Wednesday, July 1, 2026

ರಾಷ್ಟ್ರೀಯ

ಇಸ್ರೋ ಸೆಟ್ಲೇಟ್ ಲಾಂಚ್

www.karnatakatv.net : ಭಾರತೀಯ ಬಾಹ್ಯಾಕಾಶ ಸಂಸ್ಥೆ ತನ್ನ ಭೂ ವೀಕ್ಷಣೆ ಉಪಗ್ರಹ ಇಒಎಸ್ 3 ಅನ್ನು ಕಕ್ಷಗೆ ಸೇರಿಸುವ ಉದ್ದೇಶವನ್ನು ಸಂಪೂರ್ಣವಾಗಿ ಸಾಧಿಸಲು ಸಾಧ್ಯವಾಗಲಿಲ್ಲ ಎಂದು ಉಡಾವಣೆಯ ನಂತರ ಬಾಹ್ಯಾಕಾಶ ಸಂಸ್ಥೆ ಹೇಳಿದೆ. ಮೊದಲ ಮತ್ತು ಎರಡನೇ ಹಂತಗಳ  ಕಾರ್ಯಕ್ರಮ ಸಾಮಾನ್ಯವಾಗಿದೆ. ಅದಾಗ್ಯೂ ಕ್ರಯೋಜಿಕ್ ಮೇಲಿನ ಹಂತದ ದಹನವು ತಾಂತ್ರಿಕ ವೈಪರೀತ್ಯದಿಂದ ಆಗಲಿಲ್ಲ ಉದ್ದೇಶವನ್ನು ಸಾಧಿಸಲು...

ನ್ಯಾಯಾಲಯವು ಅರವಿಂದ ಕೇಜ್ರಿವಾಲ್ ವಿರುದ್ದ ಆರೋಪವನ್ನು ಕೈ ಬಿಟ್ಟಿದೆ

www.karnatakatv.net : 2018 ರ ಮುಖ್ಯ ಕಾರ್ಯದರ್ಶಿ ಅಂಶು ಪ್ರಕಾಶ ಅವರ ಮೇಲೆ ಹಲ್ಲೇ ನಡೆಸಿದ ಆರೋಪದಲ್ಲಿ ದೆಹಲಿ ನ್ಯಾಯಾಲಯವು ಮುಖ್ಯ ಮಂತ್ರಿ ಅರವಿಮದ ಕೇಜ್ರಿವಾಲ್ ಮತ್ತು ಉಪ ಮುಖ್ಯ ಮುಂತ್ರಿ ಮನೀಶ್ ಸಿಸೋಡಿಯಾ ಅವರನ್ನು ಖುಲಾಸೆಗೊಳಿಸಿದೆ.  ಆಮ್ ಆದ್ಮಿ ಪಕ್ಷದ ಒಂಬತ್ತು ಶಾಸಕರನ್ನು ವಿಶೇಷ ನ್ಯಾಯಾಲಯವು ತೆರವು ಗೋಳಿಸಿದೆ. ಇಬ್ಬರು ಎಎಪಿ ಶಾಸಕರಾದ...

ಸುಪ್ರೀಂ ಕೋರ್ಟ್ ರಾಜಕೀಯವನ್ನು ಅಪರಾಧಿಕರಣಗೊಳಿಸಲು ಮುಂದಾಗಿದೆ

www.karnatakatv.net : ನವದೆಹಲಿ: ರಾಜಕೀಯ ಪಕ್ಷಗಳು ತಮ್ಮ ಆಯ್ಕೆಯ ಅಭ್ಯರ್ಥಿಗಳ ಕ್ರಿಮಿನಲ್ ದಾಖಲೆಗಳನ್ನು ಅವರು ಆಯ್ಕೆ ಮಾಡಿದ 48 ಗಂಟೆಗಳಲ್ಲಿ ಸಾರ್ವಜನಿಕ ಗೊಳಿಸಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ರಾಜ್ಯ ಸರ್ಕಾರಗಳು ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳುವುದನ್ನು ತಡೆಯುವ ಕ್ರಮದಲ್ಲಿ ಹೈಕೋರ್ಟ್ ಗಳ ಅನುಮೋದನೆ ಇಲ್ಲದೆ ಶಾಸಕರು ಅಥವಾ ಸಂಸದರ ವಿರುದ್ಧ ಕ್ರಿಮಿನಲ್ ಪ್ರಕರಣಗಳನ್ನು ಹಿಂಪಡೆಯಲು ಸಾಧ್ಯವಿಲ್ಲ...

