Monday, March 23, 2026

ರಾಜ್ಯ

ದೂರು ನೀಡಿದವರ ವಿರುದ್ದ ಬಿಬಿಎಂಪಿಯಿಂದ ಕಸದ ಭಯೋತ್ಪಾದನೆ : AAP ಮೋಹನ್ ದಾಸರಿ ಆರೋಪ

ಬೆಂಗಳೂರು : ಪ್ರತಿ ವರ್ಷ ಸಾವಿರಾರು ಕೋಟಿ ರೂಪಾಯಿಗಳನ್ನು ಬಿಬಿಎಂಪಿ ಕಸ ವಿಲೇವಾರಿಗೆ ಖರ್ಚು ಮಾಡುತ್ತದೆ ಆದರೆ 2016 ಬಿಟ್ಟರೆ ಒಂದು ಬಾರಿಯೂ 100 ಸ್ಥಾನದ ಒಳಗೆ ಬಂದಿಲ್ಲ. ಕಸ ವಿಲೇವಾರಿ ಪಾಲಿಕೆಯ ಮೂಲಭೂತ ಕರ್ತವ್ಯ ಈ ಪ್ರಮುಖ ಕೆಲಸವನ್ನೇ ಮರೆತು ದಂಧೆಯಲ್ಲಿ ತೊಡಗಿರುವ ಇದು ಇನ್ನು ಹತ್ತು ವರ್ಷ ಕಳೆದರೂ ಉತ್ತಮ ಸ್ಥಾನ...

ಶಾಲೆ ಶುರುವಾಗುವ ಬಗ್ಗೆ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ದೇನು..?

ರಾಜ್ಯ ಸರ್ಕಾರ ಶಾಲೆಗಳ ಪುನರಾರಂಭ ಮಾಡೋ ಬಗ್ಗೆ ಮಾಜಿ ಸಿಎಂ ಕುಮಾರಸ್ವಾಮಿ ಮಾತನಾಡಿದ್ದು, ಶಾಲೆ ಆರಂಭಿಸಬೇಡಿ ಎಂದು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಹೆಚ್ಡಿಕೆ, ರಾಜ್ಯ ಸರ್ಕಾರ ಶಾಲೆಗಳ ಪುನರಾರಂಭಕ್ಕೆ ಮುಂದಾಗಿದೆ. ಇದೇ ಸಂದರ್ಭದಲ್ಲಿ ವಠಾರ ಶಾಲೆಗೂ ಕೊರೋನಾ ವಕ್ಕರಿಸಿ ಆತಂಕ ಸೃಷ್ಟಿಸಿದೆ. ಎಲ್ಲ ಪೋಷಕರ ದುಗುಡ ಮತ್ತಷ್ಟು ಹೆಚ್ಚಾಗಿದೆ....

ಐಐಟಿ ಪರೀಕ್ಷೆಯ ರಿಸಲ್ಟ್ ಘೋಷಣೆ: ರ್ಯಾಂಕ್ ಗಿಟ್ಟಿಸಿಕೊಂಡ ನಾರಾಯಣ ನಾರ್ತ್ ಜೋನ್‌ನ 5 ವಿದ್ಯಾರ್ಥಿಗಳು..

17 ಸೆಪ್ಟೆಂಬರ್ 2020ರಂದು ದೆಹಲಿಯ ಐಐಟಿಯಲ್ಲಿ ನಡೆದ ಪರೀಕ್ಷೆಯ ರಿಸಲ್ಟ್ ಬಂದಿದೆ. ಈ ರಿಸಲ್ಟ್‌ನಲ್ಲಿ ಸಹಕಾರ ನಗರದ ನಾರಾಯಣ ನಾರ್ತ್ ಜೋನ್‌ನ 5 ವಿದ್ಯಾರ್ಥಿಗಳು ರ್ಯಾಂಕ್ ಪಡೆಯುವ ಮೂಲಕ ಕಾಲೇಜಿಗೆ ಕೀರ್ತಿ ತಂದಿದ್ದಾರೆ. https://youtu.be/kiKXXq2Ngp4 ಟಿ.ಚತುರ್ವೇದಿ ಎಂಬ ವಿದ್ಯಾರ್ಥಿ 149ನೇ ರ್ಯಾಂಕ್ ಪಡೆದಿದ್ದಾರೆ. ಜಿ.ಶಶಿಧರ್ ಹೆಗಡೆ 411ನೇ ರ್ಯಾಂಕ್ ಪಡೆದಿದ್ದಾರೆ. ಕೀರ್ತನ್ ಸುಧಾಕರ್ 439ನೇ ರ್ಯಾಂಕ್ ಪಡೆದಿದ್ದಾರೆ....

