ಕಲಿಯುಗದ ಕುಡುಕ ಎಂಬ ನಾಟಕದ ಮೂಲಕವೇ ಜನಪ್ರಿಯತೆ ಗಳಿಸಿದ್ದ ರಾಜು ತಾಳಿಕೋಟಿ ಅವರು ಮಣಿಪಾಲ್ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ಕಳೆದ 2024 ರ ಆಗಸ್ಟ್ 12 ರಂದು ರಾಜ್ಯ ಸರ್ಕಾರ ತಾಳಿಕೋಟಿ ಅವರನ್ನು ಧಾರವಾಡ ರಂಗಾಯಣದ ನಿರ್ದೇಶಕರನ್ನಾಗಿ ನೇಮಿಸಿತ್ತು.
ರಂಗಭೂಮಿ ಕಲಾವಿದರಾಗಿದ್ದ ತಾಳಿಕೋಟಿ ಸಾಕಷ್ಟು ನಾಟಕ ಹಾಗೂ ಸಿನಿಮಾಗಳಲ್ಲಿ ಪಾತ್ರ ಮಾಡುವ ಮೂಲಕ ಜನಪ್ರಿಯತೆ ಗಳಿಸಿದ್ದರು....
Sandalwood: ನಟ ರಘು ಅವರು ನಟನೆ ಮತ್ತು ನಿರ್ದೇಶಕನ ಎರಡನ್ನೂ ಮಾಡುತ್ತಿದ್ದರು. ಆದರೆ ಕೆಲ ಕಾಲ ಅವರು ನಟನೆ ಬಿಟ್ಟು ನಿರ್ದೇಶಕರಾಗಿಯೇ ಇದ್ದರು. ಕನ್ನಡ ಮಾತ್ರವಲ್ಲದೇ ಬೇರೆ ಬೇರೆ ಭಾಷೆಯಲ್ಲೂ ಅವರು ನಟನೆ, ನಿರ್ದೇಶನವನ್ನೂ ರಘು ಮಾಡಿದ್ದಾರೆ.
https://youtu.be/k_ZNy1GiKBQ
ಇನ್ನು ಎಲ್ಲಾ ಸಿನಿಮಾದಲ್ಲೂ ವಿಲನ್ ರೋಲ್ ಮಾಡುವ ರಘು ಬಂದಿದ್ದು ಕೂಡ ವಿಲನ್ ಕ್ಯಾರೆಕ್ಟರ್ಗಾಗಿ. ಅವರಿಗೆ ರಂಗಭೂಮಿಯಲ್ಲೂ,...
Sandalwood News: ನಟ ರಘು ಅವರು ನಟನೆ ಮತ್ತು ನಿರ್ದೇಶನಕ್ಕೆ ಬರುವ ಮುನ್ನ ಏನು ಕೆಲಸ ಮಾಡುತ್ತಿದ್ದರು. ಬೆಂಗಳೂರಿಗೆ ಕೆಲಸ ಅರಸಿ ಬಂದ ರಘುಗೆ ಕರೆದು ಕೆಲಸ ನೀಡಿದ್ಯಾರು..? ನಿನಗೆ ನಟನಾಗುವ ಟ್ಯಾಲೆಂಟ್ ಇದೆ. ಮುಂದುವರಿ ಎಂದು ಹುರಿದುಂಬಿಸಿದ್ದು ಯಾರು..? ಆ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
https://youtu.be/It2w0PAbbxE
ರಘು ಅವರು 5ನೇ ಕ್ಲಾಸಿನಿಂದ ನಿನಾಸಂಗೆ ಹೋಗುವವರೆಗೂ...
