ಬೆಂಗಳೂರಿನಲ್ಲಿ ಕಳೆದೆರಡು ದಿನಗಳಿಂದ ಸಂಪೂರ್ಣ ಮೋಡ ಕವಿದ ವಾತಾವರಣವಿದ್ದು ಇಂದು ಮದ್ಯಾಹ್ನ ಸಾಧಾರಣ ಮಳೆಯಾಗಿದೆ. ಬೆಂಗಳೂರಿನ ಹೆಬ್ಬಾಳ ವಿಜಯನಗರ,ನಾಗರಭಾವಿ ಚಂದ್ರಾ ಲೆಔಟ್ ಏರಿಯಾಗಳಲ್ಲಿ ಸಾಧಾರಣ ಮಳೆಯಾಗಿದ್ದು ಸಾಯಂಕಾಲ ಜಾಸ್ತಿ ಮಳೆಯಾಗುವ ಸಂಭವವಿದೆ.
ಹೊರಗಡೆ ಕೆಲಸಕ್ಕೆ ಹೋಗಿರುವ ಉದ್ಯೋಗಿಳು ಕೆಲಸ ಮುಗಿದ ತಕ್ಷಣ ಅಲ್ಲಿ ಇಲ್ಲಿ ಸುತ್ತಾಡದೆ ಬೇಗ ಬಂದು ಮನೆ ಸೇರಿಕೊಳ್ಳಿ ಯಾಕೆಂದರೆ ಈಗಾಗಲೆ ಬೆಂಗಳೂರಿನ...
Karavali News: ಸುರತ್ಕಲ್ : ಕರಾವಳಿಯ ಮೀನುಗಾರರ ಬದುಕನ್ನು ನಾನು ತೀರಾ ಹತ್ತಿರದಿಂದ ಕಂಡ ವನು. ಶ್ರಮಜೀವಿ ಮೀನುಗಾರರ ಸಮಸ್ಯೆಗಳ ಪರಿಹಾರಕ್ಕೆ ನನ್ನ ಹುದ್ದೆಯ ವ್ಯಾಪ್ತಿಯ ನೆಲೆಯಲ್ಲಿ ಸಹಾಯಹಸ್ತ ನೀಡಲು ಸದಾ ಸಿದ್ಧನಿರುವೆ ನು ಎಂದು ಕರ್ನಾಟಕ ವಿಧಾನ ಸಭೆಯ ನೂತನ ಸ್ಪೀಕರ್ ಯು. ಟಿ. ಖಾದರ್ ಅವರು ಅಭಿಪ್ರಾಯ ಪಟ್ಟರು.
ಜುಲೈ ತಾ.8 ರಂದು...
Piriyapattana News: ಪಿರಿಯಾಪಟ್ಟಣ: ಪಟ್ಟಣದ ಅರಸನ ಕೆರೆ ಸುತ್ತಲೂ ನಿರ್ಮಿಸಿರುವ ವಾಕಿಂಗ್ ಪಾತ್ ಸೂಕ್ತ ನಿರ್ವಹಣೆ ಇಲ್ಲದೆ ನಾಗರಿಕರು ವಾಯುವಿಹಾರ ನಡೆಸಲು ಕಷ್ಟವಾಗಿದೆ. ತ್ಯಾಜ್ಯ ನೀರು ಕೆರೆ ಒಡಲು ಸೇರಿ ಮಲಿನವಾಗುತ್ತಿದೆ.2013 -18ರ ಅವಧಿಯಲ್ಲಿ ಕೆ.ವೆಂಕಟೇಶ್ ಶಾಸಕರಾಗಿದ್ದಾಗ ಸಾರ್ವಜನಿಕರ ಮನವಿಗೆ ಸ್ಪಂದಿಸಿ ₹ 1.2 ಕೋಟಿ ವೆಚ್ಚದಲ್ಲಿ ಪಟ್ಟಣದ ಬಿ.ಎಂ.ರಸ್ತೆಗೆ ಹೊಂದಿಕೊಂಡಂತಿರುವ ಅರಸನ ಕೆರೆ...
