Saturday, February 28, 2026

ಅಂತಾರಾಷ್ಟ್ರೀಯ

Terror Attack: ಬಲೂಚಿಸ್ತಾನದಲ್ಲಿ ಉಗ್ರರ ಅಟ್ಟಹಾಸ.. ತಪಾಸಣೆ ನೆಪದಲ್ಲಿ 31 ನಾಗರಿಕರ ಹತ್ಯೆಗೈದ ಭಯೋತ್ಪಾದಕರು

ಇಸ್ಲಾಮಾಬಾದ್: ನೈರುತ್ಯ ಪಾಕಿಸ್ತಾನ (Southwestern Pakistan)ದಲ್ಲಿ ನಡೆದ ಎರಡು ಪ್ರತ್ಯೇಕ ಭಯೋತ್ಪಾದಕ ದಾಳಿಯಲ್ಲಿ 31 ನಾಗರಿಕರು ಮೃತಪಟ್ಟಿರುವ ಘಟನೆ ವರದಿಯಾಗಿದೆ. ಬಲೂಚಿಸ್ತಾನದಲ್ಲಿ ಗುರುತಿನ ಚೀಟಿ ತಪಾಸಣೆ ನೆಪದಲ್ಲಿ ಬಸ್​ ನಿಲ್ಲಿಸಿ ಪ್ರಯಾಣಿಕರನ್ನು ಕೆಳಗಿಳಿಸಿದ ಬಂದೂಕುಧಾರಿಗಳು 23 ಪ್ರಯಾಣಿಕರನ್ನು ನಿರ್ದಾಕ್ಷಿಣ್ಯವಾಗಿ ಕೊಲೆ ಮಾಡಿದ್ದಾರೆ. https://youtu.be/rJmANOcBbLs?si=prV6oJTUzkLn-9IZ ಆಕ್ರಮಣಕಾರರು ಅಂತರ-ಪ್ರಾಂತೀಯ ಬಸ್‌ಗಳು ಮತ್ತು ಟ್ರಕ್‌ಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದ್ದಾರೆ. ಪ್ರಯಾಣಿಕರನ್ನು ಕೆಳಗಿಳಿಸಿ...

ಪಾಕಿಸ್ತಾನಕ್ಕೆ ನುಗ್ಗಿದ ಮೋದಿ ವಿಮಾನ- 46 ನಿಮಿಷ ಸರ್ಜಿಕಲ್ ಸ್ಟ್ರೈಕ್!

ಪ್ರಧಾನಿ ನರೇಂದ್ರ ಮೋದಿ ಅವ್ರು ಇದ್ದಕ್ಕಿದ್ದಂತೆ ಪಾಕಿಸ್ತಾನಕ್ಕೆ ಬಿಗ್ ಶಾಕ್ ಒಂದನ್ನ ಕೊಟ್ಟಿದ್ದಾರೆ. ಸ್ವತಃ ತಾವೇ ವಿಮಾನದಲ್ಲಿ ಪಾಕಿಸ್ತಾನದೊಳಕ್ಕೆ ನುಗ್ಗಿ ಸರ್ಜಿಕಲ್ ಸ್ಟ್ರೈಕ್ ಮಾಡಿ ಬಂದಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವ್ರು ಮೊನ್ನೆ ಮೊನ್ನೆಯಷ್ಟೇ ಉಕ್ರೇನ್ ದೇಶಕ್ಕೆ ಹೋಗಿದ್ರು. ಉಕ್ರೇನ್ ಅಧ್ಯಕ್ಷ ಝೆಲೆನ್ಸ್​​ಕಿ ಜೊತೆ ಮಾತುಕತೆ ನಡೆಸಿದ್ರು. ಆದ್ರೆ ಅಲ್ಲಿಂದ ವಾಪಸ್ ಬರೋವಾಗ ಪಾಕಿಸ್ತಾನಕ್ಕೆ...

