Sunday, July 12, 2026

ಆರೋಗ್ಯ

ಮನೆಯಲ್ಲೇ ತಯಾರಿಸಿ, ಆರೋಗ್ಯಕರ ಹಲ್ಲುಜ್ಜುವ ಪುಡಿ..

ಈಗ ಮಾರುಕಟ್ಟೆಯಲ್ಲಿ ವೆರೈಟಿ ವೆರೈಟಿ ಬ್ರ್ಯಾಂಡ್‌ನ ಟೂತ್ ಪೇಸ್ಟ್, ಟೂತ್ ಪೌಡರ್, ಮೌತ್ ಫ್ರೆಶನರ್‌ ಇತ್ಯಾದಿ ಬಂದಿದೆ. ಆದ್ರೆ ನಮ್ಮ ಹಲ್ಲು ಮಾತ್ರ, ಮೊದಲಿನವರ ರೀತಿ ಆರೋಗ್ಯಕರವಾಗಿಲ್ಲ. ಯಾಕಂದ್ರೆ ಮೊದಲಿನವರು ಬ್ರ್ಯಾಂಡೇಡ್ ಟೂತ್‌ ಪೇಸ್ಟ್‌ಗಿಂತ ಹೆಚ್ಚು, ಹಲ್ಲಿನ ಪುಡಿಯನ್ನ ಬಳಕೆ ಮಾಡುತ್ತಿದ್ದರು. ಹಾಗಾಗಿ ಅವರ ಹಲ್ಲು ಗಟ್ಟಿ ಮುಟ್ಟಾಗಿತ್ತು. ಹಾಗಾಗಿ ಇಂದು ನಾವು ಮನೆಯಲ್ಲೇ,...

Summer Special: ಬಿಸಿಲಿನಿಂದ ನಿಮ್ಮ ತ್ವಚೆಯ ರಕ್ಷಣೆಗಾಗಿ ಬ್ಯೂಟಿ ಟಿಪ್ಸ್

ಚರ್ಮಕ್ಕೆ ಸಂಬಂಧಿಸಿದ ಹಲವು ತೊಂದರೆಗಳು ಶುರುವಾಗುವುದೇ ಬೇಸಿಗೆ ಕಾಲದಲ್ಲಿ. ತುರಿಕೆ, ಸೆಕೆ ಬೊಕ್ಕೆ, ಮೊಡವೆ ಇತ್ಯಾದಿ ಸಮಸ್ಯೆಗಳು ಎದುರಾಗುವ ಸಮಯವಿದು. ಹಾಗಾಗಿ ಇಂದು ನಾವು ಸಮ್ಮರ್ ಸ್ಪೆಶಲ್‌ನಲ್ಲಿ ಬಿಸಿಲಿನಿಂದ ನಿಮ್ಮ ತ್ವಚೆಯ ರಕ್ಷಣೆ ಮಾಡಿಕೊಳ್ಳಲು, ಬ್ಯೂಟಿ ಟಿಪ್ಸ್ ತಂದಿದ್ದೇವೆ. ಆ ಬಗ್ಗೆ ಸಂಪೂರ್ಣ ಮಾಹಿತಿಯನ್ನ ತಿಳಿಯೋಣ ಬನ್ನಿ.. ಮೊದಲನೇಯದಾಗಿ ಸ್ಕಿನ್ ಕ್ಲೆನ್ಸಿಂಗ್. ಅರ್ಧ ಭಾಗ ಟೊಮೆಟೋವನ್ನು...

ಮೊಬೈಲ್, ಲ್ಯಾಪ್ಟಾಪ್ಗಳು ಚಾರ್ಜ್ ಆಗುವಾಗ ಅದನ್ನ ಬಳಸಿದ್ರೆ ಏನಾಗತ್ತೆ..?

