Saturday, December 27, 2025

ರಾಷ್ಟ್ರೀಯ

ಕಾಶ್ಮೀರದ ಶ್ರೀನಗರಕ್ಕೆ ಅಮಿತ್ ಶಾ ಭೇಟಿ..!

www.karnatakatv.net: ಕೇಂದ್ರ ಗೃಹ ಸಚಿವ ಅಮಿತ್ ಶಾ ಇಂದು ಕಾಶ್ಮೀರದ ಶ್ರೀನಗರಕ್ಕೆ ಭೇಟಿ ನೀಡುತ್ತಿದ್ದು, ಈ ಸಂದರ್ಭದಲ್ಲಿ ತೀವ್ರ ಭದ್ರತೆ ಕಲ್ಪಿಸಲಾಗಿದೆ. ಕಣಿವೆ ಪ್ರದೇಶದಲ್ಲಿ ಬೆಳವಣಿಗೆಗಳ ಬಗ್ಗೆ ಪರಾಮರ್ಶೆ ನಡೆಸಲು 3ದಿನಗಳ ಪ್ರವಾಸಕ್ಕೆ ಕೇಂದ್ರ ಗೃಹ ಸಚಿವರು ಶ್ರೀನಗರಕ್ಕೆ ಭೇಟಿ ನೀಡುತ್ತಿದ್ದಾರೆ. ಉಗ್ರರಿಂದ ಇತ್ತೀಚೆಗೆ ನಾಗರಿಕರ ಹತ್ಯೆ ಮತ್ತು ಹೆಚ್ಚಿನ ಉಪಟಳದ ಕಾರಣ ಭೇಟಿ ಕೈಗೊಳ್ಳುತ್ತಿದ್ದಾರೆ....

ಕೇಂದ್ರ ಸರ್ಕಾರಿ ನೌಕರರಿಗೆ ದೀಪಾವಳಿ ಉಡುಗೊರೆ

ಕೊರೋನ ಕಾಲಿಟ್ಟಿದ್ದೆ ಇಟ್ಟಿದ್ದು , ಎಷ್ಟೋ ಮಂದಿ ಕೆಲಸ ಕಳೆದುಕೊಂಡರು ಇನ್ನೂ ಕೆಲವರು ಅರ್ಧ ಸಂಬಳ ತೆಗೆದುಕೊಳ್ಳುವ ಪರಿಸ್ಥಿತಿ ಬಂದೊದಗಿತು , ಮತ್ತು ಸರ್ಕಾರಿ ಉದ್ಯೋಗಿಗಳೂ ಸಹ ಬಿಡುವಿಲ್ಲದೆ ಕೆಲಸವನ್ನು ಮಾಡಿದರು ಮತ್ತು ಆರ್ಥಿಕ ಪರಿಸ್ಥಿತಿ ಎದುರಾಗಿ ಕೆಲವೊಂದು ಸಲ ಕಡಿಮೆ ಸಂಬಳವನ್ನು ಸಹ ತೆಗೆದುಕೊಂಡರು.ಆದರೆ ಇದೀಗ ಕೇಂದ್ರ ಸರ್ಕಾರ ತನ್ನ ಉದ್ಯೋಗಿಗಳಿಗೆ ಭರ್ಜರಿ...

ದೇಶದ ಶ್ರೇಷ್ಠ ಕಲಾವಿದೆಗೆ ಪದೇ ಪದೇ ಏರ್ಪೋರ್ಟ್ ನಲ್ಲಿ ಸಮಸ್ಯೆ..!

