ನಾವು ಸರಿಯಾದ ಪ್ರಮಾಣದಲ್ಲಿ ನೀರು ಕುಡಿಯದಿದ್ದಾಗ ಪೈಲ್ಸ್ ಕಾಣಿಸಿಕೊಳ್ಳುತ್ತದೆ. ಇದನ್ನೇ ಮಲಬದ್ಧತೆ ಎನ್ನುತ್ತಾರೆ. ಹಾಗಾಗಿ ಪ್ರತಿದಿನ ನಮಗೆ ಜೀರ್ಣವಾಗುವಷ್ಟು ನೀರನ್ನ ನಾವು ಕುಡಿಯಬೇಕು. ಇದರೊಂದಿಗೆ ಕೆಲವು ಆಹಾರಗಳನ್ನ ಕೂಡ ನಾವು ಸೇವಿಸಬೇಕು. ಹಾಗಾದ್ರೆ ಯಾವ ಆಹಾರಗಳನ್ನು ಸೇವಿಸಬೇಕು ಅಂತಾ ತಿಳಿಯೋಣ ಬನ್ನಿ..
ಹಾಲು: ಪ್ರತಿದಿನ ಬೆಳಿಗ್ಗೆ ಎದ್ದ ಬಳಿಕ, ಅಥವಾ ರಾತ್ರಿ ಮಲಗುವ ಮುನ್ನ ಒಂದು...
1 ವರ್ಷದ ಒಳಗಿನ ಮಕ್ಕಳಿಗೆ ಪ್ರತಿದಿನ ಮಸಾಜ್ ಮಾಡಿಯೇ ಸ್ನಾನ ಮಾಡಿಸಲಾಗತ್ತೆ. ಯಾಕಂದ್ರೆ ಈ ಬಾಡಿ ಮಸಾಜ್ನಿಂದ ಮಗುವಿನ ಕೈ ಕಾಲು ಗಟ್ಟಿಯಾಗುತ್ತದೆ. ಹಾಗಾಗಿ ಎಣ್ಣೆಯ ಮಸಾಜ್ ಮಗುವಿಗೆ ಅತ್ಯಗತ್ಯವಾಗಿದೆ. ಆದ್ರೆ ಕೆಲವರು ಮನೆಯಲ್ಲೇ ಹಸುವಿನ ಹಾಲಿನಿಂದ ಮಾಡಿದ, ತುಪ್ಪವನ್ನು ಮಗುವಿನ ದೇಹಕ್ಕೆ ಮಸಾಜ್ ಮಾಡುತ್ತಾರೆ. ಹಾಗಾದ್ರೆ ಮಗುವಿಗೆ ಹಸುವಿನ ತುಪ್ಪದಿಂದ ಮಸಾಜ್ ಮಾಡೋದು...
ಚಳಿಗಾಲದಲ್ಲಿ ದೊಡ್ಡವರಿಗೂ ಶೀತ, ಕೆಮ್ಮು, ಜ್ವರ ಬರುವ ಸಂಭವವಿರುತ್ತದೆ. ಹಾಗಾಗಿ ನಮಗೆ ಬೇಕಾದ ಆರೋಗ್ಯಕರ ಆಹಾರ ಸೇವನೆಯನ್ನ ಮಾಡ್ತೇವೆ. ಸ್ವೇಟರ್ ಧರಿಸಿ, ಬೆಚ್ಚಗಿರ್ತೇವೆ. ಆದ್ರೆ ಮಕ್ಕಳಿಗೂ ಚಳಿಗಾಲದ ಎಫೆಕ್ಟ್ ಹೆಚ್ಚಾಗಿರತ್ತೆ. ಆದ್ರೆ ಅದನ್ನ ಹೇಳೋಕ್ಕೆ ಅವರಿಗೆ ಆಗಲ್ಲ. ಹಾಗಾಗಿ ಚಳಿಗಾಲದಲ್ಲಿ ಮಕ್ಕಳ ಬಗ್ಗೆಯೂ ಕೂಡ ನಾವು ಕೇರ್ ತೆಗೆದುಕೊಳ್ಳಬೇಕಾಗತ್ತೆ. ಹಾಗಾಗಿ ಇಂದು ನಾವು ಚಳಿಗಾಲದಲ್ಲಿ...
