ಕೆಆರ್ ಪುರ: ಕೆಆರ್ ಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ ಮೋಹನ್ ಬಾಬು ಪರ ಇಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಬೃಹತ್ ರೋಡ್ ಶೋ ನಡೆಸಿ ಮತಯಾಚಿಸಿದರು.
ವಿಜಿನಾಪುರ ವಾರ್ಡ್ , ಹೊರಮಾವು ವಾರ್ಡ್ ರಾಮಮೂರ್ತಿನಗರ ವಾರ್ಡ್ ಗಳ ಪ್ರಮುಖ ರಸ್ತೆಗಳಲ್ಲಿ ನೂರಾರು ಕಾರ್ಯಕರ್ತರೊಂದಿಗೆ ರೋಡ್ ಶೋ ನಡೆಸಿದರು. ಬಿಜೆಪಿ ಪಕ್ಷದ ಸರ್ಕಾರದ...
ಮಂಡ್ಯ: ಮದ್ದೂರಿನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅಬ್ಬರದ ಪ್ರಚಾರ ಮಾಡಿದ್ದು, ಮದ್ದೂರು ಕ್ಷೇತ್ರದ ಕೈ ಅಭ್ಯರ್ಥಿ ಉದಯ್ ಪರ ಪ್ರಚಾರ ಮಾಡಿದ್ದಾರೆ.
ಮದ್ದೂರು ಉಗ್ರನರಸಿಂಹ ಸ್ವಾಮಿ ದೇಗುಲದಿಂದ ಡಿಕೆಶಿ ರೋಡ್ ಶೋ ಆರಂಭಿಸಿದ್ದು, ಮೆರವಣಿಗೆಯಲ್ಲಿ ಸಾವಿರಾರು ಜನರು ಭಾಗಿಯಾಗಿದ್ದರು.
ಮದ್ದೂರಿನಿಂದ ಕೊಪ್ಪ ವೃತ್ತದವರೆಗೂ ಡಿಕೆಶಿ ರೋಡ್ ಶೋ ನಡೆದಿದ್ದು, ಐದು ಉಚಿತ ಭರವಸೆಗಳ ಮೂಲಕ ಜನರ ಬಳಿ...
ಮಂಡ್ಯ: ಮಂಡ್ಯದ ಬಸರಾಳು ಗ್ರಾಮದಲ್ಲಿ ಸಂಸದೆ ಸುಮಾಲತಾ ಮತ ಪ್ರಚಾರಕ್ಕೆ ಇಳಿದಿದ್ದು, ಬಿಜೆಪಿ ಅಭ್ಯರ್ಥಿ ಅಶೋಕ್ ಜಯರಾಂ ಪರ ಮತಯಾಚನೆ ಮಾಡಿದ್ದಾರೆ.
ಮತ ಪ್ರಚಾರಕ್ಕೆ ಬಂದ ಸಂಸದೆ ಸುಮಲತಾಗೆ ಕಾರ್ಯಕರ್ತರು ಅದ್ಧೂರಿಯಾಗಿ ಸ್ವಾಗತಿಸಿದ್ದಾರೆ.
ಬೃಹತ್ ರೋಡ್ ಶೋ ಮೂಲಕ ಸಂಸದೆ ಸುಮಲತಾ ಮತಯಾಚಿಸಿದ್ದಾರೆ. ಬಸರಾಳು ಸಂತೆ ಮೈದಾನದಿಂದ ಪ್ರಮುಖ ರಸ್ತೆಯಲ್ಲಿ ರೋಡ್ ಶೋ ನಡೆಸಿದ ಸುಮಲತಾ, ಎಸ್....
ಕೆ.ಆರ್.ಪುರ: ಮತದಾನಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಇದ್ದು, ಅಭ್ಯರ್ಥಿಗಳ ಚುನಾವಣಾ ಪ್ರಚಾರ ಶುರುವಾಗಿದೆ.
ನಟ ಧ್ರುವ ಸರ್ಜಾ ಚುನಾವಣಾ ಅಖಾಡಕ್ಕೆ ಧುಮುಕಿದ್ದು, ಕೆಆರ್ ಪುರ ಕ್ಷೇತ್ರದಲ್ಲಿ ರೋಡ್ ಶೋ ನಡೆಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಮೋಹನ್ ಬಾಬು ಪರ, ಧ್ರುವ ಸರ್ಜಾ ಭರ್ಜರಿ ಮತ ಬೇಟೆ ನಡೆಸಿದರು.
