https://youtu.be/b_2K_ilaPrM
ಮೊದಲ ಭಾಗದಲ್ಲಿ ನಾವು ಅಗತ್ಯಕ್ಕಿಂತ ಹೆಚ್ಚು ಮಾತನಾಡುವ ವಿದ್ಯಾರ್ಥಿಯ ಬಗ್ಗೆ ಕಥೆ ಹೇಳಿದ್ದೆವು. ಈಗ ಅದರ ಮುಂದುವರಿದ ಭಾಗವಾಗಿ, ಆ ಕಥೆಯನ್ನು ಮುಂದುವರಿಸುತ್ತೇವೆ.
ಮೂರನೇಯದಾಗಿ ನಿಮ್ಮ ಬಳಿ ಯಾರಾದ್ರೂ ಮೂರನೇಯವರ ಬಗ್ಗೆ ಗಾಸಿಪ್ ಹೇಳೋಕ್ಕೆ ಬಂದ್ರೆ, ನೀವು ಅವರೊಟ್ಟುಗೂಡಿ ಮೂರನೇಯವರ ಬಗ್ಗೆ ಮಾತನಾಡುವುದನ್ನ ನಿಲ್ಲಿಸಿ. ಯಾಕಂದ್ರೆ ಯಾರು ನಿಮ್ಮ ಬಳಿ ಬಂದು ಮೂರನೇಯವರ ಬಗ್ಗೆ ಚಾಡಿ...
https://youtu.be/c51ZACJeRpE
ಫಿಟ್‌ನೆಸ್ ಕೋಚ್ ಭೂಮಿಕಾ ಮಂಜುನಾಥ್ ಕರ್ನಾಟಕ ಟಿವಿ ಜೊತೆ ಮಾತನಾಡಿದ್ದು, ಫ್ಯಾಟ್ ಬರ್ನ್ ಸರ್ಜರಿ ಎಷ್ಟು ಡೇಂಜರಸ್ ಅಂತಾ ಹೇಳಿದ್ದಾರೆ. ಫ್ಯಾಟ್ ಬರ್ನ್ ಸರ್ಜರಿ ಮಾಡುವುದರಿಂದ ಏನು ಸಮಸ್ಯೆ ಬರುತ್ತದೆ ಅನ್ನೋ ಬಗ್ಗೆಯೂ ಭೂಮಿಕಾ ಹೇಳಿದ್ದಾರೆ.
ಇತ್ತೀಚೆಗಷ್ಟೇ ಫ್ಯಾಟ್ ಬರ್ನ್ ಮಾಡಲು ಹೋಗಿ ಸಾವನ್ನಪ್ಪಿದ ನಟಿಯ ಬಗ್ಗೆ ಮಾತನಾಡಿರುವ ಭೂಮಿಕಾ, ಸಡೆನ್ ಆಗಿ, ರಾತ್ರೋ ರಾತ್ರಿ...
https://youtu.be/YVX1M4_cxm0
ಇದರ ಮೊದಲ ಭಾಗದಲ್ಲಿ ನಾವು 5 ಪಪ್ಪಿಗಳ ಬಗ್ಗೆ ವಿವರಣೆ ನೀಡಿದ್ದೆವು. ಈಗ ಅದರ ಮುಂದುವರಿದ ಭಾಗವಾಗಿ, ಇನ್ನುಳಿದ 5 ಪಪ್ಪಿಗಳ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ..
ಡಾಗ್ಸಂಡ್: ಈ ನಾಯಿ ಕಾಡು ಪ್ರಾಣಿಗಳನ್ನು ಬೇಟೆಯಾಡುವ ಅರ್ಹತೆ ಹೊಂದಿರುತ್ತದೆ. ಆದ್ರೆ ಇದು ಪುಟ್ಟದಿರುವಾಗ ತುಂಬಾನೇ ಚಂದವಿರುತ್ತದೆ. ಇದರ ದೇಹ ಮತ್ತು ಕಿವಿ ದೊಡ್ಡದಾಗಿದ್ದು,...
https://youtu.be/-rhatjmXY1c
ಪುಟ್ಟ ಪುಟ್ಟದಾದ, ಕ್ಯೂಟ್ ಕ್ಯೂಟ್ ಆಗಿರುವ ನಾಯಿ ಮರಿಗಳೆಂದರೆ ಯಾರಿಗೆ ತಾನೇ ಇಷ್ಟವಾಗುವುದಿಲ್ಲ ಹೇಳಿ. ಅವುಗಳು ನಮ್ಮೊಂದಿಗೆ ಆಟವಾಡುವ ರೀತಿ, ಅವುಗಳ ಮುಗ್ಧತೆ ಇದೆಲ್ಲ ಪಟ್ ಅಂತ ಇಷ್ಟವಾಗಿಬಿಡತ್ತೆ. ಇಂಥ ಕ್ಯೂಟ್ ಕ್ಯೂಟ್ ನಾಯಿ ಮರಿಗಳ ಬಗ್ಗೆ ನಾವಿವತ್ತು ಸಣ್ಣ ಮಾಹಿತಿಯನ್ನ ನೀಡಲಿದ್ದೇವೆ.