ಚಳಿಗಾಲದಲ್ಲಿ ನಮ್ಮ ಆರೋಗ್ಯವನ್ನ ಸರಿಯಾಗಿ ಇರಿಸಿಕೊಳ್ಳೋದೇ ಒಂದು ಚಾಲೆಂಜಿಂಗ್ ಟಾಸ್ಕ್. ಅಷ್ಟೇ ಅಲ್ಲ, ನಮ್ಮ ತ್ವಚೆ ಆರೋಗ್ಯವಾಗಿ, ಚೆಂದವಾಗಿ ಇರಿಸಿಕೊಳ್ಳೋದೂ ಒಂದು ಚಾಲೆಂಜ್. ಈ ಸೀಸನ್ನಲ್ಲಿ ಕೂದಲು ಉದುರುವ ಸಮಸ್ಯೆಯೂ ಹೆಚ್ಚು. ಹಾಗಾಗಿ ಈ ಮೂರು ಸಮಸ್ಯೆಗಳನ್ನ ಎದುರಿಸೋಕ್ಕೆ ನಾವು ಹೆಲ್ದಿ ಆಹಾರದ ಸೇವನೆ ಮಾಡಬೇಕಾಗುತ್ತದೆ. ಹಾಗಾಗಿ ಇಂದು ನೆಲ್ಲಿಕಾಯಿಯ ಸಿಹಿ ಉಪ್ಪಿನಕಾಯಿ(ನೆಲ್ಲಿಕಾಯಿ ಮುರಬ್ಬಾ)...
ಚಳಿಗಾಲದಲ್ಲಿ ದೇಹವನ್ನು ಬೆಚ್ಚಗಿಡಬೇಕು ಅಂತಾ ವೈದ್ಯರು ಹೇಳ್ತಾರೆ. ಅಂದ್ರೆ ಬಿಸಿ ಬಿಸಿ ಪದಾರ್ಥಗಳನ್ನ ತಿನ್ನಬೇಕು. ಹೆಚ್ಚು ಉಷ್ಣವಲ್ಲದಿದ್ದರೂ, ಕೊಂಚ ಉಷ್ಣ ಪದಾರ್ಥ ತಿನ್ನಬೇಕು. ಇದರಿಂದ ದೇಹದಲ್ಲಿ ಉಷ್ಣ ಮತ್ತು ತಂಪಿನ ಪ್ರಮಾಣ ಸಮವಾಗಿದ್ದು, ಆರೋಗ್ಯ ಉತ್ತಮವಾಗಿರುತ್ತದೆ ಅಂತಾ ಹೇಳಲಾಗತ್ತೆ. ಹಾಗಾಗಿ ನಾವಿಂದು ಹೆಲ್ದಿ ಡ್ರಿಂಕ್ ತಯಾರು ಮಾಡೋದು ಹೇಗೆ..? ಅದಕ್ಕೆ ಬೇಕಾಗಿರುವ ಸಾಮಗ್ರಿಗಳೇನು ಅಂತಾ...
ಪಶ್ಚಿಮ ಬಂಗಾಳದಂತಹ ಭಾರತದ ಕೆಲವು ಭಾಗಗಳಲ್ಲಿ ಜನರು ನಿಂಬೆ ಚಹಾಕ್ಕೆ ಕಪ್ಪು ಉಪ್ಪನ್ನು ಸೇರಿಸುತ್ತಾರೆ. ನೀವು ಸಾಂದರ್ಭಿಕ ಚಹಾ ಕುಡಿಯುವವರಾಗಿದ್ದರೆ, ಈ ಆರೋಗ್ಯ ಪ್ರಯೋಜನಗಳನ್ನು ತಿಳಿದ ನಂತರ ನೀವು ನಿಯಮಿತವಾಗಿ ನಿಂಬೆ ಚಹಾವನ್ನು ಕುಡಿಯಬಹುದು. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ನಿಂಬೆ ವಿಟಮಿನ್ ಸಿ, ಬಿ 6, ಪೊಟ್ಯಾಸಿಯಮ್ ಮತ್ತು ಮೆಗ್ನೀಸಿಯಮ್ನಂತಹ ಪೋಷಕಾಂಶಗಳನ್ನು ಹೊಂದಿರುತ್ತದೆ.
ಅಲರ್ಜಿಗಳು ಮತ್ತು...
ಚಳಿಗಾಲದಲ್ಲಿ ತಣ್ಣೀರು ಕುಡಿಯುವುದರಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಚಳಿಗಾಲದಲ್ಲಿ ತಣ್ಣೀರು ನಿಮ್ಮ ದೇಹಕ್ಕೆ ಏನೆಲ್ಲಾ ಮಾಡುತ್ತೆ ಗೊತ್ತಾದ್ರೆ.. ತಕ್ಷಣ ಬೆಚ್ಚಗಿನ ನೀರು ಕುಡಿಯುತ್ತೀರಾ.
ಹಲವರಿಗೆ ಬಿಸಿನೀರು ಕುಡಿಯುವ ಅಭ್ಯಾಸವಿರುತ್ತದೆ. ಅವರು ಯಾವುದೇ ಕಾಲದಲ್ಲಿ ಆಗಲಿ ಬಿಸಿನೀರನ್ನು ಕುಡಿಯಲು ಇಷ್ಟಪಡುತ್ತಾರೆ. ಹಾಗೆಯೆ ತಣ್ಣೀರು ಕುಡಿಯುವ ಅಭ್ಯಾಸವಿರುವವರು ಕೂಡ ಯಾವಾಗಲೂ ತಣ್ಣೀರು ಕುಡಿಯಲು ಬಯಸುತ್ತಾರೆ. ಆದರೆ ಚಳಿಗಾಲದಲ್ಲಿ...