paris olympics ; ಬುಧವಾರದಿಂದ ಪ್ಯಾರಿಸ್‌ ಪ್ಯಾರಾಲಿಂಪಿಕ್ಸ್‌

ಪ್ಯಾರಿಸ್‌: 2024ರ ಒಲಿಂಪಿಕ್ಸ್‌ ಮುಕ್ತಾಯಗೊಂಡ ಬೆನ್ನಲ್ಲೇ ಪ್ಯಾರಾಲಿಂಪಿಕ್ಸ್‌ ಆರಂಭಗೊಳ್ಳುವ ದಿನ ಹತ್ತಿರವಾಗುತ್ತಿದೆ. 17ನೇ ಆವೃತ್ತಿಯ ಪ್ಯಾರಾಲಿಂಪಿಕ್ಸ್‌ ಆಯೋಜಿಸಲು ಪ್ರಣಯದೂರು ಪ್ಯಾರಿಸ್‌ ಸಜ್ಜಾಗಿ ನಿಂತಿದೆ. ಆ.28ರಿಂದ ಆರಂಭಗೊಳ್ಳಲಿರುವ ಕ್ರೀಡಾಕೂಟವು ಸೆ.8ರ ವರೆಗೂ ನಡೆಯಲಿದೆ. ಪ್ಯಾರಾಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳಲಿರುವ ಪ್ರತಿಯೊಬ್ಬರೂ ಚಾಂಪಿಯನ್ನರೇ. ಏಕೆಂದರೆ ಅವರೆಲ್ಲಾ ಈಗಾಗಲೇ ತಮ್ಮ ಜೀವನದ ಹೋರಾಟದಲ್ಲಿ ಗೆದ್ದಾಗಿದೆ. ಜಾಗತಿಕ ಮಟ್ಟದ ಕ್ರೀಡಾಕೂಟದಲ್ಲಿ ಸಿಗುವ ಪದಕ ಅವರ...

Taliban New Rules: ಹೆಣ್ಮಕ್ಕಳು ಜೋರಾಗಿ ಮಾತನಾಡುವಂತಿಲ್ಲ.. ಹಾಡು ಹಾಡುವಂತಿಲ್ಲ: ತಾಲಿಬಾನ್​ ಹೊಸ ಕಾನೂನು

ಇಸ್ಲಾಮಾಬಾದ್: ಅಫ್ಘಾನಿಸ್ತಾನ (Afghanistan)ದಲ್ಲಿ ದಿನಕ್ಕೊಂದು ಕಾನೂನನ್ನು ಜಾರಿಗೆ ತರುತ್ತಿರುವ ತಾಲಿಬಾನ್ ಇದೀಗ ಹೆಣ್ಣುಮಕ್ಕಳು ಸಾರ್ವಜನಿಕವಾಗಿ ತಮ್ಮ ಮುಖ ತೋರಿಸುವುದು, ಜೋರಾಗಿ ಮಾತನಾಡುವುದು ಮತ್ತು ಹಾಡು, ಕವಿತೆಗಳನ್ನು ಹೇಳುವುದನ್ನು ನಿಷೇಧಿಸಿದೆ. ತಾಲಿಬಾನ್ ನಾಯಕ ಹಿಬತುಲ್ಲಾ ಅಖುಂಡ್ಜಾದಾ (Hibatullah Akhundzada) ಈ ಹೊಸ ಕಾನೂನನ್ನು ಅನುಮೋದಿಸಿದ್ದು, ತಾಲಿಬಾನ್ ಸಚಿವಾಲಯ (Taliban's Justice Ministry) ಇದನ್ನು ಸಾರ್ವಜನಿಕವಾಗಿ ಪ್ರಕಟಿಸಲಾಗಿದೆ. https://youtu.be/5H-xWjzbsJQ?si=xHhVGm5yabn-qOyn   ತಾಲಿಬಾನ್​ನ...

Narendra Modi ; ಅಧಿಕಾರ ಕಳೆದುಕೊಳ್ತಾರಾ ನರೇಂದ್ರ ಮೋದಿ..? ಝೆಲೆನ್​ಸ್ಕಿ ‘ಕೈ’ಯಲ್ಲಿದೆಯಾ ನಮೋ ಭವಿಷ್ಯ..?

ಪ್ರಧಾನಿ ನರೇಂದ್ರ ಮೋದಿ ಉಕ್ರೇನ್ ಪ್ರವಾಸ ಮಾಡಿರುವ ವಿಚಾರ ಎಲ್ಲರಿಗೂ ಗೊತ್ತಿದೆ. ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್​ಸ್ಕಿ ಹಾಗೂ ಪ್ರಧಾನಿ ಮೋದಿ ಭೇಟಿ ಕುರಿತ ಹೊಸ ಚರ್ಚೆಯೊಂದು ಇದೀಗ ಶುರುವಾಗಿದೆ. ಅದೇನೆಂದರೆ ವೊಲೊಡಿಮಿರ್​ ಝೆಲೆನ್​ಸ್ಕಿ ಜೊತೆ ಹಸ್ತಲಾಘವ ಮಾಡಿದ ನಾಯಕರೆಲ್ಲಾ ಅಧಿಕಾರವನ್ನು ಕಳೆದುಕೊಳ್ಳುತ್ತಾರೆ ಎಂಬ ಚರ್ಚೆ ಸದ್ಯ ಸಾಮಾಜಿಕ ಜಾಲತಾಣದಲ್ಲಿ ನಡೆಯುತ್ತಿದೆ. This has gone...

