Wednesday, August 20, 2025

ಅಂತಾರಾಷ್ಟ್ರೀಯ

PM ಮೋದಿ ಎದುರು ಬಾಹ್ಯಾಕಾಶ ಅನುಭವ ಬಿಚ್ಚಿಟ್ಟ ಶುಭಾಂಶು ಶುಕ್ಲಾ

ಭಾರತದ ಗಗನಯಾನ ಮಿಷನ್‌ ಬಗ್ಗೆ, ಇಡೀ ವಿಶ್ವಕ್ಕೆ ಆಸಕ್ತಿ ಹೆಚ್ಚಾಗಿದೆ. ವಿಜ್ಞಾನಿಗಳು ಇದರ ಭಾಗವಾಗಲು ಉತ್ಸುಕರಾಗಿದ್ದಾರೆ . ಹೀಗಂತ ಗಗನಯಾತ್ರಿ ಶುಭಾಂಶು ಶುಕ್ಲಾ ಭೇಟಿ ವೇಳೆ, ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಭೇಟಿ ಕೊಟ್ಟ, ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ, ಶುಭಾಂಶು ಶುಕ್ಲಾ ಪಾತ್ರರಾಗಿದ್ದಾರೆ. ಭೂಮಿಗೆ ಮರಳಿದ ಬಳಿಕ ಮೊದಲ ಬಾರಿಗೆ...

ಪಾಕಿಸ್ತಾನದಲ್ಲಿ ಭೀಕರ ‘ಜಲಪ್ರಳಯ’ 48 ಗಂಟೆಗೆ 321 ಸಾವು!

ಪಾಕಿಸ್ತಾನದಲ್ಲಿ ಭಾರೀ ಮಳೆಯಿಂದಾಗಿ ಭೀಕರ ಪ್ರವಾಹ ಉಂಟಾಗಿದೆ. ಕಳೆದ 48 ಗಂಟೆಗಳಲ್ಲಿ 321ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ. ಮನೆಗಳು, ಶಾಲೆಗಳು, ಆಸ್ಪತ್ರೆಗಳು ಹಾಗೂ ರಸ್ತೆಗಳು ಜಲಾವೃತಗೊಂಡಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಭಾರೀ ಮಳೆಯ ಪರಿಣಾಮವಾಗಿ ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಸೇರಿದಂತೆ ಖೈಬರ್ ಪಖ್ತುಂಖ್ವಾ, ಬುನೇರ್, ಬಜೌರ್, ಸ್ವಾತ್, ಶಾಂಗ್ಲಾ, ಮನ್ಸೆಹ್ರಾ, ಬಟ್ಟಾಗ್ರಾಮ್,...

International News: Chat GPT ನಂಬಿ ಆಸ್ಪತ್ರೆಗೆ ದಾಖಲಾದ ವ್ಯಕ್ತಿ

International News: ನಿಮಗೇನಾದರೂ ಸಲಹೆ ಬೇಕಿದ್ದಲ್ಲಿ ಚಾಟ್ ಜಿಪಿಟಿ ಬಳಸಿ, ವಿವರಣೆ ಪಡೆಯಿರಿ ಅಂತಾ ಕೆಲವರು ಸಲಹೆ ನೀಡುವುದನ್ನು ನೀವು ಕೇಳಿರುತ್ತೀರಿ. ಆದರೆ ಎಲ್ಲ ವಿಷಯದಲ್ಲೂ ಇದರ ಸಲಹೆ ಪಡೆಯುವ ಮುನ್ನ ಸ್ವಲ್ಪ ಹುಷಾರಾಗಿರಬೇಕು. ಏಕೆಂದರೆ ವಿದೇಶದಲ್ಲಿ ಓರ್ವ ವ್ಯಕ್ತಿ ಇದರಿಂದ ಸಲಹೆ ಪಡೆದು, ಇದೀಗ ಆಸ್ಪತ್ರೆಗೆ ದಾಖಲಾಗಿದ್ದಾರೆ. ನ್ಯೂಯಾರ್ಕ್‌ನ 60 ವರ್ಷದ ವ್ಯಕ್ತಿ ಚಾಟ್...