ಹಲವರಿಗೆ ಮೊಬೈಲ್, ಲ್ಯಾಪ್‌ಟಾಪ್ ಚಾರ್ಜ್ ಆಗುತ್ತಿರುವಾಗಲೇ ಬಳಸುವ ಅಭ್ಯಾಸವಿರುತ್ತದೆ. ಆದ್ರೆ ಹೀಗೆ ಮಾಡುವುದರಿಂದ ನಮಗೆ ಗೊತ್ತಿಲ್ಲದೇ, ನಮ್ಮ ದೇಹದಲ್ಲಿ ಕ್ಯಾನ್ಸರ್‌ ಕಣಗಳು ಉತ್ಪತ್ತಿಯಾಗುತ್ತದೆ ಎನ್ನುತ್ತಾರೆ ವಿಜ್ಞಾನಿಗಳು. ಮೊಬೈಲ್ ಮಮತ್ತು ಲ್ಯಾಪ್‌ಟಾಪ್ ರೇಡಿಯೇಶನ್‌ನಿಂದ ಈ ಕ್ಯಾನ್ಸರ್ ಕಣಗಳು ಉತ್ಪತ್ತಿಯಾಗುವ ಸಂಭವವಿರುತ್ತದೆ. ಹಾಗಾಗಿ ಲ್ಯಾಪ್‌ಟಾಪ್ ಮತ್ತು ಮೊಬೈಲನ್ನ ಚಾರ್ಜ್ ಆಗುವ ಸಮಯದಲ್ಲಿ ಬಳಸಬಾರದು. ಈ ಬಗ್ಗೆ ಮತ್ತಷ್ಟು...

Summer Special: ಬೇಸಿಗೆಯಲ್ಲಿ ಎಂಥ ಆಹಾರ ತಿನ್ನಬೇಕು..?

ಬೇಸಿಗೆ ಬಂತಂದ್ರೆ ಸಾಕು, ಪದೇ ಪದೇ ಬಾಯಾರಿಕೆಯಾಗೋದು, ಸುಮ್ಮನೆ ಕುಳಿತರೂ ಬೆವರೋದರ ಜೊತೆಗೆ, ಹಲವು ಆರೋಗ್ಯ ಸಮಸ್ಯೆಯೂ ಕಾಣಿಸಿಕೊಳ್ಳತ್ತೆ. ಅದೇ ರೀತಿ, ಅಜೀರ್ಣ ಸಮಸ್ಯೆ, ತ್ವಚೆಯ ಸಮಸ್ಯೆ ಸೇರಿ ಇನ್ನೂ ಹಲವು ಸಮಸ್ಯೆಗಳನ್ನ ಬೇಸಿಗೆ ಕಾಲದಲ್ಲಿ ಎದುರಿಸಬೇಕಾಗುತ್ತದೆ. ಅಲ್ಲದೇ ಮಕ್ಕಳ ಬೆಳವಣಿಯಾಗೋದು ಕೂಡ ಬೇಸಿಗೆ ಕಾಲದಲ್ಲಿ. ಆದ್ರೆ ಮಕ್ಕಳಾಗಲಿ, ದೊಡ್ಡವರಾಗಲಿ ಉತ್ತಮ ಆಹಾರಕ್ಕಿಂತ, ನೀರು ಕುಡಿಯುವುದೇ...

Summer Special: ನಿಮ್ಮ ಮನೆಯಲ್ಲಿ ಈ ಗಿಡ ಇದ್ರೆ ನಿಮಗೆ ಮೇಕಪ್‌ ಕಿಟ್ ಬೇಡವೇ ಬೇಡಾ..

ಆರೋಗ್ಯಕರ ಗುಣಗಳನ್ನು ಹೊಂದಿರುವ ಹಲವಾರು ಗಿಡಗಳ ಬಗ್ಗೆ ನಾವು ಕೇಳಿರುತ್ತೇವೆ. ಅಂಥ ಗಿಡಗಳಲ್ಲಿ ಒಂದು ಗಿಡದ ಬಗ್ಗೆ ನಾವಿವತ್ತು ಮಾಹಿತಿ ನೀಡಲಿದ್ದೇವೆ. ಈ ಗಿಡ ನಿಮ್ಮ ಮನೆಯಲ್ಲಿದ್ರೆ, ನೀವು ನಿಮ್ಮ ಸೌಂದರ್ಯದ ಬಗ್ಗೆ ಟೆನ್ಶನ್ ತೊಗೋಳೋದೇ ಬೇಡ. ನಿಮ್ಮ ಬಳಿ ಮೇಕಪ್ ಕಿಟ್ ಇಲ್ಲದಿದ್ರೂ ನಡೆಯತ್ತೆ. ಇದನ್ನ ಬಳಸಿದ್ರೆ ನೀವು ಮೇಕಪ್ ಹಾಕದಿದ್ರೂ ನಡೆಯುತ್ತೆ....

