Monday, October 6, 2025

ಜಿಲ್ಲಾ ಸುದ್ದಿಗಳು

ನಿವೃತ್ತ ಹಿರಿಯ ಕೆಎಎಸ್ ಅಧಿಕಾರಿ ಎಎಪಿ ಸೇರ್ಪಡೆ

www.karnatakatv.net : ರಾಜ್ಯದ ಹಿರಿಯ ಕೆಎಎಸ್ ಅಧಿಕಾರಿ ಹಾಗೂ ಕನ್ನಡ ನಾಡು-ನುಡಿಯ ಬಗ್ಗೆ ಅಪಾರ ಕಾಳಜಿಯುಳ್ಳ ನಾಯಕ ಎಂ.ರವಿಶಂಕರ್‌ರವರು ಇಂದು ಆಮ್‌ ಆದ್ಮಿ ಪಾರ್ಟಿ ಸೇರಿದ್ದಾರೆ. ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿರುವ ಎಂ.ರವಿಶಂಕರ್‌ರವರು ಮೂಲತಃ ಕೋಲಾರ ಜಿಲ್ಲೆಯ ಮಾಲೂರಿನವರು. ಬಿಇ ಪದವೀಧರರು ಹಾಗೂ ಪಿಜಿಡಿಎಂ ಸ್ನಾತಕೋತ್ತರ ಪದವೀಧರರಾದ ಇವರು ರಾಜ್ಯದ ವಿವಿಧ ಇಲಾಖೆಗಳಲ್ಲಿ ಕೆಎಎಸ್‌ ಅಧಿಕಾರಿಯಾಗಿ 38...

ಎಸ್ಎಸ್ಎಲ್ಸಿ ಪರೀಕ್ಷೆ ಕೇಂದ್ರಗಳಿಗೆ ಶಾಸಕ ಅನಿಲ್ ಬೆನಕೆ ಭೇಟಿ

www.karnatakatv.net : ಬೆಳಗಾವಿ: ಜುಲೈ 19 ಮತ್ತು 22 ರಂದು ನಡೆಯಲಿರುವ sslc ಪರೀಕ್ಷೆಗಳನ್ನು ಕೋವಿಡ್ ಸುರಕ್ಷತಾ ಕ್ರಮಗಳೊಂದಿಗೆ ಪರೀಕ್ಷೆ ನಡೆಸಲು  ಜಿಲ್ಲಾಡಳಿತ ತೀರ್ಮಾನಿಸಿದ್ದು, ಪೂರಕ ಸಿದ್ಧತೆ ಮಾಡಿಕೊಂಡಿದೆ. ಪರೀಕ್ಷಾ ಕೇಂದ್ರಗಳಿಗೆ ಈಗಾಗಲೇ ಸ್ಯಾನಿಟೈಸರ್ ಮಾಡಿದ್ದು, ಸಾಮಾಜಿಕ ಅಂತರ ಮಾಸ್ಕ್ ಅವಶ್ಯ ಕ್ರಮಗಳನ್ನು  ನಿಭಾಯಿಸಲು ಎಲ್ಲಾ ಪರೀಕ್ಷಾ ಕೇಂದ್ರಗಳಿಗೆ ಜಿಲ್ಲಾಡಳಿತ ತಿಳಿಸಿದೆ. ಇದೆ ವೇಳೆ...

