ಮಧ್ಯಪ್ರದೇಶದ ಮೆರೋನಾ ಜಿಲ್ಲೆಯ ಮಿಶಿನರಿ ಶಾಲೆಯ ಮೇಲೆ ಕೇಳಿಬಂದ ಆರೋಪದ ಮೇಲೆ ಮಕ್ಕಳ ಹಕ್ಕು ಆಯೋಗದ ದಾಳಿಯಿದಾಗಿ ಬಾರಿ ಘಟನೆಯೊಂದು ಹೊರಬಿದ್ದಿದೆ.
ಇಲ್ಲಿ ಮಿಶಿನರಿ ಶಾಲೆಯ ಪ್ರಾಂಶುಪಾಲರ ಕೊಠಡಿಯಲ್ಲಿ 15ಕ್ಕೂ ಹೆಚ್ಚುಹಾಸಿಗೆ, ಲೈಂಗಿಕ ಕ್ರಿಯೆಗೆ ಬಳೆಸುವ ಕಾಂಡೊಮ್,ಮತ್ತು ಸಾಕಷ್ಟು ಮದ್ಯದ ಬಾಟಲಿಗಳು ಪತ್ತೆಯಾಗಿವೆ.ಇಷ್ಟೇ ಅಲ್ಲದೆ ಪ್ರಾಂಶುಪಾಲರ ಕೊಠಡಿಯಿಂದ ನೇರವಾಗಿ ಬಾಲಕಿಯರ ಕೊಠಡಿಗೆ ಸಂಪರ್ಕ ಇರುವುದು ಕಂಡುಬಂದಿದ್ದು...
Political news:
ನಟಿ ಮತ್ತು ರಾಜಕಾರಣಿ ತಮ್ಮ ಹಳೆಯ ಟ್ವೀಟ್ನಲ್ಲಿ ರಾಹುಲ್ ಗಾಂಧಿ ಅವರಂತೆಯೇ ಹೇಳಿಕೆಗಳನ್ನು ನೀಡಿದ್ದಾರೆ. ಪ್ರತಿಯೊಬ್ಬ ಭ್ರಷ್ಟ ವ್ಯಕ್ತಿಯ ಉಪನಾಮ ಮೋದಿ ಮತ್ತು "ಮೋದಿ ಎಂದರೆ ಭ್ರಷ್ಟಾಚಾರ" ಎಂದು ಅವರು ಹೇಳಿದ್ದರು. 'ಮೋದಿ' ಎಂಬ ಉಪನಾಮದ ಅರ್ಥವನ್ನು ಈಗ "ಭ್ರಷ್ಟಾಚಾರ" ಎಂದು ಬದಲಾಯಿಸಬೇಕು, ಏಕೆಂದರೆ ಅದು ಈಗ ಉತ್ತಮವಾಗಿ ಹೊಂದಿಕೊಳ್ಳುತ್ತದೆ ಎಂದು ಅವರು...
ಗಂಡ ಹೆಂಡತಿ ಜಗಳ ಉಂಡು ಮಲಗೋ ತನಕ ಅನ್ನೋದು ನಮ್ಮ ಹಿರಿಯರು ಹೇಳಿದ ಗಾದೆ ಮಾತು. ಅದರಂತೆ, ಅಂದಿನವರು ಎಷ್ಟೇ ಕೋಪ, ಮುನಿಸಿದ್ದರು ಅಡ್ಜಸ್ಟ್ ಮಾಡಿಕೊಂಡು ಸಂಸಾರ ನಡೆಸಿಕೊಂಡು ಹೋಗುತ್ತಿದ್ದರು. ಆದ್ರೆ ಇಂದಿನ ಯುವ ಪೀಳಿಗೆಯವರಿಗೆ ಮೂಗಿನ ಮೇಲೆಯೇ ಕೋಪ. ಹಾಗಾಗಿ ಇಂದು ಆ ಗಾದೆ ಮಾತು, ಗಂಡ ಹೆಂಡತಿ ಜಗಳ ಕೋರ್ಟ್ ಮೆಟ್ಟಿಲೇರುವ...
