ಒಬ್ಬ ಪ್ರೇಮಿ ತನ್ನ ಪ್ರೇಯಸಿಗೆ ಗಿಫ್ಟ್ ಆಗಿ ಹೂವಿನ ಬೊಕ್ಕೆ, ಚಾಕೋಲೇಟ್, ಬಟ್ಟೆ, ಬಳೆ, ಮೇಕಪ್ ಕಿಟ್, ಮೊಬೈಲ್ ಹೀಗೆ ಇನ್ನೂ ಇತ್ಯಾದಿ ಗಿಫ್ಟ್ ಕೊಡಬಹುದು. ಅವನು ಸ್ವಲ್ಪ ಶ್ರೀಮಂತ ಆದ್ರೆ ಗೋಲ್ಡ್ ರಿಂಗ್, ನೆಕ್ಲೆಸ್ ಕೊಡಿಸಬಹುದು. ಅದಕ್ಕೂ ಮೀರಿ ಶ್ರೀಮಂತನಾಗಿದ್ರೆ, ಕಾರ್ ಬಂಗಲೆಯನ್ನ ಗಿಫ್ಟ್ ಆಗಿ ಕೊಡಬಹುದು. ಆದ್ರೆ ಇಲ್ಲೊಬ್ಬ ಪುಣ್ಯಾತ್ಮ, ತನ್ನ...
ಮೊನ್ನೆ ತಾನೇ ನಾವು ಭಾರತೀಯ ಅರಣ್ಯ ಅಧಿಕಾರಿ ಸುಶಾಂತ್ ನಂದಾ ಅವರು ತಮ್ಮ ಟ್ವಿಟರ್‌ನಲ್ಲಿ ಹಂಚಿಕೊಂಡ ವೀಡಿಯೋ ಒಂದರ ಬಗ್ಗೆ ಲೇಖನ ಬರೆದಿದ್ದೆವು. ಅದರಲ್ಲಿ ಸುಶಾಂತ್ ನಂದಾ ಹಸಿರು ಹಾವಿನ್ನು ಕೈಯಲ್ಲಿ ಹಿಡಿದು ನೀರು ಕುಡಿಸುತ್ತಿದ್ದರು. ಮತ್ತು ಬೇಸಿಗೆಯಲ್ಲಿ ಪ್ರಾಣಿ, ಪಕ್ಷಿಗಳಿಗೆ ನೀವೂ ನೀರು ನೀಡಿ ಎಂದು ಸಂದೇಶ ನೀಡಿದ್ದರು. ಆದ್ರೆ ಇದರೊಂದಿಗೆ ನಾವು...
ನಾವು ನೀವೆಲ್ಲ ಬೇಸಿಗೆ ಬಂತಂದ್ರೆ, ಪ್ರಾಣಿ, ಪಕ್ಷಿಗಳಿಗೆ ನೀರುಣಿಸಬೇಕು ಅನ್ನೋ ಸಂದೇಶ ನೀಡುವವರ ವೀಡಿಯೋಗಳನ್ನ ನೋಡಿರ್ತೀವಿ. ಅಂತೆಯೇ ನಾವು ಕೂಡ ಪ್ರಾಣಿ, ಪಕ್ಷಿಗಳಿಗಾಗಿ ಟೆರೆಸ್ ಮೇಲೆ ನೀರನ್ನೂ ಇಡ್ತೀವಿ. ಆದ್ರೆ ಓರ್ವ ವ್ಯಕ್ತಿ, ಹಾವಿಗೆ ಬಾಯಾರಿಕೆಯಾಗಿದೆ ಎಂದು ಕೈಯಲ್ಲಿ ನೀರು ಹಿಡಿದು, ಕುಡಿಸಿದ್ದಾರೆ. ಅವರ ಧೈರ್ಯದ ವೀಡಿಯೋ ಈಗ ಎಲ್ಲೆಡೆ ವೈರಲ್ ಆಗಿದೆ.
ಸರಿಸೃಪಗಳು ವಿಷಪೂರಿತವಾಗಿದ್ದರೂ,...
