Friday, December 26, 2025

ರಾಷ್ಟ್ರೀಯ

Bihar : ಸರ್ಕಾರಿ ಶಾಲೆಯಲ್ಲಿ ಹುಡುಗಿಯರಿಗೆ ನೀಡುವ ಸ್ಯಾನಿಟರಿ ಪ್ಯಾಡ್ ಹುಡುಗರಿಗೂ ವಿತರಣೆ..!

ಹುಡುಗಿಯರು ಋತುಚಕ್ರ ಸಮಯದಲ್ಲಿ ಬಳಸುವ ಸ್ಯಾನಿಟರಿ ಪ್ಯಾಡ್(Sanitary napkin) ಗಳನ್ನು ಹುಡುಗರಿಗೂ ವಿತರಣೆ ಮಾಡಿರುವ ವಿಚಿತ್ರವಾದ ಘಟನೆ ಬಿಹಾರದಲ್ಲಿ ಬೆಳಕಿಗೆ ಬಂದಿದೆ. 2015ರ ಫೆಬ್ರವರಿಯಲ್ಲಿ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್(Chief Minister Nitish Kumar) ಸರ್ಕಾರಿ ಶಾಲೆಗಳಲ್ಲಿನ ಹದಿಹರೆಯದ ಹೆಣ್ಣು ಮಕ್ಕಳಿಗೆ ಉಚಿತ ಸ್ಯಾನಿಟರಿ ನ್ಯಾಪ್‌ಕೀನ್‌ ವಿತರಿಸುವ ಯೋಜನೆ ಮೂಲಕ ಆರೋಗ್ಯ ಮತ್ತು ನೈರ್ಮಲ್ಯ...

INDIAದಲ್ಲಿಇಂದು 3,06,064 ಹೊಸ ಕೊರೋನಾ ಪ್ರಕರಣಗಳು ದಾಖಲು..!

ಭಾರತದಲ್ಲಿ ಇಂದು 3,06,064 ಹೊಸ ಕೊರೋನಾ(CORONA) ಪ್ರಕರಣ(Cases)ಗಳು ದಾಖಲಾಗಿವೆ. 439 ಸಾವುಗಳೊಂದಿಗೆ ಸಾವಿನ ಸಂಖ್ಯೆ 4,89,848 ಕ್ಕೆ ಏರಿದೆ. ಒಟ್ಟು ಸಕ್ರಿಯ ಪ್ರಕರಣಗಳು 5.69 ಪ್ರತಿಶತವನ್ನು ಒಳಗೊಂಡಿದೆ, ಆದರೆ ರಾಷ್ಟ್ರೀಯ COVID-19 ಚೇತರಿಕೆ ದರವು 93.07 ಪ್ರತಿಶತಕ್ಕೆ ಕಡಿಮೆಯಾಗಿದೆ ಎಂದು ಸಚಿವಾಲಯ ತಿಳಿಸಿದೆ. ರೋಗದಿಂದ ಚೇತರಿಸಿಕೊಂಡವರ ಸಂಖ್ಯೆ 3,68,04,145 ಕ್ಕೆ ಏರಿದೆ, ಆದರೆ ಸಾವಿನ...

Smriti Mandhana : ICCಯ ವರ್ಷದ ಮಹಿಳಾ ಆಟಗಾರ್ತಿ..!

ಸ್ಮೃತಿ ಮಂದಾನ(Smriti Mandhana) ಅವರನ್ನು ವರ್ಷದ ಮಹಿಳಾ ಕ್ರಿಕೆಟರ್(Women cricketer) ಎಂದು ಐಸಿಸಿ ಘೋಷಿಸಿದೆ. 2021ರಲ್ಲಿ ಮಹಿಳಾ ಕ್ರಿಕೆಟ್ ನಲ್ಲಿ ಸ್ಮೃತಿ ಸಾಧನೆ ಗುರುತಿಸಿ ಐಸಿಸಿ ಈ ಗೌರವ ನೀಡಿದೆ. 2021ನೇ ವರ್ಷ ಸ್ಮೃತಿ ಮಂದಾನ ಕ್ರೀಡಾ ಜೀವನದಲ್ಲಿ ಅತ್ಯಂತ ಮಹತ್ವದ್ದಾಗಿದೆ. ಅವರ ಉತ್ತಮ ಆಟ ಅವರನ್ನು ವಾರ್ಷಿಕ ಪ್ರಶಸ್ತಿಯ ಪೈಪೋಟಿಯಲ್ಲಿ ಗೆಲ್ಲಿಸಿದೆ ಎಂದು...