ವಿಮಾನ ಹಾರಾಟಕ್ಕೆ ನಿರ್ಬಂಧ

www.karnatakatv.net : ಕೊರೊನಾ ಸೊಂಕಿನಿಂದ ಅಂತರಾಷ್ಟ್ರೀಯ ವಿಮಾನಗಳ ಹಾರಾಟವನ್ನು, ಕೇಂದ್ರ ವಿಮಾನಯಾನ ಸಚಿವಾಲಯವು ನಿರ್ಬಂಧಿಸಿತ್ತು. ಹಾಗೇ ಅದನ್ನು ಆಗಸ್ಟ್ 31ರವರೆಗೆ ವಿಸ್ತರಿಸಲಾಗಿದೆ ದೇಶದಲ್ಲಿ ಕೊರೋನಾ ಸೋಂಕಿನ 2ನೇ ಅಲೆಯ ಆರ್ಭಟ ಕಡಿಮೆಗೊಂಡಿದ್ದರು  ಕೇರಳದಲ್ಲಿ ಮೂರನೇ ಅಲೆಯ ಮುನ್ಸೂಚನೆಯಂತೆ ಕೊರೋನಾ ಸೋಂಕಿನ ಪ್ರಮಾಣ ಏರಿಕೆ ಕಂಡಿದ್ದು ಹೀಗಾಗಿ ಕೇಂದ್ರ ಸರ್ಕಾರ ಕೂಡ ನಿಯಂತ್ರಣ ಕ್ರಮಗಳ ಜಾರಿಗೆ ಸೂಚಿಸಿದೆ....

ಸೆಮಿ ಫೈನಲ್ ಗೆ ಪಿವಿ ಸಿಂಧು ಮುನ್ನಡೆ

www.karnatakatv.net : ಟೋಕಿಯೋಒಲಂಪಿಕ್ಸ್ನಲ್ಲಿನಡೆದ ಬ್ಯಾಡ್ಮಿಂಟನ್ಪಂದ್ಯಾವಳಿಯಲ್ಲಿಭಾರತದಪಿವಿಸಿಂಧುಅವರು, ಜಪಾನಿನಅಕೇನ್ಯಮಗುಚಿಅವರನ್ನುಸೋಲಿಸುವಮೂಲಕಸೆಮಿಫೈನಲ್ಪ್ರವೇಶಿಸಿದ್ದಾರೆ. ಹಾಗೇ ಭಾರತಕ್ಕೆ ಇನ್ನೊಂದು ಪದಕ ಬರುವುದು ಎಂದು ನಿರಿಕ್ಷೆಯಲ್ಲಿದೆ. ಶುಕ್ರವಾರ ನಡೆದ ಕ್ವಾರ್ಟರ್ ಫೈನಲ್ ನಲ್ಲಿ ಜಪಾನಿನ ಅಕೇನ್ ಯಮಗುಚಿ ಅವರನ್ನು ಉತ್ತಮ ಆಟದ ಮೂಲಕ ಪಿವಿ ಸಿಂಧು. 21-13, 22-20 ರಿಂದ ಸೋಲಿಸಿ ಸೆಮೀಸ್ ಪ್ರವೇಶಿಸಿದರು https://www.youtube.com/watch?v=EA8OEo-0Wcc&pp=sAQA https://www.youtube.com/watch?v=E_cRMf4d4cI&pp=sAQA https://www.youtube.com/watch?v=ScFfICrj5C0&pp=sAQA

