ತಾಯಿ ಸೋನಿಯಾ ಗಾಂಧಿ ಆರೋಗ್ಯ ತಪಾಸಣೆಗಾಗಿ ವಿದೇಶಕ್ಕೆ ಹಾರಿರೋ ಸಂಸದ ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಟ್ವಿಟರ್ನಲ್ಲಿ ಪ್ರಧಾನಿ ವಿರುದ್ಧದ ಪ್ರಹಾರವನ್ನ ಮುಂದುವರಿಸಿದ್ದಾರೆ.
https://www.youtube.com/watch?v=8SR1WiVuhBs
ಇಂದು ಪಾರ್ಲಿಮೆಂಟ್ನಲ್ಲಿ ಮಾತನಾಡಿದ ಕೇಂದ್ರ ಸಚಿವ ಸಂತೋಷ್ ಕುಮಾರ್ ಗಂಗ್ವಾರ್ ಲಾಕ್ಡೌನ್ ಸಮಯದಲ್ಲಿ ಮೃತರಾದ ವಲಸಿಗರ ಲೆಕ್ಕ ಹಿಡಿದಿಲ್ಲ ಅಂತಾ ಹೇಳಿದ್ರು. ಇದಕ್ಕೆ ಪ್ರತಿಯಾಗಿ ಟ್ವೀಟ್ ಮಾಡಿದ...
ಚಿತ್ರೋದ್ಯಮಕ್ಕೂ ಡ್ರಗ್ ಮಾಫಿಯಾಗೂ ಲಿಂಕ್ ಇದೆ ಎಂದು ನಿನ್ನೆ ಲೋಕಸಭೆಯಲ್ಲಿ ಮಾತನಾಡಿದ್ದ ಸಂಸದ ರವಿ ಕಿಶನ್ ವಿರುದ್ಧ ರಾಜ್ಯಸಭಾ ಸದಸ್ಯೆ ಜಯಾಬಚ್ಚನ್ ಕಿಡಿಕಾರಿದ್ದಾರೆ.
https://www.youtube.com/watch?v=8SR1WiVuhBs
ಸರ್ಕಾರ ಸಿನಿಮೋದ್ಯಮದ ಪರ ನಿಲ್ಲಬೇಕು. ಕೆಲವೇ ಜನರು ತಪ್ಪುಮಾಡಿದ್ದಾರೆ ಅಂತಾ ನೀವು ಇಡೀ ಸಿನಿಮಾರಂಗವನ್ನ ದೂಷಿಸೋದು ತಪ್ಪಾಗುತ್ತೆ. ನಿನ್ನೆಯಷ್ಟೇ ಸಿನಿಮಾ ರಂಗದಲ್ಲಿ ಗುರುತಿಸಿಕೊಂಡಿದ್ದ ಸಂಸದರೊಬ್ಬರು ಲೋಕಸಭೆಯಲ್ಲಿ ಬಾಲಿವುಡ್ ವಿರುದ್ಧ...
ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಈರುಳ್ಳಿ ದಾಸ್ತಾನು ಕುಸಿತ ಕಂಡ ಹಿನ್ನೆಲೆ ಈರುಳ್ಳಿ ರಫ್ತನ್ನ ತತ್ಕ್ಷಣದಿಂದಲೇ ನಿಲ್ಲಿಸುವಂತೆ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.
ಮಾರುಕಟ್ಟೆಯಲ್ಲಿ ಈರುಳ್ಳಿ ಕೊರತೆ ಉಂಟಾಗಿರೋದ್ರಿಂದ ದಿನದಿಂದ ದಿನಕ್ಕೆ ಈರುಳ್ಳಿ ಬೆಲೆ ಏರಿಕೆಯಾಗುತ್ತಿದೆ.ಹೀಗಾಗಿ ಕೂಡಲೇ ಈರುಳ್ಳಿ ರಫ್ತನ್ನ ಬಂದ್ ಮಾಡುವಂತೆ ಸರ್ಕಾರ ಅಧಿಸೂಚನೆ ಹೊರಡಿಸಿದೆ.
https://www.youtube.com/watch?v=8SR1WiVuhBs
ಈ ಸಂಬಂಧ ವೆಬ್ಸೈಟ್ನಲ್ಲಿ ಮಾಹಿತಿ ನೀಡಿರೋ ವಿದೇಶಾಂಗ...
