Monday, July 13, 2026

ರಾಜ್ಯ

ಬಳ್ಳಾರಿಯಲ್ಲಿ ಮರ್ಯಾದಾ ಹತ್ಯೆ : ಅನ್ಯಜಾತಿ ಯುವಕನನ್ನ ಪ್ರೀತಿಸಿದ್ದಕ್ಕೆ ಮಗಳನ್ನೇ ಕೊಂದ ತಂದೆ

ಬಳ್ಳಾರಿ: ಅನ್ಯಜಾತಿ ಯುವಕನನ್ನ ಪ್ರೀತಿಸಿದ್ದಕ್ಕೆ ತಂದೆಯೇ ಮಗಳನ್ನು ಕೊಂದ ಘಟನೆ ಕುಡುತಿನಿ ಪಟ್ಟಣದಲ್ಲಿ ನಡೆದಿದೆ. ಓಂಕಾರಗೌಡ ಎಂಬ ವ್ಯಕ್ತಿ ತನ್ನ ಮಗಳು ಅನ್ಯಕೋಮಿ ಯುವಕನನ್ನು ಪ್ರೀತಿಸಿದ್ದಾಳೆಂದು ಹೆಚ್ ಎಲ್ ಸಿ ಕಾಲುವೆಗೆ ತಳ್ಳಿ ಕೊಲೆಗೈದಿದ್ದಾರೆ. ಕೆಂಪೇಗೌಡರ ರಥಯಾತ್ರೆಗೆ ಅಡ್ಡಿಪಡಿಸಿದ ಬಿಜೆಪಿ ಮುಖಂಡ ವಿಜಯ್ ಕುಮಾರ್; ಟೇಕಲ್ ಮುಖಂಡರ ಆರೋಪ ಹೈಸ್ಕೂಲಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಓಂಕಾರ ಗೌಡ ಮಗಳು...

ಕೆಂಪೇಗೌಡರ ರಥಯಾತ್ರೆಗೆ ಅಡ್ಡಿಪಡಿಸಿದ ಬಿಜೆಪಿ ಮುಖಂಡ ವಿಜಯ್ ಕುಮಾರ್; ಟೇಕಲ್ ಮುಖಂಡರ ಆರೋಪ

ಕೋಲಾರ: ಮಾಲೂರು ತಾಲೂಕಿಗೆ ಕೆಂಪೇಗೌಡರ ರಥಯಾತ್ರೆ ಆಗಮಿಸಿದ ವೇಳೆ ಟೇಕಲ್ ಗ್ರಾಮದಲ್ಲಿ ಬಿಜೆಪಿಯ ಎರಡು ಬಣಗಳ ಮಧ್ಯೆ ಗಲಾಟೆ ನಡೆದಿತ್ತು, ಇನ್ನು ಬಿಜೆಪಿ ಮುಖಂಡ ಹೂಡಿ ವಿಜಯ್ ಕುಮಾರ್ ಟೇಕಲ್ ಗ್ರಾಮಸ್ತರನ್ನ ಅವಹೇಳನ ಮಾಡುವ ಹಾಗೆ ಮಾತನಾಡಿದ್ದಾರೆ. ಕೆಂಪೇಗೌಡರ ರಥಯಾತ್ರೆ ಟೇಕಲ್ ಗ್ರಾಮಕ್ಕೆ ಆಗಮಿಸಿದ ವೇಳೆ ಉದ್ದೇಶಪೂರ್ವಕವಾಗಿ ಅಡ್ಡಿಪಡಿಸಿ ಅವಮಾನಿಸಿದ್ದಾರೆ ಎಂದು ಟೇಕಲ್ ಗ್ರಾಮದ...

