Monday, June 29, 2026

ರಾಷ್ಟ್ರೀಯ

ಮೇ 29ರ ವರೆಗೆ ಲಾಕ್ ವಿಸ್ತರಣೆ ಮಾಡಿ ಆದೇಶ..!

ಕರ್ನಾಟಕ ಟಿವಿ : ಇನ್ನು ದೇಶಾದ್ಯಂತ ಲಾಕ್ ಡೌನ್ ಮೇ 17ರ ವರೆಗೆ ವಿಸ್ತರಣೆಯಾಗಿದೆ.. ರೆಡ್ ಝೋನ್ ನಲ್ಲಿ ಮಾತ್ರ ಲಾಕ್ ಡೌನ್ ಬಿಗಿಯಾಗಿದೆ ಉಳಿದೆಡೆ ಎಂದಿನಂತೆ ಜನ ಕೆಲಸ ಕಾರ್ಯ ಮಾಡ್ತಿದ್ದಾರೆ.. ಆದ್ರೆ ತೆಲಂಗಾಣ ಮೇ 29ರ ವರೆಗೆ ಲಾಕ್ ಡೌನ್ ವಿಸ್ತರಣೆ ಮಾಡಲು ನಿರ್ಧರಿಸಿದೆ.. ಈ ಕುರಿತು ಸಿಎಂ ಚಂದ್ರಶೇಖರ್ ರಾವ್...

ಮದ್ಯ ಮಾರಾಟ, ಪಾನ್ ಬೀಡ ಮಾರಾಟಕ್ಕೆ ಬ್ರೇಕ್..!

ಕರ್ನಾಟಕ ಟಿವಿ : ಮುಂಬೈನಲ್ಲಿ ಮದ್ಯಮಾರಾಟ ಹಾಗೂ ಪಾನ್ ಮಾರಾಟವನ್ನ ಬುಧವಾರದಿಂದ ನಿಷೇಧ ಮಾಡಲಾಗಿದೆ.. ಕೇಂದ್ರ ಸರ್ಕಾರ ಮದ್ಯಮಾರಾಟಕ್ಕೆ ಅವಕಾಶ ನೀಡಿದ್ರು, ಅಲ್ಲಿ ದೈಹಿಕ ಅಂತರ ಕಾಪಾಡಿಕೊಳ್ಳಲು ಸಾಧ್ಯವಿಲ್ಲ. ಪಾನ್ ಬೀಡಾಗೆ ಅವಕಾಶ ನೀಡಿದ್ರೆ ಸ್ವಚ್ಛತೆ ಸಾಧ್ಯವಿಲ್ಲ. ಕೊರೊನಾ ಹರಡಲು ಇದೆರಡು ಬಿಸಿನೆಸ್ ಸಹಾಯವಾಗುತ್ತೆ ಹೀಗಾಗಿ ಬಂದ್ ಮಾಡಲು ಮಹಾರಾಷ್ಟ್ರ ನಿರ್ಧರಿಸಿದೆ.  https://www.youtube.com/watch?v=2cX6OAa6-o8

ಹುತಾತ್ಮ ಮೇಜರ್ ಅನೂಜ್ ಸೂದ್ ಅಂತ್ಯಕ್ರಿಯೆ

ಕರ್ನಾಟಕ ಟಿವಿ : ಜಮ್ಮು ಕಾಶ್ಮೀರದ ಹಂದ್ವಾರದಲ್ಲಿ ಹುತಾತ್ಮರಾದ ಮೇಜರ್ ಅನೂಜ್ ಸೂದ್ ಅಂತ್ಯಕ್ರಿಯೆ ಇಂದು ಚಂಡೀಗಡದಲ್ಲಿ ಸಕಲ ಸರ್ಕಾರ ಗೌರವಗಳೊಂದಿಗೆ ನೆರವೇರಿತು. ಅಡಗಿದ್ದ ಉಗ್ರರ ಕಾರ್ಯಾಚರಣೆ ವೇಳೆ ಮೇಜರ್ ಅನೂಜ್ ಸೂದ್ ಸೇರಿದಂತೆ ಐವರು ಯೋಧರು ಹುತಾತ್ಮರಾಗಿದ್ರು. ಓರ್ವ ಪಾಪಿ ಉಗ್ರನನ್ನ ಜೀವಂತವಾಗಿ ಬಂಧಿಸಲಾಗಿದ್ದು ಸುತ್ತಮುತ್ತ ಮತ್ತಷ್ಟು ಉಗ್ರರು ಅಡಗಿರುವ ಶಂಕರ ವ್ಯಕ್ತವಾಗಿದ್ದು...