ವೈದ್ಯರು ಪ್ರತಿದಿನ ಕನಿಷ್ಠ ಒಂದು ಮೊಟ್ಟೆಯನ್ನು ತಿನ್ನಲು ಶಿಫಾರಸು ಮಾಡುತ್ತಾರೆ. ಆದರೆ ಮೊಟ್ಟೆಯನ್ನು ನೈಸರ್ಗಿಕವಾಗಿ ತಿನ್ನಲು ಇಷ್ಟಪಡುವವರಿಗೆ ವಿಶೇಷ ಸೀಸನ್ ಇದೆಯೇ..? ಇಲ್ಲ ಎನ್ನುತ್ತಿದ್ದಾರೆ ವೈದ್ಯರು, ಚಳಿಗಾಲ, ಬೇಸಿಗೆ ಮತ್ತು ಮಳೆಗಾಲದಲ್ಲಿ ಮೊಟ್ಟೆಯನ್ನು ಮುಕ್ತವಾಗಿ ಸೇವಿಸಬಹುದು. ಆದರೆ ಚಳಿಗಾಲದಲ್ಲಿ ಬೇಯಿಸಿದ ಮೊಟ್ಟೆಗಳನ್ನು ತಿನ್ನುವುದರಿಂದ ಅನೇಕ ಅನಿರೀಕ್ಷಿತ ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು. ಚಳಿಗಾಲದಲ್ಲಿ ದೇಹವನ್ನು ಆರೋಗ್ಯವಾಗಿಡಲು,...
Cauliflower:
ನೀವು ಹೂಕೋಸು ಇಷ್ಟಪಡುತ್ತೀರಾ? ಗೋಬಿ ಮಂಚೂರಿಯಾದಂತೆ ಫ್ರೈ ಮಾಡಿ ತಿನ್ನುತ್ತೀರಾ? ಹುಷಾರ್ ಚಳಿಗಾಲದಲ್ಲಿ ಅದನ್ನು ದೂರವಿಡಬೇಕು ಇಂತಹವರು ಅದನ್ನು ತಿನ್ನಬಾರದು.
ಅನೇಕ ಜನರು ಚಳಿಗಾಲದಲ್ಲಿ ಹುರಿದ ಹೂಕೋಸು ತಿನ್ನಲು ಇಷ್ಟಪಡುತ್ತಾರೆ. ಹೂಕೋಸು ಕೂಡ ತುಂಬಾ ಪೌಷ್ಟಿಕವಾಗಿದೆ. ಉತ್ಕರ್ಷಣ ನಿರೋಧಕಗಳು, ಫೈಟೊನ್ಯೂಟ್ರಿಯೆಂಟ್ಗಳು, ಫೋಲೇಟ್, ವಿಟಮಿನ್ ಕೆ ಮುಂತಾದ ವಿವಿಧ ಪೋಷಕಾಂಶಗಳನ್ನು ಒಳಗೊಂಡಿದೆ. ಇದರಲ್ಲಿ ಫೈಬರ್ ಕೂಡ ಸಮೃದ್ಧವಾಗಿದೆ....
ಫ್ರೀಜರ್ ಮಾಂಸದಿಂದ ಇನ್ಸ್ಟಂಟ್ ಸೂಪ್ ಪ್ಯಾಕೆಟ್ಗಳವರೆಗೆ, ಸಂರಕ್ಷಕಗಳಿಂದ ತುಂಬಿದ ಪ್ಯಾಕ್ ಮಾಡಿದ ಆಹಾರಗಳು ಇತ್ತೀಚಿನ ದಿನಗಳಲ್ಲಿ ನಮ್ಮ ಜೀವನದಲ್ಲಿ ಸಾಮಾನ್ಯವಾಗಿದೆ. ಇಂತಹ ಆಹಾರಗಳು ದೇಹಕ್ಕೆ ಹಾನಿಕರ ಎಂದು ಗೊತ್ತಿದ್ದರೂ ಬಿಡುವಿಲ್ಲದ ಬದುಕಿನ ನಡುವೆಯೂ ಇವುಗಳನ್ನು ಆಶ್ರಯಿಸುತ್ತೇವೆ.
ಜಂಕ್ ಫುಡ್ ಕಡಿಮೆ ಪೌಷ್ಟಿಕಾಂಶದ ಮೌಲ್ಯವನ್ನು ಹೊಂದಿರುವ ಆಹಾರವಾಗಿದೆ. ಈ ಆಹಾರಗಳಲ್ಲಿ ಹೆಚ್ಚಿನವು ರಾಸಾಯನಿಕಗಳು, ಸೇರ್ಪಡೆಗಳು ಮತ್ತು ಸಂರಕ್ಷಕಗಳನ್ನು...