ಕೆಆರ್.ಪುರ ಕ್ಷೇತ್ರದ ಚನ್ನಸಂದ್ರ ಬ್ರಿಡ್ಜ್, ಮುನೇಶ್ವರನಗರ, ದಾಸಪ್ಪ ಬಡಾವಣೆ,...
ಮಂಡ್ಯ: ಮದ್ದೂರಿಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಆಗಮಿಸಿದ್ದು, ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ನಡೆಸಿದ್ದಾರೆ..
ಬಿಜೆಪಿ ಅಭ್ಯರ್ಥಿ ಎಸ್ಪಿ ಸ್ವಾಮಿ ಪರ ನಡ್ಡಾ ಪ್ರಚಾರ ಮಾಡಿದ್ದು, ಮದ್ದೂರಿನಲ್ಲಿ ರೋಡ್ ಶೋ ನಡೆಸಿದ್ದಾರೆ.
ಮದ್ದೂರಿನ ಐ.ಬಿ ವೃತ್ತದಿಂದ ಕೊಲ್ಲಿ ವೃತ್ತದವರೆಗೆ ರೋಡ್ ಶೋ ನಡೆದಿದ್ದು, ಕಾರ್ಯಕರ್ತರು, ಪುಷ್ಪವೃಷ್ಟಿ ಸಲ್ಲಿಸಿ, ರಾಷ್ಟ್ರೀಯ ಅಧ್ಯಕ್ಷ ನಡ್ಡಾಗೆ ಅದ್ದೂರಿ ಸ್ಚಾಗತ...
ಹಾಸನ: ಬೇಲೂರು: ಜೆಡಿಎಸ್ ಅಭ್ಯರ್ಥಿ ಕೆ.ಎಸ್.ಲಿಂಗೇಶ್ ಪರ ಮತಯಾಚನೆಗೆ ಕಾರ್ಯಕರ್ತರು ಬಂದಾಗ ಪೇಟೇಹಳ್ಳಿ ಗ್ರಾಮಸ್ಥರು ಘೇರಾವ್ ಹಾಕಿದ್ದಾರೆ.
ಬೇಲೂರು ತಾಲೂಕು ಮಾದೀಹಳ್ಳಿ ಹೋಬಳಿ ಪೇಟೇಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಕಳೆದ ಐದು ವರ್ಷಗಳಿಂದ ಗ್ರಾಮಕ್ಕೆ ಬಾರದ ಶಾಸಕರಿಗೆ ಇಂದು ಮತ ಬೇಕೆಂದು ಕೇಳಲು ಬಂದಿದ್ದೀರ ಎಂದು ಗ್ರಾಮದ ಮಹಿಳೆಯರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಸ್ತೆ ಹಾಳಾಗಿದೆ. ಚರಂಡಿಗಳಿಲ್ಲಾ...
ಮಂಡ್ಯ: ಮಂಡ್ಯದಲ್ಲಿ ಬಿಜೆಪಿ ಅಭ್ಯರ್ಥಿ ಅಶೋಕ್ ಜಯರಾಂ ರೋಡ್ ಶೋ ನಡೆಸಿದ್ದಾರೆ. ಮಂಡ್ಯ ನಗರದ ಕಾಳಿಕಾಂಬ ದೇವಸ್ಥಾನದಿಂದ ಬೃಹತ್ ರೋಡ್‌ಶೋ ಆರಂಭಿಸಿದ್ದು, ಬೈಕ್ ರ್ಯಾಲಿ ಮೂಲಕ ಮೆರವಣಿಗೆಗೆ ಚಾಲನೆ ನೀಡಲಾಗಿದೆ.
ಈ ವೇಳೆ ವಿವಿಧ ಕಲಾತಂಡಗಳು ಮೆರವಣಿಗೆಗೆ ಮೆರುಗು ನೀಡಿದವು. ಬೃಹತ್ ಹಾರ ಹಾಗೂ ಪುಷ್ಪವೃಷ್ಟಿ ಸಲ್ಲಿಸಿ ಅಶೋಕ್ ಜಯರಾಂರನ್ನು ಕಾರ್ಯಕರ್ತರು ಸ್ವಾಗತಿಸಿದರು. ಈ ವೇಳೆ...