ವಿಶ್ವದಲ್ಲಿ ಕರೊನಾ ಅಟ್ಟಹಾಸ ಇನ್ನೂ ನಿಂತಿಲ್ಲ. ಅತಿ ಹೆಚ್ಚು ಕರೊನಾ ಸೋಂಕಿತರ ಸಂಖ್ಯೆಯಲ್ಲಿ ಸಧ್ಯ ಭಾರತ ಎರಡನೇ ಸ್ಥಾನದಲ್ಲಿದೆ. ಆದರೆ ಈ ನಡುವೆಯೇ ಭಾರತಕ್ಕೊಂದು ಗುಡ್ ನ್ಯೂಸ್ ಲಭ್ಯವಾಗಿದೆ.
https://www.youtube.com/watch?v=8SR1WiVuhBs
ವಿಶ್ವದಲ್ಲಿ ಕರೊನಾದಿಂದ ಗುಣಮುಖರಾದವರ ದೇಶದಲ್ಲಿ ಭಾರತ ಮೊದಲನೇ ಸ್ಥಾನ ಪಡೆದುಕೊಂಡಿದೆ. ಅಂಕಿ ಅಂಶಗಳ ಪ್ರಕಾರ ಭಾರತದಲ್ಲಿ ಒಟ್ಟು 37,80,107 ಮಂದಿ ಕರೊನಾದಿಂದ ಗುಣಮುಖರಾಗಿದ್ದಾರೆ. ಇನ್ನು...
ವಿಪಕ್ಷಗಳ ವಿರೋಧದ ನಡುವೆಯೇ ದೇಶದಲ್ಲಿ ನಡೆದ ವೈದ್ಯಕೀಯ ಪ್ರವೇಶಾತಿ ಪರೀಕ್ಷೆ ಸಂಬಂಧ ಅಧಿವೇಶನದಲ್ಲಿ ಚರ್ಚೆ ನಡೀತು. ಪರೀಕ್ಷೆಗೆ ಹೆದರಿ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಗಳ ವಿಚಾರವಾಗಿ ಡಿಎಂಕೆ ಸಂಸದ ಟಿ,ಆರ್ ಬಾಲು ಮಾತನಾಡಿದ್ರು.
https://www.youtube.com/watch?v=Ikbw2gS6eSo
ದೇಶದಲ್ಲಿ ಗ್ರಾಮೀಣ ಭಾಗದ 12 ವಿದ್ಯಾರ್ಥಿಗಳು ನೀಟ್ ಪರೀಕ್ಷೆಗೆ ಹೆದರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಾಜ್ಯದ ಪಠ್ಯಕ್ರಮದ ಅಡಿಯಲ್ಲಿ ಈ ಎಲ್ಲ...
ಇಂದಿನಿಂದ ಆರಂಭವಾಗಿರೋ ಸಂಸತ್ ಮುಂಗಾರು ಅಧಿವೇಶನದಲ್ಲಿ ಆಡಳಿತ ಪಕ್ಷ ಹಾಗೂ ವಿಪಕ್ಷಗಳ ಮಾತಿನ ಜಟಾಪಟಿ ಜೋರಾಗಿದೆ. ಈ ಬಾರಿಯ ಅಧಿವೇಶನದಲ್ಲಿ ಪ್ರಶ್ನಾವಳಿ ಅವಧಿಯನ್ನ ಕಡಿತಗೊಳಿಸಿದ್ದಕ್ಕೆ ಕಾಂಗ್ರೆಸ್ ನಾಯಕರು ಫುಲ್ ಗರಂ ಆದರು.
ಪ್ರಶ್ನಾವಳಿ ಅವಧಿ ಎನ್ನೋದು ಪಾರ್ಲಿಮೆಂಟ್ನ ಚಿನ್ನದ ಅವಧಿಯಿದ್ದಂತೆ . ಕರೊನಾದಂತಹ ಕಠಿಣ ಪರಿಸ್ಥಿತಿಯಲ್ಲಿ ದೇಶದ ಜನತೆ ಇರೋವಾಗ ಈ ಪ್ರಶ್ನಾವಳಿ ಅವಧಿಯನ್ನೇ...
ಕರೊನಾ ಆತಂಕದ ನಡುವೆಯೂ ದೆಹಲಿ ಸಂಸತ್ನಲ್ಲಿ ಮುಂಗಾರು ಅಧಿವೇಶನ ನಡೆಯುತ್ತಿದೆ. ಮುಂಗಾರು ಅಧಿವೇಶನದಲ್ಲಿ ಭಾಗಿಯಾದ ಎಲ್ಲ ಸಂಸದರ ಆರೋಗ್ಯ ದೃಷ್ಟಿಯಿಂದ ಅವರಿಗೆ ಸ್ಪೆಷಲ್ ಕಿಟ್ ನೀಡಲಾಗಿದೆ. ರಕ್ಷಣಾ ಸಂಶೋಧನೆ ಹಾಗೂ ಅಭಿವೃದ್ಧಿ ಸಂಸ್ಥೆ ಒದಗಿಸಿದ ಕಿಟ್ಗಳನ್ನ ಸ್ಪೀಕರ್ ಓಂ ಬಿರ್ಲಾ ಭಾನುವಾರ ಸಂಸದರಿಗೆ ತಲುಪಿಸಿದ್ರು.
https://www.youtube.com/watch?v=Ikbw2gS6eSo
ಈ ಕಿಟ್ನಲ್ಲಿ 40 ಡಿಸ್ಪೋಸಲ್ ಮಾಸ್ಕ್, 5 ಎನ್...