ಹುಣಸೂರಿನ:- ಮಳೆಗಾಲ ಶುರುವಾದಾಗಿನಿಂದ ಸಾರ್ವಜನಿಕರು ಓಡಾಡುವ ರಸ್ತಗಳೆಲ್ಲ ಸಂಪೂರ್ಣ ಹಾಳಾಗಿ ಜನರು ರಸ್ತೆಗಿಳಿಯಲು ಪರದಾಡುವಂತಾಗಿದೆ ರಸ್ತೆ ಮಾತ್ರಗಳಲ್ಲದೆ ಬಸ್ಸು ನಿಲ್ದಾಣ ಕೂಡಾ ಸಂಪೂರ್ಣ ಹದಗೆಟ್ಟಿವೆ ನಾವು ಇಲ್ಲಿ ತೋರಿಸುತ್ತಿರುವ ಬಸ್ಸು ನಿಲ್ದಾಣ ಹುಣಸೂರು ನಗರ ಬಸ್ ನಿಲ್ದಾಣ ಬಸ್ಸನ್ನು ಹತ್ತಲು ಜನಗಳು ಹಿಂಜರಿಯುತಿದ್ದಾರೆ.
ಹುಣಸೂರು ಹೃದಯ ಭಾಗದಲ್ಲಿರುವ ಹಳೆ ಬಸ್ ಸ್ಟ್ಯಾಂಡ್ ಒಳಗೆ ಹೋಗುವ ರಸ್ತೆ...
Banglore News: ವಿಧಾನ ಸೌಧದಲ್ಲಿ ಭದ್ರತಾ ಲೋಪ ವರದಿಯಾದ ಬೆನ್ನಲ್ಲೇ ಇದೀಗ ಅಧಿಕಾರಿಗಳು ಬಿಗಿ ಭದ್ರತೆ ಕೈಗೊಂಡು ಪರಿಶೀಲನೆ ನಡೆಸುತ್ತಿದ್ದಾರೆ. ಈ ವೇಳೆ ಮಹಿಳೆಯೋರ್ವರ ಬ್ಯಾಗ್ ನಲ್ಲಿ ಚಾಕು ಪತ್ತೆಯಾಗಿದೆ.
ಕಲಾಪಕ್ಕೆ ಸಾಗುತ್ತಿರು ಎಲ್ಲರ ಐಡಿ ಕಾರ್ಡ್ ಪರಿಶೀಲನೆ ನಡೆಸುತ್ತಿರುವ ವೇಳೆ ಪ್ರತಿಯೊಬ್ಬರ ಬ್ಯಾಗ್ ಕೂಡಾ ಪರಿಶೀಲನೆ ಮಾಡಲಾಗಿತ್ತು. ಈ ವೇಳೆ ಮಹಿಳೆಯೋರ್ವರ ಬ್ಯಾಗ್ ನಲ್ಲಿ...
karavali News: ಕರಾವಳಿಯಲ್ಲಿ ಭಾನುವಾರದಂದು ಮಳೆ ತುಸು ತಗ್ಗಿದ್ದು, ದಕ್ಷಿಣ ಕನ್ನಡದಲ್ಲಿ ಕೆಲ ಕಾಲ ಬಿಸಿಲಿನ ವಾತಾವರಣ ಕಂಡುಬಂದರೆ ಉಡುಪಿಯಲ್ಲಿ ಹಲವೆಡೆ ಚಿಟಿ ಚಿಟಿ ಮಳೆಯಾಗಿದೆ.
ಜುಲೈ 10ರಿಂದ 13ರ ತನಕ ಉತ್ತಮ ಮಳೆಯಾಗುವ ಸಾಧ್ಯತೆ ಇದ್ದು ಹವಾಮಾನ ಇಲಾಖೆ ಮುನ್ಸೂಚನೆಯಾಗಿ ಯೆಲ್ಲೋ ಅಲರ್ಟ್ ಘೋಷಣೆ ಮಾಡಿದೆ. ಬೆಳ್ತಂಗಡಿ, ಉಜಿರೆ , ವೇಣೂರು ಮಂಡ್ತಾರು ,...