ಕಾರ್ಗಿಲ್‌ ವಿಜಯ್‌ ದಿವಸ್‌ : “ಯುದ್ಧದಲ್ಲಿ ರನ್ನರ್‌ ಅಪ್‌ ಇರೋದೇ ಇಲ್ಲ..”

ಬೆಂಗಳೂರು : 26ನೇ ಕಾರ್ಗಿಲ್ ವಿಜಯ್ ದಿನದ ಅಂಗವಾಗಿ, ಸೈನಿಕರ ಶೌರ್ಯ ಮತ್ತು ತ್ಯಾಗದ ಬಗ್ಗೆ ಜನರಿಗೆ ಅರಿವು ಮೂಡಿಸಲು ಭಾರತೀಯ ಸೇನೆಯು ಮುಂದಾಗಿದೆ. ದೇಶದ ನಾಗರಿಕರು ಹುತಾತ್ಮರಿಗೆ ಇ-ಶ್ರದ್ದಾಂಜಲಿ ಸಲ್ಲಿಸುವ ವಿಶೇಷ ಪೋರ್ಟಲ್ ಸೇರಿದಂತೆ ಮೂರು ಪ್ರಮುಖ ಯೋಜನೆಗಳನ್ನು ಸೇನೆಯು ಇಂದು ಪ್ರಾರಂಭಿಸಲಿದೆ. 1999ರಲ್ಲಿ ಭಾರತ ಹಾಗೂ ಪಾಕಿಸ್ತಾನದ ನಡುವೆ ನಡೆದಿದ್ದ ಕಾರ್ಗಿಲ್‌ ಯುದ್ಧದಲ್ಲಿ...

ಭಾರತೀಯರಿಗಿಲ್ಲ ಕೆಲಸ : ಇಂಡಿಯಾ ವಿರೋಧಿ ಟ್ರಂಪ್‌ ಹೊಸ ವರಸೆ

ನವದೆಹಲಿ : ಸದಾ ಅಮೆರಿಕ ಫಸ್ಟ್‌ ನೀತಿಗೆ ಅಂಟಿಕೊಂಡಿರುವ ಅಲ್ಲಿನ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಇದೀಗ ಮತ್ತೆ ಹೊಸ ವರಸೆ ಆರಂಭಿಸಿದ್ದಾರೆ. ಇಷ್ಟು ದಿನಗಳ ಕಾಲ ತಮ್ಮ ದೇಶದಲ್ಲಿ ಹಲವು ವಿವಾದಾತ್ಮಕ ನಿರ್ಧಾರಗಳಿಂದ‌ ಟ್ರಂಪ್ ಸುದ್ದಿಯಾಗಿದ್ದರು.‌ ತೆರಿಗೆ ನೀತಿಯ ವಿರುದ್ಧ ಜನರು ಅಧ್ಯಕ್ಷರ ವಿರುದ್ದ ಬೀದಿಗಿಳಿದಿದ್ದರು. ಅಲ್ಲದೆ ಟೆಕ್‌ ದಿಗ್ಗಜ ಟೆಸ್ಲಾ ಸಿಇಒ ಎಲಾನ್‌...

ಆನೆಗಳಿಗೂ ಟೂರ್ ಭಾಗ್ಯ – ವಿಮಾನದಲ್ಲಿ ಟ್ರಿಪ್!

ಭಾರತದಲ್ಲಿ ಇದೇ ಮೊದಲ ಬಾರಿಗೆ ನಾಲ್ಕು ಸಾಕಾನೆಗಳು ವಿಮಾನದಲ್ಲಿ ಇಡೀ ಸಮುದ್ರ ದಾಟಿ ಜಪಾನ್ ದೇಶದತ್ತ ಪ್ರಯಾಣ ಬೆಳೆಸಿವೆ. ಈ ಅಪರೂಪದ ಘಟನೆಯು ನಾಡಿನ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಜರುಗಿದ್ದು, ಆನೆಗಳು ಅಂತಾರಾಷ್ಟ್ರೀಯ ಮೃಗ ವಿನಿಮಯ ಯೋಜನೆಯಡಿಯಲ್ಲಿ ಜಪಾನ್ ದೇಶಕ್ಕೆ ರವಾನೆಯಾಗಿವೆ. ಸುರೇಶ್, ತುಳಸಿ, ಗೌರಿ ಮತ್ತು ಶ್ರುತಿ ಎಂಬ ಬನ್ನೇರುಘಟ್ಟದ ಈ ನಾಲ್ಕು ಸಾಕಾನೆಗಳು...