ದೆಹಲಿಯಲ್ಲಿ ಬಿಎಸ್ ವೈ ಅವರು ಶ್ರೀ ಜೆ.ಪಿ. ನಡ್ಡಾ ಅವರನ್ನು ಭೇಟಿಮಾಡಿದರು

www.karnatakatv.net : ಇಂದು ಮುಖ್ಯ ಮಂತ್ರಿ ಬಿಎಸ್ ಎಡಿಯೂರಪ್ಪನವರು  ದೆಹಲಿಯಲ್ಲಿ ಬಿಜೆಪಿ ಪಕ್ಷದ ರಾಷ್ಟೀಯ ಅಧ್ಯರಾದ ಸನ್ಮಾನ್ಯ ಶ್ರೀ ಜೆ.ಪಿ. ನಡ್ಡಾ ಅವರನ್ನು ಭೇಟಿ ಮಾಡಿ ಪ್ರಚಲಿತ ವಿದ್ಯಮಾನಗಳ ಕುರಿತು ಮಾತುಕತೆ ನಡೆಸಿದರು. ರಾಜ್ಯ ರಾಜಕೀಯ ಬಗ್ಗೆ ಚರ್ಚೆಮಾಡುವುದಾಗಿ ತಿಳಿಸಿದರು  ಈ ಸಂದರ್ಭದಲ್ಲಿ ಮಾನ್ಯ ರಾಷ್ಟ್ರೀಯ ಅಧ್ಯಕ್ಷರಿಗೆ ಗೌರವ ಸಲ್ಲಿಸಲಾಯಿತು. https://www.youtube.com/watch?v=IoBwBbYh_wQ https://www.youtube.com/watch?v=3Kb6L-jIfGo https://www.youtube.com/watch?v=U_q6IuhhNnI

4 ನೇ ತರಗತಿ ಹುಡುಗನ ಪರಿಸರ ಕಾಳಜಿಗೆ ಸಲಾಂ..!

www.karnatakatv.net : ರಾಯಚೂರು: ಕಲಿಯುತ್ತಿರುವುದು ಕೇವಲ 4 ನೇತರಗತಿ. ಆದರೆ ಈತನಿಗೆ ಇರುವ ಪರಿಸರ ಕಾಳಜಿ ಅಪಾರ. ಕಳೆದ ಎರಡು ವರ್ಷಗಳಿಂದ ಬಾಧಿಸುತ್ತಿರುವ ಕರೋನಾ ಮಹಾಮಾರಿ ಹಿನ್ನಲೆ ಶಾಲೆಗಳು ಮುಚ್ಚಿ ಹೋಗಿವೆ. ಮನೆಯಲ್ಲಿ ಸುಮ್ಮನೆ ಕುಳಿತು ಮಾಡುವುದಾದರೂ ಏನು.. ? ಎಂಬ ಪ್ರಶ್ನೆಗೆ ಈ ಬಾಲಕ ಕಂಡುಕೊಂಡ ಉತ್ತರ ಪರಿಸರ ಸಂರಕ್ಷಣೆ. ಕಲಿಕೆಯ ಬಿಡುವಿನ...

ಅಂಗನವಾಡಿಯಲ್ಲಿ ವಿಷಪೂರಿತ ಜಂತು

www.karnatakatv.net : ರಾಯಚೂರು:ವಿಷಪೂರಿತ ಹಾವು ಕಂಡು ಆತಂಕಗೊಂಡ ಗ್ರಾಮಸ್ಥರು ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಚಿಕ್ಕ ಕಡಬೂರಿನ ಅಂಗನವಾಡಿ 1ರಲ್ಲಿ ಕಂಡು ಬಂದ ಹಾವು. ಮಕ್ಕಳು ಹಾಗೂ ಗೃಹಿಣಿ, ಬಾಣಂತಿಯರಿಗೆ ವಿತರಿಸಬೇಕಿದ್ದ ಆಹಾರ ಸಾಮಗ್ರಿ ಸ್ಥಳದಲ್ಲೇ ಇದ್ದ ಹಾವು ಆಹಾರ ಸಾಮಾಗ್ರಿ ತೆಗದು ಹಾವು ಕೊಂದ ಗ್ರಾಮಸ್ಥರು . ಅಂಗನವಾಡಿ ಸುತ್ತಲೂ ಗಿಡ ಗಂಟಿ ಬೆಳೆದಿದ್ರಿಂದ...