ಎಲ್ಲರೂ ಸಜ್ಜಾಗಿರುವಂತೆ ಮೋದಿ ಕರೆ

ಕರ್ನಾಟಕ ಟಿವಿ : ಇನ್ನು ಚೀನಾ ವಿರುದ್ಧ ಆಕ್ರೋಶವನ್ನ ಭಾರತದ ಬಳಲಸಿಕೊಳ್ಳಲು ಮುಂದಾಗಿದ್ದು ಚೀನಾದಿಂದ ಸಾವಿರಾರು ಕಂಪನಿಗಳು ಈಗಾಗಲೇ ಕಾಲ್ತೆಗೆಯುತ್ತಿದ್ದು ಅವರೆಲ್ಲರನ್ನ ಭಾರತಕ್ಕೆ ಸ್ವಾಗತಿಸಲು ಮೋದಿ ಮುಂದಾಗಿದ್ದಾರೆ.. ಈ ಹಿನ್ನೆಲೆ ಎಲ್ಲಾ ರಾಜ್ಯಗಳು ಹೆಚ್ಚಿನ ಕೈಗಾರಿಕೆ ಸ್ಥಾಪನೆಗೆ ಅವಕಾಶ ಮಾಡಿಕೊಡಬೇಕು.. ಈ ದಿಸೆಯಲ್ಲಿ ಎಲ್ಲರೂ ಸಿದ್ದರಿರಿ ಎಂದು ಅಧಿಕಾರಿಗಳು ಹಾಗೂ ರಾಜ್ಯ ಸರ್ಕಾರಗಳಿಗೆ ಮೋದಿ...

ಮದ್ಯ ಪ್ರಿಯರಿಗೆ ಶಾಕಿಂಗ್ ನ್ಯೂಸ್

ಕರ್ನಾಟಕ ಟಿವಿ : ಸರ್ಕಾರದ ಮದ್ಯಮಾರಾಟದ ನಿರ್ಧಾರದಂದ ಮದ್ಯಪ್ರಿಯರು ಫುಲ್ ಖುಷ್ ಆಗಿದ್ದಾರೆ. ಆದ್ರೆ ದೆಹಲಿಯಲ್ಲಿಯಲ್ಲಿ ಮಾತ್ರ ಮದ್ಯಪ್ರಿಯರು ಗೋಳಾಡಿ ಕುಡಿಯುವ ಸನ್ನಿವೇಶ ನಿರ್ಮಾಣವಾಗಿದೆ. ಯಾಕಂದ್ರೆ ದೆಹಲಿಯಲ್ಲಿ ಇಂದಿನಿಂದ ಮದ್ಯದ ಮೇಲೆ ಕೇಜ್ರಿವಾಲ್ ಸರ್ಕಾರ 70%  ಕೊರೊನಾ ತೆರಿಗೆಯನ್ನ ವಿಧಿಸಿದೆ. ಎಂಆರ್ಪಿ ಮೇಲೆ 70% ತೆರಿಗೆ ವಿಧಿಸಿರುವ ಕಾರಣ ಮೊದಲು 1 ಸಾವಿರ ಕೊಟ್ಟು...