ಅಮೆರಿಕಾ ಗೊಡ್ಡು ಬೆದರಿಕೆ ಕೇರ್ ಮಾಡುತ್ತಾ ಭಾರತ?

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಆಪ್ತ ಹಾಗೂ ಸಂಸದ ಲಿಂಡ್ಸೆ ಗ್ರಾಹಮ್‌ ಅವರು ಭಾರತ, ಚೀನಾ, ಬ್ರೆಜಿಲ್‌ ದೇಶಗಳನ್ನು ಬೆದರಿಸುವ ತಂತ್ರ ಅನುಸರಿಸಿದ್ದಾರೆ. ರಷ್ಯಾ ಜತೆ ನೀವೇನಾದ್ರೂ ವ್ಯಾಪಾರ ಮುಂದುವರೆಸಿದರೆ ನಿಮ್ಮ ಆರ್ಥಿಕತೆಯನ್ನೇ ಹೊಸಕಿ ಹಾಕುತ್ತೇವೆ ಎಂದು ಫಾಕ್ಸ್‌ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ ಲಿಂಡ್ಸೆ ಗ್ರಾಹಮ್‌ ಎಚ್ಚರಿಕೆ ನೀಡಿದ್ದಾರೆ. ರಷ್ಯಾದಿಂದ ಕಚ್ಚಾ ತೈಲ...

ಪ್ರಜಾಪ್ರಭುತ್ವದಲ್ಲಿ ಜನರ ನಂಬಿಕೆ ಗಳಿಸಲು ಮುಂದಾದ ಬ್ರಿಟನ್‌ : ಮತ ಚಲಾವಣೆಗೆ ವಯಸ್ಸೆಷ್ಟು ಗೊತ್ತಾ?

ಬೆಂಗಳೂರು : ಮುಂಬರುವ 2029 ರಲ್ಲಿ ನಡೆಯಲಿರುವ ಸಾರ್ವತ್ರಿಕ ಚುನಾವಣೆಗೆ ಮುಂಚಿತವಾಗಿ ಮತದಾನದ ವಯಸ್ಸನ್ನು 18 ರಿಂದ 16 ವರ್ಷಕ್ಕೆ ಇಳಿಸುವುದಾಗಿ ಬ್ರಿಟನ್ ಸರ್ಕಾರ ಘೋಷಿಸಿದೆ. ಈ ನಿರ್ಧಾರವು ಯುನೈಟೆಡ್ ಕಿಂಗ್‌ಡಮ್‌ನ ಪ್ರಜಾಪ್ರಭುತ್ವದಲ್ಲಿ ಹದಿಹರೆಯ ವಯಸ್ಸಿನವರಿಗೂ ಮತದಾನದ ಹಕ್ಕನ್ನು ನೀಡಲಿದೆ. ಅಲ್ಲದೆ ಈ ಹೆಜ್ಜೆಯು ದೇಶದ ಅತಿದೊಡ್ಡ ಬದಲಾವಣೆಗಳಲ್ಲಿ ಒಂದಾಗಿದೆಯಂದು ಬ್ರಿಟಿಷ್ ಸರ್ಕಾರ ತಿಳಿಸಿದೆ. ಪ್ರಮುಖವಾಗಿ...

