ದೇಶದಲ್ಲಿ ಕರೊನಾ ಟೆಸ್ಟಿಂಗ್ ಪ್ರಮಾಣ ಹೆಚ್ಚಿಸುತ್ತಿದ್ದಂತೆಯೇ ಕರೊನಾದಿಂದ ಚೇತರಿಕೆ ಕಾಣುತ್ತಿರುವವರ ಪ್ರಮಾಣದಲ್ಲೂ ಏರಿಕೆಯಾಗಿದೆ ಅಂತಾ ಕೇಂದ್ರ ಗೃಹ ಸಚಿವಾಲಯ ಹೇಳಿದೆ. ದೇಶದಲ್ಲಿ ಪ್ರಸ್ತುತ ಚೇತರಿಕೆ ಪ್ರಮಾಣ 77.7 ಪ್ರತಿಶತದಷ್ಟಾಗಿದೆ.
https://www.youtube.com/watch?v=ZWYIw7qk69I
ಮೇನಲ್ಲಿ 50,000ದಷ್ಟಿದ್ದ ಕರೊನಾ ಚೇತರಿಕೆ ಸಂಖ್ಯೆ ಸೆಪ್ಟೆಂಬರ್ ವೇಳೆಗೆ 36 ಲಕ್ಷ ದಷ್ಟಾಗಿದೆ. ಪ್ರತಿ ದಿನ ದೇಶದಲ್ಲಿ 70000 ಮಂದಿ ಕರೊನಾದಿಂದ ಗುಣಮುಖರಾಗಿ ಡಿಸ್ಚಾರ್ಜ್...
ಎರಡು ವಾರಗಳ ಹಿಂದಷ್ಟೇ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ಇದೀಗ ಮತ್ತೆ ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅಮಿತ್ ಶಾರಲ್ಲಿ ಉಸಿರಾಟದ ಸಮಸ್ಯೆ ಕಂಡು ಬಂದ ಹಿನ್ನೆಲೆ ಅವರನ್ನ ತಡರಾತ್ರಿ ಆಸ್ಪತ್ರೆಗೆ ದಾಖಲಿಸಲಾಯ್ತು.
https://www.youtube.com/watch?v=O_6QAHr0teI
ಕಳೆದ ಎರಡು ವಾರಗಳ ಹಿಂದಷ್ಟೇ ಕರೊನಾದಿಂದ ಗುಣಮುಖರಾಗಿದ್ದ ಅಮಿತ್ ಶಾ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದರು....
ಭಾರತ ಹಾಗೂ ಚೀನಾ ನಡುವಿನ ಗಡಿ ಸಂಘರ್ಷ ಸಂಬಂಧ ಮಾಸ್ಕೋದಲ್ಲಿ ಕೇಂದ್ರ ವಿದೇಶಾಂಗ ಸಚಿವ ಎಸ್. ಜೈಶಂಕರ್ ಹಾಗೂ ಚೀನಾದ ರಾಜ್ಯ ಕೌನ್ಸಿಲರ್ ವಾಂಗ್ ಯಿ ಮಹತ್ವದ ಮಾತುಕತೆ ನಡೆಸಿದ್ದರು. ಸುಮಾರು 2 ಗಂಟೆಗಳ ಕಾಲ ನಡೆದ ಮಾತುಕತೆಯಲ್ಲಿ ಗಡಿ ಸಂಘರ್ಷ ಶಮನ ಮಾಡಬಲ್ಲ ಐದು ಅಂಶಗಳ ಯೋಜನೆ ಉಭಯ ರಾಷ್ಟ್ರಗಳು ಸಮ್ಮತಿಸಿವೆ ಎನ್ನಲಾಗಿದೆ.
https://www.youtube.com/watch?v=K749dIJpf0Y
...
