Friday, February 27, 2026

ಅಂತಾರಾಷ್ಟ್ರೀಯ

ಆಫ್ರಿಕಾದ ಮಾಲಿಯಲ್ಲಿ ಚಿನ್ನದ ಗಣಿ ಕುಸಿತ: 70 ಮಂದಿ ಸಾವು

International News: ಪಶ್ಚಿಮ ಆಫ್ರಿಕಾದ ಮಾಲಿಯಲ್ಲಿ ಚಿನ್ನದ ಗಣಿ ಕುಸಿದು, 70 ಮಂದಿ ಸಾವಿಗೀಡಾಗಿದ್ದಾರೆ. ಸುರಕ್ಷತೆಯ ಬಗ್ಗೆ ಮುನ್ನೆಚ್ಚರಿಕೆ ವಹಿಸದೇ, ಗಣಿ ಕಾರ್ಮಿಕರು ಗಣಿ ಅಗೆದ ಕಾರಣಕ್ಕೆ, ಈ ಅವಘಡ ಸಂಭವಿಸಿದೆ ಎನ್ನಲಾಗಿದೆ. ಇನ್ನು ಇದಕ್ಕೂ ಮುನ್ನ ಹಲವು ಬಾರಿ ಸುರಕ್ಷತೆಯ ಮುನ್ನೆಚ್ಚರಿಕೆ ವಹಿಸಿ, ಕೆಲಸ ನಿರ್ವಹಿಸಲು ಸೂಚಿಸಲಾಗಿತ್ತು. ಈ ಬಗ್ಗೆ ಹೇಳಲಾಗಿದ್ದರೂ, ನಿರ್ಲಕ್ಷ ಮಾಡಿದ್ದ...

ಖೈದಿಗಳನ್ನು ಹೊತ್ತು ಸಾಗುತ್ತಿದ್ದ ರಷ್ಯಾ ವಿಮಾನ ಉಕ್ರೇನ್ ಬಳಿ ಪತನ: 65 ಖೈದಿಗಳು ಸೇರಿ 74 ಮಂದಿ ಸಾವು

International News: 65 ಖೈದಿಗಳನ್ನು ಹೊತ್ತು ಸಾಗುತ್ತಿದ್ದ ರಷ್ಯಾದ ಮಿಲಿಟರಿ ವಿಮಾನ ಉಕ್ರೇನ್ ಬಳಿ ಪತನವಾಗಿದ್ದು, ವಿಮಾನದಲ್ಲಿದ್ದ ಎಲ್ಲರೂ ಸಾವನ್ನಪ್ಪಿದ್ದಾರೆ. ಖೈದಿಗಳು ಸೇರಿ, 74 ಮಂದಿ ಸಾವನ್ನಪ್ಪಿದ್ದಾರೆ. ಉಕ್ರೇನಿಯನ್‌ನ 65 ಖೈದಿಗಳನ್ನು ಹಡಗು ಪ್ರಯಾಣದ ಬಳಿಕ ವಿಮಾನದಲ್ಲಿ ಹೋಗುವಾಗ ಈ ಅವಘಡ ಸಂಭವಿಸಿದೆ. ಉಕ್ರೇನ್ ಗಡಿಯಾಗಿರುವ ಸೌತ್ ಬೆಲ್ಗೊರೊಡ್ ನಲ್ಲಿ ಈ ಘಟನೆ ನಡೆದಿದ್ದು, ಈ...

ಡಾನ್ಸ್ ಫ್ಲೋರ್ ಕುಸಿದು, ವಧು ವರ ಸೇರಿ 37 ಮಂದಿ ಆಸ್ಪತ್ರೆಗೆ ದಾಖಲು

International News: ಮದುವೆ ಮನೆ ಅಂದ್ರೆ ಅಲ್ಲಿ ಸಂಭ್ರಮ ಸಡಗರ ಇದ್ದೇ ಇರುತ್ತದೆ. ಆದರೆ ಅದಕ್ಕು ಮುನ್ನ ಎಚ್ಚರಿಕೆ ವಹಿಸದಿದ್ದಲ್ಲಿ, ಅಲ್ಲಿ ಸಂಭ್ರಮದ ಬದಲು ಎಡವಟ್ಟೇ ಆಗಿ ಹೋಗುತ್ತದೆ. ಅಂಥದ್ದೇ ಒಂದು ಘಟನೆ ಇಟಲಿಯಲ್ಲಿ ನಡೆದಿದೆ. ಇಟಲಿಯಲ್ಲಿ ಪಾವೋಲೋ ಮತ್ತು ವಲೇರಿಯಾ ಎಂಬ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಡುವ ಸಂಭ್ರಮದಲ್ಲಿದ್ದರು. ಹಾಗಾಗಿ ನೃತ್ಯ ಸಮಾರಂಭವನ್ನು ಏರ್ಪಡಿಸಿದ್ದರು....

