Saturday, April 11, 2026

ಬ್ಯೂಟಿ ಟಿಪ್ಸ್

ಮಣ್ಣಿನ ಮಡಿಕೆಯಲ್ಲಿಟ್ಟ ನೀವು ಕುಡಿದರೆ ಅದೆಷ್ಟು ಆರೋಗ್ಯಕರ ಪ್ರಯೋಜನಗಳಿದೆ ಗೊತ್ತಾ..?

ಇಂದಿನ ಕಾಲದಲ್ಲಿ ಮಣ್ಣಿನ ಮಡಿಕೆಯಲ್ಲಿಟ್ಟ ನೀರು ಕುಡಿಯುವವರು ತುಂಬಾ ವಿರಳ. ಪ್ಲಾಸ್ಟಿಕ್ ಬಾಟಲಿ ಅಥವಾ ಗ್ಲಾಸಿನಲ್ಲಿ ಹಾಕಿಟ್ಟ ನೀರನ್ನ ಕುಡಿಯುತ್ತಾರೆ. ಇನ್ನು ತಣ್ಣೀರು ಬೇಕಂದ್ರೆ ಫ್ರಿಜ್‌ ನೀರೇ ಕುಡಿಯೋದು. ಆದ್ರೆ ಫ್ರಿಜ್ ನೀರು, ಆ ಸಮಯಕ್ಕೆ ನಿಮ್ಮ ದಾಹವನ್ನು ತಣಿಸಿ, ನಿಮ್ಮ ಹಾಯಾಗಿಸಬಹುದು. ಆದರೆ ಅದು ಹಲವು ರೋಗಗಳನ್ನ ಬರಲು ದಾರಿ ಮಾಡಿಕೊಡುತ್ತದೆ. ಹಾಗಾಗಿ...

ಮಕ್ಕಳ ಪರೀಕ್ಷೆ ಸಮಯದಲ್ಲಿ ತಂದೆ ತಾಯಿಯ ನಡುವಳಿಕೆ ಹೇಗಿರಬೇಕು..?

ಮಕ್ಕಳು ಗಮನವಿಟ್ಟು ಓದಬೇಕು. ಏಕಾಗೃತೆಯಿಂದ ಅಭ್ಯಸಿಸಬೇಕು ಅಂದ್ರೆ, ಅದಕ್ಕೆ ಮನೆಯಲ್ಲಿ ಸರಿಯಾದ ವಾತಾವರಣವಿರಬೇಕು. ಹಾಗೆ ಉತ್ತಮ ವಾತಾವರಣವನ್ನು ತಂದೆ ತಾಯಿ ಕಲ್ಪಿಸಿಕೊಡಬೇಕು. ಕೆಲವೊಮ್ಮೆ ತಂದೆ ತಾಯಿಯ ನಡುವಳಿಕೆಯೂ ಮಕ್ಕಳ ವಿದ್ಯಾಭ್ಯಾಸಕ್ಕೆ ಅಡ್ಡಿಯಾಗಬಹುದು. ಹಾಗಾದ್ರೆ ಮಕ್ಕಳ ಪರೀಕ್ಷೆ ಸಮಯದಲ್ಲಿ ತಂದೆ ತಾಯಿ ಹೇಗಿರಬೇಕು..? ಮಕ್ಕಳಿಗೆ ಹೇಗೆ ವ್ಯವಸ್ಥೆ ಮಾಡಿಕೊಡಬೇಕು ಅಂತಾ ತಿಳಿಯೋಣ ಬನ್ನಿ.. ಮಕ್ಕಳ ಪರೀಕ್ಷೆ ಇರುವಾಗ...

ಸೈಕಲ್ ಚಲಾಯಿಸುವುದರಿಂದ ಆರೋಗ್ಯಕ್ಕಾಗುವ ಪ್ರಯೋಜನಗಳೇನು..?

