Monday, October 12, 2026

ರಾಷ್ಟ್ರೀಯ

ಕೊರೋನಾದಿಂದ ನಟ ವಿಜಯ್‌ಕಾಂತ್ ನಿಧನ

Movie News: ಕೋರೋನಾ ತಗುಲಿ ನಟ ಮತ್ತು ರಾಜಕಾರಣಿ ವಿಜಯ್ ಕಾಂತ್(71) ನಿಧನರಾಗಿದ್ದಾರೆ. ಕ್ಯಾಪ್ಟನ್ ವಿಜಯ್‌ಕಾಂತ್ ಎಂದೇ ಖ್ಯಾತವಾಗಿದ್ದ ಇವರು, ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು, ಚಿಕಿತ್ಸೆ ಪಡೆಯುತ್ತಿದ್ದರು. ಕೆಲ ದಿನಗಳ ಹಿಂದೆ ಅವರಿಗೆ ಕೊರೋನಾ ತಗುಲಿತ್ತು. ಹೀಗಾಗಿ ಐಸಿಯುನಲ್ಲಿ ಟ್ರೀಟ್‌ಮೆಂಟ್ ನಡೆಯುತ್ತಿತ್ತು. ಆದರೆ ಚಿಕಿತ್ಸೆ ಫಲಿಸದೇ, ವಿಜಯಕಾಂತ್ ಸಾವನ್ನಪ್ಪಿದ್ದಾರೆ. ವಿಜಯಕಾಂತ್ ಆರೋಗ್ಯ ಸ್ಥಿತಿಗೆ ಸಂಬಂಧಿಸಿದಂತೆ,...

ಕುಸ್ತಿಪಟುಗಳೊಂದಿಗೆ ಸಮಯ ಕಳೆದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ

Political News:ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಪ್ರೈಸ್ ಗಿ ಕುಸ್ತಿಪಟುಗಳನ್ನು ಭೇಟಿಯಾಗಿದ್ದು, ಅವರೊಂದಿಗೆ ಸಮಯ ಕಳೆದಿದ್ದಾರೆ. ಹರಿಯಾಣಾದ ಜಜ್ಜರ್ ಜಿಲ್ಲೆಯ ಛಾರಾ ಗ್ರಾಮಕ್ಕೆ ರಾಹುಲ್ ಸಡನ್ ಆಗಿ ಭೇಟಿ ನೀಡಿ, ಕುಸ್ತಿಪಟುಗಳಿಗೆ ಸರ್ಪ್ರೈಸ್ ಕೊಟ್ಟಿದ್ದಾರೆ. ಈ ಗ್ರಾಮ ಕುಸ್ತಿಪಟು ದೀಪಕ್ ಪುನಿಯಾ ಅವರ ಗ್ರಾಮವಾಗಿದ್ದು, ರಾಹುಲ್‌ಗೆ ಭಜರಂಗ ಪುನಿಯಾ ಭೇಟಿಯಾಗಿದ್ದಾರೆ. ಅಲ್ಲದೇ, ಸಾಕಷ್ಟು ಕುಸ್ತಿಪಟುಗಳಿದ್ದು, ರಾಹುಲ್...

ಜ.14ರಿಂದ ಭಾರತ್ ನ್ಯಾಯ ಯಾತ್ರೆ ಆರಂಭಿಸಲಿದ್ದಾರೆ ರಾಹುಲ್ ಗಾಂಧಿ

National Political News: ಕಳೆದ ಚುನಾವಣೆಯಲ್ಲಿ ಭಾರತ್ ಜೋಡೋ ಯಾತ್ರೆ ಮಾಡಿ ಗಮನ ಸೆಳೆದಿದ್ದ ರಾಹುಲ್ ಗಾಂಧಿ, ಕರ್ನಾಟಕ ಮತ್ತು ತೆಲಂಗಾಣದಲ್ಲಿ ಗೆಲುವು ಸಾಧಿಸಿದ್ದರು. ಇದೀಗ ಲೋಕ ಸಭಾ ಚುನಾವಣೆ ಮುಂದಿದ್ದು, ಈ ಬಾರಿ ಊಾರತ್ ನ್ಯಾಯ ಯಾತ್ರೆ ಆಂರಭಿಸಲು ನಿರ್ಧರಿಸಿದ್ದಾರೆ. ಜನವರಿ 14ಕ್ಕೆ ಆ ಯಾತ್ರೆ ಶುರುವಾಗಲಿದ್ದು, ಮಾರ್ಚ್ 20ರಂದು ಮುಕ್ತಾಯಗೊಳ್ಳಲಿದೆ. ಈ ಯಾತ್ರೆಯಲ್ಲಿ...