ವಿದೇಶದಿಂದ ಭಾರತೀಯರ ಕರೆತರಲು ಕ್ಷಣಗಣನೆ

ಕರ್ನಾಟಕ ಟಿವಿ : ಅರಬ್ ದೇಶಗಳಿಂದ ಭಾರತೀಯರನ್ನ ಕರೆತರುವ ಕೆಲಸ  ಶೀಘ್ರವೇ ಶುರುವಾಗಲಿದೆ. ಈ ನಡುವೆ ಅತಿ ಹೆಚ್ಚು ಸೋಂಕಿಗೆ ಗುರಿಯಾಗಿರುವ ಅಮೆರಿಕಾದಿಂದಲೂ ಭಾರತೀಯ ಮೂಲದ ವಿದ್ಯಾರ್ಥಿಗಳು, ಪ್ರವಾಸಿಗರನ್ನ ಕರೆತರಲು ಭಾರತ ಸರ್ಕಾರ ಮುಂದಾಗಿದೆ.  ಅಮೆರಿಕಾದಿಂದಲೂ ಭಾರತೀಯರನ್ನ ಕರೆತರುವ ಕೊಲ ನಡೆಯಲಿದೆ. ಸ್ಯಾನ್ ಫ್ರಾನ್ಸಿಸ್ಕೋ, ನ್ಯೂ ಯಾರ್ಕ್, ಚಿಕಾಗೋ, ವಾಶಿಂಗ್ಟನ್ ನಿಂದ ಭಾರತದ ವಿಮಾನಗಳು...

ನೀಟ್-ಜೆಇಇ ಪರೀಕ್ಷೆ ದಿನಾಂಕ ಪ್ರಕಟಿಸಿದ ಕೇಂದ್ರ ಸಚಿವ

ಕರ್ನಾಟಕ ಟಿವಿ :  ಕೇಂದ್ರ ಮಾನವ ಸಂಪನ್ಮೂಲ ಖಾತೆ ಸಚಿವ ರಮೇಶ್ ಪೋಖ್ರಿಯಾಲ್ ಜೆಇಇ, ನೀಟ್ ಪ್ರವೇಶ ಪರೀಕ್ಷೆ ದಿನಾಂಕ ಪ್ರಕಟಿಸಿದ್ದಾರೆ.. ಲಾಕ್ ಡೌನ್ ಹಿನ್ನೆಲೆ ಎಲ್ಲಾ ಪರೀಕ್ಷೆಗಳ ದಿನಾಂಕ ತಡವಾಗಲಿದ್ದು ಜುಲೈ 18 ರಿಂದ 23ರ ಒಳಗೆ ಜೆಇಇ ಪರೀಕ್ಷೆ ನಡೆಯಲಿದೆ. ಇನ್ನು ನೀಟ್ ಪರೀಕ್ಷೆ ಜುಲೈ 26ರಂದು ನಡೆಸಲು ಉದ್ದೇಶಿಸಲಾಗಿದೆ. ಈ...

ಲಾಕ್ ಡೌನ್ – ಕಡುಬಡವರಿಗೆ ಹಣಕಾಸಿನ ಸಹಾಯ ಮಾಡಿ

ಕರ್ನಾಟಕ ಟಿವಿ : ದೇಶದ ಶೇಕಡ 60% ಜನರಿಗೆ ಹಣಕಾಸಿನ ನೆರವು ನೀಡುವಂತೆ ನೊಬೆಲ್ ಪುರಷ್ಕೃತ ಅಭಿಜಿತ್ ಬ್ಯಾನರ್ಜಿ ಸಲಹೆ ನೀಡಿದ್ದಾರೆ.. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಜೊತೆ ವಿಡಿಯೋ ಕಾನ್ಫರೆನ್ಸ್ ನಲ್ಲಿ ಮಾತನಾಡಿದ ಅಭಿಜಿತ್ ಕಡುಬಡವರ ಕೈಗೆ ಹಣ ನೀಡುವ ಮೂಲಕಸರ್ಕಾರ ಅವರಿಗೆ ನೆರವಾಗಬೇಕು ಅಂತ ಅಭಿಜಿತ್ ಒತ್ತಾಯಿಸಿದ್ದಾರೆ. ರಾಹುಲ್ ಗಾಂಧಿ ಕಳೆದೊಂದು...