delhi : ರಾಷ್ಟ್ರ ರಾಜಧಾನಿಯಲ್ಲಿ ಪೋಲಿಸರ ಸರ್ಪಗಾವಲು..!

ರಾಷ್ಟ್ರ ರಾಜಧಾನಿಯಾಗಿರುವ ಅಂತಹ ಡೆಲ್ಲಿಯಲ್ಲಿ(delhi) ಪೊಲೀಸ್ ಸರ್ಪಗಾವಲಿನ ಹಾಕಲಾಗಿದೆ. ಪ್ರತಿವರ್ಷದಂತೆ ಈ ಬಾರಿಯೂ ಜನವರಿ 26ರಂದು ನಡೆಯುವ ಗಣರಾಜ್ಯೋತ್ಸವ(Republic Day)ದ ಅಂಗವಾಗಿ ದೆಹಲಿಯಾದ್ಯಂತ ಡೆಪ್ಯೂಟಿ ಕಮಿಷನರ್ಗಳು,(Deputy Commissioners)ಸಹಾಯಕ ಪೊಲೀಸ್ ಕಮಿಷನರ್ ಗಳು, ಇನ್ಸ್ ಪೆಕ್ಟರ್ ಗಳು, ಕಮಾಂಡರ್ ಗಳು ಸೇರಿದಂತೆ ಒಟ್ಟು 20 ಸಾವಿರ ಪೊಲೀಸರು ಹಾಗೂ ಭದ್ರತಾ ಸಿಬ್ಬಂದಿ ಕರ್ತವ್ಯ ನಿರ್ವಹಿಸಲಿದ್ದಾರೆ. ದೇಶದ...

ವರ್ಷಕ್ಕೆ ಕೋಟಿ ಕೋಟಿ ಆದಾಯ ಗಳಿಸುವ ಉದ್ಯಮಿಗಳಿವರು..

ಇಂದು ನಾವು ಭಾರತದ ಅತ್ಯಂತ ಶ್ರೀಮಂತ ಉದ್ಯಮಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ. ಇವರು ವರ್ಷಕ್ಕೆ ಸಾವಿರಕ್ಕೂ ಹೆಚ್ಚು ಕೋಟಿ ಕೋಟಿ ಆದಾಯವನ್ನು ಗಳಿಸುತ್ತಾರೆ. ಬಡತನದಿಂದ ಬಂದು ಸಿರಿವಂತರಾಗಿ ಬದುಕುತ್ತಿರುವ ಈ ಉದ್ಯಮಿಗಳ ಬಗ್ಗೆ ಚಿಕ್ಕ ಮಾಹಿತಿ ತಿಳಿಯೋಣ ಬನ್ನಿ.. ಮೊದಲನೇಯವರು ಮುಖೇಶ್ ಅಂಬಾನಿ. ಇವರ ವಾರ್ಷಿಕ ಆದಾಯ, 9,570 ಕೋಟಿ ರೂಪಾಯಿ ಇವರ ವಾರ್ಷಿಕ ಆದಾಯವಾಗಿದೆ....

