Movie News: ಕಲಾವಿದರು ಹೇಗೇಗೋ ಸಾವನ್ನಪ್ಪುವುದನ್ನು ನಾವು ಕೇಳಿದ್ದೇವೆ. ಎಷ್ಟೋ ಕಲಾವಿದರು ಸ್ಟೇಜ್ನಲ್ಲಿ ಪರ್ಫಾಮೆನ್ಸ್ ಕೊಡುತ್ತಲೇ ಸಾವನ್ನಪ್ಪಿದ್ದಾರೆ. ಅದರಲ್ಲೂ ಹಾಡುಗಾರರು, ಯಕ್ಷಗಾನ ಕಲಾವಿದರು ಹೆಚ್ಚಿನ ಸಂಖ್ಯೆಯಲ್ಲಿ ಸ್ಟೇಜ್ ಮೇಲೆಯೇ ಸಾವನ್ನಪ್ಪಿದ್ದಾರೆ. ಆದರೆ ಇಲ್ಲೋರ್ವ ಗಾಯಕ ಸಾವನ್ನಪ್ಪಿದ್ದು, ಹಾರ್ಟ್ ಅಟ್ಯಾಕ್ನಿಂದಲೋ, ಅಥವಾ ಬೇರೆ ಯಾವುದೋ ಕಾರಣದಿಂದಲೋ ಅಲ್ಲ. ಬದಲಾಗಿ, ಅಭಿಮಾನಿಯನ್ನು ಅಪ್ಪಿಕೊಂಡ ತಕ್ಷಣ ಸಾವನ್ನಪ್ಪಿದ್ದಾರೆ.
https://youtu.be/h7czTAEZcO0
ಬ್ರೆಜಿಲ್ ಗಾಯಕ...
International News: ದುಬೈ ರಾಜಕುಮಾರಿ ತನ್ನ ಪತಿಗೆ ಇನ್ಸ್ಟಾಗ್ರಾಮ್ನಲ್ಲಿಯೇ ಡಿವೋರ್ಸ್ ನೀಡಿದ್ದಾರೆ. ನಿಮಗೆ ಬೇರೆ ಜೊತೆಗಾರ್ತಿ ಸಿಕ್ಕಿದ್ದಾರೆಂಬ ವಿಚಾರ ಗೊತ್ತಾದ ಕಾರಣ, ನಾನು ನಮ್ಮ ವೈವಾಹಿಕ ಜೀವನವನ್ನು ಇಲ್ಲೇ ಕೊನೆಗೊಳಿಸುತ್ತಿದ್ದೇನೆ. ತಲಾಖ್, ತಲಾಖ್, ತಲಾಖ್ ಎಂದು ಇಂಗ್ಲೀಷಿನಲ್ಲಿ ಡಿವೋರ್ಸ್ ಘೋಷಣೆ ಮಾಡಿದ್ದಾರೆ.
https://youtu.be/UB6WvFYNlaU
ದುಬೈ ರಾಜಕುಮಾರಿ ಶೈಖಾ ಮೋಹ್ರಾ ಮೊಹಮ್ಮದ್ ಅವರು ತಮ್ಮ ಪತಿಯಾಗಿದ್ದ ಶೇಖ್ ಮನ್ಬಿನ್...
ಜೀವನದಲ್ಲಿ ಒಂದು ಮನೆ ಕಟ್ಟಿಸಬೇಕು.. ಸೈಟ್ ಖರೀದಿ ಮಾಡ್ಬೇಕು.. ಒಂದಿಷ್ಟು ಹಣ ಸಂಪಾದನೆ ಮಾಡ್ಬೇಕು ಅನ್ನೋದು ಪ್ರತಿಯೊಬ್ಬರ ಆಸೆಯಾಗಿರುತ್ತದೆ. ಇದೇ ಕಾರಣಕ್ಕೆ ಹಗಲು-ಇರುಳು ಎನ್ನದೆ ಕೋಟ್ಯಂತರ ಜನರು ಬೆವರು ಸುರಿಸಿ ದುಡಿಯುತ್ತಿದ್ದಾರೆ. ಇದರ ನಡುವೆಯೇ ಕೆಲವರು ಆಸ್ತಿ ಮಾಡೋದಕ್ಕೆ ಹಲವು ರೀತಿಯಲ್ಲಿ ಅಡ್ಡ ದಾರಿಗಳನ್ನು ಹಿಡಿದಿರುತ್ತಾರೆ.. ಹಾಗೆಯೇ, ಇಲ್ಲೋಬ್ಬ ಯುವತಿ ಮನೆ ಖರೀದಿ ಮಾಡೋದಕ್ಕೆ...