ಮಂಡ್ಯ: ಮಂಡ್ಯ ಜಿಲ್ಲೆಯ ನಾಗಮಂಗಲಕ್ಕೆ ಸ್ಮೃತಿ ಇರಾನಿ ಆಗಮಿಸಿದ್ದು, ಬಿಜೆಪಿ ಪರ ರೋಡ್ ಶೋ ನಡೆಸಿ, ಮತಯಾಚನೆ ಮಾಡಿದ್ದಾರೆ.
ನಾಗಮಂಗಲ ಸರ್ಕಾರಿ ಕಾಲೇಜು ಆವರಣಕ್ಕೆ ಹೆಲಿಕ್ಯಾಪ್ಟರ್ ಮೂಲಕ ಸಚಿವೆ ಸ್ಮೃತಿ ಇರಾನಿ ಆಗಮಸಿದ್ದು, ಸಚಿವೆಯ ಸ್ವಾಗತಕ್ಕೆ ಸುಧಾ ಶಿವರಾಮೇಗೌಡರ ಜೊತೆ ಪತಿ ಶಿವರಾಮೇಗೌಡ ಮಗ ಚೇತನ್ ಕೂಡ ಸಾಥ್ ನೀಡಿದರು.
ನಾಗಮಂಗಲ ವಿಧಾನ ಸಭಾ ಕ್ಷೇತ್ರದ ಅಭ್ಯರ್ಥಿ...
ಹಾಸನ: ಬಿಜೆಪಿ ಪಕ್ಷದ ಅಭ್ಯರ್ಥಿ ಪ್ರೀತಂ ಜೆ. ಗೌಡರ ಪರ ಚುನಾವಣೆ ಪ್ರಚಾರಕ್ಕಾಗಿ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಬೈಕ್ ರ‍್ಯಾಲಿಯಲ್ಲಿ ಪಾಲ್ಗೊಂಡು ತಾವೆ ಡಬಲ್ ರೇಡಿಂಗ್ ಚಾಲನೆ ಮಾಡುವುದರ ಮೂಲಕ ಗಮನಸೆಳೆದ್ರೆ. ಕೊನೆಯಲ್ಲಿ ಶಾಸಕ ಪ್ರೀತಂ ಗೌಡ ಅವರು ಮಹಾವೀರ ವೃತ್ತದಲಿ ಕಾರ್ಯಕರ್ತರ ಜೊತೆ ವಾಹನದ ಮೇಲೆ ಹಾಡಿಗೆ ನೃತ್ಯ...
ಹಾಸನ: ಹಾಸನದ 80 ಅಡಿ ರಸ್ತೆಯಲ್ಲಿ ಜೆಡಿಎಸ್ ಪ್ರಚಾರ ಸಭೆ ನಡೆದಿದ್ದು, ಈ ಸಭೆಯಲ್ಲಿ ಮಾತನಾಡಿದ ಮಾಜಿ ಪ್ರಧಾನಿ ದೇವೇಗೌಡರು, ಪ್ರೀತಂಗೌಡ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಕಳೆದ ಬಾರಿ ರಾಹುಲ್‌ಗಾಂಧಿ ಅವರು ದೇವೇಗೌಡರು ಭಾರತೀಯ ಜನತಾ ಪಾರ್ಟಿಯ ಬಿ ಟೀಂ ಅಂತ ಹೇಳಿದ ಒಂದೇ ಒಂದು ಮಾತಿನಿಂದ ಒಂದು ಸಣ್ಣ ತಪ್ಪು ಆಯ್ತು. ಒಂದೇ ಒಂದು...
Sandalwood: ನಟ ವಿನೋದ್ ಪ್ರಭಾಕರ ಕೆಲ ದಿನಗಳ ಹಿಂದೆ ಅನಾರೋಗ್ಯದಿಂದ ಆಸ್ಪತ್ರೆ ಸೇರಿದ್ದರು. ಇದೀಗ ಚಿಕಿತ್ಸೆ ಪಡೆದು, ಆರೋಗ್ಯವಾಗಿರುವ ವಿನೋದ್ ಮಾಧ್ಯಮಕ್ಕೆ ಸ್ಪಷ್ಟನೆ ನೀಡಿದ್ದಾರೆ.
ನನಗೆ ಹೃದಯಾಘಾತವಾಗಿರಲಿಲ್ಲ....