ರಾಯಚೂರು: ನಿಜಾಮರ ಕಾಲದ ಕಟ್ಟಡಗಳಿದ್ದೂ ದುರಸ್ತಿ ಭಾಗ್ಯ ಕಾಣದೆ ಮಳೆಗಾಲದಲ್ಲಿ ಕಛೇರಿಯ ಕಟ್ಟಡದ ಮೇಲ್ಛಾವಣಿಗಳು ನೆನೆದು ದಿನ ಪೂರ್ತಿ ನೀರು ತಟ ತಟ ನೀರು ಸೋರುತಿರುತ್ತದೆ. ಇಷ್ಟೆಲ್ಲ ಅವ್ಯವಸ್ಥೇ ಇದ್ದರೂ ಕಛೇರಿಗಳು ಮಾತ್ರ ದುರಸ್ತಗಿ ಭಾಗ್ಯ ಕಾಣುತಿಲ್ಲ.
ನಗರದಲ್ಲಿ ಕ್ಷೇತ್ರ ಶಿಕ್ಷಣಾಧಿಕಅರಿ ಕಛೇರಿ ಮತ್ತು ಜಿಲ್ಲಾ ಶಿಕ್ಷಣ ಮತ್ತು ಸಾಕ್ಷರತಾ ಉಪನಿರ್ದೇಶಕರ ಕಛೇರಿ ಮತ್ತು ಡಿಡಿಪಿಯು...
Hubli News : ಹುಬ್ಬಳ್ಳಿ : ಪತಿಯೇ ಪತ್ನಿಯ ತಲೆಗೆ ಕೊಡಲಿಯಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಗರದ ಆನಂದನಗರದ ಬ್ಯಾಹಟ್ಟಿ ಪ್ಲಾಟ್ ನಲ್ಲಿಂದು ಜುಲೈ.10 ಬೆಳಿಗ್ಗೆ ನಡೆದಿದ್ದು, ಜನತೆ ಬೆಚ್ಚಿ ಬಿದ್ದಿದ್ದಾರೆ.
ಮೊನ್ನೆಯಷ್ಟೇ ಪತಿರಾಯ ಪತ್ನಿಯನ್ನು ಕತ್ತು ಹಿಚುಕಿ ಕೊಲೆ ಮಾಡಿದ ಪ್ರಕರಣ ಮಾಸುವ ಮುನ್ನವೇ ಇಂದು ಬೆಳ್ಳಂಬೆಳಿಗ್ಗೆ ಮತ್ತೊಮ್ಮೆ ನೆತ್ತರು ಹರಿದಿದ್ದು,...
State News: ಸಧನ ನಡೆಯುವುದು ಒಂದು ವಾರವಾದರೂ ಇನ್ನೂ ಬಿಜೆಪಿ ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡಿಲ್ಲ. ಈ ವಿಚಾರವಾಗಿ ಇದೀಗ ಚರ್ಚೆಗಳು ಶುರುವಾಗಿದ್ದು ಗೃಹ ಸಚಿವ ಜಿ. ಪರಮೇಶ್ವರ್ ಹೇಳಿಕೆ ನೀಡಿದ್ದಾರೆ.
ವಿರೋಧ ಪಕ್ಷದ ನಾಯಕ ಆಯ್ಕೆ ವಿಚಾರವಾಗಿ, ಬಿಜೆಪಿಯಲ್ಲಿ ಒಳಜಗಳ ಇದೆ. ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡೋಕೆ ಆಗ್ತಾ ಇಲ್ಲಾ. ಒಂದು ವಾರ ಸಧನ...
Hubli News : ಕಲಘಟಗಿ ಮಾಜಿ ಶಾಸಕ ಸಿ.ಎಂ. ನಿಂಬಣ್ಣವರ್ ಬೆಂಗಳೂರಿನ ಭನ್ನೇರಘಟ್ಟ ರಸ್ತೆಯ ಅಪೋಲೋ ಆಸ್ಪತ್ರೆಯಲ್ಲಿ ನಿಧನವಾಗಿದ್ದಾರೆ. ಎಂ. ನಿಂಬಣ್ಣವರ್ 76ನೇ ವಯಸ್ಸಿನವರಾಗಿದ್ದಾರೆ. ತೀವ್ರ ಕಾಲು ನೋವಿನಿಂದ ಬಳಲುತ್ತಿದ್ದ ಅವರು ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ಜುಲೈ 9 ನಿಧನ ಹೊಂದಿದ್ದಾರೆ.
ಮಧ್ಯಾಹ್ನ 3 ಗಂಟೆಗೆ ಅಂತ್ಯ ಸಂಸ್ಕಾರ...