ಯಾವುದೇ ವಾಯು ಮಾಲಿನ್ಯವಿಲ್ಲದ. ಪದೇ ಪದೇ ಪೆಟ್ರೋಲ್, ಡೀಸೇಲ್ ಹಾಕಿಸುವ ಕಾಟವಿಲ್ಲದ. ಆರೋಗ್ಯಕ್ಕೂ ಉತ್ತಮವಾಗಿರುವ ವಾಹನ ಅಂದ್ರೆ ಸೈಕಲ್. ಮೊದಲೆಲ್ಲ ಸೈಕಲ್‌ ಬೇಕು ಅಂದ್ರೆ ದುಡ್ಡು ಕೊಟ್ಟು ಬಾಡಿಗೆಗೆ ಪಡೆಯಬೇಕಿತ್ತು. ಆದ್ರೆ ಇಗೀನ ಹಲವು ಮಕ್ಕಳಿಗೆ ಏನು ಬೇಕೋ ಎಲ್ಲಾ ಸುಲಭವಾಗಿ ಸಿಗುತ್ತಿದೆ.ಆದ್ರೆ ಆ ಸೈಕಲ್ ರೈಡಿಂಗ್ ಬಾಲ್ಯಕ್ಕಷ್ಟೇ ಸೀಮಿತವಾಗಿದೆ. ಹೃದಯ ಸಂಬಂಧಿ ಖಾಯಿಲೆ ಬರುತ್ತಿದೆ...

ಹೃದಯ ಸಂಬಂಧಿ ಖಾಯಿಲೆ ಬರುತ್ತಿದೆ ಎಂದರೆ ಈ ಸೂಚನೆ ಸಿಗುತ್ತದೆ ನೋಡಿ..

ಹೃದಯ ಸಂಬಂಧಿ ಖಾಯಿಲೆ ಬರುವ ಬಗ್ಗೆ ಕೆಲವರಿಗೆ ಮುನ್ಸೂಚನೆ ಇರುವುದಿಲ್ಲ. ಇದ್ದರೂ ಅದನ್ನ ಅಷ್ಟು ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ. ಸಡೆನ್ ಆಗಿ ಹಾರ್ಟ್ ಅಟ್ಯಾಕ್ ಬರುತ್ತದೆ. ಕೆಲವರಂತೂ ಜಿಮ್ ಮಾಡುತ್ತ, ಅಥವಾ ಬೇರೆ ಬೇರೆ ಕೆಲಸಗಳನ್ನು ಮಾಡುತ್ತ ಹಾರ್ಟ್ ಅಟ್ಯಾಕ್ಸಆಗಿ ಸತ್ತ ಸುದ್ದಿಯನ್ನ ನಾವು ಇತ್ತೀಚೆಗೆ ತುಂಬ ಕೇಳುತ್ತಿದ್ದೇವೆ. ಹೀಗಿ ತೀರಿಕೊಂಡವರಂತೂ ಪ್ರಪಂಚದಿಂದ ಪಾರಾಗುತ್ತಾರೆ. ಆದ್ರೆ...

ಕೂದಲು ಯಾಕೆ ಉದುರುತ್ತೆ ಗೊತ್ತಾ..?

ಇಂದಿನ ಯುವ ಪೀಳಿಗೆಯವರ ಹೆಚ್ಚಿನ ಸೌಂದರ್ಯ ಸಮಸ್ಯೆ ಅಂದ್ರೆ ಕೂದಲು ಉದುರುವ ಸಮಸ್ಯೆ. ಬೇಕಾದ್ರೆ ಮುಖದ ಮೇಲಾಗುವ  ಮೊಡವೆ ಬಗ್ಗೆ ಟೆನ್ಶನ್ ತೆಗೆದುಕೊಳ್ಳೋದಿಲ್ಲ. ಆದ್ರೆ ಕೂದಲು ಉದುರುವ ಸಮಸ್ಯೆಗೆ ಏನೇ ಪರಿಹಾರ ಮಾಡಿದ್ರೂ ಸರಿಯಾಗ್ತಾ ಇಲ್ಲಾ ಅಂತಾ ಹೇಳ್ತಾರೆ. ಆದ್ರೆ ಕೂದಲು ಉದುರಲು ಕಾರಣವೇನು..? ಅದಕ್ಕೆ ಮನೆಯಲ್ಲೇ ಪರಿಹಾರ ಹೇಗೆ ಮಾಡಿಕೊಳ್ಳಬೇಕು ಅಂತಾ ಯೋಚಿಸೋದಿಲ್ಲಾ....

ನೆನೆಸಿದ ಬಾದಾಮ್ಗಿಂತಲೂ ಆರೋಗ್ಯಕಾರಿಯಾಗಿದೆ ನೆನೆಸಿಟ್ಟ ಕಡಲೆ..