ಈ ತಿಂಗಳ ಆರಂಭದಿಂದ ತಮಿಳುನಾಡಿನಲ್ಲಿ ಕರೊನಾ ಹೊಸ ಸೋಂಕಿತರ ಸಂಖ್ಯೆಗಿಂತ ಡಿಸ್ಚಾರ್ಜ್ ಆಗುತ್ತಿರುವವ ಸಂಖ್ಯೆ ಹೆಚ್ಚಳವಾಗ್ತಿದೆ. ತಮಿಳುನಾಡಿನಲ್ಲಿ ಇದು ಇದೇ ಮೊದಲನೇ ಬಾರಿ ಅಲ್ಲದೇ ಇದ್ರೂ ಸಹ ಇಷ್ಟು ದೀರ್ಘ ಸಮಯದವರೆಗೆ ಡಿಸ್ಚಾರ್ಜ್ ಸಂಖ್ಯೆಯೇ ಜಾಸ್ತಿ ಆಗ್ತಾ ಇರೋದು ಇದೇ ಮೊದಲಾಗಿದೆ.
https://www.youtube.com/watch?v=Ikbw2gS6eSo
ಈ ಬೆಳವಣಿಗೆಯಿಂದಾಗಿ ತಮಿಳುನಾಡಿನಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 50 ಸಾವಿರಕ್ಕಿಂತ...
ಕರೊನಾ ನಿರ್ವಹಣೆ ವಿಚಾರದಲ್ಲಿ ಕೇಂದ್ರ ಸರ್ಕಾರ ಎಡವಿದೆ ಎಂದು ಆಪಾದನೆ ಮಾಡ್ತಾನೇ ಇರೋ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇಂದು ಬೆಳಗ್ಗೆ ಪ್ರಧಾನಿ ಮೋದಿ ವಿರುದ್ಧ ಟ್ವಿಟರ್ನಲ್ಲಿ ಹರಿಹಾಯ್ದಿದ್ದಾರೆ.
https://www.youtube.com/watch?v=Ikbw2gS6eSo
ವಾರಾಂತ್ಯದೊಳಗಾಗಿ ದೇಶದಲ್ಲಿ ಕರೊನಾ ಸೋಂಕಿತರ ಸಂಖ್ಯೆ 50 ಲಕ್ಷ ದಾಟಲಿದೆ. ಹಾಗೂ ಆಕ್ಟಿವ್ ಕೇಸ್ಗಳ ಸಂಖ್ಯೆ 10 ಲಕ್ಷ ದಾಟಲಿದೆ. ಅವ್ಯವಸ್ಥಿತ ಲಾಕ್ಡೌನ್ ವ್ಯವಸ್ಥೆ ದೇಶದಲ್ಲಿ...
ದೆಹಲಿಯಲ್ಲಿ ಕರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಬೆನ್ನಲ್ಲೇ ದೆಹಲಿಯಲ್ಲಿ ಇಂದಿನಿಂದ ಜಿಮ್ ಸೆಂಟರ್ ಹಾಗೂ ಯೋಗ ಕೇಂದ್ರಗಳು ಪುನಾರಂಭವಾಗಿವೆ.
https://www.youtube.com/watch?v=Ikbw2gS6eSo
ಯೋಗ ಕೇಂದ್ರ ಹಾಗೂ ಜಿಮ್ ಸೆಂಟರ್ಗಳಿಗೆ ಪ್ರತ್ಯೇಕ ಮಾರ್ಗಸೂಚಿ ನೀಡಿರೋ ದೆಹಲಿ ಸರ್ಕಾರ ಸಾಮಾಜಿಕ ಅಂತರ, ಮಾಸ್ಕ್ಗಳನ್ನ ಧರಿಸೋದು ಕಡ್ಡಾಯ ಅಂತಾ ಹೇಳಲಾಗಿದೆ.
Political News: ಕೆಂಪೆಗೌಡ ಜಯಂತಿ ವೇಳೆ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಮೇಲೆ ಚಪ್ಪಲಿ ಎಸೆತವಾಗಿದ್ದು, ಸಿಎಂ ಡಿ.ಕೆ.ಶಿವಕುಮಾರ್ ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದರು. ಇದೀಗ...