ಫ್ರಾನ್ಸ್ನಿಂದ ತರಿಸಲಾದ 4.5 ಜನರೇಷನ್ನ ರಫೇಲ್ಗಳು ಈಗಾಗಲೇ ಭಾರತದ ಬತ್ತಳಿಕೆ ಸೇರಿವೆ. ಇದರಿಂದ ಭಾರತದ ವಾಯು ಸೇನೆಗೆ ಆನೆ ಬಲ ಬಂತಂದಾಗಿದೆ. ಹೀಗಾಗಿ ಶತ್ರುರಾಷ್ಟ್ರಗಳಿಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.
https://www.youtube.com/watch?v=K749dIJpf0Y
ಭಾರತದ ಸಾರ್ವಭೌಮತ್ವದ ಮೇಲೆ ಕೆಟ್ಟ ದೃಷ್ಠಿ ಹಾಕುವವರಿಗೆ ಈ ರಫೇಲ್ಗಳು ತಕ್ಕ ಪ್ರತ್ಯುತ್ತರವಾಗಿದೆ. ಗಡಿಯಲ್ಲಿ ಸಂಘರ್ಷ ಮಿತಿಮೀರುತ್ತಿರೋ...
ರಾಮ ಮಂದಿರ ಟ್ರಸ್ಟ್ಗೆ ಸೇರಿದ ಬ್ಯಾಂಕ್ ಖಾತೆಯಿಂದ ಅಪಾರ ಪ್ರಮಾಣದ ಹಣವನ್ನ ಡ್ರಾ ಮಾಡಿರುವ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ. ಫೋರ್ಜರಿ ಸಹಿ ಮಾಡಿದ ಚೆಕ್ ಸಹಾಯದಿಂದ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಖಾತೆಯ ಅಪಾರ ಪ್ರಮಾಣದ ಹಣ ವಿತ್ ಡ್ರಾ ಮಾಡಲಾಗಿದೆ.
https://www.youtube.com/watch?v=CTeKyVhECFM
ಎರಡು ಬಾರಿ ಅಪಾರ ಪ್ರಮಾಣದ ಹಣವನ್ನ ವಿತ್ ಡ್ರಾ...
ಫ್ರಾನ್ಸ್ನಿಂದ ತರಿಸಲಾದ 5 ರಫೇಲ್ಗಳು ಭಾರತೀಯ ವಾಯುಸೇನೆಗೆ ಅಧಿಕೃತವಾಗಿ ಇಂದು ಸೇರ್ಪಡೆಯಾಗಿವೆ. ಹರಿಯಾಣದ ಅಂಬಾಲ ವಾಯುನೆಲೆಯಲ್ಲಿ ಈ ರಫೆಲ್ಗಳನ್ನ ಅಧಿಕೃತವಾಗಿ ಸೇರ್ಪಡೆ ಮಾಡಲಾಗಿದ್ದು ಇದರ ಫೋಟೋಸ್ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗ್ತಿವೆ.
https://www.youtube.com/watch?v=CTeKyVhECFM
36 ರಫೇಲ್ಗಳ ಖರೀದಿಗೆ ಭಾರತ, ಫ್ರಾನ್ಸ್ ಜೊತೆ 59 ಸಾವಿರ ಕೋಟಿ ವ್ಯವಹಾರಕ್ಕೆ ಸಹಿ ಹಾಕಿದೆ. ಇದರ ಮೊದಲಾರ್ಧವಾಗಿ...
ಬಾಲಿವುಡ್ ನಟಿ ಕಂಗನಾ ರಣಾವತ್ ಹಾಗೂ ಶಿವಸೇನೆ ನಡುವಿನ ವಿವಾದ ತಾರಕಕ್ಕೇರಿದೆ. ಶಿವಸೇನೆ ಮುಖಂಡ ಸಂಜಯ್ ರಾವತ್ರಿಂದ ನನಗೆ ಜೀವ ಬೆದರಿಕೆ ಇದೆ ಅಂತಾ ನಟಿ ಕಂಗನಾ ರಣಾವತ್ ಆರೋಪ ಮಾಡಿದ್ದರು. ಇದೀಗ ಹಿಮಾಚಲ ಪ್ರದೇಶದಿಂದ ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್ಮುಖ್ರಿಗೆ ಬೆದರಿಕೆ ಕರೆ ಬರ್ತಿವೆ ಅಂತಾ ಪಕ್ಷದ ಮೂಲಗಳು ತಿಳಿಸಿವೆ.
...
