Thursday, May 14, 2026

ರಾಷ್ಟ್ರೀಯ

ಆರು ತಿಂಗಳ ನಂತರ ಶವವಾಗಿ ಪತ್ತೆಯಾದ ನೇಪಾಳಿ ಮಹಿಳೆ

national story ಕಳೆದ ಆರು ತಿಂಗಳ ಹಿಂದೆ ಮಹಿಳೆ ಕಾಣೆಯಾಗಿದ್ದಾಳೆ ಎಂದು ಆಗ್ನೆಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು .ಆದರೆ ಇಂದು ಬೆಂಗಳೂರಿನ ಹುಳಿಮವು ಬಳಿಯ ಅಕ್ಷಯನಗರದ ತೊಟವೊಂದರಲ್ಲಿ ಕೊಳೆತ ಶವ ಪತ್ತೆಯಾಗಿದ್ದು ಅಉ ಯಾರ ಶವ ಎಂದುಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಈ ಕೊಳತ ಸ್ತಿತಿಯಲ್ಲಿ ಪತ್ತೆಯಾದ ಶವ ನೇಪಾಳ ಮಹಿಳೆಯ ಶವ ಕಳೆದ ಆರು...

ಗೋದಿ ಮಾರಾಟ ಹೆಚ್ಚಿಸಿದ , ಇ-ಹರಾಜು ಪ್ರಕ್ರಿಯೆ

ಭಾರತಿಯ ಆಹಾರ ನಿಗಮ ರೈತರಿಂದ ಮುಕ್ತ ಮಾರಿಕಟ್ಟೆ ಯಹೋಜನೆಯಡಿಯಲ್ಲಿ ೨೨ ಲಕ್ಷ ಟನ ಗೋದಿ ಯನ್ನು ಸಂಗ್ರಹಿಸಿದ್ದ ಭಾರತೀಯ ಆಹಾರ ನಿಗಮ ಇ ಹರಾಜಿನ ಮುಖಾಂತರ ಕೇವಲ ಎರಡೇ ದಿನದಲ್ಲಿ ೯.೨ ಲಕ್ಷ ಟನ್ ಗೊದಿಯನನು ಮಾರಾ ಮಾಡಿದೆ.ಆರಂಭದಲ್ಲಿ ಈ ಹರಾಜಿನ ಮುಖಾಂತರ ಗೋದಿ ಮಾರಾಟದಲ್ಲಿ ಆರಂಭದಲ್ಲಿ ಒಂದು ಸಾವಿರಕ್ಕೂ ಹೆಚ್ಚು ಬಿಡ್ಡರ್​ಗಳು ಹರಾಜಿನಲ್ಲಿ ಪಾಲ್ಗೊಂಡಿರುವುದು...

ಸಾಹುಕಾರ್ ಗೆ ಸವಾಲು ಹಾಕಿದ ಡಿಕೆಶಿ

ಸಾಹುಕಾರ್ ಗೆ ಸವಾಲು ಹಾಕಿದ ಡಿಕೆಶಿ ರಮೇಶ್ ಜಾರಕಿಹೊಳೆಯವರು ಮರು ಪ್ರಾರಂಭ ಮಾಡಿರುವ ಈ ಸಿಡಿ ಪ್ರಕರಣ ಈಗ ಹೈಕಮಾಂಡ್‌ಮಟ್ಟದಲ್ಲಿ ಚರ್ಚೆ ಮಾಡುತಿದ್ದಾರೆ.ಡಿಕೆಶಿ ವಿರುದ್ದ ಮಾಡುತ್ತಿರುವ ಈ ಸಿಡಿ ಆರೋಪವನ್ನು ಕೇಂದ್ರ ಸಚಿವ ಅಮಿತ್ ಷಾ ಅವರ ಜೊತೆ ಚರ್ಚೆಸಿದ ಸಾಹುಕಾರ ಡಿಕೆಶಿಅವರನ್ನು ತನಿಖೆಗೆ ಒಳಪಡಿಸಬೇಕು ಅವರ ವಿರುದ್ದ ಕಠಿಣ ತ್ರಮ ಕೈಗೊಳ್ಳಬೇಕು ಎಂದು ಬೆಳಿಗ್ಗೆ...

