Saturday, May 30, 2026

ಬ್ಯೂಟಿ ಟಿಪ್ಸ್

Health Tips: ನಿಮಗೆ ನಿಶ್ಶಕ್ತಿ ಕಾಡುತ್ತಿದ್ದರೆ ಈ ಆಹಾರ ಸೇವಿಸಿ

Health Tips: ಕೆಲವರು ಎಷ್ಟು ಊಟ ಮಾಡಿದ್ರೂ, ಏನೇ ತಿಂದರೂ, ಚೆನ್ನಾಗಿ ನಿದ್ರೆ ಮಾಡಿದ್ರೂ ಸುಸ್ತಾದವರಂತೆ ಇರುತ್ತಾರೆ. ಏಕೆಂದರೆ ಅವರ ದೇಹದಲ್ಲಿ ಶಕ್ತಿ ಇರುವುದಿಲ್ಲ. ಹಾಗಾದ್ರೆ ದೇಹದಲ್ಲಿ ಶಕ್ತಿ ಬಂದು, ಚೈತನ್ಯದಾಯಕರಾಗಿರಬೇಕು ಅಂದ್ರೆ ನೀವು ಕೆಲ ಆಹಾರಗಳನ್ನು ಸೇವಿಸಬೇಕು. ನಾವೇನೇ ತಿಂದರೂ ನಮ್ಮ ದೇಹದಲ್ಲಿ ಶಕ್ತಿ ಅಡಗುವುದಕ್ಕೆ ಕಾರಣ, ನಮ್ಮ ದೇಹದಲ್ಲಿ ಹ್ಯಾಪಿ ಹಾರ್ಮೋನ್ ಸರಿಯಾಗಿ...

Health Tips: ಕೋಳಿ ಮೊಟ್ಟೆಯಿಂದ ಕ್ಯಾನ್ಸರ್? ಡಾ. ಅಂಜನಪ್ಪ ಶಾಕಿಂಗ್ ಹೇಳಿಕೆ

Health Tips: ಇತ್ತೀಚಿನ ದಿನಗಳಲ್ಲಿ ಎಗ್‌ನಲ್ಲಿ ಕ್ಯಾನ್ಸರ್ ಅಂಶ ಇದೆ. ಹಾಗಾಗಿ ಎಗ್ ತಿನ್ನಲು ಯೋಗ್ಯವಲ್ಲ ಅನ್ನೋ ಮಾತುಗಳು ಕೇಳಿ ಬರುತ್ತಿದೆ. ಹಾಗಾಗಿ ವೈದ್ಯರಾಗಿರುವ ಡಾ.ಆಂಜೀನಪ್ಪ ಅವರು ಎಗ್ ಬಗ್ಗೆ ತಮ್ಮ ಅಭಿಪ್ರಾಯ ಹೇಳಿದ್ದಾರೆ. https://youtu.be/FATRc7B7K4s ಸಂಡೇ ಹೋ ಯಾ ಮಂಡೇ ರೋಜ್ ಖಾವೋ ಅಂಡೆ ಅನ್ನೋ ಮಾತನ್ನು ನೀವು ಬಾಲ್ಯದಿಂದಲೂ ಕೇಳಿಕ``ಂಡು ಬಂದಿದ್ದೀರಿ. ಅಂದ್ರೆ ಸಂಡೆ...

