Interview: ಲಕ್ಷ್ಮೀ ಬಾರಮ್ಮಾ ಖ್ಯಾತಿಯ ನಟಿ ಡಾ.ಲಾವಣ್ಯಾ ಸಂದರ್ಶನದಲ್ಲಿ ಮಾತನಾಡಿದ್ದು, ತಮ್ಮ ವೈವಾಹಿಕ ಜೀವನ, ನಟನಾ ಪಯಣದ ಬಗ್ಗೆ ಅನುಭವ ಹಂಚಿಕ“ಂಡಿದ್ದಾರೆ.
https://youtu.be/ULsSYd4JUvU
ನನ್ನರಸಿ ರಾಧೆ ಸಿರಿಯಲ್‌ನಲ್ಲಿ ಲಾವಣ್ಯಾಗೆ ಅಭಿಯಸಲು ಫಸ್ಟ್ ಚಾನ್ಸ್ ಸಿಕ್ಕಿತ್ತು. ಸಿಕ್ಕ ಅವಕಾಶ ಬಿಡಬಾರದು ಅಂತಾ ಲಾವಣ್ಯಾ ಆ ಸಿರಿಯಲ್‌ನಲ್ಲಿ ತಾನು ಕ್ಯಾಮೆರಾ ಎದುರಿಸಬಲ್ಲೆ ಅನ್ನೋದನ್ನ ತೋರಿಸಿಕ``ಟ್ಟರು. ಹೀಗೆ ಆ ಕಡೆ ವೈದ್ಯೆಯ...
Interview: ಲಕ್ಷ್ಮೀ ಬಾರಮ್ಮಾ ಖ್ಯಾತಿಯ ನಟಿ ಡಾ.ಲಾವಣ್ಯಾ ಸಂದರ್ಶನದಲ್ಲಿ ಮಾತನಾಡಿದ್ದು, ತಮ್ಮ ವೈವಾಹಿಕ ಜೀವನ, ನಟನಾ ಪಯಣದ ಬಗ್ಗೆ ಅನುಭವ ಹಂಚಿಕ``ಂಡಿದ್ದಾರೆ.
https://youtu.be/Nw2423CfOGY
ಕಾಣೋಕ್ಕೆ ಚಿಕ್ಕ ಹುಡುಗಿಯಂತಿರೋ ಲಾವಣ್ಯಾ ಮದುವೆ ಆಗ್ತಿದ್ದಾರೆ ಅಂತಾ ಹೇಳಿದಾಗ, ಸಿರಿಯಲ್ ಸೆಟ್‌ನಲ್ಲಿ ಯಾರಿಗೂ ನಂಬಿಕೆಯೇ ಬರಲಿಲ್ವಂತೆ. ಆದರೆ ಸಿರಿಯಲ್ ನಡೆಯುತ್ತಿರುವಾಗಲೇ, ಪ್ರೀತಿ ಇತ್ತು. ಆಮೇಲೆ ಗಡಿಬಿಡಿಯಲ್ಲಿ ಮದುವೆ ದಿನಾಂಕ ನಿಗದಿಯಾಗಿ, ಮದುವೆ...
Sandalwood: ನಟಿ ಮಹತಿ ಭಟ್ ತಮ್ಮ ನಟನಾ ಜರ್ನಿ ಬಗ್ಗೆ ಕರ್ನಾಟಕ ಟಿವಿ ಜತೆ ಮಾತನಾಡಿದ್ದು, ತಮ್ಮ ಕ್ರಶ್ ಬಗ್ಗೆಯೂ ಹೇಳಿದ್ದಾರೆ. ಹಾಗಾದ್ರೆ ಮಹತಿಯ ಕ್ರಶ್ ಯಾರು ಅಂತಾ ಅವರ ಬಾಯಲ್ಲೇ ಕೇಳಿ.
https://youtu.be/6P0yFgG_ZMI
ಮಹತಿ ಸದ್ಯ ಎಂಜಿನಿಯರಿಂಗ್ ಓದುತ್ತಿದ್ದು, ಅಲ್ಲೂ ಕೂಡ ಶಿಕ್ಷಕ ವೃಂದದವರು ಮಹತಿಯ ಅಭಿನಯ ಮತ್ತು ಓದು ಎರಡನ್ನೂ ನೋಡಿ ಖುಷಿ ಪಡುತ್ತಿದ್ದಾರಂತೆ....