ಇನ್ನು ಮುಂದೆ ಆಧಾರ್ ನೊಂದಣಿ ಸುಲಭವಲ್ಲ

national news ಈಗಿನ ದಿನಗಳಲ್ಲಿ ಪ್ರತಿಯೊಂದನ್ನು ನಕಲಿ ಮಾಡಿ ಕೆಲಸ ಮಾಡಿಕೊಳ್ಳುವ ಜನರಿದ್ದಾರೆ ಅದೇ ರೀತಿ ಈಗ ಪ್ರತಿಯೊಬ್ಬರು ತಮ್ಮ ಅನುಕೂಲಕ್ಕೆ ತಕ್ಕಂತೆ ಆಧಾರ್ ಕಾರ್ಡನ್ನು ಬದಲಾವಣೆ ಮಾಡಿಕೊಳ್ಳುತಿದ್ದಾರೆ. ಸರ್ಕಾರ ಹಿರಿಯ ನಾಗರಿಕರ ಜೀವನೋಪಾಯಕ್ಕಾಗಿ ಜಾರಿಗೆ ತಂದಿರುವ ವೃಧ್ಯಾಪ್ಯ ವೇತನ. ವಿಧವಾ ವೇತನ.ಅಂಗವಿಕಲರಿಗಾಗಿ ಹೀಗೆ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ, ಈ ರೀತಿಯ ಯೋಜನೆಗಳನ್ನು ನ್ಯೂನ್ಯತೆ...

ತಾಯಿಯಾಗುತ್ತಿರೋ ತೃತೀಯ ಲಿಂಗಿ..?! ಟ್ರಾನ್ಸ್ ಜೆಂಡರ್ ಪೋಟೋಶೂಟ್ ವೈರಲ್..!

Special story: ತಂತ್ರಜ್ಞಾನ ಅದೆಷ್ಟೇ ಮುಂದುವರೆದ್ರೂ ಕೂಡಾ ಅದೇನೋ ಒಂದು ಶಕ್ತಿ ಪ್ರಪಂಚದಲ್ಲಿ ಅನೇಕ ವಿಸ್ಮಯಗನ್ನು ಬೆಳಕಿಗೆ ತರುತ್ತಲೇ ಇದೆ. ಇದೀಗ ದೇಶವೇ ಅಚ್ಚರಿ ಪಡುವಂತಹ ಒಂದು ಘಟನೆ ನಡೆದಿದೆ. ಆಕೆ ಹುಟ್ಟಿದ್ದು ಗಂಡಾಗಿ ನಿರಂತರ ಆಕೆ ಬೆಳೆದಿದ್ದು ಮಾತ್ರ ಹೆಣ್ಣಾಗಿ. ಇದೀಗ ಇನ್ನಷ್ಟು ಮುಂದುವರೆದು ಮಹಾ ವಿಸ್ಮಯಕ್ಕೆ ಸಾಕ್ಷಿಯಾಗಿದ್ದಾರೆ. ಹೌದು ತೃತೀಯ ಲಿಂಗಿಯೊಬ್ಬರು ಇದೀಗ...

