ಮುಖ.. ಅಂದವಾಗಿ ಕಾಣಲು ಎಲ್ಲಾ ಹುಡುಗಿಯರು ಇಷ್ಟ ಪಡುತ್ತಾರೆ. ಆದರೆ, ಮೊಡವೆಗಳು, ಕಪ್ಪು ಕಲೆಗಳು, ಬ್ಲಾಕ್ ಹೆಡ್ಸ್, ಸುಕ್ಕುಗಳು... ಮುಂತಾದ ಸಮಸ್ಯೆಗಳು ಮುಖವನ್ನು ಹಾಳು ಮಾಡುತ್ತದೆ.ಸಾಮಾನ್ಯವಾಗಿ ಹುಡುಗಿಯರನ್ನು ಕಾಡುವ ಪ್ರಮುಖ ಸಮಸ್ಯೆಗಳಲ್ಲಿ ಬ್ಲ್ಯಾಕ್ ಹೆಡ್ಸ್ ಪ್ರಮುಖವಾಗಿದೆ . ಈ ಬ್ಲ್ಯಾಕ್ ಹೆಡ್ ಗಳನ್ನು ತೆಗೆಯಲು ಫೇಸ್ ಸ್ಕ್ರಬ್, ಬ್ಲ್ಯಾಕ್ ಹೆಡ್ ರಿಮೂವಲ್ ಫೇಸ್ ವಾಶ್...
Women health:
ಪ್ರತಿ ವಿವಾಹಿತ ಮಹಿಳೆ ತಾಯಿ ಎಂದು ಕರೆಸಿಕೊಳ್ಳಲು ಹಂಬಲಿಸುತಿರುತ್ತಾಳೆ ,ತಾಯಿ ತನದ ಗೋಸ್ಕರ ಮಹಿಳೆಯರ ಅರಟ ಅಷ್ಟಿಷ್ಟಲ್ಲ , ಮಕ್ಕಳಿಗಾಗಿ ಯೋಜನೆಯನ್ನು ಪ್ರಾರಂಭಿಸಿದ ಮಹಿಳೆಯರು ಗರ್ಭಧಾರಣೆಗಾಗಿ ತಮ್ಮ ದೇಹವನ್ನು ಸಿದ್ಧಪಡಿಸಬೇಕು ಎಂದು ವೈದ್ಯಕೀಯ ತಜ್ಞರು ಸೂಚಿಸುತ್ತಾರೆ, ಗರ್ಭಧರಿಸಿದ ನಂತರ, ಪೌಷ್ಠಿಕಾಂಶಕ್ಕೆ ವಿಶೇಷ ಗಮನ ನೀಡಬೇಕು ಎಂದು ಅನೇಕ ಜನರು ಭಾವಿಸುತ್ತಾರೆ. ಆದರೆ, ಗರ್ಭಧಾರಣೆಯ...
ಕೆಲವರಿಗೆ ಸಡನ್ನಾಗಿ ಮೂಗಿನಿಂದ ರಕ್ತ ಸೋರುತ್ತದೆ. ಕೆಲವರು ಇದನ್ನು ಕ್ಯಾನ್ಸರ್‌ನ ಲಕ್ಷಣವೆಂದು ತಿಳಿಯುತ್ತಾರೆ. ಆದ್ರೆ ಮೂಗಿನಿಂದ ರಕ್ತ ಸುರಿದಾಕ್ಷಣ ಕ್ಯಾನ್ಸರ್ ಅಂತಾ ಹೇಳಲಾಗುವುದಿಲ್ಲ. ಆದ್ರೆ ಮೊದಲು ಅದರ ಸೂಚನೆ ಸಿಕ್ಕರೂ ಕೂಡ, ಅದನ್ನ ನೀವು ನಿರ್ಲಕ್ಷಿಸುವಂತಿಲ್ಲ. ಆದ್ರೆ ಇದೇನು ದೊಡ್ಡ ರೋಗವಲ್ಲ. ಹಾಗಾದ್ರೆ ಇದಕ್ಕೆ ಮನೆ ಮದ್ದು ಮಾಡಿ ಇದನ್ನು ಕಂಟ್ರೋಲ್ ಮಾಡಿಕೊಳ್ಳುವುದು ಹೇಗೆ...