ದೇವಾಲಯದ ಎತ್ತರ ಮೀರಿ ಯಾವುದೇ ಕಟ್ಟಡ ಕಟ್ಟುವಂತಿಲ್ಲ: ಯೋಗಿ ಆದಿತ್ಯನಾಥ್ ಆದೇಶ

National Political News: ಉತ್ತರಪ್ರದೇಶದ ಪ್ರಸಿದ್ಧ ದೇವಸ್ಥಾನಗಳ ಬಳಿ, ದೇವಸ್ಥಾನದ ಎತ್ತರ ಮೀರಿ, ಯಾವುದೇ ಬಹುಮಹಡಿ ಕಟ್ಟಡ ಕಟ್ಟುವಂತಿಲ್ಲವೆಂದು, ಉತ್ತರಪ್ರೇದಶ ಸಿಎಂ ಯೋಗಿ ಆದಿತ್ಯನಾಥ್ ಆದೇಶ ಹೊರಡಿಸಿದ್ದಾರೆ. ಮಥುರಾ, ವಾರಣಾಸಿ-ವೃಂದಾವನ, ಗೋರಖಪುರದಲ್ಲಿರುವ ದೇವಸ್ಥಾನಗಳ ಇತಿಹಾಸ, ಸಾರವನ್ನು ಕಾಪಾಡಲು, ಸಿಎಂ ಯೋಗಿ ಆದಿತ್ಯನಾಥ್ ಈ ನಿರ್ಧಾರ ಕೈಗೊಂಡಿದ್ದಾರೆಂದು ಹೇಳಿದ್ದಾರೆ. ಹಾಗಾಗಿ ಇಂಥ ಪ್ರಸಿದ್ಧ ದೇವಾಲಯಗಳ ಎತ್ತರವನ್ನೂ ಮೀರಿ,...

ಹಿಜಬ್ ನಿಷೇಧ ವಾಪಸ್ ಪಡಿಯೋಕ್ಕೆ ಕೇವಲ 30 ನಿಮಿಷ ಸಾಕು: ಸಿದ್ದು ವಿರುದ್ಧ ಓವೈಸಿ ವಾಗ್ದಾಳಿ

National Political News: ಮೈಸೂರಿನ ಕಾರ್ಯಕ್ರಮವೊಂದರಲ್ಲಿ ಮಾತನಾಡುವಾಗ, ಸಿಎಂ ಸಿದ್ದರಾಮಯ್ಯನವರು ಹಿಜಬ್ ಧರಿಸಬಹುದು. ಹಿಜಬ್ ನಿಷೇಧ ಆದೇಶವನ್ನು ಹಿಂಪಡೆಯುತ್ತೇನೆ ಎಂದು ಹೇಳಿದ್ದರು. ಕರ್ನಾಟಕದ ಬಿಜೆಪಿ ನಾಯಕರು ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ಬಳಿಕ ಸಿಎಂ ಸೇರಿ ಕಾಂಗ್ರೆಸ್‌ನ ಹಲವು ನಾಯಕರು, ಅದನ್ನು ಮಾತಿನಲ್ಲಿ ಹೇಳಿದ್ದರಷ್ಟೇ, ಹಿಜಬ್ ನಿಷೇಧ ವಾಪಸ್‌ ಪಡಿಯೋ ಬಗ್ಗೆ ಚರ್ಚೆಯಾಗಿಲ್ಲ. ಆ...