ಹುಡುಗಿಯರನ್ನು ಕಂಡು ಭಯದಿಂದ ಮೂರ್ಛೆ ಹೋದ ವಿದ್ಯಾರ್ಥಿ

ಯಾವ ಯಾವುದೋ ಕಾರಣಕ್ಕೆ ಮಾರ್ಛೆ ಹೋಗುವುದನ್ನು ನೋಡಿದ್ದೇವೆ ಸರಿಯಾಗಿ ಊಟ ಮಾಡಿಲ್ಲದಿದ್ದರೆ. ಅಥವಾ ಹುಷಾರಿಲ್ಲದಿದ್ದರೆ . ತಿಂದ ಆಹಾರ ಸರಿಯಾಗಿ ಜೀರ್ಣವಾಗಿರದಿದರೆ ಪಿತ್ತ ಜಾಸ್ತಿಯಾಗಿ ಮೂರ್ಛೆ ಹೋಗುವುದನ್ನು ನೋಡಿದ್ದೇವೆ ಒಂದು ಸಾರಿ ನಮ್ಮ್ ಸ್ನೇಹಿತ ಪರಿಕ್ಷೆಯ ಸಮಯದಲ್ಲಿ ಓದದ ಕಾರಣ ಪರಿಕ್ಷೆಯಿಂದ ತಪ್ಪಸಿಕೊಳ್ಳಲು ಮೂರ್ಛೆ ಹೋದ ಹಾಗೆ ನಾಟಕವಾಡಿದ ಘಟನೆ ನನಗೆ ನೆನಪಿದೆ .ಆದರೆ...

ಮನೆಗೆ ಹಣ ಕಳಿಸೋದ್ರಲ್ಲಿ ಯಾರು ಮೇಲು ಹೆಣ್ಣಾ ? ಗಂಡಾ ?

ದುಡ್ಡು ಮಾಡು ಇಲ್ಲ ದುಡಿತಾ ಇರು ಎನ್ನು ಗಾದೆ ಇತ್ತೀಚಿನ ದಿನಗಳಲ್ಲಿ ಬಾರಿ ಅನ್ವಯವಾಗುತ್ತದೆ. ಮೊದಲೆಲ್ಲ ಹಣ ಇಲ್ಲದಿದ್ದರೂ ಹಳ್ಳಿಗಳಲ್ಲಿ ಆರಾಮವಾಗಿ ನಮ್ಮ ಹಿರಿಯರು ಸುಖವಾಗಿ ಜೀವನ ನಡೆಸುತಿದ್ದರು. ಆದರೆ ಕಾಲ ಬದಲಾದಂತೆ ಹಣಕ್ಕೆ ಬಹಳ ಮಹತ್ವ ಬಂದಿದೆ. ಹಣ ಕಂಡರೆ ಹೆಣ ಕೂಡಾ ಬಾಯಿಬಿಡುತ್ತೆ ಅನ್ನುತ್ತಾರೆ ಈ ಮಾತು ಇಂದಿನ ದಿನಮಾನದಲ್ಲಿ ಯಶಸ್ವಿಯಾಗಿ...

ತಮಿಳುನಾಡಿನಲ್ಲಿ ಶುರುವಾದ ಅಕಾಲಿಕ ಮಳೆ

ನೈಋತ್ಯ ಬಂಗಾಳ ಕೊಲ್ಲಿಯಲ್ಲಿ ಶ್ರೀಲಂಕಾ ಕರಾವಳಿಯಿಂದ ಸುಮಾರು 80 ಕಿಮೀ  ಮತ್ತು ತಮಿಳುನಾಡಿನ ಕಾರೈಕಲ್‌ನಿಂದ 400 ಕಿಮೀ ದೂರದಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಕಾರಣ ತಮಿಳುನಾಡಿನಲ್ಲಿ ಬುಧವಾರ ರಾತ್ರಿಯಿಂದ  ಅಕಾಲಿಕ ಮಳೆ ಸುರಿಯುತ್ತಿದ್ದು  ಮಳೆಯಾಗುತ್ತಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ ,ತಿರುವರೂರು ಜಿಲ್ಲೆಯ ಶಾಲೆಗಳಿಗೂ ಗುರುವಾರ ರಜೆ ಘೋಷಿಸಲಾಗಿದೆ. ನಾಗಪಟ್ಟಣಂನಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ...

