Beauty tips: ನಾವು ಉತ್ತಮ ಆಹಾರ, ದ್ರವ ಪದಾರ್ಥ ಸೇವಿಸದೇ ಇದ್ದಲ್ಲಿ, ನಾವೆಂದಿಗೂ ಸುಂದರವಾಗಿ ಕಾಣಲು ಸಾಧ್ಯವೇ ಇಲ್ಲ. ಹಾಗಾಗಿ ವೈದ್ಯರು, ನೀವು ಚೆನ್ನಾಗಿ ಕಾಣಬೇಕು, ನಿಮ್ಮ ತ್ವಚೆ, ಕೂದಲು ಆರೋಗ್ಯವಾಗಿರಬೇಕು ಅಂದ್ರೆ ಚೆನ್ನಾಗಿ ನೀಕು ಕುಡಿಯಬೇಕು ಅಂತಲೇ ಹೇಳುತ್ತಾರೆ. ಹಾಗಾಗಿ ನಾವಿಂದು ಬೆಳಿಗ್ಗೆ ಎದ್ದು ಯಾವ ಪೇಯ ಕುಡಿದರೆ, ನಿಮ್ಮ ಸೌಂದರ್ಯ ಇಮ್ಮಡಿಯಾಗುತ್ತದೆ...
Beauty tips: ಇಂದಿನ ಕಾಲದ ಯುವಕ ಯುವತಿಯರಿಗೆ ತಲೆಗೂದಲು ಉದುರುವುದು ಪ್ರಮುಖ ಸೌಂದರ್ಯ ಸಮಸ್ಯೆಯಾಗಿದೆ. ಪುರುಷರು, ಮಹಿಳೆಯರು ಇಬ್ಬರೂ ಈ ಸಮಸ್ಯೆ ಎದುರಿಸುತ್ತಿದ್ದು, ಮಾರುಕಟ್ಟೆಗೆ ಬರುವ ಎಲ್ಲ ಪ್ರಾಡಕ್ಟ್‌ಗಳ ಬಳಕೆ ಮಾಡುತ್ತಿದ್ದಾರೆ. ಆದರೆ ಕೂದಲು ಉದುರುವಿಕೆಯ ಸಮಸ್ಯೆ ತಡೆಗಟ್ಟಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ನಾವಿಂದು ದಾಸವಾಳವನ್ನು ಬಳಸಿ ಯಾವ ರೀತಿ ನೀವು ನಿಮ್ಮ ಕೂದಲು ಉದುರುವ...
Health Tips: ನೀವು ಯಂಗ್ ಆಗಿ ಕಾಣಬೇಕು ಅಂದ್ರೆ, ಈ ಕ್ರೀಮ್ ಹಚ್ಚಬೇಕು. ಈ ಲೋಶನ್ ಬಳಸಬೇಕು. ಈ ಫೇಸ್‌ವಾಶ್ ಯ್ಯೂಸ್ ಮಾಡಬೇಕು. ಈ ರೀತಿಯಾಗಿ ಬರುವ ಎಷ್ಟೋ ಆ್ಯಡ್‌ಗಳನ್ನು ನೀವು ನೋಡಿರುತ್ತೀರಿ. ಆದರೆ ನೀವು ಸರಿಯಾದ ಆಹಾರ ಸೇವಿಸದೇ ಇದ್ದಲ್ಲಿ, ನೀವು ಯಾವ ಕ್ರೀಮ್, ಲೋಶನ್, ಫೇಸ್‌ವಾಶ್ ಬಳಸಿದ್ರೂ ಏನೂ ಉಪಯೋಗವಾಗುವುದಿಲ್ಲ. ಏಕೆಂದರೆ,...
Health Tips: ಇಂದಿನ ಕಾಲದ ಯುವಕ ಯುವತಿಯರಿಗೆ ತಲೆಗೂದಲು ಉದುರುವುದು ಪ್ರಮುಖ ಸೌಂದರ್ಯ ಸಮಸ್ಯೆಯಾಗಿದೆ. ಪುರುಷರು, ಮಹಿಳೆಯರು ಇಬ್ಬರೂ ಈ ಸಮಸ್ಯೆ ಎದುರಿಸುತ್ತಿದ್ದು, ಮಾರುಕಟ್ಟೆಗೆ ಬರುವ ಎಲ್ಲ ಪ್ರಾಡಕ್ಟ್‌ಗಳ ಬಳಕೆ ಮಾಡುತ್ತಿದ್ದಾರೆ. ಆದರೆ ಕೂದಲು ಉದುರುವಿಕೆಯ ಸಮಸ್ಯೆ ತಡೆಗಟ್ಟಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ನೀವು ಕೆಲ ಆಹಾರಗಳನ್ನು ಸೇವಿಸಬೇಕು. ಆ ಆಹಾರಗಳು ಯಾವುದು ಅಂತಾ ತಿಳಿಯೋಣ...