ವೈದ್ಯಕೀಯ ಪರೀಕ್ಷೆಗಳನ್ನ ಮುಂದೂಡುವಂತೆ ಅಥವಾ ರದ್ದು ಮಾಡುವಂತೆ ಕೋರಿ ಸುಪ್ರಿಂಕೋರ್ಟ್ಗೆ ಸಲ್ಲಿಸಲಾಗಿರೋ ಅರ್ಜಿಗಳ ವಿಚಾರಣೆ ನಡೆಸಲಾಗುವುದಿಲ್ಲ ಎಂದು ಸುಪ್ರೀಂಕೋರ್ಟ್ ಹೇಳಿದೆ.
ವೈದ್ಯಕೀಯ ಕೋರ್ಸ್ ಆರಂಭ ಮಾಡಬೇಕು ಎಂದರೆ ಈ ಪರೀಕ್ಷೆ ನಡೆಯಲೇಬೇಕು, ಹೀಗಾಗಿ ಕೋವಿಡ್ 19 ಗಮನದಲ್ಲಿಟ್ಟುಕ್ಕೊಂಡೇ ದೇಶದಲ್ಲಿ ನೀಟ್ ಪರೀಕ್ಷೆ ನಡೆಯಲಿದೆ ಅಂತಾ ನ್ಯಾಯಮೂರ್ತಿ ಅಶೋಕ್ ಭೂಷಣ್ ನೇತೃತ್ವದಲ್ಲಿ ಪೀಠ ಹೇಳಿದೆ.
https://www.youtube.com/watch?v=6LwQv0jUzpE
...
86 ವರ್ಷದ ವೃದ್ಧೆ ಮೇಲೆ ಅತ್ಯಾಚಾರವೆಸಗಿದ ಅಮಾನವೀಯ ಘಟನೆ ಆಗ್ನೇಯ ದೆಹಲಿಯ ಚಾವ್ಲಾ ನಗರದಲ್ಲಿ ನಡೆದಿದೆ. ಪ್ರಕರಣದ ಆರೋಪಿ 37 ವರ್ಷದ ಸೋನು ಎಂಬಾತನನ್ನ ಪೊಲೀಸರು ಬಂಧಿಸಿದ್ದಾರೆ.
ಪ್ರಕರಣ ಸಂಬಂಧ ಪ್ರತಿಕ್ರಿಯೆ ನೀಡಿದ ಪೊಲೀಸ್ ಅಧಿಕಾರಿ, ಸಂತ್ರಸ್ತೆ ವೃದ್ಧೆ ಪಕ್ಕದ ಊರಿಗೆ ಪ್ರಯಾಣ ಬೆಳೆಸಿದ್ದರು. ಈ ವೇಳೆ ಲಿಫ್ಟ್ ಕೊಡುತ್ತೇನೆ ಎಂದು ಬಂದ ಆರೋಪಿ...
ರಾಜ್ಯಸಭಾ ಸದಸ್ಯ ಸಂಜಯ್ ರಾವತ್ರನ್ನ ಶಿವಸೇನೆ ಮಂಗಳವಾರ ತನ್ನ ಪಕ್ಷದ ಮುಖ್ಯ ವಕ್ತಾರನ್ನಾಗಿ ನೇಮಿಸಿದೆ.
https://www.youtube.com/watch?v=8F7E3IzXeUc
ಸಂಜಯ್ ರಾವತ್ ಶಿವಸೇನೆಯ ಪತ್ರಿಕೆ ಸಾಮ್ನಾದ ಎಕ್ಸಿಕ್ಯುಟಿವ್ ಎಡಿಟರ್ ಆಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. ಮುಂಬೈಯನ್ನ ಪಾಕಿಸ್ತಾನ ಆಕ್ರಮಿತ ಕಾಶ್ಮೀತರಕ್ಕೆ ಹೋಲಿಸಿದ್ದ ಬಾಲಿವುಡ್ ನಟಿ ಕಂಗನಾ ರಣಾವತ್ ವಿರುದ್ಧ ಸಂಜಯ್ ರಾವತ್ ಭಿನ್ನಾಭಿಪ್ರಾಯ ಹೊಂದಿದ್ದು ಭಾರೀ ಸುದ್ದಿಯಾಗಿತ್ತು. ಅಲ್ಲದೇ ಶಿವಸೇನೆ ಮುಖಂಡ...