ನಾವು ಭಾರತದಲ್ಲಿ ಹಲವು ಆರ್ಟಿಸ್ಟ್‌ಗಳನ್ನ ನೋಡಿದ್ದೇವೆ. ಸಮುದ್ರ ದಡದಲ್ಲಿ ಸಿಗುವ ಹೊಯ್ಗೆಯಿಂದ ಕಲಾಕೃತಿಯನ್ನ ಬಿಡಿಸುತ್ತಾರೆ. ದಾರ, ಚಮಚವನ್ನ ಸೇರಿಸಿ, ಚಿತ್ರವನ್ನ ಬಿಡಿಸುತ್ತಾರೆ. ಹೀಗೆ ಚಿತ್ರ ವಿಚಿತ್ರವಾಗಿ ಚಿತ್ರ ಬಿಡಿಸುವ, ಕಲಾಕೃತಿ ರಚಿಸುವ ಆರ್ಟಿಸ್ಟ್‌ಗಳ ಮಧ್ಯೆ, ಕಲಾಕಾರನೋರ್ವ, ಪನೀರ್‌ನ್ನ ಶೀಟ್ ಆಗಿ ಬಳಸಿ, ಸೋಯಾಸಾಸ್‌ನ ಪೇಂಟ್ ರೀತಿ ಬಳಸಿ, ಆಲಿಯಾ ಬಟ್‌ರ ಗಂಗೂಬಾಯಿ ಖಾತಿಯಾವಾಡಿ ಲುಕ್...
ಇತ್ತೀಚೆಗೆ ಯ್ಯೂಟ್ಯೂಬರ್‌ಗಳ ಸಂಖ್ಯೆ ಹೆಚ್ಚಾಗಿದೆ. ಮೂರು ನಾಲ್ಕು ವರ್ಷದಲ್ಲಿ ಯೂಟ್ಯೂಬರ್‌ಗಳ ಸಂಖ್ಯೆ ಸಡನ್ ಆಗಿ ಏರಿಕೆಯಾಗಿದೆ. ತಮ್ಮ ಸಬ್‌ಸ್ಕ್ರೈಬರ್‌ಗಳ ಏರಿಕೆಯಾಗಲೆಂದು ವಿವಿಧ ರೀತಿಯ ಆಟವಾಡಿಸುವುದು, ಪ್ರಶ್ನೆ ಕೇಳುವುದು. ಆ ಪ್ರಶ್ನೆಗಳಿಗೆ ಉತ್ತರಿಸಿದವರಿಗೆ ಗಿಫ್ಟ್ ಗಳನ್ನು ನೀಡುವುದೆಲ್ಲ ಈಗ ಕಾಮನ್ ಆಗಿದೆ. ಯಾಕಂದ್ರೆ ಅದರಿಂದಲೇ ಹೆಚ್ಚು ಆದಾಯ ಬರೋದು. ಆದ್ರೆ ಇಲ್ಲೋರ್ವ ಯೂಟ್ಯಬರ್ ತನ್ನ ಸಬ್‌ಸ್ಕ್ರೈಬರ್ಸ್‌ಗಳಿಗಾಗಿ...
ಪಕ್ಷಿಗಳಲ್ಲಿ ಅತ್ಯಂತ ಸುಂದರವಾದ, ನೋಡಲು ಖುಷಿ ಕೊಡುವ ಪಕ್ಷಿ ಅಂದ್ರೆ ನವಿಲು. ನವಿಲು ಗರಿ ಬಿಚ್ಚಿ ಕುಣಿಯುವುದನ್ನ ನೋಡುವುದೇ ಕಣ್ಣಿಗೊಂದು ಹಬ್ಬವಿದ್ದಂತೆ. ನಾವು ನೀವು ಸಾಮಾನ್ಯವಾದ ನವಿಲುಗಳನ್ನ ಸುಮಾರು ಬಾರಿ ನೋಡಿರ್ತೀವಿ. ಆದ್ರೆ ನಾವಿವತ್ತು, ಪ್ರಪಂಚದಲ್ಲಿರುವ ಸುಂದರವಾದ ನವಿಲುಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ. ಆ ಬಗ್ಗೆ ತಿಳಿಯೋಣ ಬನ್ನಿ..
ಕಾಂಗೋ ಪೀಫಾಲ್- ಈ ನವಿಲನ್ನ ಆಫ್ರಿಕನ್...