Health Tips: ನಮ್ಮ ದೇಹ ಆರೋಗ್ಯವಾಗಿರಲು, ನಾವು ಗಟ್ಟಿಮುಟ್ಟಾಗಿರಲು ಬೇಕಾಗುವ ಅಂಶವೇ ಮೂಳೆ. ನಮ್ಮ ದೇಹದಲ್ಲಿರುವ ಎಲುಬುಗಳು ಗಟ್ಟಿಯಾಗಿದ್ದರೆ, ನಾವು ಆರೋಗ್ಯವಾಗಿ, ಗಟ್ಟಿಮುಟ್ಟಾಗಿರುತ್ತೇವೆ. ಆದರೆ ಎಲುಬಿನಲ್ಲಾಗುವ ಸಮಸ್ಯೆಗಳನ್ನು ಸರಿಯಾಗಿ ವಿವರಿಸಲು ಆಗುವುದಿಲ್ಲ. ಹೀಗೇಕೆ ಆಗುತ್ತದೆ ಎಂದು ವೈದ್ಯರೇ ವಿವರಿಸಿದ್ದಾರೆ ನೋಡಿ.
https://www.youtube.com/watch?v=pqAwaj8-9b0&t=2s
ವೈದ್ಯರು ಹೇಳುವ ಪ್ರಕಾರ, ನಮ್ಮ ದೇಹದಲ್ಲಿ ವೀಕ್‌ನೆಸ್ ಆದಾಗ, ಅಶಕ್ತತೆ ಉಂಟಾಗಿ, ಎಲುಬುಗಳಲ್ಲಿ ನೋವುಂಟಾಗುತ್ತದೆ....
Health Tips: ಹಲವರು ಹಲವು ರೀತಿಯ ಚಟಗಳನ್ನು ಹೊಂದಿರುತ್ತಾರೆ. ಈ ಚಟಗಳೇ ನಮ್ಮ ಚಟ್ಟ ಕಟ್ಟಲು ಕಾರಣವಾಗುತ್ತದೆ ಅನ್ನೋದನ್ನು ಮಾತ್ರ ಮರೆತಿರುತ್ತಾರೆ. ಮದ್ಯಪಾನ, ಧೂಮಪಾನ ಸೇರಿ ಹಲವುಚಟಗಳ ದಾಸರಾಗಿ, ಮನೆಮಠ ಕಳೆದುಕೊಂಡು ಬೀದಿಪಾಲಾಗುವುದಲ್ಲದೇ, ರೋಗವನ್ನು ಕೂಡ ಹತ್ತಿಸಿಕೊಂಡಿರುತ್ತಾರೆ. ತಂಬಾಕು ಸೇವನೆಯ ಚಟವಿರುವವ ಕಥೆ ಇದೇ ರೀತಿಯಾಗಿರುತ್ತದೆ. ಅದಕ್ಕಾಗಿ ವೈದ್ಯರೇ, ತಂಬಾಕು, ಹನ್ಸ್ ಸೇವನೆಯಿಂದ ಏನೇನು...
Health Tips: ಕೆಲವೊಮ್ಮೆ ಸಣ್ಣ ಪುಟ್ಟ ಆರೋಗ್ಯ ಸಮಸ್ಯೆಗಳು ಕೂಡ ಹಲವು ದಿನಗಳವರೆಗೆ ಕಾಡುತ್ತದೆ. ಸಣ್ಣ ಮಟ್ಟದ ನೆಗಡಿಯಿಂದ ಶುರುವಾಗಿ, ಬಳಿಕ ಜ್ವರ ಬಂದು, ಮತ್ತೊಂದಿಷ್ಟು ದಿನ ಮೈ ಕೈ ನೋವು ತಂದೊಡ್ಡುತ್ತದೆ. ಹಾಗಾದ್ರೆ ಜ್ವರ ಬಂದು ಹೋದ್ರೂ, ಮೈ ಕೈ ನೋವು ಹೋಗದಿರಲು ಕಾರಣವೇನು ಅಂತಾ ತಿಳಿಯೋಣ ಬನ್ನಿ..
https://www.youtube.com/watch?v=NLGvikPnzuw&t=4s
ಹೀಗೆ ಗಂಟುಗಳಲ್ಲಿ ಬರುವ ನೋವುಗಳನ್ನೇ...