Baby Food: ಒಂದು ವರ್ಷದೊಳಗಿನ ಮಕ್ಕಳಿಗಾಗಿ ಬೇಬಿ ಫುಡ್ ರೆಸಿಪಿ..

ತಮ್ಮ ಮಕ್ಕಳು ಮುದ್ದು ಮುದ್ದಾಗಿ, ಗುಂಡು ಗುಂಡಾಗಿ ಇರಬೇಕು. ಆರೋಗ್ಯವಾಗಿರಬೇಕು ಅನ್ನೋದು ಎಲ್ಲ ತಾಯಂದಿರ ಆಸೆ. ಆದ್ರೆ ಅದಕ್ಕೆ ಯಾವ ರೀತಿಯ ತಿಂಡಿ ಕೊಡಬೇಕು ಅನ್ನೋದು ಹಲವರಿಗೆ ಗೊತ್ತಿರುವುದಿಲ್ಲ. ಹಾಗಾಗಿ ನಾವಿಂದು ಬೇಬಿ ಫುಡ್ ರೆಸಿಪಿ ತಂದಿದ್ದೇವೆ. ಆ ರೆಸಿಪಿ ಮಾಡೋದು ಹೇಗೆ..? ಅದನ್ನ ಮಾಡೋಕ್ಕೆ ಯಾವ ಸಾಮಗ್ರಿ ಬೇಕು ಅನ್ನೋ ಬಗ್ಗೆ ತಿಳಿಯೋಣ...

ಮೊಬೈಲ್ ಬಳಸುವ ಪ್ರತಿಯೊಬ್ಬರೂ ಓದಬೇಕಾದ ಸ್ಟೋರಿ ಇದು..

ಒಂದು ಹೊತ್ತು ಊಟ ಬಿಟ್ಟಾದ್ರೂ ಇರ್ತಿವಿ. ಆದ್ರೆ ಮೊಬೈಲ್ ಬಿಟ್ಟು ಇರೋಕ್ಕೆ ಸಾಧ್ಯವಿಲ್ಲಾ ಅನ್ನೋ ಜನರಿರುವ ಜಮಾನಾ ಇದು. ದೊಡ್ಡ ದೊಡ್ಡ ಶ್ರೀಮಂತರಿಂದ ಹಿಡಿದು ಬಡವರ ತನಕ ಎಲ್ಲರ ಬಳಿಯೂ ಈಗ ಸ್ಮಾರ್ಟ್ ಫೋನ್ ಇದೆ. ಸ್ಮಾರ್ಟ್ ಫೋನ್ ಬಳಕೆ ಮಾಡುವವರ ಸಂಖ್ಯೆ ಹೆಚ್ಚಿರುವುದರಿಂದ, ಆರೋಗ್ಯ ಸಮಸ್ಯೆಯೂ ಹೆಚ್ಚಾಗಿದೆ. ಸ್ಮಾರ್ಟ್ ಫೋನ್‌ನಿಂದ ನಮಗೆ ಎಷ್ಟು...

Summer Special: ತಂಪಾದ ಆರೋಗ್ಯಕರ ಮತ್ತು ರುಚಿಕರವಾದ ಲಸ್ಸಿ ರೆಸಿಪಿ..

ಬೇಸಿಗೆ ಗಾಲ ಶುರುವಾಗಿದೆ. ಆಗಾಗ ಬಾಯಾರಿಕೆಯಾಗುವ ಕಾರಣಕ್ಕೆ, ಜನ ತಂಪು ತಂಪಾದ ಜ್ಯೂಸ್ ಮೊರೆ ಹೋಗುವುದು ಸಾಮಾನ್ಯ. ಈ ಸಮಯದಲ್ಲಿ ಕೆಲವರಿಗೆ ಅಜೀರ್ಣ ಸಮಸ್ಯೆಯೂ ಶುರುವಾಗುವ ಸಾಧ್ಯತೆ ಇರುತ್ತದೆ. ಹಾಗಾಗಿ ನಾವಿವತ್ತು, ಬಾಯಾರಿಕೆಯನ್ನೂ ನೀಗಿಸುವ, ರುಚಿಕರ ಲಸ್ಸಿ ರೆಸಿಪಿಯನ್ನ ಹೇಳಲಿದ್ದೇವೆ. ಹಾಗಾದ್ರೆ ಈ ರೆಸಿಪಿ ಮಾಡೋದು ಹೇಗೆ..? ಅದಕ್ಕೆ ಬೇಕಾಗುವ ಸಾಮಗ್ರಿಗಳೇನು ಅನ್ನೋ ಬಗ್ಗೆ...