ಸುಧಾ ಚಂದ್ರನ್ ದೇಶದ ಖ್ಯಾತ ನೃತ್ಯಗಾರ್ತಿ ಹಾಗೂ ಖ್ಯಾತ ನಟಿ. ತಮ್ಮ ಸೌಂದರ್ಯ ಹಾಗೂ ಕಲಾ ಸರಸ್ವತಿಯ ಪ್ರತಿರೂಪದಂತಿರೋ ಈ ಕಲಾವಿದೆ. ಇಂಥಹ ಕಲಾವಿದೆಗೆ ಮೇಲೆ ಅದ್ಯಾರ ಕೆ್ಟ್ಟ ಕಣ್ಣು ಬಿತ್ತೋ ಗೊತ್ತಿಲ್ಲ. ಅಪಘಾತವೊಂದರಲ್ಲಿ ತಮ್ಮ ಒಂದು ಕಾಲು ಕಳೆದುಕೊಂಡ್ರು. ಆದ್ರೆ ನೃತ್ಯವನ್ನೇ ದೈವ ಅಂತ ನಂಬಿದ್ದ ಈಕೆ ಛಲ ಬಿಡದೇ ಕೃತಕ ಕಾಲುಗಳ...

ಅಮೆಜಾನ್ ಪ್ರೈಮ್ ಸದಸ್ಯರಿಗೆ ಬಿಗ್ ಶಾಕ್..!

www.karnatakatv.net: ಪ್ರಖ್ಯಾತ ಇ-ಕಾಮರ್ಸ್ ಜಾಲತಾಣ ಸಂಸ್ಥೆ ಅಮೆಜಾನ್ ತನ್ನ ಪ್ರೈಮ್ ಸದಸ್ಯರಿಗೆ ಒಂದಲ್ಲ ಒಂದು ಆಫರ್ ನೀಡುವುದರ ಮುಖಾಂತರ ಹೆಸರುವಾಸಿಯಾಗಿದೆ. ಬೇರೆಲ್ಲ ಒಟಿಟಿ ಪ್ಲಾಟ್‌ಫಾರಂ ಮತ್ತು ಇ-ಕಾಮರ್ಸ್ ಗೆ ಹೋಲಿಸಿದರೆ ಅಮೆಜಾನ್ ವಿಷೇಷವಾದ ರಿಯಾಯಿತಿಯಲ್ಲಿ ಬಳಕೆದಾರರಿಗೆ ಆಫರ್ ನೀಡುತ್ತದೆ. ಆದರೆ ಈ ಬಾರಿ ಅಮೆಜಾನ್ ತನ್ನ ಗ್ರಾಹಕರಿಗೆ ಶಾಕ್ ನೀಡಲು ಮುಂದಾಗಿದೆ. ಪ್ರೆöÊಮ್ ತನ್ನ...

ONGC ಯಲ್ಲಿ ಭರ್ಜರಿ ಕೆಲಸದ ನೇಮಕ ಪ್ರಕ್ರಿಯೆ..!

www.karnatakatv.net: ತೈಲ ಮತ್ತು ನೈಸರ್ಗಿಕ ಅನಿಲ ನಿಗಮ ನಿಯಮಿತ ಯುವ ಉದ್ಯೋಗಾಸಕ್ತರಿಗೆ ಭರ್ಜರಿ ಉದ್ಯೋಗದ ಆಫರ್ ನೀಡಿದೆ. ಇದರಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿಮಾಡಲು ಆರ್ಜಿ ಆಹ್ವಾನಿಸಿದೆ . ಬಿಇ , ಬಿಟೆಕ್ , ಎಂಡಿ ಪೂರ್ಣಗೊಳಿಸಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಒಟ್ಟು ಒ ಎನ್ ಜಿಸಿ ಅಲ್ಲಿ 309 ಹುದ್ದೆಗಳು ಖಾಲಿ ಇದ್ದು ಆಸಕ್ತರು...