ಲವ್ಲಿನಾ ಗೆ ಕಂಚಿನ ಪದಕ

www.karnatakatv.net : ಒಲಿಂಪಿಕ ವಿಶ್ವಚಾಂಪಿಯನ್ ನಲ್ಲಿ ಮೇರಿ ಕೋಮ್ ಅವರು ಪದಕನ್ನು ಗೆಲ್ಲದೆ ಇದ್ದರು  ಅವರನ್ನು ನೋಡಿ ಅವರದೆ ಹಾದಿಯಲ್ಲಿ ನಡೆದಿರುವ ಯುವ ಬಾಕ್ಸರ್ ಲವ್ಲಿನಾ ಬೊರ್ಗೊಹೈನ್, ಅವರಿಗೆ ಕಂಚಿನ ಪದಕ ಗೆಲ್ಲುವ ಮೂಲಕ ವಿಶ್ವದೆಲ್ಲೆಡೆ ಕೀರ್ತಿಯನ್ನು ತಂದಿದ್ದಾರೆ ಮಹಿಳೆಯರ ವೆಲ್ಟರ್‌ವೇಟ್ (69 ಕೆ.ಜಿ) ವಿಭಾಗದ ಕ್ವಾರ್ಟರ್‌ಫೈನಲ್ ಮುಖಾಮುಖಿಯಲ್ಲಿ ಅಸ್ಸಾಂ ಮೂಲದ ಲವ್ಲಿನಾ, ಮಾಜಿ ವಿಶ್ವ...

ಇಂದು CBSE -12 ಫಲಿತಾಂಶ

www.karnatakatv.net : ಸಿಬಿಎಸ್ ಸಿ12 ನೇ ತರಗತಿ ಫಲಿತಾಂಶವನ್ನು ಇಂದು ಪ್ರಕಟಿಸಲಿದ್ದು,  ಕೋವಿಡ್-19 ಎರಡನೇ ಅಲೆ ತೀವ್ರವಾದ ಹಿನ್ನೆಲೆಯಲ್ಲಿ ಈ ವರ್ಷ ಸಿಬಿಎಸ್ ಇ 12ನೇ ತರಗತಿ ಪರೀಕ್ಷೆಯನ್ನು ರದ್ದುಗೊಳಿಸಿತ್ತು. ಪರ್ಯಾಯ ಮೌಲ್ಯಮಾಪನ ನೀತಿಯಡಿ ವಿದ್ಯಾರ್ಥಿಗಳಿಗೆ ಅಂಕಗಳನ್ನು ನೀಡಿ ಇಂದು ಫಲಿತಾಂಶ ಪ್ರಕಟಿಸಲಾಗುತ್ತಿದೆ.  ಇದೆ ಮೊದಲ ಬಾರಿಗೆ ಪರೀಕ್ಷೆಯನ್ನು ನಡೆಸದೆ ಫಲಿತಾಂಶವನ್ನು ಪ್ರಕಟಿಸಿದೆ. ಎಲ್ಲಾ ಪರೀಕ್ಷೆಗಳು ೨೦೨೦...

NEET ಪ್ರವೇಶಾತಿಯಲ್ಲಿ ಒಬಿಸಿ ಅಭ್ಯರ್ಥಿಗಳಿಗೆ 27% ರಷ್ಟು ಮೀಸಲಾತಿ

www.karnatakatv.net : ನವದೆಹಲಿ : ಅಖಿಲ ಭಾರತೀಯ ಕೋಟಾದಡಿ ನೀಟ್‌ ಪ್ರವೇಶಾತಿಯಲ್ಲಿ ಒಬಿಸಿ ಅಭ್ಯರ್ಥಿಗಳಿಗೆ ಶೇಕಡ 27ರಷ್ಟು ಮೀಸಲಾತಿ ಅನ್ವಯವಾಗಲಿದೆ. ವೈದ್ಯಕೀಯ ಶಿಕ್ಷಣಕ್ಕೆ ಸಂಬಂಧಿಸಿ ಕೇಂದ್ರ ಸರ್ಕಾರವು ಗುರುವಾರ ಮೀಸಲಾತಿ ಕಲ್ಪಿಸುವ ನಿರ್ಧಾರಗಳನ್ನು ತೆಗೆದುಕೊಂಡಿದೆ. ಆರ್ಥಿಕವಾಗಿ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ  ಅಖಿಲ ಭಾರತೀಯ ಕೋಟಾದಡಿ ಶೇಕಡ 10ರಷ್ಟು ಮೀಸಲಾತಿ ಅನ್ವಯವಾಗಲಿದೆ. ವೈದ್ಯಕೀಯ, ದಂತವೈದ್ಯಕೀಯ ಪದವಿ ಮತ್ತು...