ಸಾನಿಯಾ ಮಿರ್ಜಾ-ಶೊಯೇಬ್ ವಿಚ್ಛೇದನಕ್ಕೆ ಕಾರಣವೆನೆಂದು ಹೇಳಿದ ಪಾಕ್ ಮೀಡಿಯಾ

International Sports News: ಮಾಜಿ ಟೆನ್ನಿಸ್ ತಾರೆ ಸಾನಿಯಾ ಮಿರ್ಜಾ ಮಾಜಿ ಪತಿ ಶೊಯೇಬ್ ಮಲ್ಲಿಕ್, ಸಾನಿಯಾಗೆ ವಿಚ್ಛೇದನ ನೀಡಿ, ಇದೀಗ ಮೂರನೇ ಮದುವೆಯಾಗಿದ್ದಾರೆ. ಪಾಕ್ ನಟಿ ಸನಾ ಜೊತೆ ಶೊಯೇಬ್ ಮೂರನೇ ಬಾರಿ ಹಸೆಮಣೆ ಏರಿದ್ದಾರೆ. ಸನಾಗೂ ಕೂಡ ಇದು ಎರಡನೇಯ ಮದುವೆಯಾಗಿದೆ. ಹಾಗಾದ್ರೆ ವಿಚ್ಛೇದನ ಪಡೆಯುವ ಹಂತಕ್ಕೆ ಹೋಗಿರುವ ಇವರ ವೈವಾಹಿಕ...

ಲಿಂಗ ಪರಿವರ್ತನೆೆಗೆಂದು ಹೋಗಿದ್ದ ತೃತೀಯ ಲಿಂಗಿಗೆ ಸಿಕ್ಕಿದ್ದು ಶಾಕಿಂಗ್ ಸುದ್ದಿ

International News: ತೃತೀಯ ಲಿಂಗಿ ಶಸ್ತ್ರ ಚಿಕಿತ್ಸೆ ಮಾಡಿಕೊಳ್ಳಲು ಹೋದಾಗ, ಆಕೆ ಗರ್ಭಿಣಿ ಎಂಬುದು ತಿಳಿದು ಬಂದಿದೆ. ಸ್ತನದ ಶಸ್ತ್ರ ಚಿಕಿತ್ಸೆ ಮಾಡಬೇಕು ಎನ್ನುವಾಗ ಈ ವಿಷಯ ತಿಳಿದು ಬಂದಿದ್ದು, ವೈದ್ಯರೇ ಆಶ್ಚರ್ಯಪಟ್ಟಿದ್ದಾರೆ. ಇಟಲಿಯಲ್ಲಿ ಈ ರೀತಿಯಾಗಿದ್ದು, ಇದೇ ಮೊದಲ ಪ್ರಕ್ರಣ ಎನ್ನಲಾಗಿದೆ. ಲಿಂಗ ಪರಿವರ್ತನೆಗೆ ಹೋಗಿದ್ದ ತೃತೀಯ ಲಿಂಗಿ ಹೆಣ್ಣಾಗಿ ಹುಟ್ಟಿದ್ದು, ಈಕೆ ಪುರುಷನಾಗಿ...

