Wednesday, April 23, 2025

Latest Posts

ಐಐಟಿ ಪರೀಕ್ಷೆಯ ರಿಸಲ್ಟ್ ಘೋಷಣೆ: ರ್ಯಾಂಕ್ ಗಿಟ್ಟಿಸಿಕೊಂಡ ನಾರಾಯಣ ನಾರ್ತ್ ಜೋನ್‌ನ 5 ವಿದ್ಯಾರ್ಥಿಗಳು..

- Advertisement -

17 ಸೆಪ್ಟೆಂಬರ್ 2020ರಂದು ದೆಹಲಿಯ ಐಐಟಿಯಲ್ಲಿ ನಡೆದ ಪರೀಕ್ಷೆಯ ರಿಸಲ್ಟ್ ಬಂದಿದೆ. ಈ ರಿಸಲ್ಟ್‌ನಲ್ಲಿ ಸಹಕಾರ ನಗರದ ನಾರಾಯಣ ನಾರ್ತ್ ಜೋನ್‌ನ 5 ವಿದ್ಯಾರ್ಥಿಗಳು ರ್ಯಾಂಕ್ ಪಡೆಯುವ ಮೂಲಕ ಕಾಲೇಜಿಗೆ ಕೀರ್ತಿ ತಂದಿದ್ದಾರೆ.

ಟಿ.ಚತುರ್ವೇದಿ ಎಂಬ ವಿದ್ಯಾರ್ಥಿ 149ನೇ ರ್ಯಾಂಕ್ ಪಡೆದಿದ್ದಾರೆ. ಜಿ.ಶಶಿಧರ್ ಹೆಗಡೆ 411ನೇ ರ್ಯಾಂಕ್ ಪಡೆದಿದ್ದಾರೆ. ಕೀರ್ತನ್ ಸುಧಾಕರ್ 439ನೇ ರ್ಯಾಂಕ್ ಪಡೆದಿದ್ದಾರೆ. ರಿಯಾಜ್ ಫಾರೂಕಿ 479ನೇ ರ್ಯಾಂಕ್ ಪಡೆದರೆ, ಗೌರವ್ 775ನೇ ರ್ಯಾಂಕ್ ಪಡೆದಿದ್ದಾರೆ.

ಇನ್ನು ನಾರಾಯಣ ಎಜುಕೇಶನಲ್ ಇನ್‌ಸ್ಟಿಟ್ಯೂಟ್ ನಿರ್ದೇಶಕರಾದ ಡಾ.ಪಿ. ಸಿಂಧೂರ ನಾರಾಯಣ್, ಪುನೀತ್ ಕೊಠಾಪಾ, ಎನ್‌.ವಿ.ನಾಗರಾಜು ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ.

- Advertisement -

Latest Posts

Don't Miss