Web News: ನನಗೆ ವಿದ್ಯೆ ಇಲ್ಲ, ಕೆಲಸ ಇಲ್ಲ, ಬ್ಯುಸಿನೆಸ್ ಮಾಡಲು ಯಾವ ಐಡಿಯಾ ಇಲ್ಲಾ ಅನ್ನೋ ಚಿಂತೆ ನಿಮ್ಮದಾಗಿದ್ರೆ, ಈ ಲೇಖನ ನಿಮಗಾಗಿಯೇ. ಯಾಕಂದ್ರೆ ನಾವಿಂದು ಕೆಲವು ಮಷಿನ್ ಬಳಸಿ, ಮಾಡಬಹುದಾದ ಉದ್ಯಮದ ಬಗ್ಗೆ ವಿವರಿಸಲಿದ್ದೇವೆ.
ಪ್ರಿನ್ಸ್ ಮಷಿನರಿಯಲ್ಲಿ 3 ವಿಧದ ಮಷಿನರಿಗಳಿದೆ. ಈ ಮಷಿನ್ ಬಳಸಿ, ನೀವು ತಿಂಗಳಿಗೆ 1 ಲಕ್ಷ ರೂಪಾಯಿ ಗಳಿಸಬಹುದು. ಇನ್ನು ಇವರ ಬಳಿ 3 ಮಷಿನ್‌ಗಳಿದ್ದರೂ, ಗ್ರಾಹಕರಿಗೆ ಬೇಕಾದ ರೀತಿಯ ಮಷಿನ್‌ಗಳನ್ನು ಇವರೇ ತಯಾರಿಸಿಕ“ಡುತ್ತಾರೆ. ಏಕೆಂದರೆ, ಹುಬ್ಬಳ್ಳಿಯಲ್ಲಿ ಅವರದ್ದೇ ಆದ ಸ್ವಂತ ಮ್ಯಾನುಫ್ಯಾಕ್ಚರಿಂಗ್ ಕಂಪನಿ ಇದೆ.
ಇವರ ಬಳಿ ಪೇಪರ್ ಪ್ಲೇಟ್ ಮಾಡುವ ಮಷಿನ್ ಇದ್ದು, ಇದರ ಜತೆಗೆ 5 ಇನ್ 1 ಅಂದ್ರೆ 1 ಮಷಿನ್ ಬಳಸಿ 5 ರೀತಿಯ ವಸ್ತುಗಳನ್ನು ಮ್ಯಾನುಫ್ಯಾಕ್ಚರ್ ಮಾಡುವ ಮಷಿನ್ ಕೂಡ ಇವರ ಬಳಿ ಇದೆ. ಅಂದ್ರೆ ನೀವು 1 ಮಷಿನ್ ಬಳಸಿ, ಬೇರೆ ಬೇರೆ ರೀತಿಯ ಪ್ಲೇಟ್ಸ್ ತಯಾರು ಮಾಡಬಹುದು. ಇಂಥ ಪ್ಲೇಟ್ ತಯಾರಿಸಿ, ನೀವು ಬೇರೆ ಬೇರೆ ಕಾರ್ಯಕ್ರಮಕ್ಕೆ ಸಾರ್ವಜನಿಕ ಊಟ, ಆಹಾರ ವಿತರಣೆ ಮಾಡುವವರಿಗೆ, ಮದುವೆ ಮುಂಜಿ ಕಾರ್ಯಕ್ರಮಕ್ಕಾಗಿ ಪ್ಲೇಟ್ ಸೇಲ್ ಮಾಡಬಹುದು.
ಈ ಮಷಿನ್‌ನಿಂದ ನೀವು ಪಾನೀಪುರಿ ಪ್ಲೇಟ್‌ನಿಂದ ಹಿಡಿದು ಊಟದ ತಟ್ಟೆವರೆಗೂ ತಯಾರು ಮಾಡಿ, ಮಾರಬಹುದು. ಇನ್ನು ನೀವು ಸುಮ್ಮನೆ 1 ಲಕ್ಷ ಸಂಪಾದನೆ ಮಾಡಬಹುದು ಎಂದರಾಗುವುದಿಲ್ಲ. ಇದರ ಜತೆಗೆ ನೀವು ಮಷಿನ್ ಹೇಗೆ ಬಳಸಬೇಕು..? ಕಚ್ಚಾ ವಸ್ತುಗಳನ್ನು ಎಲ್ಲಿಂದ ತರಬೇಕು. ಇದನ್ನು ಮನೆಗೆ ತೆಗೆದುಕ“ಂಡು ಹೋಗಿ ಹೇಗೆ ಸೆಟಪ್ ಮಾಡಬೇಕು..? ಇತ್ಯಾದಿ ವಿವರಣೆ ತಿಳಿಯಲು ವೀಡಿಯೋ ನೋಡಿ. ಹೆಚ್ಚಿನ ಮಾಹಿತಿಗಾಗಿ 7406655765, 7996998811 ಈ ನಂಬರ್ ಸಂಪರ್ಕಿಸಿ.