Nepal bus tragedy: ನೇಪಾಳದಲ್ಲಿ ನದಿಗೆ ಉರುಳಿದ ಭಾರತೀಯ ಪ್ರಯಾಣಿಕರಿದ್ದ ಬಸ್​.. 14 ಮಂದಿ ದುರ್ಮರಣ

ಕಠ್ಮಂಡು: ಮಧ್ಯ ನೇಪಾಳದ ಮರ್ಸ್ಯಾಂಗ್ಡಿ ನದಿ (Marsyangdi river)ಗೆ ಭಾರತೀಯ ನೋಂದಾಯಿತ ಪ್ರಯಾಣಿಕ ಬಸ್ (Passenger Bus)​ವೊಂದು ಉರುಳಿ ಬಿದ್ದು14 ಪ್ರಯಾಣಿಕರು ದಾರುಣವಾಗಿ ಸಾವನ್ನಪ್ಪಿದ್ದಾರೆ. ತನಾಹುನ್ ಜಿಲ್ಲೆ (Tanahun district)ಯ ಐನಾ ಪಹಾರಾ (Aaina Pahara)ದಲ್ಲಿ ಹೆದ್ದಾರಿ ಮೂಲಕ ಪೊಖರಾದಿಂದ ರಾಜಧಾನಿ ಕಠ್ಮಂಡು (Kathmandu from Pokhara) ಕಡೆಗೆ ಬಸ್​ ತೆರಳುತ್ತಿದ್ದಾಗ ಈ ದುರ್ಘಟನೆ...

ಉಕ್ರೇನ್​​ಗೆ ಮೋದಿ, ಪುಟಿನ್ ಜೊತೆ ಕುಸ್ತಿ ಫಿಕ್ಸ್!

ಭಾರತದ ಮಿತ್ರ ರಾಷ್ಟ್ರ ರಷ್ಯಾ.. ಅದೇ ರಷ್ಯಾಕ್ಕೆ ಶತ್ರುರಾಷ್ಟ್ರ ಆಗಿರೋದು ಉಕ್ರೇನ್.. ಈಗ ಭಾರತದ ಪ್ರಧಾನಿ ನರೇಂದ್ರ ಮೋದಿ ಉಕ್ರೇನ್​​ಗೆ ಭೇಟಿ ನೀಡಿ ಜಾಗತಿಕ ಮಟ್ಟದಲ್ಲಿ ಸಂಚಲನ ಮೂಡಿಸಿದ್ದಾರೆ. 2 ವರ್ಷದಿಂದ ರಷ್ಯಾ ಮತ್ತೆ ಉಕ್ರೇನ್ ನಡುವೆ ಭಾರೀ ಯುದ್ಧ ನಡೀತಿದೆ. ಅದು ಇನ್ನೂ ಕೂಡ ನಿಂತಿಲ್ಲ ಹೀಗಿರುವಾಗ್ಲೇ ಪ್ರಧಾನಿ ಮೋದಿ ಇದ್ದಕ್ಕಿದ್ದಂತೆ ಉಕ್ರೇನ್​​ಗೆ...

Modi in Ukraine: ಯುದ್ಧಪೀಡಿತ ಉಕ್ರೇನ್‌ಗೆ ನಮೋ ಭೇಟಿ: ಝೆಲೆನ್‌ಸ್ಕಿ ಅವರನ್ನು ಅಪ್ಪಿಕೊಂಡ ಮೋದಿ

ಕೈವ್: ಎರಡು ದಿನಗಳ ಪೋಲೆಂಡ್ ಪ್ರವಾಸದ ಬಳಿಕ ಪ್ರಧಾನಿ ನರೇಂದ್ರ ಮೋದಿ (Narendra Modi) ಇದೀಗ ಯುದ್ಧಪೀಡಿತ ಉಕ್ರೇನ್‌ನ ಕೈವ್‌ಗೆ ಭೇಟಿ ನೀಡಿದ್ದಾರೆ. ಪ್ರಧಾನಿ ಮೋದಿ ಅವರನ್ನು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್‌ಸ್ಕಿ (Volodymyr Zelensky) ಅವರು ಆತ್ಮೀಯವಾಗಿ ಬರಮಾಡಿಕೊಂಡರು. ಈ ವೇಳೆ ಉಭಯ ನಾಯಕರು ಪರಸ್ಪರ ಕೈಕುಲುಕಿ ಆಲಿಂಗನ ಮಾಡಿಕೊಂಡರು. VIDEO | PM...