‘ನನ್ನನ್ನ ಕಾಪಾಡಲು ಅಜ್ಜ ಇದ್ದಾರೆ, ನನ್ನ ಬೆಂಬಲಕ್ಕೆ ಜನರಿದ್ದಾರೆ, ಇದಕ್ಕೆಲ್ಲ ಹೆದರುವುದಿಲ್ಲ’

ಬೆಳ್ಳಂಬೆಳಿಗ್ಗೆ ಟ್ರಬಲ್ ಶೂಟರ್ ಡಿಕೆಶಿ ಮನೆ ಮತ್ತು ಕಚೇರಿ ಮೇಲೆ ಸಿಬಿಐ ದಾಳಿ ನಡೆಸಿತ್ತು. ಡಿಕೆಶಿ ಮತ್ತು ಡಿಕೆ ಸುರೇಶ್‌ಗೆ ಸಂಬಂಧಿಸಿದ ಮನೆ ಮತ್ತು ಕಚೇರಿ ಮೇಲೆ ರೇಡ್ ನಡೆಸಿದ್ದ ಸಿಬಿಐ ಹಲವು ದಾಖಲೆಗಳನ್ನ ಕಲೆ ಹಾಕಿದೆ. ಸಂಜೆ ವೇಳೆಗೆ ರೇಡ್ ಮುಗಿದಿದ್ದು, ದಾಳಿ ಬಳಿಕ, ಡಿಕೆ ಬ್ರದರ್ಸ್ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದಾರೆ. https://youtu.be/ORZY-ii5IRo ಇಡೀ...

‘ಯಾವುದೇ ಒತ್ತಡಕ್ಕೂ ಹೆದರುವಂಥ ಮಗ ಅಲ್ಲ ನಾನು’

ಡಿಕೆಶಿ ಮನೆ ಮತ್ತು ಕಚೇರಿ ಮೇಲೆ ಸಿಬಿಐ ದಾಳಿ ನಡೆಸಿದ ವಿಚಾರಕ್ಕೆ ಸಂಬಂಧಿಸಿದಂತೆ ಟ್ರಬಲ್ ಶೂಟರ್ ಡಿ.ಕೆ.ಶಿವಕುಮಾರ್ ಮಾಧ್ಯಮದ ಜೊತೆ ಮಾತನಾಡಿದ್ದಾರೆ. https://youtu.be/ORZY-ii5IRo ನಿಮ್ಮ ಪ್ರೀತಿ ಅಭಿಮಾನಕ್ಕೆ ನಾನು ಚಿರಋಣಿ. ನಿಮ್ಮ ಋಣ ತೀರಿಸಲು ಸಾಧ್ಯವಿಲ್ಲ. ನಾನು, ನನ್ನ ಕುಟುಂಬದ ಕಡೆಯಿಂದ ನಿಮಗೆಲ್ಲರಿಗೂ ನಮಸ್ಕಾರ. ಬೆಳಿಗ್ಗೆಯಿಂದ ಮನೆ ಮುಂದೆ, ಬೇರೆ ಕಡೆ ಎಲ್ಲ ನನ್ನ ಸಲುವಾಗಿ...

ಬೆಳ್ಳಂಬೆಳಿಗ್ಗೆ ಟ್ರಬಲ್ ಶೂಟರ್ ಡಿಕೆಶಿಗೆ ಸಿಬಿಐ ಶಾಕ್..!

