International News: ಚೈಸ್ತಾ ಕೋಚಾರ್(33) ಎಂಬ ಭಾರತೀಯ ಮೂಲದ ಪಿಎಚ್ಡಿ ವಿದ್ಯಾರ್ಥಿನಿ, ಲಂಡನ್ನಲ್ಲಿ ಸೈಕಲ್ನಲ್ಲಿ ಹೋಗುತ್ತಿದ್ದ ವೇಳೆ. ಕಸದ ಲಾರಿ ಬಂದು ಡಿಕ್ಕಿಯಾಗಿದ್ದು, ಸಾವನ್ನಪ್ಪಿದ್ದಾಳೆ.
ಇನ್ನು ಕಸದ ಲಾರಿ ಡಿಕ್ಕಿ ಹೊಡೆದಾಗ, ಅಲ್ಲೇ ಇದ್ದ ಆಕೆಯ ಪತಿ, ಆಕೆಯನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲು ಪ್ರಯತ್ನಿಸಿದರೂ ಕೂಡ, ಚಿಕಿತ್ಸೆ ಫಲಿಸದೇ, ಚೈಸ್ತಾ ಸಾವನ್ನಪ್ಪಿದ್ದಾಳೆ. ಲಂಡನ್...
International News: ರಷ್ಯಾದ ರಾಜಧಾನಿ ಮಾಸ್ಕೋದ ಮಾಲ್ನಲ್ಲಿಿ ನಡೆದ ಭಯೋತ್ಪಾದಕ ಕೃತ್ಯವನ್ನು ರಷ್ಯಾದ ಅಧ್ಯಕ್ಷ ವ್ಲಾದಿಮೀರ್ ಪುಟೀನ್ ಖಂಡಿಸಿದ್ದಾರೆ. ಇದೊಂದು ಅನಾಗರಿಕ ಭಯೋತ್ಪಾದಕ ಕೃತ್ಯವೆಂದು ಅವರು ಹೇಳಿದ್ದಾರೆ.
ಈ ಕೃತ್ಯದಲ್ಲಿ ನೂರಾರು ಜನ ಮುಗ್ಧರು, ಶಾಂತಿಪ್ರಿಯರು ಸಾವಿಗೀಡಾಗಿದ್ದಾರೆ. ಮಾರ್ಚ್ 24ನ್ನು ರಾಷ್ಟ್ರೀಯ ಶೋಕ ದಿನವನ್ನಾಗಿ ಆಚರಿಸಲು ಘೋಷಿಸುತ್ತಿದ್ದೇನೆ. ತಪ್ಪಿತಸ್ಥರನ್ನು ಪೊಲೀಸರು ಈಗಾಗಲೇ ಬಂಧಿಸಿದ್ದಾರೆ. ಬಂಧನವಾದವರಿಗೆ ಕಠಿಣ...
International News: ಕೆಲ ಸಮಯಗಳ ಹಿಂದಷ್ಟೇ ರಷ್ಯಾದ ರಾಜಧಾನಿ, ಮಾಸ್ಕೋದ ಮಾಲ್ ಒಂದರಲ್ಲಿ ಐಸಿಸ್ ಉಗ್ರರು ಬಾಂಬ್ ಬ್ಲಾಸ್ಟ್ ಮಾಡಿದ್ದು, ನೂರಾಹತ್ತಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದಾರೆ. ಅಲ್ಲದೇ, ಘಟನೆ ನಡೆದ 24 ಗಂಟೆಯೊಳಗೆ 11 ಮಂದಿಯನ್ನು ಬಂಧಿಸಲಾಗಿದೆ.
ಇನ್ನು ಈ 11 ಮಂದಿಯಲ್ಲಿ ಕೆಲವರು ಉಕ್ರೇನ್ನವರಾಗಿದ್ದು, ಘಟನೆ ಬಳಿಕ, ರಷ್ಯಾ ಉಕ್ರೇನ್ ಗಡಿ ದಾಟಲು ಪ್ರಯತ್ನಿಸಿದ್ದರಂತೆ....
