ಹಸ್ತಾಂತರ ಮಾಡಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚಿಸಿದರು. ಮಡಿಕೇರಿಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಳೆಯಿಂದ ಉಂಟಾದ ಅನಾಹುತದ ಬಗ್ಗೆ ಪರಿಶೀಲನೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇನ್ಫೋಸಿಸ್ ವತಿಯಿಂದ...

1 ರೂಪಾಯಿಂದ 2 ಸಾವಿರದ ಮಡಿಕೆ ಪಾತ್ರೆಗಳು ಇಲ್ಲಿ ಸಿಗುತ್ತೆ..!

https://www.youtube.com/watch?v=NfERMUvTF1s ಮಡಿಕೆ ಪಾತ್ರೆಗಳಲ್ಲಿ ಅಡುಗೆ ಮಾಡಿ ತಿಂದ್ರೆ ಆರೋಗ್ಯಕ್ಕೆ ತುಂಬಾ ಒಳ್ಳೇಯದು. ಹೀಗಂತ ಇತ್ತೀಚೆಗೆ ವೈದ್ಯರೂ ಸಹ ರೋಗಿಗಳಿಗೆ ಹೇಳ್ತಿದ್ದಾರೆ. ಅದ್ರಲ್ಲೂ ನಮ್ಮ ಪುರಾತನ ಕಾಲದಲ್ಲಿ, ಅಜ್ಜ, ಅಜ್ಜಿಯರು ಎಲ್ಲರೂ ಅಡುಗೆ ಮಾಡಲು, ಮನೆಯಲ್ಲಿ ಬಳಸುತಿದ್ದು ಮಡಿಕೆ ಪಾತ್ರೆಗಳೇ. ಹಾಗಾಗಿ ಅವರ ಆರೋಗ್ಯವೂ ಅಷ್ಟೇ ಗಟ್ಟಿ ಮುಟ್ಟಾಗಿರ್ತಿತ್ತು. ಅಷ್ಟಕ್ಕೂ ಈಗ ಮಡಿಕೆಗಳ ಬಗ್ಗೆ ಯಾಕೆ ಹೇಳ್ತಿದ್ದಾರೆ...

ಬ್ಯೂಟೀಸ್‌ಗೆ ಪರ್ಫೆಕ್ಟ್ ಪಾಯಿಂಟ್ “ಮಿಲಿಯನ್ ಬ್ಯೂಟಿ ಪಾಯಿಂಟ್”..!

https://www.youtube.com/watch?v=owxyQyKHHbg ಇತ್ತೀಚಿಗೆ ಪ್ರತಿಯೊಬ್ಬ ಹೆಣ್ಣುಮಕ್ಕಳು ತೀರಾ ಯೋಚಿಸೋದು ಸಲೂನ್, ಸ್ಪಾ ಅಥವಾ ಪಾರ್ಲರ್ ತೆರೆಯಲು. ಹೆಂಗಳೆಯರ ಫೇವ್ರೇಟ್ ಪ್ಲೇಸ್ ಅಂದ್ರೆ ಅದು ಶಾಪಿಂಗ್ ಸೆಂಟರ್ಸ್. ಅದ್ರಲ್ಲೂ ತಮಗೆ ಬೇಕಾದ, ತಮ್ಮ ತ್ವಚೆಗೆ ತಕ್ಕನಾದ ಬ್ಯೂಟಿ ಪ್ರಾಡಕ್ಟ್ಸ್ ಸಿಗೊ ಕಡೆ ಹೋದರಂತೂ ಖುಷಿಯೋ ಖುಷಿ. ಆದರೆ ಎಲ್ಲಿ ಹೋದ್ರೂ ಬ್ಯೂಟಿ ಕಾಸ್ಮೆಟಿಕ್ಸ್ ಬೆಲೆ ಗಗನಕ್ಕೇರಿದೆ. ಹೀಗಾಗಿಯೇ ನಿಮಗೆ ಕಡಿಮೆ...
- Advertisement -spot_img

Latest News

Sandalwood: 15 ದಿನಗಳ ಹಿಂದೆ ಮಂಗಳೂರಿನ ಮಂಗಳಾದೇವಿಗೆ ಭೇಟಿ ನೀಡಿದ ಎಸ್.ಜಾನಕಿ

Sandalwood: ಗಾನಕೋಗಿಲೆ ಎಸ್.ಜಾನಕಮ್ಮನವರು ಇಂದು ಸಂಜೆ 7.30ರ ಸುಮಾರಿಗೆ ಅನಾರೋಗ್ಯದಿಂದ ಬಳಲಿ ನಿಧನರಾಗಿದ್ದಾರೆ. ತಮ್ಮ 88ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿರುವ ಜಾನಕಮ್ಮ, 15 ದಿನಗಳ ಹಿಂದೆ...
- Advertisement -spot_img