ಭಾರತಕ್ಕೆ ಬಂತು ಕೊರೊನಾ ತುರ್ತು ಸಂದರ್ಭದ ಔಷಧಿ

ಕರ್ನಾಟಕ ಟಿವಿ : ಇನ್ನು ಕೊರೊನಾ ಸೋಂಕಿತರಿಗೆ ತುರ್ತಾಗಿ ಬಳಸಲು ಅಮೆರಿಕ ಸಂಶೋಧನೆ ಮಾಡಿದ್ದ ಜಿಎಸ್ 5734 ಔಷಧಿಯ ಸ್ಯಾಂಪಲ್ ಭಾರತಕ್ಕೂ ಸಿಕ್ಕಿದೆ. ವಿಶ್ವ ಆರೋಗ್ಯ ಸಂಸ್ಥೆ ಭಾರತಕ್ಕೂ ನೀಡಿದ್ದು ಇದನ್ನ ಇಂಡಿಯನ್ ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿ ಅಡಿಯಲ್ಲಿ ಸಿಪ್ಲ ಕಂಪನಿ ಮೂಲಕ ತಯಾರು ಮಾಡಲು ಮುಂದಾಗಿದೆ.. ಸಾಮಾನ್ಯವಾಗಿ ಇದುವರೆಗೆ ಬಳಸುತ್ತಿರು ಔಷಧಿಯಲ್ಲಿ ಸೋಂಕಿತರನ್ನ...

ಅಮೆರಿಕಾ ಹಾದಿಯಲ್ಲೇ ದೀದಿ ಬಂಗಾಳ..! ಮುಂದೇನು..?

ಕರ್ನಾಟಕ ಟಿವಿ : ಟ್ರಂಪ್ ಹುಚ್ಚಾಟಕ್ಕೆ ಅಮೆರಿಕಾ ಶ್ಮಶಾನವಾಯ್ತು.. ನಮ್ಮಲ್ಲಿ ಮಮತಾ ಬ್ಯಾನರ್ಜಿಯ ಬೇಜವಾಬ್ದಾರಿ ತನಕ್ಕೆ ಪಶ್ಚಿಮ ಬಂಗಾಳ ಸ್ಮಶಾನವಾಗ್ತಿದೆ. ಕೇಂದ್ರ ಸರ್ಕಾರದ ಜೊತೆ ಸದಾ ಗಲಾಟೆ ಗದ್ದಲ ಮಾಡಿಕೊಳ್ಳುವ ಮಮತಾ ಕೊರೊನಾ ನಿಗ್ರಹ ಮಾಡುವಲ್ಲಿ ತೋರಿದ ಬೇಜವಾಬ್ದಾರಿಯಿಂದ 3ನೇ ತಾರೀಖು 33 ಇದ್ದ ಕೊರೊನಾ ಸಾವಿನ ಸಂಖ್ಯೆ 133ಕ್ಕೆ ಏರಿಕೆಯಾಗಿದೆ.. ಅಂದ್ರೆ 48...
- Advertisement -spot_img

Latest News

Health Tips: 15 ನಿಮಿಷಕ್ಕಿಂತ ಹೆಚ್ಚು ಸಮಯ ವಾಶ್‌ರೂಮ್‌ನಲ್ಲಿದ್ದರೆ ಏನಾಗತ್ತೆ..?

Health Tips: ಇಂದಿನ ಕಾಲದಲ್ಲಿ ಕೈಯಲ್ಲಿ ಫೋನ್ ಇದ್ರೆ ಸಾಕು. ಜನ ಪ್ರಪಂಚಾನೇ ಮರೆತು ಬಿಡ್ತಾರೆ. ಇರೋ ಕೆಲ್ಸಾನೆಲ್ಲಾ ಬಿಟ್ಟು, ರಿಲ್ಸ್ ಸ್ಕ್ರಾಲ್ ಮಾಡ್ತಾರೆ. ಹೀಗೆ...
- Advertisement -spot_img