ಹಗುರವಾದ ಮೊಬೈಲ್ ದರ

ಕೆಂದ್ರ ಬಜೆಟ್ ಮಂಡನೆಯಾದ ನಂತರ ಕೆಲವು ವಸ್ತುಗಳ ಬೆಲೆಯಲ್ಲಿ ಬಾರಿ ಪ್ರಮಾಣದ ಇಳಿಕೆಯಗಿದ್ದು ಕೆಲವು ವಸ್ತುಗಳ ಬೆಲೆಯಲ್ಲಿ ಏರಿಕೆಯು ಆಗಿದೆ. ಯಾವ ಯಾವ ವಸ್ತುಗಳ ಬೆಲೆ ಏರಿಕೆಯಾಗಿದೆ ಎಂದರೆ ಮೊಬೈಲ್ ಟಿವಿ ಕ್ಯಾಮೆರಾಗಳ ಬೆಲೆಯಲ್ಲಿ ಇಳಿಕೆಯಾಗಿದೆ.ಇಂದಿನ ದಿನಮಾನಗಳಲ್ಲಿ ಪ್ರತಿಯೊಂದು ಕೆಲಸ ಮಾಡಬೇಕೆಂದರೆ ಅಂರತರ್ಜಾಲದ ಮೊರೆ ಹೋಗುತ್ತೇವೆ ಈ ಡಿಜಿಟಲೀಕರಣ ಬಂದಾಗಿನಿAದAತೂ ಪ್ರತಿಯೊಂದನ್ನು ಅಂಗೈಯಲ್ಲಿ ನೋಡುತಿದ್ದೇವೆ ಮಕ್ಕಳ...

ಹತ್ತಿದ ಏಣೆ ಇಳಿಸಿದ ಪತ್ರಿಕೆ ಪ್ರಕಟಣೆ

ಈ ಸಮಯ ಎನ್ನುವುದು ಪ್ರತಿಯೊಬ್ಬರಿಗೂ ಅನ್ವಯವಾಗುತ್ತದೆ. ಟೈಂ ಚೆನ್ನಾಗಿದ್ದರೆ ಯಾರು ಬೇಕದರೂ ಬೆಳಗಾಗುವುದರೊಳಗೆ ಸಿರಿವಂತರಾದಬಹುದು ,ಅದೇ ಟೈಂ ಚೆನ್ನಾಗಿಲ್ಲದಿದ್ದರೆ ಬಿಕ್ಷÄಕನೂ ಅಗಬಹುದು. ಜೀವನದಲ್ಲಿ ಯಾವುದು ಶಾಶ್ವತವಲ್ಲ ಆಕಾಶದ ಎತ್ತರಕ್ಕೆ ಏರಿದ ಉಯ್ಯಾಲೆ ಕೆಳಗಿಳಿಯಲೇಬೇಕು. ಇದು ಪ್ರತಿಯೊಬ್ಬರಿಗೂ ಗೊತ್ತಿರುವ ವಿಷಯಗಳು. ಈಗ ಯಾಕೆ ಇದರ ಬಗ್ಗೆ ಇಷ್ಟೊಂದು ಹೇಳುತ್ತಿದ್ದಾರೆ ಎನ್ನಬಹುದು , ಯಾಕೆಂದರೆ ನಿಮಗೆಲ್ಲ ಅದಾನಿ...
- Advertisement -spot_img

Latest News

ಕಾಂಗ್ರೆಸ್ ಸರ್ಕಾರಕ್ಕೆ ಅಗ್ನಿಪರೀಕ್ಷೆ! ಕೈ ವಿರುದ್ದ ಮುಸ್ಲಿಮರ ಬಂಡಾಯ

ಮುಸ್ಲಿಂ ಸಮುದಾಯದ ಭರವಸೆಗಳ ಅನುಷ್ಠಾನ ಹಾಗೂ ರಾಜಕೀಯ ಪ್ರಾತಿನಿಧ್ಯದ ಬಗ್ಗೆ ರಾಜ್ಯದಲ್ಲಿ ಮತ್ತೆ ಚರ್ಚೆಗಳು ಕೇಳಿಬರುತ್ತಿವೆ. ಈ ಕುರಿತು ಮೇ 16ರಂದು ಬೆಂಗಳೂರಿನಲ್ಲಿ ನಡೆಯಲಿರುವ ‘ಕರ್ನಾಟಕ...
- Advertisement -spot_img