ನೆನೆಸಿದ ಬಾದಾಮ್ ತಿಂದ್ರೆ ನೆನಪಿನ ಶಕ್ತಿ ಹೆಚ್ಚತ್ತೆ ಅಂತಾ ಎಲ್ಲರಿಗೂ ಗೊತ್ತು. ಆದ್ರೆ ನೆನೆಸಿದ ಬಾದಾಮ್ ಬದಲು ನೀವು ಕಡಿಮೆ ರೇಟಿಗೆ ಸಿಗುವ ಕಪ್ಪುಕಡಲೆಯನ್ನು ಕೂಡ ನೆನೆಸಿ ತಿನ್ನಬಹುದು. ಬಾದಾಮ್ ಸೇವನೆಯಿಂದ ಸಿಗುವ ಆರೋಗ್ಯ ಲಾಭಕ್ಕಿಂತಲೂ ಹೆಚ್ಚಿನ ಆರೋಗ್ಯ ಲಾಭವನ್ನು ನೀವು ಕಪ್ಪು ಕಡಲೆ ಸೇವನೆಯಿಂದ ಪಡೆಯಬಹುದು. ಹಾಗಾದ್ರೆ ನೆನೆಸಿದ ಕಪ್ಪು ಕಡಲೆ ಸೇವನೆಯಿಂದ...

ಹೊಟ್ಟೆಯನ್ನು ಕ್ಲೀನ್ ಆಗಿ ಇಡಬೇಕಂದಲ್ಲಿ ಈ ಟಿಪ್ಸ್ ಬಳಸಿ..

ಹೊಟ್ಟೆ ಕ್ಲೀನ್ ಆಗಿದ್ದರೆ, ನಮಗೆ ಯಾವುದೇ ಆರೋಗ್ಯ ಸಮಸ್ಯೆ ಬರುವುದಿಲ್ಲ. ಕೂದಲಿನ ಆರೋಗ್ಯ, ತ್ವಚೆಯ ಆರೋಗ್ಯ, ಲಿವರ್, ಹೃದಯದ ಆರೋಗ್ಯ ಸೇರಿ ಹಲವು ಭಾಗಗಳು ಆರೋಗ್ಯವಾಗಿರುತ್ತದೆ. ಹಾಗಾದ್ರೆ ಪ್ರತಿದಿನ ನಿಮ್ಮ ಹೊಟ್ಟೆ ಸರಿಯಾಗಿ ಕ್ಲೀನ್ ಆಗಬೇಕು ಅಂದ್ರೆ ಏನು ಮಾಡಬೇಕು ಅಂತಾ ತಿಳಿಯೋಣ ಬನ್ನಿ.. ದೇಹದಲ್ಲಿ ರಕ್ತ ಕಡಿಮೆಯಾದ್ರೆ ಅದನ್ನ ತಿಳಿಯುವುದು ಹೇಗೆ..? ಅದಕ್ಕೆ ಪರಿಹಾರವೇನು..? ರಾತ್ರಿ...

ಬಾಯಿಯಲ್ಲಿ ಹುಣ್ಣಾಗುವುದಕ್ಕೆ ಕಾರಣ ಮತ್ತು ಪರಿಹಾರ..

ಹಲವರಿಗೆ ಬಾಯಿಯಲ್ಲಿ ಆಗಾಗ ಹುಣ್ಣಾಗುತ್ತದೆ. ಅದರಿಂದ ಸರಿಯಾಗಿ ಆಹಾರ ಸೇವಿಸಲು ಸಾಧ್ಯವಾಗೋದಿಲ್ಲಾ. ಅಲ್ಲದೇ, ಉರಿ ಕೂಡ ಇರುತ್ತದೆ. ಇದಕ್ಕೆ ಎರಡು ಕಾರಣಗಳಿದೆ. ಹಾಗಾದ್ರೆ ಬಾಯಿಯಲ್ಲಿ ಹುಣ್ಣಾಗುವುದಕ್ಕೆ ಕಾರಣಗಳೇನು ಮತ್ತು ಅದಕ್ಕೆ ಪರಿಹಾರವೇನು ಅಂತಾ ತಿಳಿಯೋಣ ಬನ್ನಿ.. ರಾತ್ರಿ ಊಟ ಮಾಡಿದ ಬಳಿಕ ಈ ತಪ್ಪನ್ನ ಎಂದಿಗೂ ಮಾಡಬೇಡಿ.. ದೇಹದಲ್ಲಿ ಉಷ್ಣತೆ ಹೆಚ್ಚಾದಾಗ, ಮುಖದ ಮೇಲೆ ಮೊಡವೆಗಳು, ಬಾಯಿಯಲ್ಲಿ...