ರನ್‌ವೇನಲ್ಲಿ ಸ್ಕಿಡ್ ಆದ ಮಯನ್ಮಾರ್‌ ಮಿಲಿಟರಿ ವಿಮಾನ: 6 ಮಂದಿಗೆ ಗಾಯ

International News: ಮಯನ್ಮಾರ್ ಸೈನಿಕರನ್ನು ಕರೆದೊಯ್ಯಲು ಬಂದಿದ್ದ ಮಿಲಿಟರಿ ವಿಮಾನ ರನ್‌ವೇನಲ್ಲಿ ಸ್ಕಿಡ್ ಆಗಿದ್ದು, 6 ಮಂದಿಗೆ ಗಾಯವಾಗಿದೆ. ಲೆಂಗ್‌ಪುಯಿ ವಿಮಾನ ನಿಲ್ದಾಣದ ಟರ್ಮಿನಲ್ ತಲುಪುವ ಮುನ್ನನ ಬೆಳಗ್ಗೆ 10.20ಕ್ಕೆ ಈ ಘಟನೆ ನಡೆದಿದೆ. ಈ ಘಟನೆ ನಡೆಯುವ ವೇಳೆ ವಿಮಾನದಲ್ಲಿ 14 ಮಂದಿ ಇದ್ದರು. ಇದರಲ್ಲಿ 6 ಮಂದಿಗೆ ಗಾಯಾವಾಗಿದ್ದು, 8 ಮಂದಿ ಸುರಕ್ಷಿತವಾಗಿದ್ದಾರೆಂಬ...

ಅಮೆರಿಕದ ಚಿಕಾಗೋದಲ್ಲಿ ಗುಂಡಿನ ದಾಳಿ: 8 ಮಂದಿ ಸಾವು

International News: ಅಮೆರಿಕಾದ ಚಿಕಾಗೋದ ಮನೆಯೊಂದರಲ್ಲಿ ಗುಂಡಿನ ದಾಳಿ ನಡೆದಿದ್ದು, 8 ಮಂದಿ ಸಾವನ್ನಪ್ಪಿದ್ದಾರೆ. ಚಿಕಾಗೋ ನಗರದಿಂದ ಸ್ವಲ್ಪ ದೂರದಲ್ಲಿರುವ ಎರಡು ಮನೆಯಲ್ಲಿ ಗುಂಡಿನ ದಾಳಿ ನಡೆದಿದೆ. ಆದರೆ ಈ ಕೊಲೆಗೆ ಸ್ಪಷ್ಟವಾದ ಕಾರಣವೇನೆಂದು ಇನ್ನೂ ತಿಳಿದುಬಂದಿಲ್ಲ. ಸಾವನ್ನಪ್ಪಿದ 2 ಕುಟುಂಬದ 8 ಮಂದಿ ಒಂದೇ ಕುಟುಂಬದವರು ಎಂದು ಹೇಳಲಾಗಿದೆ. ಇವರನ್ನು ಯಾರು ಗುಂಡಿಕ್ಕಿ ಕೊಂದಿದ್ದಾರೋ,...

ಮೆಕ್ಸಿಕೋದಲ್ಲಿ ಮೊದಲ ರಾಮಮಂದಿರ ಉದ್ಘಾಟನೆ, ಶ್ರೀರಾಮನ ಪ್ರಾಣಪ್ರತಿಷ್ಠಾಪನೆ

International News: ಅಯೋಧ್ಯೆಯಲ್ಲಿ ರಾಮಲಲ್ಲಾನ ಪ್ರಾಣಪ್ರತಿಷ್ಠಾಪನೆಗೆ ಕ್ಷಣಗಣನೆ ಆರಂಭವಾಗಿದೆ.  ಇನ್ನು ಕೆಲವೇ ಕ್ಷಣಗಳಲ್ಲಿ ರಾಾಮಮಂದಿರ ಉದ್ಘಾಟನೆಯಾಗಲಿದೆ. ಬಾಲರಾಮನ ಪ್ರತಿಷ್ಠಾಪನೆಯಾಗಲಿದೆ. ಆದರೆ ಇದ್ಕಕೂ ಮುನ್ನ ಮೆಕ್ಸಿಕೋ ದೇಶದಲ್ಲಿ ಮೊದಲ ರಾಮಮಂದಿರ ನಿರ್ಮಾಣವಾಗಿದ್ದು, ಅದರ ಪ್ರಾಣಪ್ರತಿಷ್ಠೆ ಕಾರ್ಯ ನೆರವೇರಿದೆ. ಮೆಕ್ಸಿಕೋದ ರಾಮಮಂದಿರದಲ್ಲಿ ಭಾರತದಿಂದ ಕೊಂಡೊಯ್ದ ರಾಮನ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ. ಈ ವೇಳೆ ಅಲ್ಲಿರುವ ಭಾರತೀಯರು ರಾಮನ ಪೂಜೆ, ಭಜನೆ...