International News: ಹೆಣ್ಣು ಗರ್ಭಿಣಿಯಾದರೆ, ಆ ಮನೆಯಲ್ಲಿ ಖುಷಿಯ ವಾತಾವರಣವಿರುತ್ತದೆ. ಈ ವೇಳೆ ಎಲ್ಲರಿಗಿಂತ ಹೆಚ್ಚು, ಖುಷಿ, ಆತಂಕ, ಜವಾಬ್ದಾರಿ ಎಲ್ಲವೂ ಬರುವುದು ತಂದೆಗೆ. ತನ್ನ ಮಗು ಯಾವಾಗ ಈ ಭೂಮಿಗೆ ಬರುತ್ತದೆಯೋ, ತಾನು ಯಾವಾಗ ಅದನ್ನು ಹಿಡಿದು ಮುದ್ದಾಡುತ್ತೇನೋ, ಹೀಗೆ ಹಲವು ಯೋಚನೆಗಳು ಅವನಲ್ಲಿರುತ್ತದೆ.
https://youtu.be/AE76OQKuyOM
ಆದರೆ ಇಲ್ಲೋರ್ವ ವ್ಯಕ್ತಿ ತನ್ನ 15 ದಿನದ ಹೆಣ್ಣು...
ಅಶ್ವಗಂಧದಲ್ಲಿ ಹಲವಾರು ಆರೋಗ್ಯಕರ ಗುಣಗಳ ಜೊತೆಗೇ ಸೌಂದರ್ಯವರ್ಧಕ ಗುಣಗಳೂ ಇವೆ. ಈ ಮೂಲಿಕೆ ಆರೋಗ್ಯವನ್ನು ವೃದ್ದಿಸುವ ಜೊತೆಗೇ ತಾರುಣ್ಯವನ್ನೂ ಕಾಪಾಡುತ್ತದೆ. ಅಶ್ವಗಂಧ ಒಂದು ಅದ್ಭುತ ಮೂಲಿಕೆಯಾಗಿದ್ದು ಭಾರತದ ಜಿನ್ಸೆಂಗ್ ಎಂಬ ಅನ್ವರ್ಥನಾಮವನ್ನೂ ಪಡೆದಿದೆ. ಇದರ ಗುಣವನ್ನು ಆಯುರ್ವೇದ ಮಾತ್ರವಲ್ಲ, ಹೋಮಿಯೋಪತಿ, ಯುನಾನಿ ಮತ್ತು ಸಿದ್ಧ ಔಷಧೀಯ ಪದ್ದತಿಗಳೂ ಬಳಸಿಕೊಂಡಿವೆ. ತೂಕ ಇಳಿಸುವ ಪ್ರಯತ್ನಕ್ಕೆ ನೆರವಾಗುವುದು,...
ಪಾಕಿಸ್ತಾನ ಸಂಪೂರ್ಣ ಪಾಪರ್ ಆಗಿದೆ. ಪಾಕ್ನ ಪರಿಸ್ಥಿತಿ ಬಿಡಿಸಿ ಹೇಳಬೇಕಿಲ್ಲ. ಕಳೆದ ಎರಡು ವರ್ಷಗಳಿಂದ ಪಾಕಿಸ್ತಾನ ಆರ್ಥಿಕವಾಗಿ ಜರ್ಝರಿತವಾಗಿದೆ. ಖಜಾನೆ ಖಾಲಿ ಖಾಲಿ ಯಾಗಿದ್ದು, ಅಲ್ಲಿನ ಜನರು ಒಂದೊಂತ್ತಿನ ಊಟಕ್ಕೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಅಷ್ಟರ ಮಟ್ಟಿಗೆ ಪಾಕ್ನಲ್ಲಿ ಬೆಲೆ ಏರಿಕೆಯಾಗಿದೆ. ವಿದೇಶಿದಲ್ಲಿ ಸಾವಿರಾರು ಕೋಟಿ ಸಾಲ ಮಾಡಿರೋ ಪಾಕ್, ದೇಶದ ಪ್ರಮುಖ ಪಾರ್ಕ್,...
ಬ್ರಿಟನ್ ಪಾರ್ಲಿಮೆಂಟ್ ಚುನಾವಣೆಯಲ್ಲಿ ರಿಷಿ ಸುನಕ್ ನೇತೃತ್ವದ ಕನ್ಸರ್ವೇಟಿವ್ ಪಕ್ಷಕ್ಕೆ ಹೀನಾಯ ಸೋಲಾಗಿದೆ. ಬರೋಬ್ಬರಿ 14 ವರ್ಷಗಳ ಬಳಿಕ ಲೇಬರ್ ಪಕ್ಷ ಜಯಭೇರಿ ಭಾರಿಸಿದೆ. ಲೇಬರ್ ಪಕ್ಷ 360 ಸ್ಥಾನಗಳನ್ನು ಗಳಿಸಿ ಸ್ಪಷ್ಟ ಬಹುಮತದೊಂದಿಗೆ ಸರ್ಕಾರ ರಚಿಸಿದೆ. ಇನ್ನು ಇದುವರೆಗೆ ಪ್ರಧಾನಿಯಾಗಿದ್ದ ಕನ್ಸರ್ವೇಟಿವ್ ಪಕ್ಷದ ರಿಷಿ ಸುನಕ್ ಅವರು ರಾಜೀನಾಮೆ ನೀಡಿದ್ದಾರೆ. ರಿಷಿ ರಾಜೀನಾಮೆ...
