Thursday, September 10, 2026

ಬ್ಯೂಟಿ ಟಿಪ್ಸ್

ಆಲೂ ಚಾಟ್ ರೆಸಿಪಿ

Recipe: ಆಲೂವನ್ನ ಬಳಸಿ ಮನೆಯಲ್ಲಿ ಟೇಸ್ಟಿಯಾಗಿರುವ ಚಾಟ್ ತಯಾರಿಸಬಹುದು. ಹಾಗಾದ್ರೆ ಈ ಚಾಟ್ ತಯಾರಿಸಲು ಏನೇನು ಸಾಮಗ್ರಿ ಬೇಕು. ಇದನ್ನು ತಯಾರಿಸುವುದು ಹೇಗೆ ಅಂತಾ ತಿಳಿಯೋಣ ಬನ್ನಿ.. ಮೊದಲು ಚಾಟ್‌ಗೆ ಬೇಕಾದ ಚಟ್ನಿ ತಯಾರಿಸಬೇಕು. ಗ್ಯಾಸ್ ಆನ್ ಮಾಡಿ ಪಾತ್ರೆ ಇರಿಸಿ ಇದಕ್ಕೆ ಎರಡು ಕಪ್ ನೀರು, 1 ಕಪ್ ಸಕ್ಕರೆ, 4 ಟೇಬಲ್‌ ಸ್ಪೂನ್...

ಯಾರು ಬೆಂಡೇಕಾಯಿ ಸೇವನೆ ಮಾಡಬೇಕು ಮತ್ತು ಯಾರು ಮಾಡಬಾರದು..?

Health tips: ಬೇಂಡೆಕಾಯಿ ಎಂದರೆ ಹಲವರಿಗೆ ಇಷ್ಟ, ಕೆಲವರಿಗೆ ಇಷ್ಟವಿರಲ್ಲ. ಏಕೆಂದರೆ, ಇದು ಲೋಳೆ ಲೋಳೆಯಾಗಿರುವ ಕಾರಣಕ್ಕೆ, ಇದನ್ನು ಹಲವರು ತಿನ್ನಲು ಬಯಸುವುದಿಲ್ಲ. ಎಷ್ಟೋ ಹೆಣ್ಣು ಮಕ್ಕಳಿಗೆ ಬಂಡೇಕಾಯಿಯ ಪದಾರ್ಥ ಮಾಡಲು ಕೂಡ ಬರುವುದಿಲ್ಲ. ಹಾಗಾಗಿ ಅಂಥವರು ಬೆಂಡೇಕಾಯಿ ತಿನ್ನುವುದನ್ನೇ ಹೇಟ್ ಮಾಡ್ತಾರೆ. ಆದರೆ ಬೆಂಡೇಕಾಯಿ ಆರೋಗ್ಯಕ್ಕೆ ತುಂಬಾ ಉತ್ತಮ. ಹಾಗಾದ್ರೆ ಬೆಂಡೇಕಾಯಿಯನ್ನು ಯಾರು...

ಬರೀ ಕೆಲವೇ ಕೆಲವು ಜನ ಜೀವನದಲ್ಲಿ ಸಫಲರಾಗಲು ಕಾರಣವೇನು..?

Tips For Life: ನಾವು ನೀವು ನೋಡಿದ ನೂರು, ಇನ್ನೂರು ಜನರಲ್ಲಿ ಬರೀ ಇಬ್ಬರೋ, ಮೂವರೋ ಜೀವನದಲ್ಲಿ ಸಫಲರಾಗಿರುವುದನ್ನು ನೀವು ನೋಡಿರುತ್ತೀರಿ. ಹಾಗಾದ್ರೆ ಯಾಕೆ ಬರೀ ಕೆಲವೇ ಕೆಲವು ಜನ, ಜೀವನದಲ್ಲಿ ಉದ್ಧಾರವಾಗುತ್ತಾರೆ. ತಾವಂದುಕೊಂಡ ಗುರಿ ಸಾಧಿಸುತ್ತಾರೆ..? ಈ ಬಗ್ಗೆ ತಿಳಿಯೋಣ ಬನ್ನಿ.. ಯಶಸ್ಸು ಹೊಂದುವವರ ಯೋಚನೆ ಮತ್ತು ಯಶಸ್ಸು ಹೊಂದದೇ ಇರುವವ ಯೋಚನೆ ಬೇರೆ...