ಟೋಕಿಯೊ ಒಲಿಂಪಿಕ್ಸ್ ನಿಂದ ಔಟಾದ ಮೇರಿ ಕೋಮ್

www.karnatakatv.net : ಟೋಕಿಯೊ ಒಲಿಂಪಿಕ್ಸ್ ನಲ್ಲಿ ಮಹಿಳೆಯರ 51 ಕೆಜಿ ವಿಭಾಗದಲ್ಲಿ ಬಾಕ್ಸರ್ ಮೇರಿ ಕೋಮ್ ಸೋತು ಒಲಂಪಿಕ್ಸ್​ನಿಂದ ಹೊರನಡೆದಿದ್ದಾರೆ. ಕೊಲಂಬಿಯಾದ ಇಂಗ್ರಿಟ್ ವೇಲೆನ್ಸಿಯಾ 3-2ಅಂತರದಿಂದ ಮೇರಿ ಕೋಮ್ ಅವರನ್ನು ಸೋಲಿಸಿದರು. ಮೇರಿ ಕೋಮ್ ಒಲಿಂಪಿಕ್ಸ್‌ನ ಕ್ವಾರ್ಟರ್ ಫೈನಲ್ ಪಂದ್ಯವನ್ನು ತಪ್ಪಿಸಿಕೊಂಡರು. ಇದು ಅವರ ಕೊನೆಯ ಒಲಿಂಪಿಕ್ಸ್. ಈ ಸೋಲಿನೊಂದಿಗೆ, ಒಲಿಂಪಿಕ್ ಕ್ರೀಡಾಕೂಟದಲ್ಲಿ ಮೇರಿ...

ಸಂತೋಷದ ದಿನದಂದು ನೋವಿನ ವಿದಾಯ

www.karnatakatv.net : ಕಣ್ಣೀರು ಹಾಕುತ್ತಲೇ ವಿದಾಯವನ್ನು ಹೇಳಿದ ಬಿಎಸ್ ವೈ , ಇನ್ನೂ 10 ನಿಮೀಷಗಳಲ್ಲಿ ರಾಜ್ಯ ಭವನಕ್ಕೆ ಸಿಎಂ ಯಡಿಯೂರಪ್ಪ ಹೋಗಲಿದ್ದು ರಾಜೀನಾಮೆ ಪತ್ರ ಕೊಡಲಿದ್ದಾರೆ.  ದೆಹಲಿಯಲ್ಲಿ ಮಹತ್ವದ ಸಭೆಯನ್ನು ಕರೆದ ಮೋದಿ ಹಾಗೂ ಶಾ.. ಲಿಂಗಾಯತ ಶಾಸಕರೋಬ್ಬರು ಸಿಎಂ ಆಗುವ ಸಾಧ್ಯತೆಗಳಿವೆ. ಬಿಎಸ್ ವೈ ಅಧ್ಯಾಯ ಅಂತ್ಯವಾಗುತ್ತದೆ.  ಉತ್ತರ ಕರ್ನಾಟಕದವರಿಗೆ ಸಿಎಂ...
- Advertisement -spot_img

Latest News

ಪ್ರತ್ಯೇಕ ಪ್ರಕರಣ: ಹುಬ್ಬಳ್ಳಿಗೆ ಭಯಾನಕ ಬೈಕ್ ಕಳ್ಳರ ಗ್ಯಾಂಗ್ ಎಂಟ್ರಿ: ಆತಂಕ ಸೃಷ್ಟಿಸಿದ ಮುಸುಕುಧಾರಿಗಳು

Hubli News: ಹುಬ್ಬಳ್ಳಿ : ಹುಬ್ಬಳ್ಳಿ ನಗರದಲ್ಲಿ ಮತ್ತೆ ಬೈಕ್ ಕಳ್ಳರ ಗ್ಯಾಂಗ್ ಸಕ್ರಿಯವಾಗಿರುವ ಶಂಕೆ ವ್ಯಕ್ತವಾಗಿದೆ. ತಡರಾತ್ರಿ ಕಾಲೊನಿಗಳಿಗೆ ಎಂಟ್ರಿ ಕೊಟ್ಟು ಮನೆ ಮುಂದೆ...
- Advertisement -spot_img