ಸುಧಾಕರ್ ರಾವ್ ಅಧ್ಯಕ್ಷತೆಯಲ್ಲಿ ರಾಜ್ಯ ಸರ್ಕಾರಿ ನೌಕರರ ವೇತನ ಪರಿಷ್ಕರಣೆ

ರಾಜ್ಯ ಸರ್ಕಾರಿ ನೌಕರರ ವೇತನ ಪರಿಷ್ಕರಣೆ ನಿವೃತ್ತ ಮುಖ್ಯ ಕಾರ್ಯದರ್ಶಿ ಸುಧಾಕರ್ ರಾವ್ ಅಧ್ಯಕ್ಷತೆಯಲ್ಲಿ ಏಳನೇ ಆಯೋಗವನ್ನು ರಚಿಸಲು ತೀರ್ಮಾನಿಸಲಾಗಿದೆ ಎಂದು ಮುಖ್ಯಂತ್ರಿ ಬಸವರಾಜ ಬೊಮ್ಮಾಯಿ ಇಂದು ಹೇಳಿದ್ದಾರೆ. ನಿಂತ ಲಾರಿಗೆ ಬೈಕ್ ಡಿಕ್ಕಿ, ಸ್ಥಳದಲ್ಲೇ ಮೂವರ ದುರ್ಮರಣ ರಾಜ್ಯದ ಸರ್ಕಾರಿ ನೌಕರರು ಬಹುದಿನಗಳಿಂದ ಸರ್ಕಾರಕ್ಕೆ ಒತ್ತಾಯಿಸುತ್ತಿದ್ದುದರಿಂದ 7ನೇ ವೇತನ ಆಯೋಗವನ್ನು ರಚಿಸಲು ನಿರ್ಧರಿಸಲಾಗಿದೆ ಎಂದು ಮುಖ್ಯಮಂತ್ರಿ...

ನಿಂತ ಲಾರಿಗೆ ಬೈಕ್ ಡಿಕ್ಕಿ, ಸ್ಥಳದಲ್ಲೇ ಮೂವರ ದುರ್ಮರಣ

ಕಲಬುರಗಿ: ನಿಂತ ಲಾರಿಗೆ ಬೈಕ್ ಡಿಕ್ಕಿ ಹೊಡೆದಿದ್ದು, ಬೈಕ್ ನಲ್ಲಿದ್ದ ಮೂವರು ಸ್ಥಳದಲ್ಲೆ ಮೃತಪಟ್ಟಿದ್ದಾರೆ. ಕಮಲಾಪುರ ಬಳಿಯ ಶಾಲೆ ಬಳಿ ಘಟನೆ ನಡೆದಿದೆ. ಗೋಗಿ ತಾಂಡಾದ ನಿವಾಸಿಗಳಾದ ಗೋವಿಂದ್ ರಾಠೋಡ್ (45), ಅವರ ಸಹೋದರನ ಮಕ್ಕಳಾದ ಯುವರಾಜ್ ರಾಠೋಡ್(17), ಸೋದರಳಿಯ ರಾಹುಲ ಖೇಮು ಚೌವಾಣ್ (17) ಮೃತ ದುರ್ದೈವಿಗಳು. ನೇಪಾಳದಲ್ಲಿ ಭೂಕಂಪ, ದೆಹಲಿಯಲ್ಲೂ ಕಂಪಿಸಿದ ಭೂಮಿ ದೇವರ...

ರಾಜ್ಯದ ಸರ್ಕಾರಿ ಮತ್ತು ಖಾಸಗಿ ಆಂಬುಲನ್ಸ್ ಗಳಿಗೆ ಜಿಪಿಎಸ್ ಅವಳಡಿಸಲು ಹೈಕೋರ್ಟ್ ನಿರ್ದೇಶನ

ಬೆಂಗಳೂರು: ರಾಜ್ಯದಲ್ಲಿನ ಎಲ್ಲಾ ಆಂಬುಲನ್ಸ್ ಗಳಿಗೆ ಜಿಪಿಎಸ್ ಅಳವಡಿಸಲು ಹೈಕೋರ್ಟ್ ಆದೇಶಿಸಿದೆ. ಭಾರತ್ ಪುನರುತ್ಥಾನ ಟ್ರಸ್ಟ್  ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿ, ಮುಖ್ಯ ನ್ಯಾಯಮೋರ್ತಿ ಪಿ.ಬಿ ವರಾಳೆ ನೇತೃತ್ವದ ವಿಭಾಗೀಯ ನ್ಯಾಯಪೀಠ ಇದನ್ನು ಆದೇಶಿಸಿದೆ. ಗ್ರಾಮಗಳ ಸಮಗ್ರ ಅಭಿವೃದ್ಧಿಗೆ “ದೂರದೃಷ್ಟಿ ಯೋಜನೆ” ಸಹಕಾರಿ: ಕೆ.ಗೋಪಾಲಯ್ಯ ವಿಚಾರಣೆ ವೇಳೆ ವಕೀಲರು’ಜಿಪಿಎಸ್ ಅಳವಡಿಸಿರುವುದರ ಬಗ್ಗೆ ಪರಿಶೀಲಿಸಿ ವರದಿ ಸಲ್ಲಿಸಲು 2020ರ...