ಊಟ ಮಾಡುವ ಪ್ಲೇಟ್‌ನಿಂದಲೇ ಪರಿಚಾರಿಕೆಯ ಮುಖಕ್ಕೆ ಹೊಡೆದ ಗ್ರಾಹಕ: ವೀಡಿಯೋ ವೈರಲ್

International News: ರೆಸ್ಟೋರೆಂಟ್ ಒಂದರಲ್ಲಿ ಮಹಿಳಾ ಪರಿಚಾರಿಕೆಯ ಮೇಲೆ ಗ್ರಾಹಕನೋರ್ವ, ಎಲ್ಲರೆದುರು, ಊಟದ ತಟ್ಟೆಯಿಂದಲೇ ಮುಖದ ಮೇಲೆ ಹಲ್ಲೆ ಮಾಡಿರುವ ಘಟನೆ ನಡೆದಿದೆ. ಈ ವೀಡಿಯೋ ಇದೀಗ ಎಲ್ಲೆಡೆ ವೈರಲ್ ಆಗಿದ್ದು, ಆ ವ್ಯಕ್ತಿ ವಿರುದ್ಧ ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ. https://youtu.be/NE1CMD4tjw8 ಲಂಡನ್‌ ಸ್ಟ್ರಾಟ್‌ಫೋರ್ಡ್ ನಲ್ಲಿರುವ ನಂದೋಸ್ ಯುಕೆ ಎಂಬ ರೆಸ್ಟೋರೆಂಟ್ ನಲ್ಲಿ ಈ ಘಟನೆ ಮಾರ್ಚ್...

mpox virus outbreak: ವಿಶ್ವದೆಲ್ಲೆಡೆ ತಲ್ಲಣ ಮೂಡಿಸಿದ ‘ಮಂಕಿಫಾಕ್ಸ್’: ಭಾರತದ ಏರ್‌ಪೋರ್ಟ್ ಗಳಲ್ಲಿ ಹೈಅಲರ್ಟ್

ಕೋವಿಡ್-೧೯ (COVID-19) ಸಾಂಕ್ರಾಮಿಕದ ಪ್ರಭಾವ ಇನ್ನೂ ಮರೆಯಾಗಿಲ್ಲ. ಈ ನಡುವೆಯೇ ಇದೀಗ ಮತ್ತೊಂದು ಡೆಡ್ಲಿ ವೈರಸ್ ಇಡೀ ವಿಶ್ವದ ನಿದ್ದೆ ಕೆಡಿಸಿದೆ. ಆಫ್ರಿಕಾಗೆ ಮಾತ್ರ ಸೀಮಿತವಾಗಿದ್ದ ಎಂಪಾಕ್ಸ್ (mpox virus) ಅಥವಾ ಮಂಕಿಪಾಕ್ಸ್ ಸೋಂಕು ಇದೀಗ ಏಷ್ಯಾ ಖಂಡಕ್ಕೂ ಕಾಲಿಟ್ಟಿದೆ. ನೆರೆಯ ರಾಷ್ಟ್ರ ಪಾಕಿಸ್ತಾನದಲ್ಲಿ ಮಂಕಿಪಾಕ್ಸ್ ಸೋಂಕು ಪತ್ತೆಯಾಗಿರುವುದು ಸದ್ಯ ಭಾರತ (INDIA)ಕ್ಕೆ ಆತಂಕವನ್ನು...
- Advertisement -spot_img

Latest News

Movie News: ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ನಟ ವಿಜಯ್ ಪತ್ನಿ: ದಳಪತಿಗೆ ಇದೆಯಾ ಅಫೇರ್ ?

Movie News: ಖ್ಯಾತ ತಮಿಳು ನಟ ದಳಪತಿ ವಿಜಯ್ ಜೀವನದಲ್ಲಿ ಬಿರುಕು ಮೂಡಿದ್ದು, ವಿಜಯ್ ಪತ್ನಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. 27 ವರ್ಷಗಳ ವೈವಾಹಿಕ ಜೀವನವನ್ನು...
- Advertisement -spot_img