ರಾಂಚಿ: ಪೊಲೀಸರು ಮನೆ ಮೇಲೆ ದಾಳಿ ನಡೆಸಿದ ಸಂದರ್ಭದಲ್ಲಿ ಅಲ್ಲೇ ನೆಲದ ಮೇಲೆ ಮಲಗಿಸಿದ್ದ 4 ದಿನದ ನವಜಾತ ಶಿಶು ಪೊಲೀಸರ ಬೂಟಿನಡಿ ಸಿಲುಕಿ, ಸಾವನ್ನಪ್ಪಿದೆ ಎಂದು ಆರೋಪಿಸಲಾಗಿದೆ. ದಿಯೋರಿಯ ಹಳ್ಳಿಯೊಂದರಲ್ಲಿ ಈ ಘಟನೆ ನಡೆದಿದ್ದು, ಒಂದು ಪ್ರಕರಣಕ್ಕೆ ಸಂಬಂಧಿಸಿದಂತೆ, ಇಬ್ಬರನ್ನು ಅರೆಸ್ಟ್ ಮಾಡಲು ಒಂದು ಮನೆ ಮೇಲೆ ಪೊಲೀಸರು ದಾಳಿ ನಡೆಸಿದ್ದರು. ಈ ವೇಳೆ...
ಮುಂಬೈನ ಬಾಂದ್ರಾ ರೈಲು ನಿಲ್ದಾಣದಲ್ಲಿ, ಚಲಿಸುತ್ತಿರುವ ರೈಲು ಹತ್ತಲು ಹೋಗಿ, ವ್ಯಕ್ತಿಯೊಬ್ಬರು ಕಾಲು ಜಾರಿ ಬೀಳುತ್ತಿದ್ದರು. ಆದ್ರೆ ಅಲ್ಲೇ ಇದ್ದ ರೈಲ್ವೆ ಪ್ರೊಟೆಕ್ಷನ್ ಫೋರ್ಸ್‌ನ ಪೊಲೀಸ್ ಒಬ್ಬರು ಬಂದು ಆ ವ್ಯಕ್ತಿಯ ರಕ್ಷಣೆ ಮಾಡಿದ್ದಾರೆ.
ಓರ್ವ ವ್ಯಕ್ತಿ ಭಾರವಾದ ಸೂಟ್‌ಕೇಸ್ ಹಿಡಿದುಕೊಂಡು, ಚಲಿಸುತ್ತಿರುವ ರೈಲಿಗೆ ಹತ್ತಲು ಪ್ರಯತ್ನಿಸಿದ್ದಾರೆ. ಆ ವ್ಯಕ್ತಿ ಓಡಿ ಬರುವ ಭರವನ್ನು ಕಂಡೇ,...
ತನ್ನ 7ವರ್ಷದ ಮಗಳಿಗೆ ಹೊಡೆದ ಆರೋಪವಿದ್ದ ಕಾರಣಕ್ಕೆ, ಆ ಮಗುವಿನ ತಂದೆ ತಾಯಿ ಶಾಲೆಗೆ ಬಂದು, ಶಿಕ್ಷಕನ ಮೇಲೆ ಹಲ್ಲೆ ಮಾಡಿದ ಘಟನೆ ನಡೆದಿದೆ. ತಮಿಳುನಾಡಿನ ತೂಟಿಕೋರಿನ್ ಸರ್ಕಾರಿ ಶಾಲೆಯಲ್ಲಿ ಈ ಘಟನೆ ನಡೆದಿದ್ದು, ತಮ್ಮ ಮಗುವಿಗೆ ಹೊಡೆದ ಆರೋಪವಿದ್ದ ಕಾರಣ, ಪತಿ ಪತ್ನಿ ಇಬ್ಬರೂ ಸೇರಿ, ಶಿಕ್ಷಕನ ಮೇಲೆ ಹಲ್ಲೆ ಮಾಡಿದ್ದಾರೆ. ಈ...
ಸೋಶಿಯಲ್ ಮೀಡಿಯಾ ಅನ್ನೋದು ಹಲವರಿಗೆ ಉಪಯೋಗವಾಗುತ್ತಿರುವ, ಇನ್ನು ಕೆಲವರ ಕೈಯಲ್ಲಿ ದುರುಪಯೋಗವಾಗುವಂಥ ಪ್ಲ್ಯಾಟ್‌ಫರ್ಮ್ ಆಗಿದೆ. ಕೆಲವರು ಉಪಯೋಗಕ್ಕೆ ಬರುವ ವೀಡಿಯೋ ಹಾಕಿದ್ರೆ, ಇನ್ನು ಕೆಲವರು ಉಪಯೋಗಕ್ಕೆ ಬಾರದ ವೀಡಿಯೋ ಅಪ್ಲೋಡ್ ಮಾಡ್ತಾರೆ. ಇನ್ನು ಕೆಲವರು ಫನ್ನಿ ವೀಡಿಯೋ ಅಪ್ಲೋಡ್ ಮಾಡ್ತಾರೆ. ಇಂಥ ವೀಡಿಯೊವೊಂದು ಈಗ ವೈರಲ್ ಆಗಿದೆ.
