ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಬಸವೇಶ್ವರ ಜಯಂತಿಗೆ ಶುಭಾಶಯ ಕೋರಿದ್ದಾರೆ. ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, ಪೂಜ್ಯ ಬಸವೇಶ್ವರರಿ ಗೌರವ ಸಲ್ಲಿಸುತ್ತೇನೆ. ಚಿರಪರಿಚಿತ ಚಿಂತಕ ಮತ್ತು ಸಾಮಾಜ ಸುಧಾರಕ, ಭಗವಾನ್ ಬಸವೇಶ್ವರರು ನಮ್ಮ ಸಮಾಜದ ಸುಧಾರಣೆಗಾಗಿ ಜೀವನದುದ್ದಕ್ಕೂ ಕೆಲಸ ಮಾಡಿದರು. ಶಿಕ್ಷಣಕ್ಕಾಗಿ, ಬಡಜನರಿಗಾಗಿ ನೀವು ಮಾಡಿದ ಸೇವೆ ಲಕ್ಷಾಂತರ ಮಂದಿಗೆ ಪ್ರೇರೇಪಣೆ ಅಂತ ಹೇಳಿದ್ದಾರೆ.
https://twitter.com/narendramodi/status/1125614181456105472
Looking for...
ಭುವನೇಶ್ವರ: ಒಡಿಶಾಕ್ಕೆ ಅಪ್ಪಳಿಸಿದ ಫಣಿ ಚಂಡಮಾರುತದಿಂದ ಹಾನಿಗೊಳಗಾದ
ಸಂತ್ರಸ್ತ ಕುಟುಂಬಗಳಿಗೆ ತಮ್ಮ ಒಂದು ವರ್ಷದ ಸಂಬಳ ನೀಡುವುದಾಗಿ ಒಡಿಶಾ ಮುಖ್ಯಮಂತ್ರಿ ನವೀನ್
ಪಾಟ್ನಾಯಕ್ ಘೋಷಿಸಿದ್ದಾರೆ. ಫಣಿ ಸೈಕ್ಲೋನ್ನಿಂದ ಇದುವರೆಗೆ ರಾಜ್ಯದಲ್ಲಿ 34
ಮಂದಿ ಮೃತಪಟ್ಟು, ನೂರಾರು
ಜನರು ಗಾಯಗೊಂಡಿದ್ದಾರೆ. ಅಲ್ಲದೇ ಜನರು ಸೂರು ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ. ಹೀಗಾಗಿ, ಮುಖ್ಯಮಂತ್ರಿ
ಪರಿಹಾರ ನಿಧಿಯಿಂದ ನನ್ನ ಒಂದು ವರ್ಷದ ಸಂಬಳವನ್ನು ಸಂತ್ರಸ್ತರಿಗೆ ನೀಡುತ್ತೇನೆ ಎಂದು...
ನವದೆಹಲಿ: ಕಳೆದ ಭಾನುವಾರದಂದು ರೈಲು ವಿಳಂಬದಿಂದಾಗಿ ನೀಟ್ ಪರೀಕ್ಷೆ ಬರೆಯಲು ಮುಂದಾಗಿದ್ದ ವಿದ್ಯಾರ್ಥಿಗಳು ಇನ್ನು ಚಿಂತೆ ಮಾಡೋ ಅಗತ್ಯ ಇಲ್ಲ. ಯಾಕಂದ್ರೆ ಇದೀಗ ಮರುಪರೀಕ್ಷೆ ನಡೆಸೋದಕ್ಕೆ ಕೇಂದ್ರ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ. ಹೌದು, ಕಳೆದ ಭಾನುವಾರ ಸಾಕಷ್ಟು ಕನಸು ಕಟ್ಟಿಕೊಂಡು ನೀಟ್ ಪ್ರವೇಶ ಪರೀಕ್ಷೆ ಬರೆಯೋದಕ್ಕೆ ಅಂತ ಕೊಪ್ಪಳ, ಬಳ್ಳಾರಿಯ ಅನೇಕ ವಿದ್ಯಾರ್ಥಿಗಳು...