Summer Special: ಮಸಾಲಾ ಮಜ್ಜಿಗೆ ರೆಸಿಪಿ..

ಬೇಸಿಗೆ ಗಾಲ ಶುರುವಾಗಿದೆ. ಆಗಾಗ ಬಾಯಾರಿಕೆಯಾಗುವ ಕಾರಣಕ್ಕೆ, ಜನ ತಂಪು ತಂಪಾದ ಜ್ಯೂಸ್ ಮೊರೆ ಹೋಗುವುದು ಸಾಮಾನ್ಯ. ಈ ಸಮಯದಲ್ಲಿ ಕೆಲವರಿಗೆ ಅಜೀರ್ಣ ಸಮಸ್ಯೆಯೂ ಶುರುವಾಗುವ ಸಾಧ್ಯತೆ ಇರುತ್ತದೆ. ಹಾಗಾಗಿ ನಾವಿವತ್ತು, ಆರೋಗ್ಯಕರವಾದ, ಬಾಯಾರಿಕೆಯನ್ನೂ ನೀಗಿಸುವ, ರುಚಿಕರ ಮಸಾಲಾ ಮಜ್ಜಿಗೆ ರೆಸಿಪಿಯನ್ನ ಹೇಳಲಿದ್ದೇವೆ. ಹಾಗಾದ್ರೆ ಈ ರೆಸಿಪಿ ಮಾಡೋದು ಹೇಗೆ..? ಅದಕ್ಕೆ ಬೇಕಾಗುವ ಸಾಮಗ್ರಿಗಳೇನು...

Summer Special: ಬಿಸಿಲಿನ ದಾಹ ತಣಿಸುವ 4 ತರಹದ ಶರ್ಬತ್..

ಬೇಸಿಗೆಗಾಲ ಶುರುವಾಗಿದೆ. ಸುಮ್ಮನೆ ಕೂತರೂ ಕೂಡ ಬಾಯಾರಿಕೆಯಾಗುವ ಹೊತ್ತು ಇದು. ಇಂಥ ಹೊತ್ತಲ್ಲಿ, ನಾವು ಬರೀ ನೀರು ಕುಡಿಯುವ ಬದಲು ಥರಹೇವಾರಿ ಜ್ಯೂಸ್ ಕುಡಿಯೋದು ಬೆಸ್ಟ್. ಹಾಗಾಗಿ ನಾವು 4 ಥರದ ಜ್ಯೂಸ್ ರೆಸಿಪಿಯನ್ನ ನಿಮಗಾಗಿ ತಂದಿದ್ದೇವೆ. ಈ ರೆಸಿಪಿಯಲ್ಲಿ ಸಕ್ಕರೆ ಬದಲು ನೀವು ಬೆಲ್ಲವನ್ನೂ ಬಳಸಬಹುದು. ಹಾಗಾದ್ರೆ ಆ ರೆಸಿಪಿ ಯಾವುದು..? ಅದನ್ನು...
- Advertisement -spot_img

Latest News

Sandalwood: 15 ದಿನಗಳ ಹಿಂದೆ ಮಂಗಳೂರಿನ ಮಂಗಳಾದೇವಿಗೆ ಭೇಟಿ ನೀಡಿದ ಎಸ್.ಜಾನಕಿ

Sandalwood: ಗಾನಕೋಗಿಲೆ ಎಸ್.ಜಾನಕಮ್ಮನವರು ಇಂದು ಸಂಜೆ 7.30ರ ಸುಮಾರಿಗೆ ಅನಾರೋಗ್ಯದಿಂದ ಬಳಲಿ ನಿಧನರಾಗಿದ್ದಾರೆ. ತಮ್ಮ 88ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿರುವ ಜಾನಕಮ್ಮ, 15 ದಿನಗಳ ಹಿಂದೆ...
- Advertisement -spot_img