ಮಕ್ಕಳಿಗೆ ಕಾಫಿ – ಟೀ ಬೇಡ : ಆರೋಗ್ಯಕರ ಪಾನೀಯವೇ ಉತ್ತಮ

ಇಂದಿನ ದಿನಗಳಲ್ಲಿ ಮಕ್ಕಳು ಕೂಡ ದೊಡ್ಡವರಂತೆ ಕಾಫಿ ಹಾಗೂ ಟೀ ಕುಡಿಯುವ ಅಭ್ಯಾಸ ಬೆಳೆಸಿಕೊಳ್ಳುತ್ತಿದ್ದಾರೆ. ಆದರೆ ಮಕ್ಕಳ ದೇಹ ಮತ್ತು ಮೆದುಳು ಇನ್ನೂ ಬೆಳವಣಿಗೆಯ ಹಂತದಲ್ಲಿರುವುದರಿಂದ, ಕಾಫಿ ಮತ್ತು ಟೀ ಯಲ್ಲಿರುವ ಕ್ಯಾಫಿನ್ ಅವರಿಗೆ ಸೂಕ್ತವಲ್ಲ. ಇದು ಮಕ್ಕಳ ನಿದ್ರೆಯನ್ನು ಕದಡುವುದರ ಜೊತೆಗೆ ಚಂಚಲತೆ ಮತ್ತು ಅತಿಯಾದ ಉತ್ಸಾಹವನ್ನುಂಟುಮಾಡಬಹುದು ಅಂತ ಮಕ್ಕಳ ತಜ್ಞರು ತಿಳಿಸಿದ್ದಾರೆ... ನಿರಂತರವಾಗಿ...

Health Tips: BACK PAIN ಕಾರಣ ಏನು? PAIN KILLER ಪರಿಹಾರ ಅಲ್ಲ: Dr Vidhya Bandaru Podcast

Health Tips: ಇಂದಿನ ಯುವ ಪೀಳಿಗೆಯಲ್ಲಿ ಬೆನ್ನು ನೋವು, ಭುಜದ ನೋವು ಸೇರಿ ಹಲವು ಸಮಸ್ಯೆಗಳು ಕಾಣಿಸುತ್ತಿದೆ. ಕಾರಣ ಅವರು ಕುಳಿತುಕ``ಳ್ಳುವ ರೀತಿ, ಜೀವನ ಶೈಲಿ ಎಲ್ಲವೂ ಇದಕ್ಕೆ ಕಾರಣವಾಗುತ್ತದೆ. ಈ ಬಗ್ಗೆ ವೈದ್ಯರೇ ಸಂಪೂರ್ಣ ಮಾಹಿತಿ ನೀಡಿದ್ದಾರೆ. https://youtu.be/dZk1fcxInx8 ವೈದ್ಯರು ಹೇಳುವ ಪ್ರಕಾರ ಇಂದಿನ ಯುವ ಪೀಳಿಗೆಗೆ ಬೆನ್ನು ನೋವು, ಭುಜದ ನೋವು ಬರಲು ಕಾರಣವೇನು...

ಚಳಿಗಾಲದಲ್ಲಿ ಹೆಚ್ಚು ಟೀ – ಕಾಫಿ ? ಹಾಗಿದ್ರೆ ಅಪಾಯ ತಪ್ಪಿದ್ದಲ್ಲ !

ಹವಾಮಾನ ತಂಪಾಗಿರುವಾಗ ಒಂದು ಕಪ್ ಬಿಸಿ ಕಾಫಿ ಅಥವಾ ಚಹಾ ಕುಡಿಯಬೇಕೆನಿಸುವುದು ಸಹಜ. ಚಳಿಯಲ್ಲಿ ಬಿಸಿ ಪಾನೀಯಗಳನ್ನು ಸಿಪ್ ಮಾಡುವುದು ಒಂದು ವಿಶೇಷ ಅನುಭವ. ಆದರೆ ಚಳಿಯನ್ನು ತಡೆಯಲು ಮತ್ತು ಸೋಮಾರಿತನ ಹೋಗಲಾಡಿಸಲು ಅದನ್ನು ಅತಿಯಾಗಿ ಸೇವಿಸುವ ಅಭ್ಯಾಸ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ತಜ್ಞರು ಎಚ್ಚರಿಸುತ್ತಾರೆ. ಚಳಿಗಾಲದಲ್ಲಿ ಜನರು ಬಿಸಿ ಆಹಾರ ಮತ್ತು ಪಾನೀಯಗಳಿಗೆ ಹೆಚ್ಚು...