Sandalwood: ನಟ ರಘು ಅವರು ಕರ್ನಾಟಕ ಟಿವಿ ಜತೆ ಮಾತನಾಡಿದ್ದು, ತಮ್ಮ ಸಿನಿ ಜರ್ನಿ ಬಗ್ಗೆ ವಿವರಿಸಿದ್ದಾರೆ. ಇಲ್ಲಿ ದುಡ್ಡಿದ್ದವರೂ ಸೈಕಲ್ ಹೋಡಿಬೇಕು. ದುಡ್ಡು ಇಲ್ಲದವರು ಕೂಡ ಸೈಕಲ್ ಹೋಡಿಬೇಕು ಎಂದು ರಘು ಹೇಳಿದ್ದಾರೆ.
https://youtu.be/skrPXhJKMew
ನಿನಾಸಂ ರಂಗಭೂಮಿ ಕಲಾವಿದರಾಗಲು ಹಲವರು ತುಂಬಾ ಪ್ರಯತ್ನಿಸುತ್ತಾರೆ. ಹಾಗೆ ಅವಕಾಶ ಸಿಕ್ಕಿಯೂ ರಂಗಭೂಮಿಯಲ್ಲಿ ಬಂದು ತರಬೇತಿ ಪಡೆದರೂ ಕೂಡ, ಸಿನಿಮಾ,...
Bollywood: ಭಾರತದ ಪ್ರಸಿದ್ಧ ರಿಯಾಲಿಟಿ ಶೋ ಅಂದ್ರೆ ಅದು ಕೌನ್ ಬನೇಗಾ ಕರೋಡ್ಪತಿ. ಹಲವು ವರ್ಷಗಳಿಂದ ಈ ಕಾರ್ಯಕ್ರಮವನ್ನು ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಅವರೇ ನಡೆಸಿಕ``ಂಡು ಬರುತ್ತಿದ್ದಾರೆ. ಜನ ಅವರನ್ನು ಬಿಟ್ಟು ಬೇರೆಯವರನ್ನು ಆ ಕಾರ್ಯಕ್ರಮಕ್ಕೆ ಊಹಿಸಿಕ``ಳ್ಳಲು ಕೂಡ ಇಷ್ಟಪಡುವುದಿಲ್ಲ.
ಅಲ್ಲದೇ ನಮಗೂ 1 ದಿನ ಆ ಹಾಟ್ ಸೀಟ್ನಲ್ಲಿ ಕೂರುವ ಅವಕಾಶ...
Sandalwood: ಸದ್ಯ ದೇಶದೆಲ್ಲೆಡೆ ಸದ್ದು ಮಾಡುತ್ತಿರುವ ಸಿನಿಮಾ ಅಂದ್ರೆ ಅದು ನಮ್ಮ ಕನ್ನಡ ಸಿನಿಮಾ ಕಾಂತಾರ ಭಾಗ 1. ಕಳೆದ ಬಾರಿ ಕನ್ನಡದಲ್ಲಿ ಮಾತ್ರ ಕಾಂತಾರ ಸಿನಿಮಾ ರಿಲೀಸ್ ಮಾಡಲಾಗಿತ್ತು. ಆದರೆ ಅದು ತಾನಾಗಿಯೇ ಪ್ಯಾನ್ ಇಂಡಿಯನ್ ಸಿನಿಮಾ ಆಯಿತು. ಅದಾದ ಬಳಿಕ ಭಾರತೀಯರೆಲ್ಲರೂ ಕಾಂತಾರ ಭಾಗ 1ಕ್ಕಾಗಿ ಕಾತುರದಿಂದ ಕಾದಿದ್ದರು. ಇದೀಗ ಕಾಂತಾರ...
Sandalwood: ನಟ, ನಿರ್ದೇಶಕ ರಘು ಅವರು ಕರ್ನಾಟಕ ಟಿವಿ ಸಂದರ್ಶನದಲ್ಲಿ ಮಾತನಾಡಿದ್ದು, ಅವರ ಸಂಭಾವನೆ ಬಗ್ಗೆ ಮಾತನಾಡಿದ್ದಾರೆ. ರಘು ಅವರು ತುಂಬಾ ದುಬಾರಿನಾ ಅನ್ನೋ ಪ್ರಶ್ನೆಗೆ ಅವರು ಈ ರೀತಿಯಾಗಿ ಉತ್ತರಿಸಿದ್ದಾರೆ.
https://youtu.be/TLj9CaEujJg
ರಘು ಅವರು ತುಂಬಾ ದುಬಾರಿನಾ ಅನ್ನೋ ಪ್ರಶ್ನೆಗೆ ಉತ್ತರಿಸಿದ ರಘು, ಅಲ್ಲಾ ನಾನು ದುಬಾರಿ ಅಲ್ಲಾ, ಸಿಂಪಲ್ ಅಂತಾರೆ. ಈ ಬಗ್ಗೆ ಮಾತು...