Health tips:
ಚಳಿಗಾಲದಲ್ಲಿ ಚಳಿಯಿಂದ ತಪ್ಪಿಸಿಕೊಳ್ಳಲು ಎಲ್ಲರೂ ಸ್ವೆಟರ್ ನಂತಹ ದಪ್ಪ ಬಟ್ಟೆಗಳನ್ನು ಧರಿಸುತ್ತಾರೆ. ಇವುಗಳನ್ನು ಧರಿಸುವುದರಿಂದ ದೇಹ ಬೆಚ್ಚಗಿರುತ್ತದೆ. ಆದರೆ ಕಾಲುಗಳು ಮತ್ತು ಕೈಗಳು ತಣ್ಣಗಿರುತ್ತವೆ. ಈ ಸಮಯದಲ್ಲಿ ರಾತ್ರಿ ಸರಿಯಾಗಿ ನಿದ್ದೆ ಮಾಡಲು ಆಗುವುದಿಲ್ಲ. ಏಕೆಂದರೆ ದೇಹದ ಇತರ ಭಾಗಗಳಿಗಿಂತ ಕಡಿಮೆ ಆಮ್ಲಜನಕವು ನಿಮ್ಮ ಪಾದಗಳನ್ನು ತಲುಪುತ್ತದೆ. ಈ ಸಮಯದಲ್ಲಿ ಕಾಲುಗಳು ಮತ್ತು...
Health tips:
ಸಾಮಾನ್ಯವಾಗಿ ಉದ್ವೇಗಕ್ಕೆ ಒಳಗಾಗುವುದರಿಂದ ಮಾನಸಿಕ ಒತ್ತಡ ಹೆಚ್ಚಾಗುತ್ತದೆ. ಅದಕ್ಕಾಗಿಯೇ ವೈದ್ಯರು ಕೆಲಸ ಮಾಡುವಾಗ ಒತ್ತಡವನ್ನು ಕಡಿಮೆ ಮಾಡಲು ಸಲಹೆ ನೀಡುತ್ತಾರೆ. ಆದರೆ ಇಂದಿನ ಜಂಜಾಟದ ಬದುಕಿನಲ್ಲಿ ಒತ್ತಡಕ್ಕೆ ಒಳಗಾಗದವರೇ ಇಲ್ಲ. ಆದರೆ ಸ್ವಲ್ಪ ಮಟ್ಟಿನ ಒತ್ತಡ ಉತ್ತಮ ಎಂದು ಸಂಶೋಧನೆಯೊಂದು ಹೇಳಿದೆ. ಇದು ಮನಸ್ಸನ್ನು ಯೌವನವಾಗಿರಿಸುತ್ತದೆ. ಅಷ್ಟೇ ಅಲ್ಲ, ವೃದ್ಧಾಪ್ಯ ಸಮೀಪಿಸದಂತೆ ಮಾಡುತ್ತದೆ....