3 ಗಂಟೆಗಿಂತ ಕಡಿಮೆ ಮಲಗಿದ್ರೆ ಹಾರ್ಟ್ ಅಟ್ಯಾಕ್ ಫಿಕ್ಸ್? Dr. Vijayalaxmi Podcast

Health Tips: ಇಂದಿನ ಯುವ ಪೀಳಿಗೆಯ ಜೀವನ ಶೈಲಿಯೇ ಹೃದಯಾಘಾತಕ್ಕೆ ಕಾರಣ ಅಂತಾರೆ ವೈದ್ಯರು. ಅದರಲ್ಲೂ ಪರೀಕ್ಷೆ ಸಮೀಪಿಸುವ ಸಮಯದಲ್ಲಿ ಹಲವರಿಗೆ ಆರೋಗ್ಯ ಹಾಳಾಗುತ್ತದೆ. ಹೃದಯದ ಸಮಸ್ಯೆ ಆಗುತ್ತದೆ. ಹಾಗಾದ್ರೆ ಯುವ ಪೀಳಿಗೆಯವರು, ವಿದ್ಯಾರ್ಥಿಗಳು ಮಾಡುವ ತಪ್ಪಾದ್ರೂ ಏನು ಅಂತಾ ವೈದ್ಯರೇ ವಿವರಿಸಿದ್ದಾರೆ ನೋಡಿ. https://youtu.be/MbhvK-E6Wkk ವಿದ್ಯಾರ್ಥಿಗಳು ಯಾವ ರೀತಿಯಾಗಿ ಪರೀಕ್ಷೆಗೆ ತಯಾರಿ ಮಾಡುತ್ತಾರೆ ಅನ್ನೋದರ ಮೇಲೆ...

ಮಂಡಿ ನೋವು ಲಕ್ಷಣಗಳು! ಸರ್ಜರಿ ಒಂದೇ ಪರಿಹಾರ ಅಲ್ಲ: Dr Vidhya Bandaru Podcast

Health Tips: ಇಂದಿನ ಕಾಲದಲ್ಲಿ ಸಾಮಾನ್ಯವಾಗಿ ಜನ ಮಂಡಿ ನೋವು ಅಥವಾ ದೇಹದ ಯಾವುದೇ ಭಾಗದಲ್ಲಿ ನೋವು ಬಂದಾಗ ಮಾತ್ರೆ ತೆಗೆದುಕ`ಂಡು, ಸುಮ್ಮನಾಗುತ್ತಾರೆ. ಆದರೆ ಅದೇ ನೋವು ಮುಂದೆ ಜೀವ ಹೋಗುವಂಥ ನೋವು ನೀಡುತ್ತದೆ. ಹಾಗಾದ್ರೆ ಮಂಡಿ ನೋವನ್ನು ಕಡೆಗಣಿಸಿದರೆ ಏನಾಗಬಹುದು..? ಅಪರೇಷನ್ ಬದಲು ಬೇರೆ ಯಾವ ರೀತಿ ಪರಿಹಾರ ಮಾಡಬಹುದು ಅಂತಾ ವೈದ್ಯರೇ...

ಟೊಮೇಟೊ ತಿಂದ್ರೆ ಕಿಡ್ನಿ ಸ್ಟೋನ್ ಆಗುತ್ತಾ ?

ಟೊಮೇಟೊ ಹೆಚ್ಚು ತಿಂದರೆ ಕಿಡ್ನಿ ಸ್ಟೋನ್ ಬರುತ್ತದೆ ಎನ್ನುವ ನಂಬಿಕೆ ಹಲವರಲ್ಲಿದೆ. ಇದರಿಂದ ಕೆಲವರು ಟೊಮೇಟೊ ಸೇವನೆ ಮಾಡುವುದನ್ನೇ ಬಿಟ್ಟು ಬಿಡುತ್ತಾರೆ. ಆದರೆ ಇದು ನಿಜವಾಗಿಯೂ ಕಾರಣವಾಗುತ್ತದೆಯೇ ಎಂಬ ಬಗ್ಗೆ ಆರೋಗ್ಯ ತಜ್ಞರ ಅಭಿಪ್ರಾಯ ತಿಳಿದುಕೊಳ್ಳುವುದು ಮುಖ್ಯ. ಆರೋಗ್ಯ ತಜ್ಞರ ಪ್ರಕಾರ, ಟೊಮೇಟೊ ಕಿಡ್ನಿ ಸ್ಟೋನ್‌ಗೆ ನೇರ ಕಾರಣವಾಗುವುದಿಲ್ಲ. ಟೊಮೇಟೊದಲ್ಲಿ ಆಕ್ಸಲೇಟ್ ಅಂಶ ಇರುವುದಾದರೂ ಅದು...