ರಾಮ ಮಂದಿರ ಉದ್ಘಾಟನಾ ಕಾರ್ಯಕ್ರಮಕ್ಕೆ ಈ ಸೆಲೆಬ್ರಿಟಿಗಳಿಗೆ ಸಿಕ್ಕಿದೆ ಆಹ್ವಾನ..

National News: ಅಯೋಧ್ಯೆಯ ರಾಮಮಂದಿರ ಉದ್ಘಾಟನಾ ಸಮಾರಂಭ ನಡೆದಿದ್ದು, ರಾಜಕೀಯ ಗಣರು ಮಾತ್ರವಲ್ಲದೇ, ಸಿನಿಮಾ ಸೆಲೆಬ್ರಿಟಿಗಳನ್ನು ಸಹ ಆಹ್ವಾನಿಸಲಾಗಿದೆ. ಜನವರಿ 22, 2024ರಲ್ಲಿ ನಡೆಯಲಿರುವ ರಾಮಮಂದಿರ ಉದ್ಘಾಟನಾ ಸಮಾರಂಭ ಪ್ರತೀ ಭಾರತೀಯನಿಗೂ ಹೆಮ್ಮೆಯ ವಿಷಯ. ಇನ್ನು ಇಂಥ ಕಾರ್ಯಕ್ರಮಕ್ಕೆ ಹೋಗಲು, ಅದೆಷ್ಟೋ ಜನ ತುದಿಗಾಲಲ್ಲಿ ನಿಂತಿರುತ್ತಾರೆ. ಆದರೆ ಎಲ್ಲರಿಗೂ ಇಂಥ ಸಮಾರಂಭಕ್ಕೆ ಹೋಗುವ ಯೋಗ ಬರುವುದಿಲ್ಲ....

ಮಟನ್ ಸಾಂಬಾರಿನಲ್ಲಿ ಮೂಳೆ ಸಿಗಲಿಲ್ಲವೆಂದು ಮದುವೆ ಕ್ಯಾನ್ಸಲ್ ಮಾಡಿದ ಭೂಪ

Telangana News: ಊಟದಲ್ಲಿ ಮಟನ್ ಸಾಂಬಾರ್‌ನಲ್ಲಿ ಮೂಳೆ ಸಿಗಲಿಲ್ಲವೆಂಬ ಕಾರಣಕ್ಕೆ ಮಧುಮಗ ವಿವಾಹವನ್ನೇ ಕ್ಯಾನ್ಸಲ್ ಮಾಡಿದ ಘಟನೆ, ತೆಲಂಗಾಣದಲ್ಲಿ ನಡೆದಿದೆ. ತೆಲಂಗಾಣದ ನಿಜಾಮಾಬಾದ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ವಧು ವರರ ಒಪ್ಪಿಗೆ ಮೇರೆಗೆ ನಿಶ್ಚಿತಾರ್ಥ ನಡೆದಿತ್ತು. ಈ ಸಂಭ್ರಮಕ್ಕಾಗಿ ಹೆಣ್ಣಿನ ಮನೆಯವರು ಔತಣ ಕೂಟವನ್ನು ಏರ್ಪಡಿಸಿದ್ದರು. ಈ ವೇಳೆ ಮಟನ್ ಸಾಂಬಾರ್ ಮಾಡಿಸಲಾಗಿತ್ತು. ಆದರೆ...

ಮೇಕಪ್ ಆರ್ಟಿಸ್ಟ್ ಶುರಾ ಖಾನ್‌ ಜೊತೆ ಸಲ್ಮಾನ್ ಸಹೋದರನ ಎರಡನೇಯ ವಿವಾಹ

Movie News: ಬಾಲಿವುಡ್ ನಟ ಸಲ್ಮಾನ್ ಸಹೋದರನಾದ ಅರ್ಬಾಜ್ ಖಾನ್ ಎರಡನೇಯ ಬಾರಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದು, ಮೇಕಪ್ ಆರ್ಟಿಸ್ಟ್ ಶುರಾ ಖಾನ್ ಜೊತೆ ಹಸೆಮಣೆ ಏರಿದ್ದಾರೆ. 1988ರಲ್ಲಿ ಮಲೈಕಾ ಅರೋರಾ ಅವರೊಂದಿಗೆ ವಿವಾಹವಾಗಿದ್ದ ಅರ್ಬಾಜ್, 19 ವರ್ಷಗಳ ಕಾಲ ಸಂಸಾರ ನಡೆಸಿದರು. ಬಳಿಕ ಇಬ್ಬರ ಜೀವನದಲ್ಲಿ ಮನಸ್ತಾಪ ಬಂದು, ಇಬ್ಬರೂ ದೂರವಾದರು. ಬಳಿಕ ಮಲೈಕಾ...