ಫ್ರೆಂಚ್ ಬುಲ್ ಡಾಗ್: ಕುಬ್ಜವಾಗಿರುವ, ಮುದ್ದು ಮುದ್ದಾಗಿರುವ, ಬುದ್ಧಿವಂತ ನಾಯಿ...
https://youtu.be/UdqbgDu9fo0
ಈಗಿನ ಕಾಲದಲ್ಲಿ ಸ್ಟ್ರೀಟ್ ಫುಡ್ ಇಷ್ಟಪಡದ ಜನ ಇಲ್ಲವೇ ಇಲ್ಲ. ಪಾನೀಪುರಿ, ಮಸಾಲೆ ಪುಡಿ, ಸಮೋಸಾ, ಸ್ಯಾಂಡ್‌ವಿಚ್, ಗೋಬಿ ಹೀಗೆ ಸುಮಾರು ರೀತಿಯ ಸ್ಟ್ರೀಟ್ ಫುಡ್‌ಗಳು ಇಂದಿನ ಯುವಜನತೆಯ ಫೇವರಿಟ್ ತಿಂಡಿಗಳಾಗಿದೆ. ಇದರೊಂದಿಗೆ ಕಚೋರಿ ಪ್ರಿಯರ ಸಂಖ್ಯೆಯೇನು ಕಮ್ಮಿ ಇಲ್ಲ. ಆದ್ರೆ ನೀವಿಗ ಸ್ಟ್ರೀಟ್ ಸ್ಟೈಲ್ ಕಚೋರಿಯನ್ನ ಮನೆಯಲ್ಲೇ ತಯಾರಿಸಬಹುದು. ಅದು ಹೇಗೆ ಅನ್ನೋ...
https://youtu.be/CEbw5S3ai-Q
ಕೆಲವರಿಗೆ ತಲೆ ಕೂದಲು ಉದುರುವ ಸಮಸ್ಯೆ. ಇನ್ನು ಕೆಲವರಿಗೆ ಮೊಡವೆಗಳ ಸಮಸ್ಯೆ, ಮತ್ತೆ ಕೆಲವರಿಗೆ ಸುಟ್ಟ ಗಾಯದ ಕಲೆಯ ಸಮಸ್ಯೆ. ಹೀಗೆ ಹಲವರಿಗೆ ಹಲವು ಸಮಸ್ಯೆಗಳಿರತ್ತೆ. ಆದ್ರೆ ಆ ಸಮಸ್ಯೆಗಳಿಗೆ ಸಲ್ಯೂಷನ್ನೂ ಇರತ್ತೆ. ಹಾಗಂತ ನೀವು ಬೇರೆ ಬೇರೆ ಕ್ರೀಮ್ ಬಳಸಿ ಇದಕ್ಕೆ ಪರಿಹಾರ ಹುಡುಬೇಕಿಲ್ಲ. ಬದಲಾಗಿ ನಿಮ್ಮ ಗಾರ್ಡ್‌ನ್‌ನಲ್ಲೇ ಇರುವ ಒಂದು ವಸ್ತುವಿನಿಂದ...
https://youtu.be/CEbw5S3ai-Q
ಹಲವರದ್ದು ಒಂದೇ ಕಾಮೆಂಟ್ ನಮ್ಮ ಮನೆಯಲ್ಲಿ ಸಾಂಬಾರ್ ರುಚಿನೇ ಇರಲ್ಲ. ಸ್ಮೆಲ್ ಏನೋ ಚೆನ್ನಾಗೇ ಬರ್ತಿರತ್ತೆ. ಆದ್ರೆ ಟೇಸ್ಟ್ ಮಾತ್ರ ಇರೋದೇ ಇಲ್ಲ ಅಂತಾ. ಹಾಗಾಗಿ ಇಂದು ನಾವು ಸಾಂಬಾರ್ ಪೌಡರ್ ರೆಸಿಪಿಯನ್ನ ನಿಮಗಾಗಿ ತಂದಿದ್ದೀವಿ. ಈ ಸಾಂಬಾರ್ ಪುಡಿ ರೆಡಿ ಮಾಡಿ, ನೀವು ಸಾಂಬಾರ್‌ಗೆ ಬಳಸಿ ನೋಡಿ.