Health:
ವಯಸ್ಸಾದಂತೆ ಜ್ಞಾಪಕ ಶಕ್ತಿಯೂ ದುರ್ಬಲವಾಗುತ್ತದೆ. ಈ ಪರಿಸ್ಥಿತಿಯಲ್ಲಿ ಅನೇಕ ವಿಷಯಗಳನ್ನು ಮರೆತುಹೋಗುತ್ತಿರುತ್ತಾರೆ . ಈ ಸಮಸ್ಯೆಯು ಕೆಲವೊಮ್ಮೆ ಯುವಜನರಲ್ಲಿಯೂ ಕಂಡುಬರುತ್ತದೆ. ಅದಕ್ಕಾಗಿಯೇ ಜ್ಞಾಪಕ ಶಕ್ತಿ ಹೆಚ್ಚಿಸುವ ಆಹಾರಗಳನ್ನು ಸೇವಿಸಬೇಕು. ನಿಮ್ಮ ದೈನಂದಿನ ಆಹಾರದಲ್ಲಿ ಇವುಗಳನ್ನು ಸೇರಿಸುವುದರಿಂದ ನಿಮ್ಮ ಜ್ಞಾಪಕಶಕ್ತಿಯನ್ನು ಹೆಚ್ಚಿಸಬಹುದು. ಬಾದಾಮಿ, ವಾಲ್‌ನಟ್ಸ್ ಅಥವಾ ಗೋಡಂಬಿಯನ್ನು ಪ್ರತಿದಿನ ತಿನ್ನುವುದರಿಂದ ಜ್ಞಾಪಕಶಕ್ತಿಯನ್ನು ಸುಧಾರಿಸಬಹುದು. ಹಾಗಾದರೆ ನೆನಪಿನ...
Health:
ನಾವು ಆರೋಗ್ಯವಾಗಿದ್ದರೆ ನಮ್ಮ ಜೀವನದಲ್ಲಿ ಎಲ್ಲವೂ ಚೆನ್ನಾಗಿರುತ್ತದೆ. ಆರೋಗ್ಯವಾಗಿರಲು ನಾವು ಏನು ತಿನ್ನುತ್ತೇವೆ? ಪೋಷಕಾಂಶಗಳ ಕೊರತೆಯಿಂದ ದೇಹವು ದುರ್ಬಲಗೊಳ್ಳಲು ಪ್ರಾರಂಭಿಸಿದರೆ, ಅದು ಅನೇಕ ರೋಗಗಳಿಗೆ ಕಾರಣವಾಗುತ್ತದೆ. ಈ ಸಂದರ್ಭದಲ್ಲಿ ದೇಹವನ್ನು ಆರೋಗ್ಯವಾಗಿಟ್ಟುಕೊಳ್ಳುವುದು ಬಹಳ ಮುಖ್ಯ. ದೇಹಕ್ಕೆ ವಿವಿಧ ಪೋಷಕಾಂಶಗಳು ಬೇಕಾಗುತ್ತವೆ. ಆಗ ಮಾತ್ರ ದೇಹದ ಎಲ್ಲಾ ಅಂಗಗಳು ಸರಿಯಾಗಿ ಕಾರ್ಯನಿರ್ವಹಿಸುತ್ತವೆ. ಕಬ್ಬಿಣದ ಅಂಶವು ದೇಹಕ್ಕೆ...
Health:
ಚಳಿಗಾಲದಲ್ಲಿ ರೋಗನಿರೋಧಕ ಶಕ್ತಿ ಕಡಿಮೆಯಾಗುವುದರಿಂದ ನಾನಾ ಸಮಸ್ಯೆಗಳಿಂದ ಬಳಲುತ್ತೇವೆ. ಚರ್ಮದ ಸಮಸ್ಯೆಗಳು ವಿಶೇಷವಾಗಿ ಸಾಮಾನ್ಯವಾಗಿದೆ. ವಿಶೇಷವಾಗಿ ವಿಟಮಿನ್ ಬಿ12 ಕೊರತೆಯಿಂದ ಹಲವಾರು ಸಮಸ್ಯೆಗಳಿವೆ. ವಿಟಮಿನ್ ಬಿ 12 ಕೇಂದ್ರ ನರಮಂಡಲದ ಸರಿಯಾದ ಕಾರ್ಯನಿರ್ವಹಣೆಗೆ ಮತ್ತು ಇತರ ದೈಹಿಕ ಪ್ರಕ್ರಿಯೆಗಳಿಗೆ ಸಹಾಯ ಮಾಡುತ್ತದೆ. ಸಸ್ಯಾಹಾರಿಗಳು ವಿಶೇಷವಾಗಿ ವಿಟಮಿನ್ ಬಿ 12 ಕೊರತೆಯಿಂದ ಬಳಲುತ್ತಿದ್ದಾರೆ. ಅಲ್ಲದೆ, ರೋಗನಿರ್ಣಯ...
