Health Tips: ಯಾವುದಾದರೂ ಸಾಂಬಾರ್ ಮಾಡಿದ್ರೆ, ಅದಕ್ಕೆ ಒಂದೇ ಒಂದು ನುಗ್ಗೇಕಾಯಿ ಹಾಕಿದ್ರೆ ಸಾಕು. ಅದರ ಪರಿಮಳ ಮತ್ತು ರುಚಿ ಅದ್ಭುತವಾಗಿರುತ್ತದೆ. ಸಾರಿನ ಘಮ ಮನೆ ತುಂಬ ಪಸರಿಸುತ್ತದೆ. ಇಂಥ ರುಚಿಕರ ತರಕಾರಿಯಲ್ಲಿಯೂ, ಹಲವು ಆರೋಗ್ಯಕರ ಗುಣಗಳಿದೆ. ಹಾಗಾದ್ರೆ ಅದೇನು..? ನುಗ್ಗೇಕಾಯಿ ಸೇವನೆಯಿಂದ ಆಗುವ ಆರೋಗ್ಯ ಲಾಭಗಳೇನು ಅಂತಾ ತಿಳಿಯೋಣ ಬನ್ನಿ..
ನುಗ್ಗೇಕಾಯಿ ಸೇವನೆಯಿಂದ ದೇಹದಲ್ಲಿ...
Health Tips: ಚೀನಾ, ಜಪಾನ್‌ನಂಥ ದೇಶದಲ್ಲಿ, ಭಾರತದ ಕೆಲವು ಬುಡಕಟ್ಟು ಜನಾಂಗದವರಲ್ಲಿ ಅಕ್ಕಿ ತೊಳೆದ ನೀರನ್ನು ಮುಖ ಮತ್ತು ಕೂದಲಿನ ಸೌಂದರ್ಯ ಅಭಿವೃದ್ಧಿ ಮಾಡಲು ಉಪಯೋಗಿಸುತ್ತಾರೆ. ಹಾಗಾದ್ರೆ ಅಕ್ಕಿ ತೊಳೆದ ನೀರನ್ನು ಹೇಗೆ ಉಪಯೋಗಿಸಬೇಕು..? ಇದರಿಂದ ಏನು ಪ್ರಯೋಜನ ಅಂತ ತಿಳಿಯೋಣ ಬನ್ನಿ..
ಏಷ್ಯನ್ ಮಹಿಳೆಯರು ಅಕ್ಕಿ ತೊಳೆದ ನೀರನ್ನು ತಲೆಸ್ನಾನಕ್ಕೆ ಬಳಸುತ್ತಾರೆ. ಹಾಗಾಗಿ ಅವರ...
Health Tips: ಮಳೆಗಾಲದಲ್ಲಿ, ಚಳಿಗಾಲದಲ್ಲಿ ಬಿಸಿ ಬಿಸಿಯಾದ ನೀರಿನ ಸ್ನಾನ ಮಾಡುವುದರಿಂದ ದೇಹಕ್ಕೆ ಹಿತವೆನ್ನಿಸುತ್ತದೆ. ಆದರೆ ಆರೋಗ್ಯಕ್ಕೆ ಇದು ತುಂಬಾ ಹಾನಿಕಾರಕವೆಂದು ಹೇಳಲಾಗಿದೆ. ಬೇಸಿಗೆ, ಮಳೆಗಾಲ, ಮತ್ತು ಚಳಿಗಾಲ ಎಲ್ಲ ಕಾಲದಲ್ಲೂ, ಉಗುರು ಬೆಚ್ಚಗಿನ ನೀರಿನಿಂದಲೇ ಸ್ನಾನ ಮಾಡಬೇಕು. ಅಥವಾ ತಣ್ಣಿರಿನಿಂದ ಸ್ನಾನ ಮಾಡಿದರೂ ಉತ್ತಮ. ಆದರೆ ತಣ್ಣೀರಿನಿಂದ ಸ್ನಾನ ಮಾಡಿದರೆ, ಕೆಲವರಿಗೆ ಅಲರ್ಜಿಯಾಗುತ್ತದೆ....
