Movie News: ಸೌತ್ ಸಿನಿಮಾ ರಂಗದಲ್ಲಿ ಹೆಸರು ಮಾಡಿರುವ ನಟಿ ಅನಪಮಾ ಪರಮೇಶ್ವರನ್ ಫೋಟೋ ಒಂದನ್ನ ಶೇರ್ ಮಾಡಿದ್ದು, ನೆಟ್ಟಗರು ಆಕೆಗೆ ಕ್ಲೀನಿಂಗ್ ಕ್ಲಾಸ್ ತೆಗೆದುಕೊಂಡಿದ್ದಾರೆ.
ಮಲಯಾಳಂನ ಪ್ರೇಮಂ ಸಿನಿಮಾ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟಿದ್ದ ಅನುಪಮಾ, ಕನ್ನಡದಲ್ಲಿ ಪುನೀತ್ ರಾಜ್ಕುಮಾರ್ ಜೊತೆ, ನಟ ಸಾರ್ವಭೌಮ ಸಿನಿಮಾದಲ್ಲಿ ಸ್ಕ್ರೀನ್ ಶೇರ್ ಮಾಡಿದ್ದರು. ಇದೀಗ ಅನುಪಮಾ ಬಾತ್ರೂಮ್ ಸೆಲ್ಫಿ...
Bollywood News: ಮೊನ್ನೆಯಷ್ಟೇ ಬಿಗ್ಬಾಸ್ ಮನೆಯಲ್ಲಿ ಡಿವೋರ್ಸ್ ವಿಷಯ ಮಾತಾಡಿ ಸುದ್ದಿಯಾಗಿದ್ದ ನಟಿ ಅಂಕಿತಾ ಲೋಖಂಡೆ ಮತ್ತು ಆಕೆಯ ಪತಿ ವಿಕಿ ಜೈನ್, ಈಗ ಇನ್ನೊಂದು ಕೆಲಸ ಮಾಡಿ ಸುದ್ದಿಯಾಗಿದ್ದಾರೆ.
ಇವರಿಬ್ಬರು ಬಿಗ್ಬಾಸ್ ಮನೆಯಲ್ಲಿ ಬ್ಲ್ಯಾಂಕೇಟ್ ಮುಚ್ಚಿಕೊಂಡು ರೋಮ್ಯಾನ್ಸ್ ಮಾಡಿದ್ದು, ನೆಟ್ಟಿಗರ ಆಕ್ರೋಶಕ್ಕೆ ಗುರಿಯಾಗಿದ್ದಾರೆ. ವಿಕಿ ಮತ್ತು ಅಂಕಿತಾ ಪದೇ ಪದೇ ಸುದ್ದಿಯಾಗುತ್ತಲೇ ಇದ್ದಾರೆ. ಬಿಗ್ಬಾಸ್ನಂಥ...
Movie News: ಕೋರೋನಾ ತಗುಲಿ ನಟ ಮತ್ತು ರಾಜಕಾರಣಿ ವಿಜಯ್ ಕಾಂತ್(71) ನಿಧನರಾಗಿದ್ದಾರೆ. ಕ್ಯಾಪ್ಟನ್ ವಿಜಯ್ಕಾಂತ್ ಎಂದೇ ಖ್ಯಾತವಾಗಿದ್ದ ಇವರು, ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು, ಚಿಕಿತ್ಸೆ ಪಡೆಯುತ್ತಿದ್ದರು. ಕೆಲ ದಿನಗಳ ಹಿಂದೆ ಅವರಿಗೆ ಕೊರೋನಾ ತಗುಲಿತ್ತು. ಹೀಗಾಗಿ ಐಸಿಯುನಲ್ಲಿ ಟ್ರೀಟ್ಮೆಂಟ್ ನಡೆಯುತ್ತಿತ್ತು. ಆದರೆ ಚಿಕಿತ್ಸೆ ಫಲಿಸದೇ, ವಿಜಯಕಾಂತ್ ಸಾವನ್ನಪ್ಪಿದ್ದಾರೆ.
ವಿಜಯಕಾಂತ್ ಆರೋಗ್ಯ ಸ್ಥಿತಿಗೆ ಸಂಬಂಧಿಸಿದಂತೆ,...