‘ಮಿಮಿಕ್ರಿ ಅನ್ನೋದು ಒಂದು ಕಲೆ, ಅದನ್ನು ಸಾವಿರ ಬಾರಿ ಮಾಡುತ್ತೇನೆ’

National Political News: ಸಂಸತ್‌ನಿಂದ ಅಮಾನತಾದ ವಿಪಕ್ಷ ಸಂಸದರ ಎದುರಿಗೆ, ಟಿಎಂಸಿ ಸಂಸದ ಕಲ್ಯಾಣ ಬ್ಯಾನರ್ಜಿ, ಉಪರಾಷ್ಟ್ರಪತಿಗಳಾದ ಜಗದೀಪ್ ಧನಕರ್ ಬಗ್ಗೆ ಮಿಮಿಕ್ರಿ ಮಾಡಿದ್ದರು. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನಗುತ್ತ ಇದನ್ನು ವೀಡಿಯೋ ಕೂಡ ಮಾಡಿದ್ದರು.  ಹೀಗೆ ಮಾಡಿದ್ದು ತಪ್ಪು ಎಂದು ಬಿಜೆಪಿ ನಾಯಕರು ಸೇರಿ ಹಲವರು ಕಿಡಿಕಾರಿದ್ದರು. ಆದರೆ ಇಂದು ಮತ್ತೊಮ್ಮೆ...

ಕೊನೆಗೂ ಮಗಳ ಮುಖವನ್ನನು ರಿವೀಲ್ ಮಾಡಿದ ರಣಬೀರ್ ಕಪೂರ್- ಆಲಿಯಾ

Movie News: ಬಾಲಿವುಡ್‌ನ ಹಲವು ಸೆಲೆಬ್ರಿಟಿಗಳು, ದೃಷ್ಟಿಯಾಗುತ್ತದೆ ಎಂದು ತಮ್ಮ ಮಕ್ಕಳ ಮುಖವನ್ನು ಬೇಗ ರಿವೀಲ್ ಮಾಡುವುದಿಲ್ಲ. ಅದೇ ರೀತಿ ನಟ ರಣಬೀರ್ ಮತ್ತು ಆಲಿಯಾ ಭಟ್ ಕೂಡ ತಮ್ಮ ಮಗಳಾದ ರಹಾ ಮುಖವನ್ನು ರಿವೀಲ್ ಮಾಡಿರಲಿಲ್ಲ. ಇಂದು ಕ್ರಿಸ್‌ಮಸ್ ಹಬ್ಬದ ದಿನ, ಕೊನೆಗೂ ಆಲಿಯಾ- ರಣಬೀರ್ ರಹಾ ಮುಖವನ್ನು ರಿವೀಲ್ ಮಾಡಿದ್ದು, ಮಗು...
- Advertisement -spot_img

Latest News

Hubli News: ಕಬ್ಬು ಬೆಳೆಗಾರರ ಹೋರಾಟ ಈಗ ದೆಹಲಿಯ ಅಂಗಳಕ್ಕೆ..!

Hubli News: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ನೇತೃತ್ವದಲ್ಲಿ ಇಂದು ಮಹತ್ವದ ಸಭೆ ನಡೆಯಲಿದ್ದು, ಬೆಳಗಾವಿಯಿಂದ 35 ರೈತರ ನಿಯೋಗ ದೆಹಲಿಗೆ ಪ್ರಯಾಣ ಬೆಳೆಸಿದೆ..! ಬೆಳಗಾವಿಯ ಸಾಂಬ್ರಾ...
- Advertisement -spot_img