Health Tips: ಕೂದಲು ಉದುರುವ ಸಮಸ್ಯೆಯನ್ನ ಇತ್ತೀಚೆಗೆ ಹಲವರು ಅನುಭವಿಸುತ್ತಿದ್ದಾರೆ. ಮಾರುಕಟ್ಟೆಯಲ್ಲಿ ಸಿಗುವ ತರಹೇವಾರಿ ಶ್ಯಾಂಪೂ, ಹೇರ್ ಪ್ಯಾಕ್, ಎಣ್ಣೆ ಏನೇ ಬಳಸಿದರೂ, ಹೇರ್ ಫಾಲ್ ಕಂಟ್ರೋಲಿಗೆ ಬರುತ್ತಿಲ್ಲ. ಅಲ್ಲದೇ, ಕಲರ್ ಕಲರ್ ಹೇರ್ ಡೈ ಬಳಸುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಇದು ಹಾನಿಕಾರಕ ಹೌದಾ ಅಲ್ಲವಾ ಅನ್ನೋ ಬಗ್ಗೆ ತಿಳಿದುಕೊಳ್ಳಬೇಕಿದೆ. ಹಾಗಾಗಿ ವೈದ್ಯರು ಇಲ್ಲೊಂದಿಷ್ಟು...
Health Tips: ಬೆಂಗಳೂರಿನಲ್ಲಿ ಅಲ್ಲಲ್ಲಿ ತಾಳೆಹಣ್ಣನ್ನ ಮಾರಾಟ ಮಾಡಲಾಗುತ್ತದೆ. ಆದರೆ ಅದನ್ನು ಯಾಕೆ ತಿನ್ನುತ್ತಾರೆ..? ಎಷ್ಟು ತಿನ್ನಬೇಕು..? ಇದರ ಸೇವನೆಯಿಂದಾಗುವ ಲಾಭವೇನು ಅಂತಾ ಹಲವರಿಗೆ ಗೊತ್ತಿಲ್ಲ. ಹಾಗಾಗಿ ನಾವಿಂದು, ತಾಳೆಹಣ್ಣಿನ ಸೇವನೆಯಿಂದ ಆರೋಗ್ಯಕ್ಕಾಗುವ ಲಾಭವೇನು ಅಂತಾ ತಿಳಿಯೋಣ ಬನ್ನಿ..
ಬೇಸಿಗೆಗಾಲ ಶುರುವಾದಾಗ, ಕಲ್ಲಂಗಡಿ, ಎಳನೀರು, ಬಾಳೆಹಣ್ಣು ಸೇರಿ ಹಲವು ತಂಪು ಆಹಾರಗಳನ್ನು ನಾವು ಸೇವಿಸುತ್ತೇವೆ. ಅದೇ...
Health tips: ತರಕಾರಿ, ಹಣ್ಣು, ಡ್ರೈಫ್ರೂಟ್ಸ್ ಸೇವನೆ ಆರೋಗ್ಯಕ್ಕೆ ಎಷ್ಟು ಮುಖ್ಯವೋ, ಸೊಪ್ಪಿನ ಸೇವನೆಯೂ ಅಷ್ಟೇ ಮುಖ್ಯ. ನಮ್ಮಲ್ಲಿ ಹಲವಾರು ಆರೋಗ್ಯಕರ ಸೊಪ್ಪು ಸಿಗುತ್ತದೆ. ಇಂದು ನಾವು ಯಾವ ಸೊಪ್ಪು ಸೇವಿಸಿದರೆ, ಏನು ಲಾಭವೆಂದು ಹೇಳಲಿದ್ದೇವೆ.
ಸಬ್ಬಸಿಗೆ ಸೊಪ್ಪು. ನಿಮಗೆ ಸರಿಯಾಗಿ ನಿದ್ರೆ ಬರುತ್ತಿಲ್ಲವೆಂದಲ್ಲಿ, ಸಬ್ಬಸಿಗೆ ಸೊಪ್ಪಿನ ಸೇವನೆ ಮಾಡಿ. ಸಬ್ಬಸಿಗೆ ಸೊಪ್ಪು ನಿದ್ರಾಹೀನತೆಯನ್ನು ತಡೆಗಟ್ಟಿ,...