ಪುದೀನಾ ರಾಯ್ತಾ ರೆಸಿಪಿ

Recipe: ಪುದೀನಾ ಆರೋಗ್ಯಕ್ಕೆ ಅತ್ಯುತ್ತಮವಾದ ಸೊಪ್ಪು. ಇದರ ಸೇವನೆಯಿಂದ ಹಲವು ರೋಗಗಳು ಶಮನವಾಗುತ್ತದೆ. ಅಲ್ಲದೇ, ಚಾಟ್ಸ್‌ಗಳಲ್ಲಿ ಇದನ್ನ ಹೆಚ್ಚಾಗಿ ಬಳಸಲಾಗುತ್ತದೆ. ಇಂಥ ರುಚಿಯಾದ ಎಲೆಯನ್ನು ಬಳಸಿ, ನೀವು ಮನೆಯಲ್ಲೇ ಟೇಸ್ಟಿ ರಾಯ್ತಾ ತಯಾರಿಸಬಹುದು. ಮತ್ತು ಇದನ್ನು ಪಲಾವ್ ಜೊತೆಗೂ ಬಳಸಬಹುದು. ಒಂದು ಕಪ್ ಪುದೀನಾವನ್ನು ಸ್ವಚ್ಛವಾಗಿ ತೊಳೆದು, ಮಿಕ್ಸಿ ಜಾರ್‌ಗೆ ಹಾಕಿ. ಇದಕ್ಕೆ 2 ಸ್ಪೂನ್...

40-45ನೇ ವಯಸ್ಸಿಗೆ Heart Attack ಆಗುತ್ತಾ!?

Health Tips: ಮೊದಲೆಲ್ಲ ಹಾರ್ಟ್ ಅಟ್ಯಾಕ್ ಅನ್ನೋದು, 50 ವರ್ಷ ಮೇಲ್ಪಟ್ಟವರಿಗಷ್ಟೇ ಬರುತ್ತಿತ್ತು. ಯಾಕಂದ್ರೆ ಅವರ ಜೀವನ ಜೀವನ ಶೈಲಿ ಅಷ್ಟು ಚೆನ್ನಾಗಿತ್ತು. ಆದರೆ ಇಂದಿನ ಕಾಲದ ತಿಂಡಿ ತಿನಿಸು, ಜೀವನ ಶೈಲಿಯಿಂದಲೇ, ಯುವ ಪೀಳಿಗೆಯವರಲ್ಲೇ ಹಾರ್ಟ್ ಅಟ್ಯಾಕ್ ಬರುತ್ತಿದೆ. ಹಾಗಾದ್ರೆ ಇಷ್ಟು ಸಣ್ಣ ವಯಸ್ಸಿಗೆ ಹಾರ್ಟ್ ಅಟ್ಯಾಕ್ ಬರಲು ಕಾರಣವೇನು ಅಂದ್ರೆ, ಕೊಲೆಸ್ಟ್ರಾಲ್ ಹೆಚ್ಚಾಗುವುದು....

ಹಾರ್ಟ್ ಅಟ್ಯಾಕ್ ಬರುವ ಮುನ್ನ ಏನು ಸೂಚನೆ ಸಿಗುತ್ತದೆ..? ಯಾವ ಕೆಲಸ ಮಾಡಬೇಕು..?