ಭಾರತೀಯರಿಗೆ ರಾಮಮಂದಿರದ ಶುಭಾಶಯ ತಿಳಿಸಿದ ದಕ್ಷಿಣ ಆಫ್ರಿಕಾ ಕ್ರಿಕೇಟಿಗ ಕೇಶವ್ ಮಹಾರಾಜ್

Sports News: ಕೆಲ ದಿನಗಳ ಹಿಂದಷ್ಟೇ ದಕ್ಷಿಣ ಆಫ್ರಿಕಾದ ಕ್ರಿಕೇಟಿಗ ಕೇಶವ್ ಮಹಾರಾಜ್ ಮೈದಾನಕ್ಕೆ ಬಂದಾಗ, ರಾಮ್ ಸೀಯಾ ರಾಮ್ ಹಾಡು ಹಾಡಬೇಕೆಂದು ಬೇಡಿಕೆ ಇಟ್ಟಿದ್ದರು. ಏಕೆಂದರೆ ಅವರಿಗೆ ರಾಮನ ಭಜನೆ ಎಂದರೆ ಭಾರೀ ಪ್ರೀತಿ ಎಂದು ಅವರೇ ಹೇಳಿದ್ದರು. ಇದೀಗ, ಅಯೋಧ್ಯೆ ರಾಮಮಂದಿರ ಉದ್ಘಾಟನೆಗಾಗಿ ಕೇಶವ್ ಮಹಾರಾಜ್ ವೀಡಿಯೋ ಮಾಡಿ, ವಿಶ್ ಮಾಡಿದ್ದಾರೆ. ಈ...

ಅಯೋಧ್ಯೆ ರಾಮಮಂದಿರಕ್ಕೆ ಅಫ್ಘಾನಿಸ್ತಾನದಿಂದ ಬಂದಿದೆ ಉಡುಗೊರೆ

International News: ಜನವರಿ 22ರಂದು ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನಾ ಕಾರ್ಯಕ್ರಮವಿದ್ದು, ಈಗಾಗಲೇ ಪ್ರಪಂಚದ ಹಲವೆಡೆಯಿಂದ, ರಾಮನಿಗಾಗಿ ಹಲವು ಉಡುಗೊರೆಗಳು ಬಂದಿದೆ. ಬೀಗದ ಕೈ, ಉದ್ದಿನಕಡ್ಡಿ, ಲಾಡು, ಪಾದುಕೆ, ಬೆಳ್ಳಿ ಇಟ್ಟಿಗೆ ಹೀಗೆ ರಾಶಿ ರಾಶಿ ಉಡುಗೊರೆಗಳು, ರಾಮಮಂದಿರಕ್ಕೆ ಬರುತ್ತಿದೆ. ಅದೇ ರೀತಿ ಇದೀಗ, ಅಫ್ಘಾನಿಸ್ತಾನದಿಂದಲೂ ಉಡುಗೊರೆ ಬಂದಿದೆ. ಅಫ್ಘಾನಿಸ್ತಾನದಿಂದ 2 ಕೆಜಿ ಕುಂಕುಮದ ಜೊತೆಗೆ, ಕಾಬೂಲ್...
- Advertisement -spot_img

Latest News

ಮಂಗಳಮುಖಿಯ ವೇಷ ಧರಿಸಿ, ಅವರ ಜೀವನವನ್ನು ಎಕ್ಸಿಪಿರಿಯನ್ಸ್ ಮಾಡಿದ್ದ ಯೂಟ್ಯೂಬರ್ ವಿಕಾಸ್ ಗೌಡ

Web News: ಸ್ಯಾಂಡಲ್‌ವುಡ್‌ನ ಚಾಲೆಂಜಿಂಗ್ ಸ್ಟಾರ್ ದರ್ಶನ್ ಆದ್ರೆ, ಯೂಟ್ಯೂಬ್‌ನ ಚಾಲೆಂಜಿಂಗ್ ಸ್ಟಾರ್ ವಿಕಾಸ್ ಗೌಡ ಅಂತನೇ ಹೇಳ್ಬಹುದು. ಯಾಕಂದ್ರೆ ಅವರು ಹಲವು ರೀತಿಯ ಪ್ರಯೋಗಗಳನ್ನು...
- Advertisement -spot_img