Movie News: ಇಂದು ಬಾಲಿವುಡ್ ನಟ ಸಲ್ಮಾನ್ ಖಾನ್ ಬರ್ತ್ಡೇಯಾಗಿದ್ದು, ಕಿಚ್ಚ ಸುದೀಪ್ ಟ್ವಿಟರ್ನಲ್ಲಿ, ಸಲ್ಲು ಭಾಯ್ಗೆ ಶುಭಾಶಯ ಕೋರಿದ್ದಾರೆ.
ನನ್ನ ಪ್ರೀತಿಯ ಸರ್ ಮತ್ತು ಸಹೋದರರಾದ ಸಲ್ಮಾನ್ ಖಾನ್ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು. ನಿಮ್ಮ ಜೊತೆ ಕಳೆದ ಪ್ರತೀ ಕ್ಷಣವನ್ನು ಯಾವಾಗಲೂ ಅತ್ಯದ್ಭುತವಾದದ್ದು, ನಿಮ್ಮಂಥ ಅದ್ಭುತ ವ್ಯಕ್ತಿ ನನಗೆ ಸಿಕ್ಕಿದ್ದಕ್ಕೆ ಧನ್ಯವಾದಗಳು ಎಂದು ಟ್ವೀಟ್...
Movie News: ಗಿಚ್ಚಿಗಿಲಿ ಗಿಲಿ, ಮಜಾಭಾರತ ಖ್ಯಾತಿಯ ನಟಿ ಪ್ರಿಯಾಂಕಾ ಕಾಮತ್, ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಮಂಗಳೂರು ಮೂಲದ ಪ್ರಿಯಾಂಕಾ, ಕುಂದಾಪುರ ಮೂಲದ ಅಮಿತ್ ಅವರನ್ನು ವಿವಾಹವಾಗಿದ್ದಾರೆ.
ಕಳೆದೆರಡು ದಿನಗಳಿಂದ ಮೆಹಂದಿ ಶಾಸ್ತ್ರ, ಹಳದಿ ಶಾಸ್ತ್ರ ಸೇರಿ ಹಲವು ಕಾರ್ಯಕ್ರಮಗಳು ನಡೆದಿತ್ತು. ಜೊತೆಗೆ ದೇವಸ್ಥಾನದಲ್ಲಿ ಈ ಜೋಡಿ ಫೋಟೋಶೂಟ್ ಕೂಡ ಮಾಡಿಸಿತ್ತು. ಇಂದು ಮದುವೆ ಕಾರ್ಯಕ್ರಮವಿದ್ದು,...
Bengaluru News: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸೋಮವಾರ ರಾಾತ್ರಿ ನಡೆದ ಕೆಸಿಸಿ ಫೈನಲ್ ಪಂದ್ಯವನ್ನು ಡಿ.ಕೆ.ಶಿವಕುಮಾರ್, ಸಚಿವ ಚೆಲುವರಾಯಸ್ವಾಮಿ, ಸೇರಿ ಹಲವರು ವೀಕ್ಷಿಸಿದರು. ಈ ವೇಳೆ ಉಪಮುಖ್ಯಮಂತ್ರಿಗಳು ಮಾತನಾಡಿದ್ದು, ನಮ್ಮ ಸ್ಯಾಂಡಲ್ವುಡ್ ನಟರು, ಪತ್ರಕರ್ತರು, ಕ್ರಿಕೇಟ್ ಆಟಗಾರರು ಸೇರಿ, ಒಟ್ಟಿಗೆ ಕ್ರಿಕೇಟ್ ಆಡುವ ಮೂಲಕ, ದೇಶದಲ್ಲಿ ಹೊಸ ಪ್ರಯತ್ನಕ್ಕೆ ಮುಂದಾಗಿದ್ದಾರೆ ಎಂದರು.
ಈ ಬಗ್ಗೆ...
National News: ಅಯೋಧ್ಯೆಯ ರಾಮಮಂದಿರ ಉದ್ಘಾಟನಾ ಸಮಾರಂಭ ನಡೆದಿದ್ದು, ರಾಜಕೀಯ ಗಣರು ಮಾತ್ರವಲ್ಲದೇ, ಸಿನಿಮಾ ಸೆಲೆಬ್ರಿಟಿಗಳನ್ನು ಸಹ ಆಹ್ವಾನಿಸಲಾಗಿದೆ.