ಪಹಲ್ಗಾಮ್ ದಾಳಿಯ ಟೆರರಿಸ್ಟ್​​ಗಳನ್ನ ಕೊಲ್ಲಬೇಕು, ನೀವು ಆಪರೇಷನ್ ಸಿಂಧೂರ್ ಕಂಟಿನ್ಯೂ ಮಾಡಿ : ಪ್ರಧಾನಿ ಮೋದಿಗೆ ಸಂಸದ ಓವೈಸಿ ಒತ್ತಾಯ

ತೆಲಂಗಾಣ : ಪಹಲ್ಗಾಮ್ ಸೇಡು ತೀರಿಸಿಕೊಳ್ಳಲೇಬೇಕು. ಆಪರೇಷನ್ ಸಿಂಧೂರ್ ಮುಂದುವರಿಸಿ. ಆ ನಾಲ್ವರು ಭಯೋತ್ಪಾದಕರನ್ನು ಹಿಡಿದು ಕೊಲ್ಲುವವರೆಗೂ, ನಾವು ನಿಮಗೆ ಈ ಪ್ರಶ್ನೆಗಳನ್ನು ಕೇಳುತ್ತಲೇ ಇರುತ್ತೇವೆ ಎಂದು AIMIM ಪಕ್ಷದ ಮುಖ್ಯಸ್ಥ ಹಾಗೂ ಸಂಸದ ಅಸಾದುದ್ದೀನ್ ಓವೈಸಿ ಗುಡುಗಿದ್ದಾರೆ. ತೆಲಂಗಾಣದಲ್ಲಿ ವಕ್ಫ್ ತಿದ್ದುಪಡಿ ಮಸೂದೆಯಯನ್ನು ವಿರೋಧಿಸಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪಹಲ್ಗಾಮ್ ಭಯೋತ್ಪಾದಕ...

ನಾನ್ ವೆಜ್ ಹಾಲು ಭಾರತಕ್ಕೆ ಬೇಡ! ಏನಿದು ವಿವಾದ?

ಭಾರತ, ಅಮೆರಿಕ ಎರಡು ದೇಶಗಳು ಮಹತ್ವದ ಆರ್ಥಿಕ ಶಕ್ತಿಗಳು. ಇವುಗಳ ನಡುವೆ 2030ರ ವೇಳೆಗೆ 500 ಬಿಲಿಯನ್ ಡಾಲರ್ ಮೌಲ್ಯದ ದ್ವಿಪಕ್ಷೀಯ ವ್ಯಾಪಾರ ಗುರಿಯನ್ನು ಹೊಂದಲಾಗಿದೆ. ಆದರೆ ಈ ಗುರಿಗೆ ತಲುಪುವ ಮಾರ್ಗದಲ್ಲಿ ಹಲವಾರು ಅಡಚಣೆಗಳಿವೆ. ಅವುಗಳಲ್ಲಿ ಪ್ರಮುಖವಾದದ್ದು ಡೈರಿ ಮತ್ತು ಕೃಷಿ ವಲಯಕ್ಕೆ ಸಂಬಂಧಿಸಿದ ವಿವಾದ. ಅಮೆರಿಕಾ ಭಾರತಕ್ಕೆ ತಮ್ಮ ಡೈರಿ ಉತ್ಪನ್ನಗಳಾದ ಹಾಲು,...
- Advertisement -spot_img

Latest News

ಖಾಸಗಿ ಡ್ರೈವರ್, ಕ್ಲೀನರ್‌ಗೆ ಸರ್ಕಾರದಿಂದ ಸಿಹಿ ಸುದ್ದಿ- ವಾಹನ ಚಾಲಕರಿಗೆ ಭದ್ರತಾ ಗ್ಯಾರಂಟಿ!

ಖಾಸಗಿ ವಾಣಿಜ್ಯ ವಾಹನಗಳ ಚಾಲಕರು, ನಿರ್ವಾಹಕರು ಹಾಗೂ ಕ್ಲೀನರ್‌ಗಳಿಗೆ ಇದು ಗುಡ್‌ನ್ಯೂಸ್‌. ಅಪಘಾತ ಪರಿಹಾರ ಯೋಜನೆ ಅಡಿ ರಾಜ್ಯ ಸರ್ಕಾರ ಸಂತಸದ ಸುದ್ದಿ ನೀಡಿದೆ. ಇನ್ನು...
- Advertisement -spot_img