ಟ್ರಬಲ್ ಶೂಟರ್ ಡಿ.ಕೆ.ಶಿವಕುಮಾರ್‌ಗೆ ಇಂದು ಬೆಳ್ಳಂಬೆಳಿಗ್ಗೆ 6 ಗಂಟೆ ಸುಮಾರಿಗೆ ಸಿಬಿಐ ಶಾಕ್ ನೀಡಿದ್ದು, ಬೆಂಗಳೂರಿನ ಸದಾಶಿವ ನಗರದಲ್ಲಿರುವ ನಿವಾಸದ ಮೇಲೆ ದಾಳಿ ನಡೆಸಿದೆ. ಇಷ್ಟೇ ಅಲ್ಲದೇ, ಡಿ.ಕೆ.ಸುರೇಶ್ ಮನೆ ಮೇಲೂ ಕೂಡ ಸಿಬಿಐ ದಾಳಿ ನಡೆಸಿದೆ. https://youtu.be/a4eylitLFv8 ಸಿಬಿಐ ದಾಳಿ ವೇಳೆ 50 ಲಕ್ಷ ರೂಪಾಯಿ ಸಿಕ್ಕಿದ್ದು, ಮಗಳು ಐಶ್ವರ್ಯಾಗೆ ಸಂಬಂಧಿಸಿದ ಒಡವೆಗಳನ್ನ ಕೂಡ ಪರಿಶೀಲಿಸಲಾಗಿದೆ....

ಬೆಂಕಿ ಅವಘಡದಿಂದ ಮೈತುಂಬ ಸುಟ್ಟ ಗಾಯಗಳಾದ್ರೂ, ಎಮರ್ಜೆನ್ಸಿ ಚಿಕಿತ್ಸೆ ಸಿಗದೇ ಪರದಾಡಿದ ಸಿಬ್ಬಂದಿಗಳು..!

ಬೆಂಗಳೂರು: ಯಲಹಂಕದ ಅನಂತಪುರ ಗೇಟ್ ಬಳಿ ಇರುವ ಕೆಪಿಟಿಸಿಎಲ್ ಪವರ್ ಪ್ಲಾಂಟ್‌ನಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, ದುರ್ಘಟನೆಯಲ್ಲಿ 15ಕ್ಕೂ ಹೆಚ್ಚು ಸಿಬ್ಬಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. https://youtu.be/_pLH5uUu0cI 11 ಕೆಪಿಟಿಸಿಎಲ್, 2 ಬಿಎಚ್​​ಇಎಲ್​​ ಹಾಗೂ ಇತರೆ ಇಬ್ಬರು ಇಂಜಿಯರ್‌ಗಳು ಗಾಯಗೊಂಡಿದ್ದು, ಎಲ್ಲರನ್ನೂ ನಗರದ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅನಂತ್‌ಪುರ ಗೇಟ್‌ ಬಳಿ ನಸುಕಿನ ಜಾವ...

ಶೇಫಡ್ಸ್ ಇಂಡಿಯಾ ಇಂಟರ್ನ್ಯಾಷನಲ್‌ನ 5ನೇ ವಾರ್ಷಿಕೋತ್ಸವ..

ಬೆಂಗಳೂರು: ಶೇಫಡ್ಸ್ ಇಂಡಿಯ ಇಂಟರ್ನ್ಯಾಷನಲ್ ನ 5ನೇ ವಾರ್ಷಿಕೋತ್ಸವ ರಾಜಾಜಿನಗರದ ಮಹಾಲಕ್ಷ್ಮಿ ಲೇಔಟ್ ನಲ್ಲಿ ಇರುವ ಕದಂಬ ಕನ್ವೆನ್ಷನ್ ಸೆಂಟರ್ ನಲ್ಲಿ ವರ್ಚುವಲ್ ಮೂಲಕ ಸಮಾವೇಶಗೊಂಡಿತು. https://youtu.be/DisHboS14sY https://youtu.be/ujUYUCJuMDE ಶೇಫಡ್ಸ್ ಇಂಡಿಯ ಇಂಟರ್ನ್ಯಾಷನಲ್ ನ ರಾಷ್ಟ್ರೀಯ ಅಧ್ಯಕ್ಷರು ಹಾಗೂ ಕರ್ನಾಟಕ ವಿಧಾನ ಪರಿಷತ್ ಸದಸ್ಯರಾದ ಶ್ರೀ ಅಡಗೂರು ಹೆಚ್. ವಿಶ್ವನಾಥ, ರಾಷ್ಟ್ರೀಯ ಸಂಚಾಲಕರಾದ ಶ್ರೀ ಹೆಚ್. ಎಂ.ರೇವಣ್ಣ,...