ಕಾಂಗ್ರೆಸ್ ಗೆದ್ದರೆ ಉಚಿತ ಸ್ಮಾರ್ಟ್ ಫೋನ್, ಸ್ಕೂಟಿ..!

www.karnatakatv.net: ಮುಂದಿನ ವರ್ಷ ನಡೆಯುವ ಉತ್ತರಪ್ರದೇಶ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಈಗಾಗಲೇ ಭರ್ಜರಿ ತಯಾರಿ ನಡೆಸ್ತಿದೆ. ಹೇಗಾದ್ರೂ ಮಾಡಿ ಅಧಿಕಾರದ ಗದ್ದುಗೆ ಏರಬೇಕು ಅನ್ನೋ ಲೆಕ್ಕಾಚಾರದಲ್ಲಿರೋ ಕಾಂಗ್ರೆಸ್ ಈ ಬಾರಿ ಮಹಿಳೆಯರಿಗೆ ಹೆಚ್ಚು ಪ್ರಾಧಾನ್ಯತೆ ನೀಡ್ತಿದೆ. ಈ ನಡುವೆಯೇ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಉತ್ತರ ಪ್ರದೇಶದ ಯುವತಿಯರಿಗೆ ಭರ್ಜರಿ ಆಫರ್ ನೀಡಿದ್ದಾರೆ. ಹೌದು,...

ಹೋಮ್ ವರ್ಕ್ ಮಾಡದ ಕಾರಣ ವಿದ್ಯಾರ್ಥಿಯನ್ನ ಹೊಡೆದು ಕೊಂದ ಶಿಕ್ಷಕ..!

www.karnatakatv.net: ಚಿಕ್ಕಮಕ್ಕಳು ತಪ್ಪು ಮಾಡೋದು ಸಹಜ ಆದರೆ ಅದೇ ಒಂದು ದೊಡ್ಡ ತಪ್ಪು ಅಂತಾ ಅವರನ್ನ ಹೊಡೆಯುವುದು ಏಷ್ಟು ಸರಿ ಹೇಳಿ.. ಹಾಗೇ ಮಕ್ಕಳು ಶಾಲೆಯಲ್ಲಿ ಕೊಟ್ಟಿರುವ ಹೋಮ್ ವರ್ಕ್ ಪೂರ್ಣವಾಗಿ ಮಾಡಿಲ್ಲ ಅಂತಾ ಶಿಕ್ಷಕ 7ನೇ ತರಗತಿ ವಿದ್ಯಾರ್ಥಿಯೊಬ್ಬನಿಗೆ ಹೊಡೆದ ಪರಿಣಾಮ ಆತ ಸಾವನ್ನಪ್ಪಿರುವ ಘಟನೆ ರಾಜಸ್ಥಾನದಲ್ಲಿ ನಡೆದಿದೆ. ಶಾಲೆಯಲ್ಲಿ ಮಕ್ಕಳು ಕ್ಲಾಸ್ ವರ್ಕ್...

ದೇವರನಾಡಲ್ಲಿ ಮಳೆಗೆ 39 ಸಾವು..!

www.karnatakatv.net: ದೇವರ ನಾಡು ಕೇರಳ ಪ್ರವಾಸೋದ್ಯಮದಲ್ಲಿ ಎಷ್ಟು ಹೆಸರುವಾಸಿಯೊ ಅಷ್ಟೇ ಪ್ರಕೃತಿಯ ಅನಾಹುತಗಳಿಗೂ ಕೂಡಾ. ಕೇರಳದಲ್ಲಿ ವರ್ಷದಿಂದ ವರ್ಷಕ್ಕೆ ಒಂದಲ್ಲಾ ಒಂದು ಅನಾಹುತಗಳು ಸಂಭವಿಸುತ್ತಲೇ ಇರುತ್ತವೆ, ಈ ವರ್ಷವೂ ಕೂಡ ಅಂತಹದ್ದೇ ಪ್ರಕೃತಿಯ ವಿಕೋಪ ಮನೆಮಾತಾಡುತ್ತಿದೆ. ಈ ವರ್ಷ ಕೇರಳದ ಮೇಲೆ ಮತ್ತೆ ಕೆಂಗಣ್ಣು ಬಿಟ್ಟಿದ್ದಾನೆ ಮಳೆರಾಯ. ಅ.11 ರಂದು ಸುರಿಯುತ್ತಿರುವ ಮಹಾ ಮಳೆಗೆ ಜೀವ...

