Saturday, July 27, 2024

Latest Posts

delhi : ರಾಷ್ಟ್ರ ರಾಜಧಾನಿಯಲ್ಲಿ ಪೋಲಿಸರ ಸರ್ಪಗಾವಲು..!

- Advertisement -

ರಾಷ್ಟ್ರ ರಾಜಧಾನಿಯಾಗಿರುವ ಅಂತಹ ಡೆಲ್ಲಿಯಲ್ಲಿ(delhi) ಪೊಲೀಸ್ ಸರ್ಪಗಾವಲಿನ ಹಾಕಲಾಗಿದೆ. ಪ್ರತಿವರ್ಷದಂತೆ ಈ ಬಾರಿಯೂ ಜನವರಿ 26ರಂದು ನಡೆಯುವ ಗಣರಾಜ್ಯೋತ್ಸವ(Republic Day)ದ ಅಂಗವಾಗಿ ದೆಹಲಿಯಾದ್ಯಂತ ಡೆಪ್ಯೂಟಿ ಕಮಿಷನರ್ಗಳು,(Deputy Commissioners)ಸಹಾಯಕ ಪೊಲೀಸ್ ಕಮಿಷನರ್ ಗಳು, ಇನ್ಸ್ ಪೆಕ್ಟರ್ ಗಳು, ಕಮಾಂಡರ್ ಗಳು ಸೇರಿದಂತೆ ಒಟ್ಟು 20 ಸಾವಿರ ಪೊಲೀಸರು ಹಾಗೂ ಭದ್ರತಾ ಸಿಬ್ಬಂದಿ ಕರ್ತವ್ಯ ನಿರ್ವಹಿಸಲಿದ್ದಾರೆ. ದೇಶದ ಭದ್ರತೆಗೆ ಹಾನಿ ಉಂಟು ಮಾಡಬೇಕು, ಈ ಮೂಲಕ ಜನರಲ್ಲಿ ಆತಂಕ ಉಂಟು ಮಾಡಬೇಕು ಎಂಬುದು ಉಗ್ರರ(Militant) ಪ್ಲಾನ್ ಆಗಿದೆ. ಗಣರಾಜ್ಯೋತ್ಸವದಂದು ದಾಳಿ ಮಾಡಬಹುದಾದ ಸಾಧ್ಯತೆಗಳು ಹೆಚ್ಚಾಗಿರುವುದರಿಂದ ಉಗ್ರರು ಯಾವುದೇ ರೀತಿಯಲ್ಲಿಯೂ ತಮ್ಮ ಕಾರ್ಯ ಸಾಧಿಸಬಹುದು. ಇನ್ನು ದೆಹಲಿಯಾದ್ಯಂತ ಡ್ರೋನ್ ಗಳ ಮೂಲಕ ಹದ್ದಿನ ಕಣ್ಣು ಇರಿಸಲಾಗಿದ್ದು. 26 ಆಂಟಿ ಡ್ರೋನ್ ಪಡೆಗಳನ್ನು ಸಹ ನೇಮಿಸಲಾಗಿದೆ. ಇನ್ನು ಬರೀ ನವದೆಹಲಿ ಮಾತ್ರವಲ್ಲದೆ ಅಕ್ಕಪಕ್ಕ ರಾಜ್ಯಗಳಲ್ಲಿಯೂ ಹಾಯ್ ಹಲೋ ಘೋಷಣೆ ಮಾಡಿದ್ದು, ಮುಖ್ಯವಾಗಿ ಉತ್ತರ ಪ್ರದೇಶ, ಪಂಜಾಬಿ ಹಾರಿ ಸೇರಿದಂತೆ, ಭಾರತ-ಪಾಕಿಸ್ತಾನದ ಗಡಿ, ಭಾರತ ನೇಪಾಳದ ಗಡಿ, ಸೇರಿದಂತೆ ಸೂಕ್ಷ್ಮ ಪ್ರದೇಶಗಳಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ.

- Advertisement -

Latest Posts

Don't Miss