ಕನ್ನಡದ ಹಿರಿಯ ನಟ ಲೋಹಿತಾಶ್ವ ನಿಧನ

ಬೆಂಗಳೂರು: ಬಹು ಅಂಗಾಂತ ವೈಫಲ್ಯದಿಂದ ಬಳಲುತ್ತಿದ್ದ ಹಿರಿಯ ನಟ ಲೋಹಿತಾಶ್ವ(80) ವಿಧಿವಶರಾಗಿದ್ದಾರೆ. ಸಕ್ಕರೆ ಖಾಯಿಲೆ ಹಾಗೂ ರಕ್ತದೊತ್ತಡ ಸಮಸ್ಯೆಯಿಂದ ಬಳಲುತ್ತಿದ್ದ ಲೋಹಿತಾಶ್ವ ಅವರಿಗೆ ಕೆಲವು ತಿಂಗಳ ಹಿಂದೆ ಮೂತ್ರನಾಳದ ಸೋಂಕು ಕಾಣಿಸಿಕೊಂಡಿತ್ತು. ಕುಮಾರಸ್ವಾಮಿ ಲೇಔಟ್ ನಲ್ಲಿರುವ ಸಾಗರ್ ಅಪೋಲೋ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಇಂದು 11ರವರೆಗೆ ಪಾರ್ಥಿವ ಶರೀರದ ದರ್ಶನಕ್ಕೆ ಅವಕಾಶ ಕೊಟ್ಟು ನಂತರ ತುಮಕೂರು...

ಗ್ರಾಮಗಳ ಸಮಗ್ರ ಅಭಿವೃದ್ಧಿಗೆ “ದೂರದೃಷ್ಟಿ ಯೋಜನೆ” ಸಹಕಾರಿ: ಕೆ.ಗೋಪಾಲಯ್ಯ

ಮಂಡ್ಯ: ಗ್ರಾಮಗಳ ಸಮಗ್ರ ಅಭಿವೃದ್ಧಿಗೆ ದೂರದೃಷ್ಟಿ ಯೋಜನೆ ಸಹಕಾರಿಯಾಗಲಿದ್ದು, ಜನಪ್ರತಿನಿಧಿಗಳು ಹಾಗೂ ಗ್ರಾಮ ಪಂಚಾಯಿತಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಭಾಗವಹಿಸುವಿಕೆ ಮುಖ್ಯ ಎಂದು ಅಬಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಅವರು ತಿಳಿಸಿದರು. ಅವರು ಇಂದು ಜಿಲ್ಲಾ ಪಂಚಾಯಿತಿ ಕಾವೇರಿ ಸಭಾಂಗಣದಲ್ಲಿ ಗ್ರಾಮ ಪಂಚಾಯಿತಿ ದೂರದೃಷ್ಟಿ ಯೋಜನೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಪ್ರೀತಿಗಾಗಿ ಲಿಂಗ ಬದಲಿಸಿ,...

ನಾಡಿನ ಅಭಿವೃದ್ಧಿಗೆ ಶ್ರಮಿಸಿದ ಪುಣ್ಯಪುರುಷ ಕೆಂಪೇಗೌಡ: ಗೋಪಾಲಯ್ಯ ಕೆ

ಬೆಂಗಳೂರು ಹಾಗೂ ಸುತ್ತಮುತ್ತಲಿನ‌ ಹಳ್ಳಿ ಹಳ್ಳಿಗಳ ಪ್ರವಾಸವನ್ನು ಮಾಡಿ ಜಾತಿ ಭೇದವನ್ನು ಮರೆತು ಗ್ರಾಮಗಳಲ್ಲಿ ಕರೆ,ಕಟ್ಟೆ‌ ನಿರ್ಮಾಣ ಮಾಡಿ ಅಭಿವೃದ್ದಿಗೆ ಶ್ರಮಿಸಿದ ಪುಣ್ಯ ಪುರುಷ ನಾಡಪ್ರಭು ಕೆಂಪೇಗೌಡ ಎಂದು ಅಬಕಾರಿ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಗೋಪಾಲಯ್ಯ ಕೆ ಅವರು ತಿಳಿಸಿದರು. ಅವರು‌ ಇಂದು ರೇಷ್ಮೆ, ಯುವ ಸಬಲೀಕರಣ ಹಾಗೂ ಕ್ರೀಡಾ ಸಚಿವರಾದ ಡಾ:...