International News: ಬ್ರಿಟನ್ ರಾಜಕುಮಾರಿ ಕೇಟ್ ಮಿಡಲ್ಟನ್ ಅವರಿಗೆ ಕ್ಯಾನ್ಸರ್ ಇರುವುದು ಪತ್ತೆಯಾಗಿದೆ. ಕೇಟ್ ಹಲವು ದಿನಗಳಿಂದ ಸಾರ್ವಜನಿಕವಾಗಿ ಕಾಣಿಸಿಕೊಂಡಿರಲಿಲ್ಲ. ಈ ಬಗ್ಗೆ ಹಲವು ಊಹಾಪೋಹಗಳು ಕೇಳಿಬಂದಿದ್ದರು. ಆದರೆ ಸ್ವತಃ ಕೇಟ್ ಈ ಬಗ್ಗೆ ಮಾತನಾಡಿದ್ದು, ತಮಗೆ ಕ್ಯಾನ್ಸರ್ ಇದೆ ಎಂದು ಸ್ಪಷ್ಟಪಡಿಸಿದ್ದಾರೆ.
ಪ್ರಿನ್ಸ್ ವಿಲಿಯಂ ಪತ್ನಿಯಾಗಿರುವ ಕೇಟ್ಗೆ ಈಗ 42 ವರ್ಷ ವಯಸ್ಸು, ಈ...
International News: ರಷ್ಯಾ ರಾಜಧಾನಿ ಮಾಸ್ಕೋದ ಮಾಲ್ವೊಂದರಲ್ಲಿ ಐಸಿಸ್ ಉಗ್ರರು ಅಟ್ಟಹಾಸ ಮೆರೆದಿದ್ದು, ಬಾಂಬ್ ದಾಳಿಗೆ 60ರಿಂದ 70 ಮಂದಿ ಸಾವನ್ನಪ್ಪಿದ್ದಾರೆ. ಸಾವಿನ ಸಂಖ್ಯೆ ಹೆಚ್ಚಾಗುತ್ತಿದೆ.
ಸ್ಥಳದಲ್ಲಿ ಹತ್ತಾರು ಬಾಂಬ್ಗಳು ಸ್ಪೋಟಗೊಂಡಿದ್ದು, ಹಲವರು ಸಾವನ್ನಪ್ಪಿದ್ದಲ್ಲದೇ, ಹಲವರಿಗೆ ಗಂಭೀರ ಗಾಯವಾಗಿದೆ. ಸಾವಿನ ಸಂಖ್ಯೆ ಏರುತ್ತ ಹೊರಟಿದೆ. ಗಾಯಾಳುಗಳಿಗೆ ಸ್ಥಳೀಯ ಆಸ್ಪತ್ರೆಗೆ ಸೇರಿಸಿ, ಚಿಕಿತ್ಸೆ ಕೊಡಿಸಲಾಗುತ್ತಿದೆ.
ಮಾಲ್ನ ಇನ್ನೊಂದು ಭಾಗದಲ್ಲಿ...
International political News: ಪ್ರಧಾನಿ ಮೋದಿ ಭೂತಾನ್ ಪ್ರವಾಸದಲ್ಲಿದ್ದು, ಅತ್ಯುನ್ನತ ನಾಗರಿಕ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಭೂತಾನ್ನ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ, ಆರ್ಡರ್ ಆಫ್ ದಿ ಡ್ರುಕ್ ಗ್ಯಾಲ್ಫೋ ಪ್ರಶಸ್ತಿಯನ್ನು ಪ್ರಧಾನಿ ಮೋದಿಯವರಿಗೆ ನೀಡಿ, ಗೌರವಿಸಲಾಗಿದೆ. ಈ ಮೂಲಕ ಭೂತಾನ್ ಬಿಟ್ಟು ಬಿಟ್ಟು ಮೊದಲ ಬಾರಿ ಪ್ರಶಸ್ತಿ ಪಡೆದ ಭಾರತ ದೇಶದ ವ್ಯಕ್ತಿ ಎಂಬ ಹೆಮ್ಮೆಗೆ...
International News: ಇತ್ತೀಚಿನ ದಿನದಲ್ಲಿ ಯಂಗ್ ಆಗಿ ಕಾಣೋದು ಒಂದು ಚಾಲೆಂಜ್ ಜೊತೆಗೆ ಶೋಕಿಯಾಗಿದೆ. ಕೊಂಚ ದಪ್ಪಗಿದ್ದವರು ಕೂಡ ತಾವು ಯಂಗ್ ಆಗಿ ಕಾಣಲು ನಾನಾ ಕಸರತ್ತು ಮಾಡುತ್ತಾರೆ. ಕೆಲವೇ ಕೆಲವರು ಯೋಗ, ವ್ಯಾಯಾಮ, ಡಯಟ್ ಮಾಡಿ ಸಣ್ಣ ಆಗ್ತಾರೆ. ಇನ್ನು ಕೆಲವರು ಸರ್ಜರಿಯ ಮೊರೆ ಹೋಗುತ್ತಾರೆ. ಇದೇ ರೀತಿ ಮಾಡೆಲ್ ಒಬ್ಬಳು ಸಣ್ಣ...