ಜನವರಿ 22, 2024ರಲ್ಲಿ ನಡೆಯಲಿರುವ ರಾಮಮಂದಿರ ಉದ್ಘಾಟನಾ ಸಮಾರಂಭ ಪ್ರತೀ ಭಾರತೀಯನಿಗೂ ಹೆಮ್ಮೆಯ ವಿಷಯ. ಇನ್ನು ಇಂಥ ಕಾರ್ಯಕ್ರಮಕ್ಕೆ ಹೋಗಲು, ಅದೆಷ್ಟೋ ಜನ ತುದಿಗಾಲಲ್ಲಿ ನಿಂತಿರುತ್ತಾರೆ. ಆದರೆ ಎಲ್ಲರಿಗೂ ಇಂಥ ಸಮಾರಂಭಕ್ಕೆ ಹೋಗುವ ಯೋಗ ಬರುವುದಿಲ್ಲ....
Movie News: ಬಾಲಿವುಡ್ ನಟ ಸಲ್ಮಾನ್ ಸಹೋದರನಾದ ಅರ್ಬಾಜ್ ಖಾನ್ ಎರಡನೇಯ ಬಾರಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದು, ಮೇಕಪ್ ಆರ್ಟಿಸ್ಟ್ ಶುರಾ ಖಾನ್ ಜೊತೆ ಹಸೆಮಣೆ ಏರಿದ್ದಾರೆ.
1988ರಲ್ಲಿ ಮಲೈಕಾ ಅರೋರಾ ಅವರೊಂದಿಗೆ ವಿವಾಹವಾಗಿದ್ದ ಅರ್ಬಾಜ್, 19 ವರ್ಷಗಳ ಕಾಲ ಸಂಸಾರ ನಡೆಸಿದರು. ಬಳಿಕ ಇಬ್ಬರ ಜೀವನದಲ್ಲಿ ಮನಸ್ತಾಪ ಬಂದು, ಇಬ್ಬರೂ ದೂರವಾದರು. ಬಳಿಕ ಮಲೈಕಾ...
Movie News: ಬಾಲಿವುಡ್ನ ಹಲವು ಸೆಲೆಬ್ರಿಟಿಗಳು, ದೃಷ್ಟಿಯಾಗುತ್ತದೆ ಎಂದು ತಮ್ಮ ಮಕ್ಕಳ ಮುಖವನ್ನು ಬೇಗ ರಿವೀಲ್ ಮಾಡುವುದಿಲ್ಲ. ಅದೇ ರೀತಿ ನಟ ರಣಬೀರ್ ಮತ್ತು ಆಲಿಯಾ ಭಟ್ ಕೂಡ ತಮ್ಮ ಮಗಳಾದ ರಹಾ ಮುಖವನ್ನು ರಿವೀಲ್ ಮಾಡಿರಲಿಲ್ಲ. ಇಂದು ಕ್ರಿಸ್ಮಸ್ ಹಬ್ಬದ ದಿನ, ಕೊನೆಗೂ ಆಲಿಯಾ- ರಣಬೀರ್ ರಹಾ ಮುಖವನ್ನು ರಿವೀಲ್ ಮಾಡಿದ್ದು, ಮಗು...
Movie News: ಪ್ರಶಾಂತ್ ನೀಲ್ ನಿರ್ದೇಶನ ಮಾಡಿ, ರೆಬೆಲ್ ಸ್ಟಾರ್ ಪ್ರಭಾಸ್ ನಟಿಸಿರುವ ಸಿನಿಮಾ ಸಲಾರ್ ನಿನ್ನೆಯಷ್ಟೇ ರಿಲೀಸ್ ಆಗಿದೆ. ಪ್ರಶಾಂತ್ ನೀಲ್ ನಿರ್ದೇಶನದ ಉಗ್ರಂ, ಕೆಜಿಎಫ್ ಈಗಾಗಲೇ ಮೋಡಿ ಮಾಡಿದ್ದು, ಸಲಾರ್ ಸಿನಿಮಾ ಮೊದಲ ದಿನದ ಕಲೆಕ್ಷನ್ ಎಷ್ಟಿರತ್ತೆ ಎಂಬ ಕುತೂಹಲ ಎಲ್ಲರಲ್ಲೂ ಇತ್ತು. ಇದೀಗ ಮೊದಲ ದಿನದ ಗಳಿಕೆಯ ಲೆಕ್ಕ ಬಂದಿದ್ದು,...