Sandalwood: ಸದ್ಯ ಎಲ್ಲೆಡೆ ಸದ್ದು ಮಾಡುತ್ತಿರುವ ಸಿನಿಮಾ ಅಂದ್ರೆ ಅದು ಕಾಂತಾರ. ಬರೀ ಭಾರತದಲ್ಲಿ ಮಾತ್ರವಲ್ಲದೇ, ವಿದೇಶದಲ್ಲೂ ಜನ ಕಾಂತಾರ ಕಂಡು ಖುಷಿ ಪಡುತ್ತಿದ್ದಾರೆ. ಈ ಸಿನಿಮಾದಲ್ಲಿ ರಿಷಬ್-ರುಕ್ಮಿಣಿ ಜತೆ, ತಮ್ಮದೇ ಆದ ವಿಭಿನ್ನ ಪಾತ್ರದಲ್ಲಿ ಕಾಣಿಸಿರೋದು ನಟ ಗುಲ್ಶನ್ ದೇವಯ್ಯಾ.
ಗುಲ್ಶನ್ ಬಾಲಿವುಡ್ ನಟರಾಗಿದ್ದರೂ, ಅವರ ಮೂಲ ಮಡಿಕೇರಿ. ಕರ್ನಾಟಕದವರೇ ಆಗಿರುವ ಗುಲ್ಶನ್, ಫ್ಯಾಷನ್,...
Sandalwood: ಸದ್ಯ ಭಾರತೀಯ ಚಿತ್ರಂಗದಲ್ಲಿ ಸಖತ್ ಸದ್ದು ಮಾಡುತ್ತಿರುವ ಸಿನಿಮಾ ಅಂದ್ರೆ ಅದು ಕನ್ನಡದ ಕಾಂತಾರ- ಭಾಗ 1. ರಿಲೀಸ್ ಆದ 2 ದಿನಕ್ಕೆ 200 ಕೋಟಿ ಗಳಿಕೆ ಕಂಡಿರುವ ಕಾಂತಾರ ತನ್ನ ಓಟ ಇನ್ನೂ ಮುಂದುವರೆಸಿದೆ. ಜನ ಬೇಗ ಟಿಕೇಟ್ ಸಿಕ್ರೆ ಸಾಕಪ್ಪಾ ಅಂತಾ ಕಾಯ್ತಾ ಇದ್ದಾರೆ. ಹೀಗೆ ತಮ್ಮ ಸಿನಿಮಾ ಸಕ್ಸಸ್...
ಸೋಶಿಯಲ್ ಮೀಡಿಯಾದಲ್ಲಿ ಜನಪ್ರಿಯತೆಯನ್ನು ಸಂಪಾದಿಸಿಕೊಂಡಿರುವ ಜೋಡಿ ಜಿಸ್ಮಾ ಮತ್ತು ವಿಮಲ್ ಅವರು ತಮ್ಮ ಮದುವೆಯ ಕುರಿತು ಮೌಲ್ಯಮಯವಾದ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಮದುವೆ ಅಂದರೆ ತುಂಬಾ ಪರ್ಸನಲ್ ಕ್ಷಣ. ಜನ ಸೇರಿದಷ್ಟು ದುಡ್ಡು ಬೇಕಾಗುತ್ತದೆ. ಯಾಕೆ ಇಷ್ಟು ಹಣ ಖರ್ಚು ಮಾಡಿ ಮದುವೆ ಮಾಡಬೇಕು ಅನ್ನಿಸಿತು ಎಂದು ಈ ಜೋಡಿ ಅಭಿಪ್ರಾಯ ವ್ಯಕ್ತಪಡಿಸಿದೆ.
ನಿರೂಪಕಿಯಾಗಿ ಪ್ರವೇಶಿಸಿದ್ದ ಜಿಸ್ಮಾ,...