ಕೋವಿಡ್- 19 ಕುರಿತು ಬೀದಿ ನಾಟಕದಿಂದ ಜಾಗೃತಿ

www.karnatakatv.net : ರಾಯಚೂರು : ಕೋವಿಡ್ ೧೯ ಕುರಿತು ಜಾಗೃತಿ ಮೂಡಿಸುತ್ತಿರುವ ಕಲಾ ತಂಡ. ಕೋವಿಡ್ ಕುರಿತು ಪ್ರಧಾನಿ ಮೋದಿಜಿ ಮಾತನ್ನೂ ಜನ ಕೇರ್ ಮಾಡದ ಹಿನ್ನಲೆಯಲ್ಲಿ ಸಿದ್ಧಾರ್ಥ್ ಅಂಬೇಡ್ಕರ್ ಗ್ರಾಮೀಣಾಭಿವೃದ್ಧಿ ಮತ್ತು ಸಾಂಸ್ಕೃತಿಕ ಸೇವಾ ಸಂಸ್ಥೆಯಿಂದ ಹಳ್ಳಿ ಹಳ್ಳಿಗಳಿಗೆ ತೆರಳಿ ಬೀದಿ ನಾಟಕದ ಮೂಲಕ ಜಾಗೃತಿ ಮೂಡಿಸುತ್ತಿರುವ ಕಲಾವಿದರು. ಕರೋನಾ ಮಹಾಮಾರಿ ತಡೆಗಟ್ಟುವುದು...

ಕಳ್ಳನ ಕೃತ್ಯ ಬಿಚ್ಚಿಟ್ಟ ಸಿಸಿ ಟಿವಿ

ಹೋಟೆಲ್ ಒಂದರ ಮುಂಭಾಗದಲ್ಲಿ ನಿಲ್ಲಿಸಿದ ಡಿಯೊ ಸ್ಕೂಟರ ದ್ವಿ ಚಕ್ರವಾಹನವನ್ನು, ಹಾಡು ಹಗಲೇ ಚಾಲಾಕಿ ಕಳ್ಳನೊಬ್ಬ ಎಗರಿಸಿಕೊಂಡು ಹೋದ ಘಟನೆ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ನಡೆದಿದ್ದು, ಕಳ್ಳನ ಕೃತ್ಯವು ಹೊಟೆಲ್ ಸಿಸಿಟಿವಿಯಲ್ಲಿ ಸೆರೆಯಾಗಿದೆ. ವಿದ್ಯಾನಗರದ ಗುರುದತ್ತ ಭವನ ಗಾರ್ಡ್‌ನ ಹತ್ತಿರ, ಗೋಕುಲ ರಸ್ತೆಯ ಲಿಡಕರ್ ಕಾಲನಿ ನಿವಾಸಿ ಶಿವಾಜಿ ಕಾಂಬಳೆ ಎಂಬುವರು ಡಿಯೋ ಸ್ಕೂಟಿ ನಿಲ್ಲಿಸಿ...

ಆರ್ ಸಿ ಕಚೇರಿ ರದ್ದು ಪಡಿಸಿರುವ ಆದೇಶ ಹಿಂಪಡೆಯಲು ಕನ್ನಡ ಪರ ಹೋರಾಟಗಾರರಿಂದ ಆಗ್ರಹ

www.karnatakatv.net : ಬೆಳಗಾವಿ: ಬೆಳಗಾವಿ ಸೇರಿದಂತೆ ರಾಜ್ಯ ನಾಲ್ಕು ಪ್ರಾದೇಶಿಕ ಆಯುಕ್ತರ ಕಚೇರಿ ರದ್ದು ಪಡಿಸಲಾಗಿದೆ ಎಂದು ಕಂದಾಯ ಸಚಿವ ಆರ್ ಅಶೋಕ್ ಅವರು ಅದೇಶ ಹೊರಡಿಸಿರುವ ಹಿನ್ನೆಲೆಯಲ್ಲಿ ಬೆಳಗಾವಿಯ ಕನ್ನಡ ಪರ ಹೊರಾಟಗಾರರು ಪ್ರತಿಭಟನೆ ನಡೆಸಿದರು. ಇಂದು ಬೆಳಗಾವಿಯ ಪ್ರದೇಶಿಕ ಆಯುಕ್ತ ಕಚೇರಿಗೆ ತೇರಳಿದ ಕನ್ನಡಪರ ಹೊರಾಟಗಾರರು ಉಪ ಪ್ರಾದೇಶಿಕ ಆಯುಕ್ತೆ ಗೀತಾ ಕವಲಗಿ...