Thiruvananthapuramನ ಸೆಂಟ್ರಲ್ ಜೈಲಿನ 262 ಕೈದಿಗಳಿಗೆ ಕೊರೊನಾ ಪಾಸಿಟಿವ್

ಕೇರಳ : ದೇಶದಲ್ಲಿ ಸದ್ಯ ಒಂದು ದಿನದಲ್ಲಿ ಪತ್ತೆಯಾಗುವ ಕೊರೊನಾ ಸೋಂಕಿತರ ಸಂಖ್ಯೆ 3 ಲಕ್ಷದ ಗಡಿ ದಾಟಿದೆ. ಪೊಲೀಸರು, ವೈದ್ಯರು, ವಿದ್ಯಾರ್ಥಿಗಳು, ವೈದ್ಯಕೀಯ ಸಿಬ್ಬಂದಿ ಈ ಸೋಂಕಿಗೆ ಒಳಗಾಗಿದ್ದಾರೆ. ಹಾಗೇ, ಇದೀಗ ಕೇರಳದ ತಿರುವನಂತಪುರಂನ ಪೂಜಾಪ್ಪುರ ಸೆಂಟ್ರಲ್​ ಜೈಲಿನಲ್ಲಿರುವ 262 ಕೈದಿಗಳಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. ಕಳೆದ 3ದಿನಗಳಲ್ಲಿ ಒಟ್ಟು 936 ಕೈದಿಗಳಿಗೆ ಆಯಂಟಿಜೆನ್​...

Pancha Rajyagala ಬಹಿರಂಗ ಸಭೆ ಜನೆವರಿ 22 ಕ್ಕೆ ಮುಂದೂಡಿಕೆ.

ನವದೆಹಲಿ : ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಮೂರನೇ ಅಲೆ ನಡುವೆ ಪಂಚರಾಜ್ಯಗಳಲ್ಲಿ ನಡೆಯುತ್ತಿರುವ ವಿಧಾನಸಭೆ ಚುನಾವಣೆಗಾಗಿ ಬಹಿರಂಗ ಸಮಾವೇಶ, ಪ್ರಚಾರ ಮತ್ತು ರೋಡ್ ಶೋಗಳಿಗೆ ಅನುಮತಿ ನೀಡಬೇಕೇ ಬೇಡವೇ ಎಂಬುದರ ಬಗ್ಗೆ ಚುನಾವಣಾ ಆಯೋಗ ಶನಿವಾರ ನಿರ್ಧರಿಸಲಿದೆ. ಶನಿವಾರ ಐದು ರಾಜ್ಯಗಳ ವಿಧಾನಸಭೆ ಚುನಾವಣೆ ಪ್ರಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಚುನಾವಣಾ ಆಯೋಗದ ಮುಖ್ಯಸ್ಥ ಸುಶೀಲ್ ಚಂದ್ರ...

Mumbai ಬೆಂಕಿ ಅವಘಡ ಸಂತ್ರಸ್ತರಿಗೆ ನೆರವಾಗಿ : ರಾಹುಲ್ ಗಾಂಧಿ

ನವದೆಹಲಿ: ಮುಂಬೈನಲ್ಲಿ ಸಂಭವಿಸಿದ ಬೆಂಕಿ ಅವಘಡದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶನಿವಾರ ಸಂತಾಪ ಸೂಚಿಸಿದ್ದಾರೆ. ಗಾಯಾಳುಗಳು ಶೀಘ್ರವಾಗಿ ಗುಣಮುಖರಾಗಲಿ ಎಂದು ಹಾರೈಸಿರುವ ಅವರು, ಪಕ್ಷದ ಕಾರ್ಯಕರ್ತರು ಸಂತ್ರಸ್ತರಿಗೆ ನೆರವು ನೀಡಬೇಕು ಎಂದು ಒತ್ತಾಯಿಸಿದ್ದಾರೆ. 'ಮುಂಬೈನಲ್ಲಿ ಅಗ್ನಿ ದುರಂತದ ಸುದ್ದಿ ಆತಂಕಕಾರಿಯಾಗಿದೆ. ಘಟನೆಯಲ್ಲಿ ಪ್ರಾಣ ಕಳೆದುಕೊಂಡವರ ಕುಟುಂಬಕ್ಕೆ ನನ್ನ ಸಂತಾಪಗಳು. ಗಾಯಾಳುಗಳು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು...

Indiaದಲ್ಲಿ ಒಂದೇ ದಿನ ಮತ್ತೆ 3, 37,704 ಕೊರೊನಾ ಕೇಸ್ ಪತ್ತೆ.