ಕೇಂದ್ರ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್..!

www.karnatakatv.net: ಪಿಂಚಣಿದಾರರಿಗೆ ಹಾಗೂ ಕೇಂದ್ರ ಸರ್ಕಾರಿ ನೌಕರರಿಗೆ ಶೇ 3 ರಷ್ಟು ತುಟ್ಟಿಭತ್ಯೆ ನೀಡುವ ಪ್ರಸ್ತಾವಕ್ಕೆ ಕೇಂದ್ರ ಸಚಿವ ಸಂಪುಟ ಇಂದು ಅನುಮೋದನೆ ನೀಡಿದೆ. ಕಳೆದ ತಿಂಗಳಲ್ಲಿ ಹಣಕಾಸು ಇಲಾಖೆಯು ಜ್ಞಾಪನಾ ಪತ್ರವೊಂದನ್ನು ಹೊರಡಿಸಿ ನಿವೃತ್ತ ಕೇಂದ್ರ ಸರ್ಕಾರಿ ನೌಕರರಿಗೆ ಗ್ರಾಚ್ಯುಟಿ ಮತ್ತು ನಗದು ಪಾವತಿಯ ವಿವರ ನೀಡಿತ್ತು. ಶೇ 17ರಿಂದ ಶೇ 28ಕ್ಕೆ ತುಟ್ಟಿಭತ್ಯೆ...

ಕಿಡ್ನಿ ಸ್ಟೋನ್ ಬದಲು ಕಿಡ್ನಿಯನ್ನೇ ತೆಗೆದ ವೈದ್ಯ..!

www.karnatakatv.net: ವೈದ್ಯಲೋಕ ನಮ್ಮ ಪ್ರಾಣವನ್ನು ಉಳಿಸುವ ದೇವಲೋಕ. ಆದರೆ ಕೆಲವೊಮ್ಮೆ ಕೆಲವೈದ್ಯರು ಮಾಡುವ ತಪ್ಪುಗಳಿಂದ ವೈದ್ಯಲೋಕದಲ್ಲೂ ಕೂಡ ಸಾಕಷ್ಟು ತಪ್ಪುಗಳು ನಡೆಯುತ್ತಲೆ ಬಂದಿವೆ, ಇದರಿಂದ ಎಷ್ಟೋ ಜನರ ಪ್ರಾಣ ಹೋಗುವ ಸಾಧ್ಯತೆಗಳೂ ಸಹ ಇರುತ್ತವೆ, ಮತ್ತು ಆಪರೇಷನ್ ಎಂದಾಗ ಎಲ್ಲರೂ ಒಂದು ಕ್ಷಣ ನಿಟ್ಟುಸಿರು ಬಿಡುವುದು ಗ್ಯಾರಂಟಿ, ಇದು ಸಂಪೂರ್ಣವಾಗಿ ವೈದ್ಯರ ಬುದ್ದಿವಂತಿಕೆಯಿoದಲೇ ಕೂಡಿದ್ದು...
- Advertisement -spot_img

Latest News

ಭಾರತದಲ್ಲೂ ಸೋಷಿಯಲ್ ಮೀಡಿಯಾ BAN?

ಮದ್ರಾಸ್ ಹೈಕೋರ್ಟ್, 16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಮಾಧ್ಯಮ ಬಳಕೆಯನ್ನು ನಿಷೇಧಗೊಳಿಸುವ ಕುರಿತು ಆಸ್ಟ್ರೇಲಿಯಾ ಮಾದರಿಯಲ್ಲಿ ಕಾನೂನು ಜಾರಿಗೆ ಕೇಂದ್ರ ಸರ್ಕಾರ ಪರಿಶೀಲನೆ ನಡೆಸಬೇಕು ಎಂದು...
- Advertisement -spot_img