ಉತ್ತರಪ್ರದೇಶದಲ್ಲಿ ನಡೆದ ಅತ್ಯಾಚಾರ ವಿರೋಧಿಸಿ ಎಬಿವಿಪಿಯಿಂದ ಪ್ರೊಟೆಸ್ಟ್..!

ಯಲಹಂಕ: ಉತ್ತರಪ್ರದೇಶದಲ್ಲಿ ದಲಿತ ಯುವತಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಹಾಗೂ ಕೊಲೆ ಖಂಡಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್(ABVP) ಕಾರ್ಯಕರ್ತರು ಯಲಹಂಕ ತಾಲೂಕು ಕಚೇರಿ ಬಳಿ ಪ್ರತಿಭಟನೆ ನಡೆಸಿದರು. https://youtu.be/a4eylitLFv8 ಹತ್ರಾಸ್ ನಲ್ಲಿ ಯುವತಿ ಮೇಲೆ ಕ್ರೂರವಾಗಿ ಸಾಮೂಹಿಕ ಅತ್ಯಾಚಾರ ನಡೆಸಿದ್ದಲ್ಲದೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಸಾಕ್ಷ್ಯವನ್ನು ನಾಶಪಡಿಸುವ ದುರುದ್ದೇಶದಿಂದ ಯುವತಿಯ ನಾಲಿಗೆ ಕತ್ತರಿಸಿ...

ಈ ಚುನಾವಣೆ ಮದ್ದೂರು ರಾಜಕೀಯಕ್ಕೆ ಟರ್ನಿಂಗ್ ಪಾಯಿಂಟ್..!

ಕರ್ನಾಟಕ ಟಿವಿ ಮಂಡ್ಯ : ಹಳೇ ಮೈಸೂರು ಭಾಗದಲ್ಲಿ ಉಸಿರೇ ಇಲ್ಲದ ಬಿಜೆಪಿ ಕಳೆದ ಉಪಚುನಾವಣೆಯೆ ಸಂದರ್ಭದಲ್ಲಿ ಕೆ.ಆರ್ ಪೇಟೆಯಲ್ಲಿ ಗೆಲುವು ಸಾಧಿಸಿತ್ತು. ಈ ಮೂಲಕ ದಳಪತಿಗಳು ಹಾಗೂ ಕಾಂಗ್ರೆಸ್ ನಾಯಕರಿಗೆ ಶಾಕ್ ನೀಡಿತ್ತು.. ಇದೀಗ ಮದ್ದೂರು ವಿಧಾನಸಭಾ ಕ್ಷೇತ್ರದಲ್ಲಿ ಜಿಪಂ ಅಧ್ಯಕ್ಷೆ ನಾಗರತ್ನ ಅವರ ಪತಿ ಎಸ್ಪಿ ಸ್ವಾಮಿಗೌಡ ಬಿಜೆಪಿ ಪರ ಅಲೆ...
- Advertisement -spot_img

Latest News

TOXIC ಗೆ ‘ಧುರಂಧರ್ 3’ ಸೆಡ್ಡು? ಫ್ಯಾನ್ಸ್‌ಗೆ ಶಾಕ್ ಕೊಟ್ಟ ಪೋಸ್ಟ್!

‘ಧುರಂಧರ್ 2’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಭಾರೀ ಅಬ್ಬರ ಮಾಡುತ್ತಿದೆ. ಕೇವಲ ನಾಲ್ಕು ದಿನಗಳಲ್ಲಿ ಸುಮಾರು 450 ಕೋಟಿ ರೂಪಾಯಿ ಕಲೆಕ್ಷನ್ ಮಾಡಿ ಚಿತ್ರ ದೊಡ್ಡ...
- Advertisement -spot_img