ಕೆಂಪೇಗೌಡರ ಜನ್ಮದಿನವನ್ನು ಅದ್ದೂರಿಯಾಗಿ ಆಚರಿಸಲು ಬಿಬಿಎಂಪಿ ನಿರ್ಧಾರ : 31 ಸಾಧಕರಿಗೆ ಪ್ರಶಸ್ತಿ ವಿತರಣೆ

ಬೆಂಗಳೂರು : ಬಿಬಿಎಂಪಿ ಯಿಂದ ಈ ಸಲ ಕೆಂಪೆಗೌಡರ ಜನ್ಮದಿನವನ್ನು ಅದ್ಧೂರಿಯಾಗಿ ಆಚರಿಸಲು ಸಿದ್ಧತೆ ನಡೆಸಿದೆ. ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿದ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಕೊವಿಡ್ ನಿಂದಾಗಿ 2 ವರ್ಷ ಕೆಂಪೆಗೌಡರ ಜನ್ಮದಿನ ಆಚರಿಸಲಾಗಲಿಲ್ಲ, ಹಾಗಾಗಿ ಈ ಸಲ ಬಿಬಿಎಂಪಿ ನೌಕರರ ಸಂಘದ ಬೇಡಕೆಯಂತೆ ಕೆಂಪೇಗೌಡರ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಲು...

ಬರ್ಬರವಾಗಿ ನವವಿವಾಹಿತೆಯನ್ನು ಕೊಂದ ದುಷ್ಕರ್ಮಿಗಳು

ತುಮಕೂರು: ತುರುವೇಕೆರೆ ತಾಲೂಕಿನ ದಂಡಿನಶಿವರ ಬಳಿ ಕುರುಬರಹಳ್ಳಿಯಲ್ಲಿ ಬರ್ಬರವಾಗಿ ಮಹಿಳೆ ಕೊಲೆಗಾಗಿದ್ದಾಳೆ. ಆಶಾ(29) ಕೊಲೆಯಾದ ಮಹಿಳೆ. ಕುರುಬರಹಳ್ಳಿ ಗ್ರಾಮದ ರವಿಕುಮಾರ್ ಎಂಬುವರನ್ನು ಇತ್ತೆಚೆಗೆ ಆಶಾ ವಿವಾಹವಾಗಿದ್ದಳು. ಪಕ್ಕದ ತೋಟದ ಹಳ್ಳದಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ. ಆಶಾ ತಲೆಗೆ ಬಲವಾಗಿ ಹೊಡೆದು ಕೊಲೆ ಮಾಡಲಾಗಿದೆ ಎಂದು ಶಂಕಿಸಲಾಗಿದೆ. ಘಟನಾ ಸ್ಥಳಕ್ಕೆ ತುರುವೇಕೆರೆ ತಾಲೂಕಿನ ದಂಡಿನ ಶಿವರ ಪೋಲಿಸರು ಭೇಟಿ...
- Advertisement -spot_img

Latest News

Sandalwood: 15 ದಿನಗಳ ಹಿಂದೆ ಮಂಗಳೂರಿನ ಮಂಗಳಾದೇವಿಗೆ ಭೇಟಿ ನೀಡಿದ ಎಸ್.ಜಾನಕಿ

Sandalwood: ಗಾನಕೋಗಿಲೆ ಎಸ್.ಜಾನಕಮ್ಮನವರು ಇಂದು ಸಂಜೆ 7.30ರ ಸುಮಾರಿಗೆ ಅನಾರೋಗ್ಯದಿಂದ ಬಳಲಿ ನಿಧನರಾಗಿದ್ದಾರೆ. ತಮ್ಮ 88ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿರುವ ಜಾನಕಮ್ಮ, 15 ದಿನಗಳ ಹಿಂದೆ...
- Advertisement -spot_img