Health Tips: ಆರೋಗ್ಯ ಅನ್ನೋದು ಎಷ್ಟು ಮುಖ್ಯ ಅಂತಾ ಎಲ್ಲರಿಗೂ ಗೊತ್ತುವುದೇ, ಆರೋಗ್ಯ ಹದಗೆಟ್ಟಾಗ. ನಾನು ಆರೋಗ್ಯಕರ ಆಹಾರ ಸೇವನೆ ಮಾಡಬೇಕಿತ್ತು. ಚೆನ್ನಾಗಿ ನೀರು ಕುಡಿಯಬೇಕಿತ್ತು. ಆಗ ನನಗೆ ಈ ಸಮಸ್ಯೆ ಬರುತ್ತಿರಲಿಲ್ಲ. ಛೇ ನಾನು ನಿರ್ಲಕ್ಷ್ಯ ಮಾಡಿಬಿಟ್ಟೆ ಅಂತಾ ಅನ್ನಿಸುವುದೇ, ಆಸ್ಪತ್ರೆ ಬೆಡ್ ಮೇಲೆ ಬಿದ್ದಾಗ. ಅದರಲ್ಲೂ ಹೆಚ್ಚಿನ ಸಂಖ್ಯೆಯ ಹೆಣ್ಣು ಮಕ್ಕಳು...
Health Tips: ಕ್ಯಾನ್ಸರ್ ಅನ್ನೋದು ಅದೆಷ್ಟು ಮಾರಕ ಖಾಯಿಲೆ ಎಂದರೆ, ಮೊದಲ ಹಂತದಲ್ಲೇ ಎಚ್ಚೆತ್ತುಕೊಂಡು ಚಿಕಿತ್ಸೆ ತೆಗೆದುಕೊಳ್ಳದಿದ್ದಲ್ಲಿ, ಕೆಲ ದಿನಗಳಲ್ಲೇ ಇಡೀ ದೇಹವನ್ನು ಆವರಿಸಿ, ನಿಮ್ಮ ಜೀವಕ್ಕೆ ಅಪಾಯ ತಂದೊಡ್ಡುತ್ತದೆ. ಚಿಕಿತ್ಸೆ ಜೊತೆಗೆ, ನಾವು ಪಥ್ಯ ಮಾಡುವುದು ಕೂಡ ಅವಶ್ಯಕವಾಗಿದೆ. ಹಾಗಾದ್ರೆ ಕ್ಯಾನ್ಸರ್ ಇರುವವರು ಉಪ್ಪು- ಸಕ್ಕರೆ ತಿನ್ನೋದು ತಪ್ಪಾ..? ಈ ಬಗ್ಗೆ ವೈದ್ಯರೇ...
Health Tips: ಒಂದು ಮಗು ಬೆಳೆದು ದೊಡ್ಡದಾಗಿ, ಆರೋಗ್ಯಕರ ಭವಿಷ್ಯ ಹೊಂದಬೇಕು. ಗಟ್ಟಿಮುಟ್ಟಾಗಿರಬೇಕು. ಅವನ ಮಕ್ಕಳೂ ಆರೋಗ್ಯವಾಗಿರಬೇಕು ಅಂದ್ರೆ, ಆ ಮಗು ಶಿಶುವಾಗಿದ್ದಾಗ, ಅದರ ಆರೈಕೆ ಅತ್ಯುತ್ತಮವಾಗಿರಬೇಕು. ಜೊತೆ ತಾಯಿಯಾದವಳು 2 ವರ್ಷ ತುಂಬುವವರೆಗೂ ತನ್ನ ಎದೆಹಾಲನ್ನು ಕುಡಿಸಿರಬೇಕು. ಹಾಗಾಗಿ ಇಂದು ವೈದ್ಯರು ಮಗುವಿಗೆ ಎದೆ ಹಾಲು ಎಷ್ಟು ಮುಖ್ಯ ಅಂತಾ ವಿವರಿಸಿದ್ದಾರೆ ನೋಡಿ.
https://www.youtube.com/watch?v=WiuIaRmXCvQ
ಎದೆ...