“ಯಡಿಯೂರಪ್ಪ ಬೆಂಬಲಿತ ಲಿಂಗಾಯತರನ್ನ ಕಾಂಗ್ರೆಸ್ ಗೆ ಕರೆತರ್ತೀನಿ”

ಬೆಳಗಾವಿ: 2023ರ ವಿಧಾನಸಭಾ ಚುನಾವಣೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಬೆಂಬಲಿತ ಲಿಂಗಾಯತ ನಾಯಕರನ್ನು ಕಾಂಗ್ರೆಸ್ ಗೆ ಕರೆತರುವ ಪ್ರಯತ್ನ ನಡೆಸಲಾಗುವುದು ಎಂದು ಮಾಜಿ ಸಚಿವ ಎಂ.ಬಿ.ಪಾಟೀಲ ಹೇಳಿದರು. ಶುಕ್ರವಾರ ಬೆಳಗಾವಿಯಲ್ಲಿ ನಗರದಲ್ಲಿರುವ ನಾಗನೂರು ಮಠಕ್ಕೆ ಭೇಟಿ ನೀಡಿ ಮಾಧ್ಯಮದವರೊಂದಿಗೆ ಮಾತನಾಡಿದರು. ಲಿಂಗಾಯತ ಸಮುದಾಯದ ಮಾಸ್ ಲೀಡರ್ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬರುವ ವಿಧಾನಸಭಾ ಚುನಾವಣೆಯ 2023ರಲ್ಲಿ...

ಪ್ರವಾಹ ಸಮಸ್ಯೆ ಎದುರಾದರೂ ಎದುರಿಸಲು ಸಿದ್ಧ: ಸಕಲ ಸಿದ್ಧತೆಯಲ್ಲಿ ಅಗ್ನಿಶಾಮಕ ಇಲಾಖೆ…!

www.karnatakatv.net : ಹುಬ್ಬಳ್ಳಿ: ಕಳೆದ ವರ್ಷ ಮಳೆರಾಯನ ಅಬ್ಬರಕ್ಕೆ ಜನ ಜೀವನವೇ ಅಸ್ತವ್ಯಸ್ಥಗೊಂಡಿತ್ತು. ಅಲ್ಲದೇ ಪ್ರವಾಹದಿಂದ ಜನರು ತಮ್ಮ ಬದುಕುವ ಆಸೆಯನ್ನು ಕೈ ಬಿಟ್ಟು ಆಕಾಶದತ್ತ ಮುಖ ಮಾಡಿದ್ದರೂ. ಆದರೆ ಈ ಭಾರಿ ಮಾತ್ರ ಅಗ್ನಿಶಾಮಕ ಹಾಗೂ ತುರ್ತು ಸೇವೆಗಳ ಇಲಾಖೆ ಸಾರ್ವಜನಿಕರ ಸೇವೆಗೆ ತಕ್ಷಣವೇ ಮುಂದಾಗಲು ಸಿದ್ಧತೆ ನಡೆಸಿಕೊಂಡಿದೆ. ಹಾಗಿದ್ದರೇ ಏನಿದು...
- Advertisement -spot_img

Latest News

25000ಕ್ಕೆ ಮನೆಯಲ್ಲೇ ಅಂಗಡಿ: ಬ್ಯುಸಿನೆಸ್ಸಲ್ಲಿ ಹೊಸ ಕ್ರಾಂತಿ: 12 ರಿಂದ 15000 ಲಾಭಗಳಿಸಿ

Web News: ನೀವು ಹೌಸ್‌ವೈಫ್ ಆಗಿದ್ದು ಅಥವಾ ಕೆಲಸ ಹುಡುಕಲು ತಡಕಾಡುತ್‌ತಿದ್ದರೆ, 25 ಸಾವಿರ ಬಂಡವಾಳ ಹಾಕಿ, ನೀವು ಮನೆಯಿಂದಲೇ ಸೀರೆ, ಬಟ್ಟೆ ಬ್ಯುಸಿನೆಸ್ ಆರಂಭಿಸಬಹುದು....
- Advertisement -spot_img