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕು ಮತ್ತಷ್ಟು ಏರಿಕೆಯಾಗಿದ್ದು, ಕಳೆದ 24 ಗಂಟೆಯಲ್ಲಿ 3,37,704 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ದಿನದ ಪಾಸಿಟಿವಿಟಿ ರೇಟ್ ಶೇ.17.22ಕ್ಕೆ ಏರಿಕೆಯಾಗಿದೆ ಸೋಂಕಿತರ ಸಾವಿನ ಸಂಖ್ಯೆಯಲ್ಲಿ ಕೊಂಚ ಕುಸಿತವಾಗಿದ್ದು, 24 ಗಂಟೆಯಲ್ಲಿ 488 ಜನ ಮಹಾಮಾರಿಗೆ ಬಲಿಯಾಗಿದ್ದಾರೆ ದೇಶದಲ್ಲಿ ಈವರೆಗೆ ಕೋವಿಡ್ ಗೆ ಸಾವನ್ನಪ್ಪಿದವರ ಸಂಖ್ಯೆ 488884ಕ್ಕೆ ಏರಿಕೆಯಾಗಿದೆ. ಇನ್ನು ದೇಶದಲ್ಲಿ 2113365 ಕೋವಿಡ್ ಸಕ್ರಿಯ...

ವಸತಿ ಕಟ್ಟಡದಲ್ಲಿ ಅಗ್ನಿ ಅವಘಡ: 6 ಜನರ ದುರ್ಮರಣ, ಹಲವರಿಗೆ ಗಾಯ…

ಮುಂಬೈನ 20 ಅಂತಸ್ತಿನ ವಸತಿ ಕಟ್ಟಡದಲ್ಲಿ ಇಂದು ಬೆಳಿಗ್ಗೆ ಸಂಭವಿಸಿದ ಬೆಂಕಿ ಅವಘಡದಲ್ಲಿ ಆರು ಮಂದಿ ಮೃತಪಟ್ಟಿದ್ದಾರೆ. ಮುಂಬೈನ ತಾರ್ಡಿಯೋ ಪ್ರದೇಶದ, ಗೋವಾಲಿಯಾ ಟ್ಯಾಂಕ್‌ ಬಳಿ ಇರುವ , ಗಾಂಧಿ ಆಸ್ಪತ್ರೆ ಎದುರಿನ, ಕಮಲಾ ಕಟ್ಟಡದ 18ನೇ ಮಹಡಿಯಲ್ಲಿ ಇಂದು ಬೆಳಿಗ್ಗೆ 7 ಗಂಟೆಗೆ ಸಂಭವಿಸಿದ, ಅಗ್ನಿ ಅವಘಡದಲ್ಲಿ 15 ಜನರು ಗಾಯಗೊಂಡಿದ್ದರು, ಅದರಲ್ಲಿ...
- Advertisement -spot_img

Latest News

Mandya: ದೇಗುಲ ನಿರ್ಮಾಣಕ್ಕೆ ಜಾಗ ಗುರುತಿಸಿಕೊಟ್ಟ ಚಿಕ್ಕರಸಿಕೆರೆ ಬಸಪ್ಪ

Mandya News: ಮಂಡ್ಯ: ಮಂಡ್ಯದ ಮದ್ದೂರಿನ ಅವ್ವೇರಹಳ್ಳಿ ಗ್ರಾಮದಲ್ಲಿ ಚಿಕ್ಕರಸಿಕೆರೆ ಬಸಪ್ಪ ಪವಾಡ ಮಾಡಿದ್ದು, ಮಾಯಮ್ಮ ದೇಗುಲ ನಿರ್ಮಾಣಕ್ಕೆ ಜಾಗ ಗುರ್ತಿಸಿಕೊಟ್ಟಿದೆ. ಚಿಕ್ಕರಸಿಕೆರೆ ಬಸಪ್ಪ ಅಂದ್ರೆ, ಬಸವ. ಈತನನ್ನು...
- Advertisement -spot_img