Sandalwood: ತೀರ್ಥಹಳ್ಳಿಯ ಕೋಣಂದೂರು ಎಂಬಲ್ಲಿನ ಹುಡುಗಿ ಮಹತಿ. ಡ್ರಾಮಾ ಜೂನಿಯರ್ಸ್ ಮೂಲಕ ಎಲ್ಲರ ಮನಗೆದ್ದಿದ್ದ ಈ ಚಿಕ್ಕ ಕೂಸು, ಇದೀಗ ರೇಣುಕಾ ಯಲ್ಲಮ್ಮ ಸಿರಿಯಲ್‌ನಲ್ಲಿ ಮುಖ್ಯ ಪಾತ್ರಧಾರಿ ರೇಣುಕೆಯ ಪಾತ್ರಕ್ಕೆ ಬಣ್ಣ ಹಚ್ಚುತ್ತಿದ್ದಾರೆ. ಮಹತಿ ತಮ್ಮ ಸಿನಿಪಯಣದ ಬಗ್ಗೆ ಹಲವು ಮಾಹಿತಿ ಹಂಚಿಕ``ಂಡಿದ್ದಾರೆ.
https://youtu.be/dvJ4XwpyfFY
ಮಹತಿಯ ತಾಯಿ ತೆಲುಗು ಮಾತೃಭಾಷಿ ಮತ್ತು ಅಪ್ಪ ಕನ್ನಡಿಗರು. ಹಾಗಾಗಿ ಮಹತಿಗೆ...
Sandalwood: ರೇಣುಕೆ ಪಾತ್ರಧಾರಿ ಮಹತಿ ಸಂದರ್ಶನದಲ್ಲಿ ಮಾತನಾಡಿದ್ದು, ಓದುವುದರಲ್ಲೂ ಈಕೆ ಜಾಣೆಯಂತೆ. ಎಲ್ಲರಿಗೂ ಕಬ್ಬಿಣದ ಕಡಲೆಕಾಯಿಯಾಗಿರುವ ಗಣಿತ, ಈಕೆಗೆ ಕಷ್ಟವೇ ಅನ್ನಿಸಿರಲಿಲ್ಲವಂತೆ.
https://youtu.be/fBmM4R7OptE
ಮಹತಿ 10ನೇ ತರಗತಿಯಲ್ಲಿ ಮತ್ತು ಪಿಯುಸಿಯಲ್ಲಿಯೂ ಗಣಿತದಲ್ಲಿ ನೂರಕ್ಕೆ ನೂರು ಅಂಕ ಪಡೆದಿದ್ದಾರೆ. ಅಲ್ಲದೇ, ಎಂಜಿನಿಯರಿಂಗ್‌ನಲ್ಲೂ ಮಹತಿ ಗಣಿತದಲ್ಲಿ ಉತ್ತಮ ಅಂಕದ``ಂದಿಗೆ ಉತ್ತೀರ್ಣರಾಗಿದ್ದಾರೆ. ಅವರ ಶಿಕ್ಷಕಿಯೇ ನಿಜಕ್ಕೂ ನೀನು ಮ್ಯಾಚ್ಸ್‌ನಲ್‌ಲಿ ಇಷ್ಟು ಅಂಕ...
Sandalwood: ನಟಿ ಮಹತಿ ಭಟ್ ಗಟ್ಟಿಮೇಳ ಸಿರಿಯಲ್ ಬಳಿಕ ಉಧೋ ಉಧೋ ರೇಣುಕಾಾ ಯಲ್ಲಮ್ಮ ಧಾರಾವಾಹಿಯಲ್ಲಿ ಮುಖ್ಯ ಪಾತ್ರವಾದ ರೇಣುಕೆಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಪಾತ್ರಕ್ಕೆ ಆಯ್ಕೆಯಾಗಲು ಮಹತಿ ಏನೇನು ಕಲಿತಿದ್ದಾರೆ ಅನ್ನೋ ಬಗ್ಗೆ ಅವರೇ ಹೇಳಿದ್ದಾರೆ.
https://youtu.be/v9C4p27oJvk
ಸಿಇಟಿ ಪರೀಕ್ಷೆ ನಡೆಯುತ್ತಿರಬೇಕಾದರೆ, ರೇಣುಕಾ ಪಾತ್ರಕ್ಕಾಗಿ ಅವಕಾಶ ಬಂದಿತ್ತು. ಆಗ ಮಹತಿಗೆ ಆ ರೋಲ್ ಮಾಡಕ್ಕೆ ಆಗತ್ತಾ...
Sandalwood: ಡ್ರಾಮಾ ಜೂನಿಯರ್ಸ್ ಖ್ಯಾತಿಯ ಮಹತಿ ಕರ್ನಾಟಕ ಟಿವಿ ಜತೆ ಸಂದರ್ಶನದಲ್ಲಿ ಮಾತನಾಡಿದ್ದು, ನವರಸಗಳ ಅಭಿನಯ ಮಾಡಿಸಿದ್ದಾರೆ. ಅಲ್ಲದೇ ಮಹತಿಗೆ ಹಲವು ಪ್ರಶ್ನೆಗಳನ್ನು ಕೇಳಿದ್ದಾರೆ. ಆ ಪ್ರಶ್ನೆಗೆ ಭಯವಾದ ಮಹತಿ, ಏನ್ರೀ ಹಿಂಗೆಲ್ಲಾ ಕೇಳ್ತಿದೀರಾ.. ನನಗೆ ಭಯವಾಗತ್ತೆ ಅಂದಿದ್ದಾರೆ. ಹಾಗಾದ್ರೆ ಮಹತಿಗೆ ನಮ್ಮ ಆ್ಯಂಕರ್ ಅಂಥಾದ್ದೇನು ಕೇಳಿದ್ರು ಅಂತಾ ನೀವೇ ನೋಡಿ.
https://youtu.be/hYzHCDOhvG0
ಮಹತಿಗೆ ನಿಮಗೆ ಯಾವ...