Tips: ಮೊದಲಿನ ಕಾಲದಲ್ಲಿ ಮಕ್ಕಳು ಅಪ್ಪ ಅಮ್ಮನ ಜೊತೆ, ಅಥವಾ ಅಜ್ಜ ಅಜ್ಜಿಯ ಜೊತೆ, ಅಥವಾ ಹಾಲ್‌ನಲ್ಲಿ ಸಹೋದರ ಸಹೋದರಿಯರ ಜೊತೆ ಚಾಪೆಯ ಮೇಲೆ ನೆಮ್ಮದಿಯಾಗಿ ಮಲಗುತ್ತಿದ್ದರು. ಆದರೆ ಇಂದಿನ ಕಾಲದಲ್ಲಿ ಮಕ್ಕಳು ಚಿಕ್ಕವರಿರುವಾಗಲೇ, ಅಪ್ಪ ಅಮ್ಮ ಅವರಿಗಾಗಿ ಸ್ಪೆಶಲ್ ಮಾಸ್ಟರ್ ಬೆಡ್‌ರೂಂ ಕಟ್ಟಿಸಿರುತ್ತಾರೆ. ಅದರಲ್ಲಿ ಅಟ್ಯಾಚ್ಡ್ ಟಾಯ್ಲೆಟ್, ಬಾತ್‌ರೂಮ್, ವಾರ್ಡ್‌ರೋಬ್ ಎಲ್ಲವೂ ಇರುತ್ತದೆ....
Health Tips: ನಾವು ಅಡುಗೆಗೆ ಹಲವಾರು ಎಣ್ಣೆಗಳನ್ನು ಬಳಸುತ್ತೇವೆ. ತೆಂಗಿನಎಣ್ಣೆ, ಶೇಂಗಾ ಎಣ್ಣೆ, ಎಳ್ಳೆಣ್ಣೆ, ಸಾಸಿವೆ ಎಣ್ಣೆ ಹೀಗೆ ಹಲವು ಎಣ್ಣೆಗಳನ್ನು ಬಳಸುತ್ತೇವೆ. ಇದರೊಂದಿಗೆ ಆಲಿವ್ ಎಣ್ಣೆಯನ್ನ ಕೂಡ ನಮ್ಮ ಊಟಕ್ಕೆ ಸೇರಿಸಿಕೊಂಡರೆ ಇನ್ನೂ ಉತ್ತಮ. ಹಾಗಾದರೆ ಆಲಿವ್ ಎಣ್ಣೆ ಸೇವಿಸುವುದರಿಂದ ಆರೋಗ್ಯಕ್ಕಾಗುವ ಲಾಭವೇನು ಅಂತಾ ತಿಳಿಯೋಣ ಬನ್ನಿ..
ಮೊದಲನೇಯದಾಗಿ ಆಲಿವ್ ಎಣ್ಣೆಯನ್ನು ಹೆಚ್ಚು ಬಿಸಿ...
Recipe: ಮನೆಯಲ್ಲಿ ಸಮೋಸಾ ಮಾಡಿ ಸವಿಯಬೇಕು ಅಂದ್ರೆ, ಬರೀ ಬಟಾಣಿ, ಆಲೂಗಡ್ಡೆಯಷ್ಟೇ ಅಲ್ಲದೇ, ಬೇರೆ ಬೇರೆ ವೆರೈಟಿ ಸಮೋಸಾವನ್ನೂ ಮಾಡಬಹುದು. ಹಾಗಾಗಿ ಇಂದು ನಾವು ಪನೀರ್ ಸಮೋಸಾ ಹೇಗೆ ಮಾಡುವುದು ಎಂದು ಹೇಳಲಿದ್ದೇವೆ.
200 ಗ್ರಾಂ ಪನೀರನ್ನು ತುರಿದುಕೊಳ್ಳಿ. ಗ್ಯಾಸ್ ಆನ್ ಮಾಡಿ, ಒಂದು ಪ್ಯಾನ್ ಇಟ್ಟು ಅದಕ್ಕೆ 1 ಸ್ಪೂನ್ ಎಣ್ಣೆ, 1 ಸ್ಪೂನ್...
Recipe: ಇಂದು ನಾವು ಬಟಾಣಿ ಕಟ್ಲೇಟ್ ಮಾಡುವುದು ಹೇಗೆ ಅಂತಾ ಹೇಳಲಿದ್ದೇವೆ.
ಒಂದು ಪ್ಯಾನ್ ಬಿಸಿ ಮಾಡಿ, ಅದಕ್ಕೆ ಎರಡು ಸ್ಪೂನ್ ಎಣ್ಣೆ, ಚಿಟಿಕೆ ಜೀರಿಗೆ, ಶುಂಠಿ ತುರಿ, 2 ಕಪ್ ಬಟಾಣಿ ಪೇಸ್ಟ್ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಕೊಂಚ ಹೊತ್ತು ಹುರಿಯಿರಿ. ಈಗ ಒಂದು ಬೌಲ್‌ಗೆ ಈ ಮಿಶ್ರಣ, 1 ಬೇಯಿಸಿ, ಸ್ಮ್ಯಾಶ್...