Health Tips: ಇತ್ತೀಚಿನ ದಿನಗಳಲ್ಲಿ ಹಾರ್ಟ್ ಅಟ್ಯಾಕ್ ಹಲವು ಜನರಲ್ಲಿ ಕಾಣುತ್ತಿದ್ದೇವೆ. ಮೊದಲೆಲ್ಲ ವಯಸ್ಸಾದವರಿಗೆ ಹಾರ್ಟ್ ಅಟ್ಯಾಕ್ ಆಗುವುದನ್ನು ನೋಡುತ್ತಿದ್ದೆವು. ಇತ್ತೀಚಿಗೆ ಸಣ್ಣ ವಯಸ್ಸಿನ ಮಕ್ಕಳಲ್ಲಿಯೂ ಹಾರ್ಟ್ ಅಟ್ಯಾಕ್ ಬರುತ್ತಿದೆ. ಹಾಗಾದ್ರೆ ಹಾರ್ಟ್ ಅಟ್ಯಾಕ್ ಬರುವ ಮುನ್ನ ಏನೇನು ಸೂಚನೆ ಸಿಗುತ್ತದೆ ಅನ್ನೋ ಬಗ್ಗೆ ವೈದ್ಯರು ಹೇಳಿದ್ದಾರೆ. ಹಾರ್ಟ್ ಆಟ್ಯಾಕ್ ಬರುವ ಮುನ್ನ ಎದೆ ಉರಿ...

ಹೆಚ್ಚು ಕಾಫಿ ಕುಡಿದರೆ ಎಂಥೆಂಥ ಆರೋಗ್ಯ ಸಮಸ್ಯೆ ಬರುತ್ತದೆ ಗೊತ್ತಾ..?

Health tips: ಹಲವರಿಗೆ ಪ್ರತಿದಿನ ಸಂಜೆ ವೇಳೆಗೆ ಕಾಫಿ ಕುಡಿಯುವ ಚಟವಿರುತ್ತದೆ. ಯಾಕಂದ್ರೆ ಕಾಫಿ ಸೇವನೆಯಿಂದ, ತಾವು ಫ್ರೆಶ್ ಆಗಿರುತ್ತೇವೆ ಅನ್ನೋದು ಅವರ ಭಾವನೆ. ದಿನಕ್ಕೊಮ್ಮೆ ಕಾಫಿ ಸೇವನೆ ಕೆಟ್ಟದ್ದಲ್ಲ. ಆದರೆ ದಿನಕ್ಕೆ ಮೂರರಿಂದ ನಾಲ್ಕು ಬಾರಿ ಕಾಫಿ ಕುಡಿದರೆ ಮಾತ್ರ, ಆರೋಗ್ಯಕ್ಕೆ ತುಂಬಾ ಕೆಟ್ಟದ್ದು. ಇಂದು ನಾವು ಹೆಚ್ಚು ಕಾಫಿ ಕುಡಿದರೆ ಎಂಥೆಂಥ...

ಚೀಸ್ ಕಾರ್ನ್ ಬಾಲ್ಸ್ ರೆಸಿಪಿ

Recipe: ಮೊದಲೆಲ್ಲ ಸಂಜೆ ತಿಂಡಿ ಎಂದರೆ, ಅವಲಕ್ಕಿ, ಉಪ್ಪಿಟ್ಟು, ಹೆಚ್ಚೆಂದರೆ ಬಜ್ಜಿ ಬೋಂಡವನ್ನು ಮಾಡಲಾಗುತ್ತಿತ್ತು. ಆದರೆ ಇಂದಿನ ಕಾಲದಲ್ಲಿ ಮಕ್ಕಳ ಬೇಡಿಕೆಗೆ ತಕ್ಕಂತೆ, ಮಾಡರ್ನ್ ತಿಂಡಿಯನ್ನು ಮಾಡಲು ತಾಯಂದಿರು ಪ್ರಯತ್ನಿಸುತ್ತಿದ್ದಾರೆ. ಹಾಗಾಗಿ ನಾವಿಂದು ಚೀಸ್ ಕಾರ್ನ್ ಬಾಲ್ಸ್ ಮಾಡುವುದು ಹೇಗೆ ಎಂದು ಹೇಳಲಿದ್ದೇವೆ. ಒಂದು ಮಿಕ್ಸಿಂಗ್ ಬೌಲ್‌ನಲ್ಲಿ, ಒಂದು ಕಪ್ ತುರಿದ ಚೀಸ್‌, ಬೇಯಿಸಿ, ಮ್ಯಾಶ್...