ಓರ್ವ ಯುವತಿ ಈ ವೀಡಿಯೋ ಮಾಡಿ ಟ್ವಿಟರ್‌ಗೆ...
national news
ಭಾರತವು ವಿಶ್ವದ ಅತ್ಯಂತ ಡಿಜಿಟಲ್ ಮತ್ತು ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಗಳಲ್ಲಿ ಒಂದಾಗಿದೆ.ಡಿಜಿಟಲ್ ಇಂಡಿಯಾ ಕಾನ್ಸೆಪ್ಟ ಬಂದಾಗಿನಿಂದ ಪ್ರತಿಯೊಬ್ಬರು ಚಿಕ್ಕ ಚಿಕ್ಕ ವ್ಯವಹಾರಗಳನ್ನು ಸಹ ಡಿಜಿಟಲ್ ಮೂಲಕ ಮಾಡುತ್ತಾರೆ.ಹೊಟೆಲ್ ನಲ್ಲಿ ಒಂದು ಟಿ ಕುಡಿದರೂ ನಗದು ಬದಲು ಡಿಜಿಟಲ್ ಮೂಲಕ ಹಣ ನೀಡುತ್ತಾರೆ. ಇದೇ ರೀತಿ ಡಿಜಿಟಲ್ ಅ್ಯಪ್ ಗಳಲ್ಲಿ ಒಂದಾದ ಪೋನ್ ಪೆ ...
ಜೈ ಶ್ರೀರಾಮ್
ರಾಮಜನ್ಮ ಭೂಮಿ ಅಯೋದ್ಯೆಯಲ್ಲಿ ಶ್ರೀರಾಮನ ಮಂದಿರ ನಿರ್ಮಾಣ ಕಾರ್ಯ ಭರದಿಂದ ಸಾಗಿದ್ದು ಇದರ ನಿಮಾರ್ಣಕ್ಕೆ ದೇಶದ ವಿವಿದ ಸ್ಥಳಗಳಿಂದ ದೇವಸ್ಥಾನದ ನಿರ್ಮಾಣದ ಕಾರ್ಯಕ್ಕೆ ಬೇಕಾದ ವಸ್ಥುಗಳನ್ನು ಆಯ್ಕೆ ಮಾಡಿ ಅವುಗಳಿಂದ ಮಂದಿರವನ್ನು ನಿರ್ಮಾಣ ಮಾಡಲಾಗುತ್ತಿದೆ.ಈಗಾಗಲೆ ನಿರ್ಮಾಣ ಕಾರ್ಯ ಚಾಲ್ತಿಯಲ್ಲಿದ್ದು ಶ್ರೀರಾಮನ ಮೂರ್ತಿ ಕೆತ್ತನೆಗೆ ಕಲ್ಲನ್ನು ಆಯ್ಕೆ ಮಾಡಲಾಗಿದೆ. ಈ ಕಲ್ಲು ಆಯ್ಕೆ ಮಾಡಿರುವುದು ಬೇರಲ್ಲೂ...
national news
ಕಳೆದ ವಾರ ಲಂಡನ್ ನ ಸಂಸತ್ನಲ್ಲಿ ಭಾಷಣ ಮಾಡಿದ ಕಾಂಗ್ರೆಸ್ ನ ಕೇಂದ್ರ ನಾಯಕ ರಾಹುಲ್ ಗಾಂಧಿಯವರು ಭಾರತದ ಬಗ್ಗೆ ಮಾತನಾಡುವಾಗ ಭಾರತದ ಪ್ರಜಾಪ್ರಭುತ್ವ ಅಪಾಯದಲ್ಲಿದೆ ಅದನ್ನು ರಕ್ಷಣೆ ಮಾಡಲು ಬೇರೆ ದೇಶದ ಸಹಾಯ ಬೇಕಾಗಿದೆ ಎಂದು ಹೇಳುವ ಮೂಲಕ ಭಾರತಕ್ಕೆ ಅವಮಾನ ಮಾಡಿದ್ದಾರೆ ಎಂದು ಬಿಜೆಪಿ ನಾಯಕರು ಕಿಡಿ ಕಾರಿದ್ದಾರೆ. ಇಂದು...
ಮುಸ್ಲಿಂ ಸಮುದಾಯದ ಭರವಸೆಗಳ ಅನುಷ್ಠಾನ ಹಾಗೂ ರಾಜಕೀಯ ಪ್ರಾತಿನಿಧ್ಯದ ಬಗ್ಗೆ ರಾಜ್ಯದಲ್ಲಿ ಮತ್ತೆ ಚರ್ಚೆಗಳು ಕೇಳಿಬರುತ್ತಿವೆ. ಈ ಕುರಿತು ಮೇ 16ರಂದು ಬೆಂಗಳೂರಿನಲ್ಲಿ ನಡೆಯಲಿರುವ ‘ಕರ್ನಾಟಕ...