ಪ್ರಾಣಿ ಪಕ್ಷಿಗಳಲ್ಲಿ ಹಲವು ವಿಧಗಳಿದೆ. ಅದೇ ರೀತಿ ಗೂಬೆಗಳಲ್ಲೂ ಹಲವು ರೀತಿಯ ಗೂಬೆಗಳಿದೆ. ಗೂಬೆಗಳು ಕಾಣಸಿಗುವುದೇ ಅಪರೂಪ. ಅದರಲ್ಲೂ ವಿವಿಧ ತರಹದ ಗೂಬೆಗಳನ್ನ ನಾವು ಟಿವಿ, ಸಾಮಾಜಿಕ ಜಾಲತಾಣಗಳಲ್ಲಷ್ಟೇ ನೀವು ನೋಡಬಹುದು. ಅಂಥ ಗೂಬೆಗಳ ಬಗ್ಗೆ ಮಾಹಿತಿ ತಿಳಿಯೋಣ ಬನ್ನಿ..
ಗೂಬೆ ಅಂದ್ರೆ ಸಾಕು ನಮ್ಮಲ್ಲಿ ಅದು ಅನಿಷ್ಟ ಪಕ್ಷಿ, ಅಪಶಕುನದ ಪಕ್ಷಿ, ಅದು ಮನೆಗೆ...
ಮಲಯಾಳಂನಲ್ಲಿ ಮೊದಲ ಸಿನಿಮಾ ನಿರ್ದೇಶನಕ್ಕೆ ಸಜ್ಜಾದ ನಿರ್ದೇಶಕನನ್ನು ಪೊಲೀಸರು, ಸಿನಿಮಾ ಸೆಟ್ಟಿನಿಂದಲೇ ಬಂಧಿಸಿ ಕರೆದೊಯ್ದ ಘಟನೆ ಕೇರಳದ ಕಣ್ಣೂರಿನಲ್ಲಿ ನಡೆದಿದೆ. ಮಲಯಾಳಂನ ಪ್ರೇಮಂ ಖ್ಯಾತಿಯ ನಟ ನಿವಿನ್ ಪೌಲಿ ಮತ್ತು ಮಂಜು ವಾರಿಯರ್ ನಟನೆಯ ಪಡುವೆಟ್ಟು ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿರುವ, ಡೈರೆಕ್ಟರ್ ಕೃಷ್ಣರನ್ನ, ಈ ಸಿನಿಮಾ ಸೆಟ್‌ಗೆ ಬಂದು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಮಹಿಳೆಯೊಬ್ಬರು...
ದೇಶದಲ್ಲಿ (India) ಕೊರೊನಾ ವೈರಸ್ (corona virus) ಹೊಸ ರೂಪಾಂತರಿ ಓಮಿಕ್ರಾನ್ (Omicron), 3ನೇ ಅಲೆಯ ಅಬ್ಬರ ಕಡಿಮೆಯಾಗಿದೆ. ಸೋಂಕಿತರು ಕೆಲವೇ ದಿನಗಳಲ್ಲಿ ಗುಣಮುಖಗೊಳ್ಳುತ್ತಿದ್ದು, ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿದೆ. ದೇಶದಲ್ಲಿ 5921 ಹೊಸ ಕೋವಿಡ್ ಪ್ರಕರಣಗಳು (New Covid Cases) ದಾಖಲಾಗಿವೆ. 24 ಗಂಟೆಯಲ್ಲಿ 269 ಜನರು ಮೃತಪಟ್ಟಿದ್ದಾರೆ. ಭಾರತದಲ್ಲಿ ಸಕ್ರಿಯ...
ಎರಡನೇ ಹಾಗೂ ಅಂತಿಮ ಸುತ್ತಿನ ಮತದಾನವು ಮಣಿಪುರದಲ್ಲಿ (Manipura) ಬೆಳಗ್ಗೆ 7 ಗಂಟೆಯಿಂದ ಪ್ರಾರಂಭವಾಯಿತು. ಈ ಚುನಾವಣೆಯು ಆರು ಜಿಲ್ಲೆಗಳ ಒಟ್ಟು 22 ವಿಧಾನಸಭಾ ಕ್ಷೇತ್ರಗಳಿಗೆ ನಡೆಯುತ್ತಿದೆ. ಥೌಬಲ್, ಚಾಂಡೇಲ್, ಉಖ್ರುಲ್, ಸೇನಾಪತಿ, ತಮೇಂಗ್ಲಾಂಗ್ ಹಾಗೂ ಜಿರಿಬಮ್ (Thoubal, Chandel, Ukhrul, Senapati, Tamenglong and Jiribam) ಜಿಲ್ಲೆಗಳಾದ್ಯಂತ ಒಟ್ಟು 8.38 ಮತದಾರರು...