ಬೇಕಾಗುವ ಸಾಮಗ್ರಿ: ಮುಕ್ಕಾಲು ಕಪ್ ಉದ್ದಿನ...
https://youtu.be/iYBZZnWiAYs
ಸಬ್ಬಸಿಗೆ ಸೊಪ್ಪು, ಮೆಂತ್ಯೆ ಸೊಪ್ಪು, ಪಾಲಕ್ ಸೊಪ್ಪು ಯಾವುದೇ ಸೊಪ್ಪಿರಲಿ. ಅದರಿಂದ ಸಿಂಪಲ್ ಆಗಿ ಸಾರನ್ನ ತಯಾರು ಮಾಡಬಹುದು. ಇದಕ್ಕೆ ಸಾಂಬಾರ್ ಪುಡಿಯಾಗಲಿ, ತೆಂಗಿನ ಕಾಯಿ ಮಸಾಲೆಯಾಗಲಿ ಬೇಕಾಗಿಲ್ಲ. ಬದಲಾಗಿ ಬೇಳೆಯೊಂದಿಗೆ ಈ ಸಾರನ್ನ ಬೇಗ ತಯಾರಿಸಬಹುದು. ಇದನ್ನ ಮಂಗಳೂರು ಬದಿ ಬೋಳು ಕೊದ್ಲು ಎಂದು ಕರೆಯಲಾಗತ್ತೆ. ಹಾಗಾದ್ರೆ ಸಬ್ಬಸಿಗೆ ಸೊಪ್ಪಿನ ಬೋಳು ಕೊದ್ಲು...
https://youtu.be/TbMGuVVIuao
ಅರ್ಧ ಬೇಸಿಗೆಗಾಲದಿಂದ ಅರ್ಧ ಮಳೆಗಾಲದವರೆಗೂ ಕೈಗೆಟಕುವ ತರಕಾರಿ ಅಂದ್ರೆ ಬೇರು ಹಲಸು. ಬೇರು ಹಲಸಿನಕಾಯಿಯ ಖಾದ್ಯದ ರುಚಿ ತಿಂದವರಿಗೇ ಗೊತ್ತು. ಕರಾವಳಿ, ಮಲೆನಾಡು ಭಾಗದಲ್ಲಿ ಈ ತರಕಾರಿಯನ್ನ ಹೆಚ್ಚಾಗಿ ಬಳಸಲಾಗುತ್ತದೆ. ಬೇರು ಹಲಸಿನ ದೋಸೆ, ಫೋಡಿ, ತವ್ವಾ ಫ್ರೈ, ಚಿಪ್ಸ್, ಸಾಂಬಾರ್ ಇದೆಲ್ಲವನ್ನ ಮಾಡಿದ್ರೆ, ರೆಡಿಯಾದ ಅರ್ಧಗಂಟೆಯಲ್ಲಿ ಖಾಲಿಯಾಗಿ ಬಿಡತ್ತೆ.
ಅಷ್ಟು ರುಚಿಕರವಾಗಿರತ್ತೆ ಈ ಖಾದ್ಯಗಳು....
https://youtu.be/yt5b66UMHTQ
ನಾನು ಎಷ್ಟು ತಿಂದ್ರೂ ನನಗೆ ಶಕ್ತಿನೇ ಬರಲ್ಲ. ನನಗೆ ಸ್ವಲ್ಪ ಹೊತ್ತು ಕೆಲಸ ಮಾಡಿದ್ರೆ, ಸ್ವಲ್ಪ ಹೊತ್ತು ನಡೆದ್ರೆ ಸುಸ್ತಾಗತ್ತೆ ಅನ್ನೋದು ಹಲವರ ಸಮಸ್ಯೆ. ಯಾಕಂದ್ರೆ ಅವರು ತಿನ್ನುವ ಆಹಾರದಲ್ಲಿ ಪೌಷ್ಠಿಕತೆ ಪೂರ್ಣ ಪ್ರಮಾಣದಲ್ಲಿ ಇರುವುದಿಲ್ಲ. ಹಾಗಾಗಿ ನಾನು ದೇಹದಲ್ಲಿ ಶಕ್ತಿ ತುಂಬಲು, ಹಣ್ಣು- ತರಕಾರಿ, ಬೆಳೆ ಕಾಳುಗಳನ್ನೆಲ್ಲ ತಿನ್ನುವುದು ತುಂಬಾ ಅವಶ್ಯಕ. ಹಾಗಾಗಿ...
Political News: ಬಿಜೆಪಿ ಶಾಸಕ ಹರೀಶ್ ಅವರ ವಿರುದ್ಧ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದು, ಈ ವಿರುದ್ಧ ಬಿಜೆಪಿ ಶಾಸಕ ಸಿ.ಟಿ.ರವಿ ಕಿಡಿಕಾರಿದ್ದಾರೆ.
ರಾಜ್ಯದ...