ಕನ್ನಡಕದಿಂದ ಮುಕ್ತಿ ಪಡೆಯಲು ಈ ಟಿಪ್ಸ್ ಅನುಸರಿಸಿ..

ಕೆಲವರಿಗೆ ಕನ್ನಡಕ ಇದ್ರೆ ಕ್ಯೂಟ್ ಆಗಿ ಕಾಣ್ತಾರೆ.  ಅದೇ ಚಶ್ಮಾ ತೆಗೆದ್ರೆ ವೀಕ್ ಆಗಿ ಕಾಣ್ತಾರೆ. ಆದ್ರೆ ಕೆಲವರಿಗೆ ಕನ್ನಡಕದಿಂದಲೇ ಕೆಲಸ ಸಿಗೋದಿಲ್ಲಾ. ಮದುವೆಯಾಗೋದಿಲ್ಲಾ. ಹಾಗಾಗಿ ಅವರು ಈ ಕನ್ನಡಕದಿಂದ ಯಾವಾಗ ಮುಕ್ತಿ ಸಿಗುತ್ತದೆಯೋ ಎಂದು ಕಾಯುತ್ತಾರೆ. ಹಾಗಾಗಿ ಅಂಥವರಿಗಾಗಿಯೇ ನಾವಿಂದು ಕೆಲ ಟಿಪ್ಸ್ ತಂದಿದ್ದೇವೆ. ಊಟ ಮಾಡುವಾಗ ನೀರು ಕುಡಿಯಬಹುದಾ..? ಇಲ್ಲವಾ..? ನಾವು ಹೇಳುವ ಟಿಪ್ಸ್...

ರಾತ್ರಿ ಊಟ ಮಾಡಿದ ಬಳಿಕ ಈ ತಪ್ಪನ್ನ ಎಂದಿಗೂ ಮಾಡಬೇಡಿ..

ಕೆಲವರು ಸರಿಯಾದ ಸಮಯಕ್ಕೆ ಊಟ ಮಾಡುತ್ತಾರೆ. ಹೆಚ್ಚು ಜಂಕ್ ಫುಡ್ ತಿನ್ನೋದಿಲ್ಲಾ. ಆದ್ರೂ ಕೂಡ ಅಂಥವರಿಗೆ ಬೊಜ್ಜು ಬೆಳೆಯುತ್ತದೆ. ಆದ್ರೆ ಅದಕ್ಕೆ ಕಾರಣವೇನೆಂದು ಗೊತ್ತಿರುವುದಿಲ್ಲ. ಯಾಕಂದ್ರೆ ಅವರು ರಾತ್ರಿ ಊಟವಾದ ತಕ್ಷಣ ಮಲಗಿಬಿಡುತ್ತಾರೆ. ಇದೇ ಅವರ ಬೊಜ್ಜಿಗೆ ಕಾರಣವಾಗುತ್ತದೆ. ಹಾಗಾದ್ರೆ ನಾವು ರಾತ್ರಿ ಊಟವಾದ ಮೇಲೆ ಯಾವಾಗ ನಿದ್ದೆ ಮಾಡಬೇಕು ಅಂತಾ ತಿಳಿಯೋಣ ಬನ್ನಿ.. ದೇಹದಲ್ಲಿ...
- Advertisement -spot_img

Latest News

Hubli: ಜ್ವಾಲೆ ಹರಡುವ ‘ಸೌರಶಕ್ತಿ ಚಾಲಿತ ವಿದ್ಯುತ್ ಸ್ಟೌ’ ಪ್ರದರ್ಶಿಸಿ, ಪರಿಚಯಿಸಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ

Hubli News: ಹುಬ್ಬಳ್ಳಿ: ಮಧ್ಯಪ್ರಾಚ್ಯ ಯುದ್ಧದ ಪರಿಣಾಮ ಗ್ಯಾಸ್, ಪೆಟ್ರೋಲಿಯಂ ಉತ್ಪನ್ನಗಳಿಲ್ಲದೆ ಜಗತ್ತೇ ತತ್ತರಿಸುತ್ತಿದೆ. ಇತ್ತ ಭಾರತ ಹೊಸ ಹೊಸ ತಂತ್ರಜ್ಞಾನ, ಆವಿಷ್ಕಾರದೊಂದಿಗೆ ಒಂದೊಂದೇ ಸ್ವಾವಲಂಬನೆಯ...
- Advertisement -spot_img