ಭೀಮನ ಅಮಾವಾಸ್ಯೆ ಅನ್ನೋದು ಕರ್ನಾಟಕ ಹಾಗೂ ದಕ್ಷಿಣ ಭಾರತದ ಹೆಗ್ಗಳಿಕೆಯ ಹಿಂದು ಪವಿತ್ರ ಆಚರಣೆ. ಮಹಿಳೆಯರು ಅದರಲ್ಲೂ ಮದುವೆಯಾದ ಸುಮಂಗಲೆಯರು ಪತಿಯ ಆಯುಷ್ಯ, ಆರೋಗ್ಯ ಮತ್ತು ಐಶ್ವರ್ಯಕ್ಕಾಗಿ ಈ ದಿನ ಉಪವಾಸ ಮತ್ತು ಪೂಜೆ ಮಾಡೋದರ ಮೂಲಕ ಈ ಭೀಮನ ಅಮಾವಾಸ್ಯೆಯನ್ನ ಆಚರಿಸುತ್ತಾರೆ.
ಕನ್ನಡ ಚಿತ್ರರಂಗದ ನಟಿಯರು ಕೂಡ ಭೀಮನ ಅಮಾವಾಸ್ಯ ಆಚರಣೆಯ ಫೋಟೋಗಳನ್ನ ಸಾಮಾಜಿಕ...
ಮಾಜಿ ಸಚಿವ ಜನಾರ್ದನ ರೆಡ್ಡಿಯವರ ಪುತ್ರ ಕಿರೀಟಿ ರೆಡ್ಡಿ ನಾಯಕ ನಟರಾಗಿ ಅಭಿನಯಿಸಿರುವ “ಜೂನಿಯರ್” ಸಿನಿಮಾ ಇದೀಗ ದೇಶದಾದ್ಯಂತ ವೈರಲ್ ಆಗಿದೆ. ಈ ನಡುವೆ ಕಿರೀಟಿ ರೆಡ್ಡಿ ಅವರ ಹುಟ್ಟೂರಿನ ಸರ್ಕಾರಿ ಶಾಲೆಯ ವಿದ್ಯಾರ್ಥಿನಿ ಅಚ್ಚರಿ ಮೂಡಿಸಿದ್ದಾಳೆ. ಹೌದು 'ವೈರಲ್ ವಯ್ಯಾರಿ' ಹಾಡಿಗೆ ಸರ್ಕಾರಿ ಶಾಲೆಯ ವಿದ್ಯಾರ್ಥಿನಿಯೊಬ್ಬಳು ಅದ್ಭುತವಾಗಿ ಡ್ಯಾನ್ಸ್ ಮಾಡಿದ್ದು, ಆ ವಿಡಿಯೋ...
Sandalwood: ನಟಿ ಮಹತಿ ಗಟ್ಟಿಮೇಳ ಸಿರಿಯಲ್‌ನಲ್ಲಿ ನಟಿಸುವಾಗ ಅವರು ಪಿಯುಸಿಯಲ್ಲಿದ್ದರು. ಹಾಗಾಗಿ ಓದು ಮತ್ತು ನಟನೆ ಎರಡನ್ನೂ ಬ್ಯಾಲೆನ್ಸ್ ಮಾಡೋದು ಸಾಮಾನ್ಯ ಮಾತಾಗಿರಲಿಲ್ಲ. ಹಾಗಾದ್ರೆ ಅವೆರಡನ್ನೂ ಮಹತಿ ಹೇಗೆ ಬ್ಯಾಲೆನ್ಸ್ ಮಾಡಿದ್ರು ಅಂತಾ ಅವರಿಂದಲೇ ಕೇಳೋಣ ಬನ್ನಿ..
https://youtu.be/GGDUd2LgsYM
ಪಿಯುಸಿಯಲ್ಲಿದ್ದಾಗ ಮಹತಿಗೆ ತತ್ಸಮ-ತದ್ಭವ ಎಂಬ ಸಿನಿಮಾದಲ್ಲಿ ಅಭಿನಯಿಸುವ ಅವಕಾಶ ಸಿಕ್ಕಿತ್ತು. ಸೆಕೆಂಡ್ ಈಯರ್‌ನಲ್ಲಿ ಕೇಡಿ ಸಿನಿಮಾದಲ್ಲಿ ಅವಕಾಶ...