Sports News: ಸೌತ್ ಆಫ್ರಿಕಾ ಕ್ರಿಕೇಟಿಗ ಕೇಶವ್ ಮಹಾರಾಜ್ ಕೊನೆಗೂ ಭಾರತಕ್ಕೆ ಬಂದು, ಅಯೋಧ್ಯೆಗೆ ಭೇಟಿ ನೀಡಿ, ರಾಮಲಲ್ಲಾನ ದರ್ಶನ ಮಾಡಿದ್ದಾರೆ.
ಜನವರಿ 22ರಂದು ಭಾರತದ ಅಯೋಧ್ಯೆಯಲ್ಲಿ ರಾಮಲಲ್ಲಾನನ್ನು ಪ್ರಾಣ ಪ್ರತಿಷ್ಠೆ ಮಾಡುತ್ತಾರೆಂಬ ವಿಷಯ ಕೇಳಿ ಬರೀ ಭಾರತದಲ್ಲಿರುವ ಹಿಂದೂಗಳಷ್ಟೇ ಅಲ್ಲದೇ, ಬೇರೆ ಬೇರೆ ದೇಶದ ಪ್ರಜೆಗಳಲ್ಲಿ ಕೆಲವರು ಸಂತಸ ವ್ಯಕ್ತಪಡಿಸಿದ್ದರು. ಅಂಥವರಲ್ಲಿ ಸೌತ್ ಆಫ್ರಿಕಾ...
International News: ಬಾಲಕಿಯೊಬ್ಬಳು ಶಾಲೆಯಿಂದ ಮನೆಗೆ ಹೋಗುವಾಗ, ಹಿಂದಿನಿಂದ ಬಂದ ವ್ಯಕ್ತಿ ಆಕೆಗೆ ಮುತ್ತು ಕೊಟ್ಟು, ಲೈಂಗಿಕ ಕಿರುಕುಳ ನೀಡಿದ್ದಾನೆ. ಈ ದೃಶ್ಯ ಅಲ್ಲೇ ಇದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಈ ವೀಡಿಯೋ ವೈರಲ್ ಆಗಿದೆ.
ಈ ಘಟನೆ ಬಾಂಗ್ಲಾದೇಶದಲ್ಲಿ ನಡೆದಿದೆ ಎನ್ನಲಾಗಿದ್ದು, ಆರೋಪಿಯನ್ನು ಪೊಲೀಸರು ಈಗಾಗಲೇ ಬಂಧಿಸಿದ್ದಾರೆ. ಬಾಲಕಿ ಶಾಲೆಗೆ ಹೋಗಿ...
International News: ನಾವು ಕೆಲ ದಿನಗಳ ಹಿಂದಷ್ಟೇ ಇಂಥದ್ದೇ ಸುದ್ದಿ ನೀಡಿದ್ದೆವು. ತೆಲಂಗಾಣದಲ್ಲಿ ಮೊಟ್ಟೆ ಬಜ್ಜಿ ತಿಂದು ಓರ್ವ ವ್ಯಕ್ತಿ ಸಾವನ್ನಪ್ಪಿದ್ದ. ವಿದೇಶದಲ್ಲಿ ಚಿಕನ್ ತಿಂದು ಓರ್ವ ಯುವಕ ಸಾವನ್ನಪ್ಪಿದ್ದ. ಇದೀಗ, ಬಾಲಕನೋರ್ವ ಸ್ಟ್ರಾಬೇರಿ ತಿಂದು ಸಾವನ್ನಪ್ಪಿದ ಘಟನೆ ಯುಎಸ್ನಲ್ಲಿ ನಡೆದಿದೆ.
ಗಾರ್ಡೆನ್ನಲ್ಲಿ ಬೆಳೆದಿದ್ದ ಸ್ಟ್ರಾಬೇರಿ ತಿಂದು ಬಾಲಕ, ಕುಸಿದು ಬಿದ್ದಿದ್ದಾನೆ. ಅವನಿಗೆ ಉಸಿರಾಡಲು ತೊಂದರೆಯಾಗಿದೆ....