Health:
ಈ ಗಿನ ಬ್ಯುಸಿ ಜೀವನದಲ್ಲಿ ಅನೇಕ ಆರೋಗ್ಯ ಸಮಸ್ಯೆಗಳು ಕಾಡುತ್ತದೆ. ಇಂತಹ ಸಮಯದಲ್ಲಿ ಎಚ್ಚರಿಕೆ ವಹಿಸಬೇಕು ಎಂದು ಆರೋಗ್ಯ ತಜ್ಞರು ಎಚ್ಚರಿಸಿದ್ದಾರೆ. ಆದರೆ, ಕೆಲವರಿಗೆ ಬೆಳಗ್ಗೆ ಎದ್ದಾಗ ಬಾಯಾರಿಕೆ ಅಥವಾ ಸುಸ್ತು ಎನಿಸುತ್ತದೆ. ವಿಶೇಷವಾಗಿ ಮಧುಮೇಹ ರೋಗಿಗಳಲ್ಲಿ ಈ ಲಕ್ಷಣಗಳು ಕಂಡುಬರುತ್ತವೆ ಎಂದು ಹೇಳಲಾಗುತ್ತದೆ. ಇದರ ಹೊರತಾಗಿ, ಬೆಳಿಗ್ಗೆ ಎದ್ದ ನಂತರ ಇನ್ನೂ ಕೆಲವು...
Health:
ಮೊಮೊಸ್ ತಿನ್ನಲು ಯಾರಿಗೆ ಇಷ್ಟವಿಲ್ಲ.. ಶಾಲೆ, ಕಾಲೇಜು, ಕಚೇರಿಯಿಂದ ಹಿಂತಿರುಗಿ ಬರುವಾಗ ರಸ್ತೆ ಬದಿ ನಿಂತು ಮೊಮೊಸ್ ತಿನ್ನುತ್ತೀರಿ, ಅಥವಾ ಮನೆಗೆ ತಲುಪುವಾಗ ಅದನ್ನು ಪ್ಯಾಕ್ ಮಾಡಿ ಮನೆಯಲ್ಲಿ ತಿನ್ನಲು ತೆಗೆದುಕೊಳ್ಳುತ್ತೀರಿ. ಆದರೆ ರಸ್ತೆ ಬದಿಯಲ್ಲಿ ತರಾತುರಿಯಲ್ಲಿ ತಿನ್ನುವ ಮೊಮೊಸ್ ನಿಮ್ಮ ದೇಹಕ್ಕೆ ತುಂಬಾ ಅಪಾಯಕಾರಿ ಎಂದು ನಿಮಗೆ ತಿಳಿದಿದೆಯೇ.. ಮೊಮೊಸ್‌ನಿಂದ ನಿಮ್ಮ ಆರೋಗ್ಯಕ್ಕೆ...
Health Tips: ಮಾಂಸಾಹಾರದ ಸೇವನೆ ಅತೀಯಾದರೆ ನಮ್ಮ ಜೀವಕ್ಕೆ ಹಾನಿಯಾಗಬಹುದು ಅಂತಾ ಎಲ್ಲರಿಗೂ ತಿಳಿದಿದೆ. ಹಾಗಾಗಿ ವೈದ್ಯರು ರೆಡ್ ಮೀಟ್ ಬಗ್ಗೆ ವಿವರಣೆ ನೀಡಿದ್ದಾರೆ.
https://youtu.be/-1agK42RVcQ
ಡಾ.ಪವನ್ ಕುಮಾರ್...