Mandya News: ಬೋನಿಗೆ ಬಿದ್ದ ಚಿರತೆ: ಆತಂಕದಿಂದ ಆಚೆ ಬಂದ ಗ್ರಾಮಸ್ಥರು

Mandya News: ಮಂಡ್ಯದಲ್ಲಿ ಚಿರತೆ ಬೋನಿಗೆ ಬಿದ್ದಿದ್ದು, ಇಷ್ಟು ದಿನ ಆತಂಕದಲ್ಲಿದ್ದ ಗ್ರಾಮಸ್ಥರು ನಿಟ್ಟುಸಿರು ಬಿಡುವಂತಾಗಿದೆ. ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ದೊಡ್ಡಹೊಸಗಾವಿ ಗ್ರಾಮದಲ್ಲಿ ಕೆಲ ದಿನಗಳ ಹಿಂದೆ ಚಿರತೆ ಕಾಣಿಸಿಕ``ಂಡಿತ್ತು. ಈ ಕಾರಣದಿಂದ ಗ್ರಾಮಸ್ಥರು ಆತಂಕಕ್ಕೀಡಾಗಿದ್ದರು. ಅಲ್ಲದೇ ಹಲವು ಮನೆಗಳ ಜಾನುವಾರುಗಳನ್ನು ಚಿರತೆ ಬಲಿ ಪಡೆದಿತ್ತು. ಹೀಗಾಗಿ ಗ್ರಾಮಸ್ಥರು ಅರಣ್ಯ ಇಲಾಖೆಯವರಿಗೆ ಚಿರತೆ ಸೆರೆ...

Spiritual: ಖ್ಯಾತ ಜ್ಯೋತಿಷಿ ಶ್ರೀನಿವಾಸ ಗುರೂಜಿಯಿಂದ 2026ರ ರಾಶಿ ಭವಿಷ್ಯ: ಮೇಷ ರಾಶಿ

Spiritual: 2026ರ ವರ್ಷ ಭವಿಷ್ಯವನ್ನು ಖ್ಯಾತ ಜ್ಯೋತಿಷಿಗಳಾದ ಶ್ರೀನಿವಾಸ ಗುರೂಜಿ ಹೇಳಿದ್ದು, ಮೇಷ ರಾಶಿಯ ವರ್ಷದ ಫಲಾಫಲಗಳು ಹೇಗಿದೆ ಅಂತಾ ತಿಳಿಯೋಣ ಬನ್ನಿ.. ಮೇಷ ರಾಶಿಯವರಿಗೆ ಸದ್ಯ ಸಾಡೇಸಾಥಿ ನಡೆಯುತ್ತಿದ್ದು, ಅಂಥ ಶುಭ ಯೋಗದ ವಾತಾವರಣ ಕಡಿಮೆ ಇದೆ. ದ್ವಾದಶದಲ್ಲಿ ಶನಿಯಿದ್ದು, ಮೂರನೇ ಮನೆಯಲ್ಲಿ ಗುರುವಿದ್ದು, ಗುರುಬಲ ಮತ್ತು ಶನಿಬಲ ಎರಡೂ ಇಲ್ಲ. ಮತ್ತು ಪಂಚಮದಲ್ಲಿ...
- Advertisement -spot_img

Latest News

ಸಿದ್ದರಾಮಯ್ಯರ ರಾಜಕೀಯ ಜೀವನ ಮುಂಬರುವ ಪೀಳಿಗೆಗೂ ಪ್ರೇರಣೆಯ ಶಾಶ್ವತ ಚಿಲುಮೆಯಾಗಿರಲಿದೆ: ಪ್ರಿಯಾಂಕ್ ಖರ್ಗೆ

Political News: ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯನವರು ರಾಜೀನಾಮೆ ನೀಡಿದ್ದು, ಕೆಲವರು ಬೇಸರ ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವರಿಗೆ ಡಿಕೆಶಿ ಸಿಎಂ ಆಗಲಿದ್ದಾರೆಂಬ ಖುಷಿಯೂ ಇದೆ. ಆದರೆ ಹಲವು...
- Advertisement -spot_img