ಚೀನಾದ ಟಿಯಾನ್ಲಾಗ್ 3 ರಾಕೆಟ್ ಪರೀಕ್ಷೆ ಮಾಡುತ್ತಿರುವಾಗಲೇ ಆಕಸ್ಮಿಕವಾಗಿ ಲಾಂಚ್ ಆಗಿ ಕೆಲ ಕ್ಷಣಗಳಲ್ಲಿ ಭೂಮಿಗೆ ಬಿದ್ದಂತಹ ಘಟನೆ ನಡೆದಿದೆ. ಚೀನಾದ ಹೆನಾನ್ ಪ್ರಾಂತ್ಯದ ಪರ್ವತ ಪ್ರದೇಶದಲ್ಲಿ ಈ ಘಟನೆ ನಡೆದಿದೆ.
ಚೀನಾದ ಈ ಟಿಯಾನ್ಲಾಗ್ 3 ರಾಕೆಟ್ನ್ನು ಹೆವನ್ಲಿ ಅಥವಾ ಸಕೈ ಡ್ರ್ಯಾಗನ್ 3 ಎಂದು ಕೂಡ ಕರೆಯಲಾಗುತ್ತಿತ್ತು. ರಾಕೆಟ್ನ ದೇಹ ಹಾಗೂ ಟೆಸ್ಟ್...
Sirsi News: ಶಿರಸಿ ತಾಲೂಕಿನಲ್ಲಿರುವ ಹುಬ್ಬಳ್ಳಿ ಮೂಲದ ಡಾ.ಶೃತಿ ಹೆಗಡಿ 2024 ವಿಶ್ವಸುಂದರಿ ಪಟ್ಟಕ್ಕೇರಿದ್ದಾರೆ.
ಹುಬ್ಬಳ್ಳಿಯಲ್ಲಿ ನೆಲೆಸಿರುವ ಕೃಷ್ಣಾ ಹೆಗಡೆ, ಕಮಲಾ ದಂಪತಿಯ ಪುತ್ರಿ ಡಾ.ಶೃತಿ ಹೆಗಡೆ ಈ ಬಾರಿ ವಿಶ್ವಸುಂದರಿಯ ಕಿರೀಟ ಧರಿಸಿದ್ದಾರೆ. ಇವರು ಈ ಮೊದಲು ಮಿಸ್ ಕರ್ನಾಟಕ ರನ್ನರ್ ಅಪ್, ಮಿಸ್ ಸೌತ್ ಇಂಡಿಯಾ ಆಗಿದ್ದರು.
ಅಲ್ಲದೇ ಮಿಸ್ ಏಷ್ಯಾ ಇಂಟರ್ನ್ಯಾಷನಲ್ ಇಂಡಿಯಾ...
ಇಡೀ ವಿಶ್ವದಲ್ಲಿಗ ಚರ್ಚೆಯಾಗ್ತಿರೋ ಸುದ್ದಿ ಅಂದ್ರೆ ಗಗನಯಾತ್ರಿಗಳದ್ದು.. ಅದ್ರಲ್ಲೂ ಸುನೀತಾ ವಿಲಿಯನ್ಸ್ ಅವರು ಹೆಚ್ಚು ಸದ್ದು ಮಾಡ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸುನೀತಾ ಅವರನ್ನ ಕೋಟ್ಯಂತರ ಜನ ಹುಡುಕುತ್ತಿದ್ದಾರೆ. ಬಾಹ್ಯಾಕಾಶಕ್ಕೆ ಹೊದಂತಾ ಸುನೀತಾ ಇನ್ನೂ ವಾಪಾಸ್ ಬಂದಿಲ್ಲ. ಅವರ ವಾಪಾಸಾತಿಯನ್ನು ಜೂನ್ 26ಕ್ಕೆ ಮುಂದೂಡಲಾಗಿತ್ತು. ಇಲ್ಲಿಯವರೆಗೆ ತಾಂತ್ರಿಕ ತೊಂದರೆಗಳನ್ನು ಸರಿಮಾಡೋದಕ್ಕೆ ಆಗೇ ಇಲ್ವಾ? ಹಾಗಾದರೆ ಬಾಹ್ಯಾಕಾಶ...