ನಿಮ್ಮ ಇಚ್ಛಾಶಕ್ತಿ (Will Power) ಹೆಚ್ಚಿಸುವುದು ಹೇಗೆ..?

Tips For Life: ಯಾರಿಗೆ ವಿಲ್ ಪವರ್ ಹೆಚ್ಚಾಗಿರುತ್ತದೆಯೋ, ಅವರು ಜೀವನದ ಎಂಥ ಕಷ್ಟಗಳನ್ನು ಬೇಕಾದರೂ ಎದುರಿಸುತ್ತಾರೆ ಅಂತಾ ಹೇಳಲಾಗುತ್ತದೆ. ವಿಲ್ ಪವರ್ ಎಂದರೆ, ನಿಮಗೆ ಯಾವುದಾದರೂ ಇಷ್ಟದ ಪದಾರ್ಥ, ಅಥವಾ ನಿಮಗೆ ಈ ಮೊದಲು ಯಾವುದಾದರೂ ಚಟವಿದ್ದರೆ, ಆ ಚಟಕ್ಕೆ ಬೇಕಾದ ವಸ್ತು ನಿಮ್ಮ ಮುಂದಿದ್ದರೆ, ಅದನ್ನು ಯಾವುದೇ ಕಾರಣಕ್ಕೂ ಮುಟ್ಟದೇ, ತಡೆದುಕೊಳ್ಳುವುದೇ...

ಅಂಜೂರದಿಂದ ಆಗುವ ಆರೋಗ್ಯ ಲಾಭವೇನು..? ಇದನ್ನು ಹೇಗೆ ಸೇವಿಸಬೇಕು..?

Health: ಡ್ರೈಫ್ರೂಟ್ಸ್‌ಗಳಲ್ಲಿ ಆರೋಗ್ಯಕಾರಿಯಾಗಿರುವ ಒಣಹಣ್ಣು ಅಂದ್ರೆ ಅಂಜೂರ. ಅಂಜೂರದಿಂದ ಹಲವು ಖಾದ್ಯಗಳನ್ನು ಮಾಡಲಾಗುತ್ತದೆ. ಆದರೆ ಇದನ್ನು ಲಿಮಿಟಿನಲ್ಲಿ ತಿಂದ್ರೆ, ಆರೋಗ್ಯ ಉತ್ತಮವಾಗಿರುತ್ತದೆ. ಹಾಗಾದರೆ ಅಂಜೂರದಿಂದ ಆಗುವ ಆರೋಗ್ಯ ಲಾಭಗಳೇನು..? ಇದನ್ನು ಹೇಗೆ ಸೇವಿಸಬೇಕು ಅಂತಾ ತಿಳಿಯೋಣ ಬನ್ನಿ.. ಹಣ್ಣಾದ ಅಂಜೂರ ದೇಹಕ್ಕೆ ತಂಪು ನೀಡುತ್ತದೆ. ಮತ್ತು ನೆನೆಸಿಟ್ಟ ಅಂಜೂರವೂ ದೇಹಕ್ಕೆ ತಂಪು ನೀಡುತ್ತದೆ. ಆದರೆ ಒಣ...
- Advertisement -spot_img

Latest News

Political News: ಲಜ್ಜೆಗೆಟ್ಟ ಸಚಿವರ ಬಾಯಲ್ಲಿ ಬೀಪ್ ಭಾಷೆ: ಎಸ್.ಎಸ್.ಮಲ್ಲಿಕಾರ್ಜುನ್ ವಿರುದ್ಧ ಸಿ.ಟಿ.ರವಿ ಕಿಡಿ

Political News: ಬಿಜೆಪಿ ಶಾಸಕ ಹರೀಶ್ ಅವರ ವಿರುದ್ಧ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದು, ಈ ವಿರುದ್ಧ ಬಿಜೆಪಿ ಶಾಸಕ ಸಿ.ಟಿ.ರವಿ ಕಿಡಿಕಾರಿದ್ದಾರೆ. ರಾಜ್ಯದ...
- Advertisement -spot_img